Breaking News | ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಕೊರೋನಾ !
ಲಂಡನ್, ಮಾ. 27 : ಕೊರೋನಾ ರೋಗವು ಬ್ರಿಟಿಷ್ ಪ್ರಧಾನಿ ಜಾನ್ಸನ್ ಅವರಿಗೂ ವಕ್ಕರಿಸಿಕೊಳ್ಳುವುದರ ಮೂಲಕ, ಈ ರೋಗ ಯಾರನ್ನೂ ಬಿಡುವುದಿಲ್ಲವೆಂದು ಮತ್ತೊಮ್ಮೆ ಲೋಕಕ್ಕೆ ಸಾಬೀತುಮಾಡಿದೆ.
" ಕಳೆದ 24 ಗಂಟೆಗಳಲ್ಲಿ ನಾನು ಸೌಮ್ಯ ರೋಗ ಲಕ್ಷಣಗಳನ್ನು ಗುರುತಿಸಿದೆ ಮತ್ತು ಕೂಡಲೇ ಕೊರೋನಾ ವೈರಸ್ ಗೆ…