ಕಾಸರಗೋಡು: ಕೊರೋನಾ ಮುಕ್ತ ಜಿಲ್ಲೆ ಘೋಷಣೆ ಬೆನ್ನಲ್ಲೆ ಮತ್ತೆ 4 ಪಾಸಿಟಿವ್ ಪ್ರಕರಣ


ಕೊರೋನಾ ಮುಕ್ತವಾಗಿದ್ದ ಕಾಸರಗೋಡಿನಲ್ಲಿ ಇಂದು 4 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಮಹಾರಾಷ್ಟ್ರ ದಿಂದ ತಲಪಾಡಿ ಗಡಿಯ ಮೂಲಕ ಬಂದವರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ಕಾಸರಗೊಡು

ಕೇರಳದಲ್ಲಿ ಇಂದು ಒಟ್ಟಾರೆಯಾಗಿ 7 ಹೊಸ ಕೋರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

ನಿನ್ನೆಯಷ್ಟೇ ಕೊರೋನಾ ಮುಕ್ತವಾಗಿದ್ದ ಕಾಸರಗೋಡು ಜಿಲ್ಲೆಯಲ್ಲಿ ಇಂದು 4 ಕೊರೋನ ಸೋಂಕಿತರು ಪತ್ತೆಯಾಗಿದ್ದಾರೆ.

ಇವರೆಲ್ಲ ಮಹಾರಾಷ್ಟ್ರದಿಂದ ತಲಪಾಡಿ ಚೆಕ್‌ಪೋಸ್ಟ್ ಮೂಲಕ ಕಾಸರಗೋಡಿಗೆ ಬಂದವರೆನ್ನಲಾಗಿದೆ.

Leave A Reply

Your email address will not be published.