Bantwala: Bantwala: ಬಂಟ್ವಾಳ: ಲಾರಿಗಳ ನಡುವೆ ಅಪಘಾತ; ಬಿಸಿಬಿಸಿ ಡಾಮರು ಮೈಮೇಲೆ ಹರಿದು ಚಾಲಕ ಮೃತ್ಯು

Share the Article

Bantwala: ಲಾರಿಗಳ ನಡುವೆ ಅಪಘಾತ ಸಂಭವಿಸಿದ್ದು, ಪರಿಣಾಮ ಲಾರಿಯಲ್ಲಿದ್ದ ಬಿಸಿಬಿಸಿ ಜಲ್ಲಿ ಮಿಶ್ರಿತ ಡಾಮಾರು ಲಾರಿ ಚಾಲಕನ ಮೇಲೆ ಹರಿದು ಮೃತಪಟ್ಟ ಘಟನೆ ಸಜಿಪದಲ್ಲಿ ಇಂದು ಬೆಳಗ್ಗೆ ನಡೆದಿದೆ.

Comments are closed.