Browsing Category

ಲೈಫ್ ಸ್ಟೈಲ್

Prewedding Photoshoot in Mud : ಎಲ್ಲಾ ಆಯಿತು, ಇನ್ನು ಈ ಮಣ್ಣಿನಲ್ಲಿ ನಡೆಯಿತು ಈ ಪ್ರೀ ವೆಡ್ಡಿಂಗ್‌ ಫೊಟೋ ಶೂಟ್‌!

ದಾಂಪತ್ಯ ಜೀವನಕ್ಕೆ ಅಡಿಯಿಡಲೂ ಮುಂದಾಗಿರುವ ಜೋಡಿಯೊಂದು ಕೆಸರಿನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ

Sleeping Problem : ಹೀಗೆ ಮಾಡಿ ನೋಡಿ, ರಾತ್ರಿ ಮಲಗಿದ ಕೂಡಲೇ ನಿದ್ದೆ ಬರುತ್ತೆ!

ನಿದ್ರೆ ಸರಿಯಾಗಿ ಬರದೇ ಇರದಿರುವುದರಿಂದ ಸದಾಕಾಲ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು, ಖಿನ್ನತೆ ಉಂಟಾಗಬಹುದು. ನಿದ್ರಾಹೀನತೆಯು ಅಲ್ಪಕಾಲಿಕ ಅಥವಾ ದೀರ್ಘಕಾಲಿಕವಾಗಿ ಕಾಡಬಹುದು.

Worshiping Lord Vishnu : ಭಗವಾನ್ ವಿಷ್ಣುವನ್ನು ಈ ದಿನ ಪೂಜಿಸಬೇಕು, ಕಷ್ಟಗಳು ಓಡಿ ಹೋಗುತ್ತೆ!

ಚೈತ್ರ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಮತ್ಸ್ಯ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ವಿಷ್ಣುವಿನ ಅವತಾರವನ್ನು ಪೂಜಿಸಲಾಗುತ್ತದೆ.

women : ಹೆಣ್ಣುಮಕ್ಕಳನ್ನು ಬಾಲ್ಯದಿಂದಲೇ ಸ್ವಾವಲಂಬಿಗಳನ್ನಾಗಿ ಮಾಡಿ, ಅಧ್ಯಯನದ ಜೊತೆಗೆ ಈ ಪ್ರಮುಖ ವಿಷಯಗಳನ್ನು ಕಲಿಸಿ

ಪೋಷಕರು ಹುಡುಗಿಗೆ ಬಾಲ್ಯದಿಂದಲೇ ಕೆಲವು ವಿಷಯಗಳನ್ನು ವಿವರಿಸುವ ಮೂಲಕ ಭವಿಷ್ಯದಲ್ಲಿ ಹುಡುಗಿಯನ್ನು ಸ್ವಾವಲಂಬಿಯನ್ನಾಗಿ ಮಾಡಬಹುದು.

Palm Itching : ಅಂಗೈ ತುರಿಸಿದರೆ ದುಡ್ಡು ಸಿಗುತ್ತದಂತೆ! ಜ್ಯೋತಿಷ್ಯ ಏನು ಹೇಳುತ್ತೆ!

ಯಾವ ಅಂಗೈ, ಎಡಗೈಯೋ (left hand) ಬಲಗೈಯೋ (right hand), ಯಾವ ಹೊತ್ತಿನಲ್ಲಿ ತುರಿಸಿತು, ಇವೆಲ್ಲವನ್ನು ಆಧರಿಸಿ ಹಣ ಬರಲಿದೆಯಾ ಹೋಗಲಿದೆಯಾ ಎಂಬುದು ನಿರ್ಧಾರವಾಗುತ್ತದೆ.

Garlic side effects : ಈ ಸಮಸ್ಯೆ ಹೊಂದಿರುವವರು ತಪ್ಪಿಯೂ ಸೇವಿಸಬೇಡಿ ಬೆಳ್ಳುಳ್ಳಿ!

ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಕೆಲವು ಕಾಯಿಲೆಗಳ ಮೇಲೆ ತುಂಬಾ ಕೆಟ್ಟ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಈ ಕಾರಣದಿಂದಾಗಿ, ಸಮಸ್ಯೆ ಮತ್ತೆ ಹೆಚ್ಚಾಗಬಹುದು

Bonsai Plant : ಈ ಒಂದು ಸಸ್ಯ ಇದ್ರೆ ಸಾಕು, ತಕ್ಷಣ ಶ್ರೀಮಂತರಾಗ್ತೀರ!

ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಸುಲಭವಾಗಿ ಲಕ್ಷಗಳವರೆಗೆ ಗಳಿಸಬಹುದು. ನಾವು ಬೋನ್ಸಾಯ್ ಸಸ್ಯ ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದೇವೆ.

Fast Food : ನಿಮಗಿದು ಗೊತ್ತೇ? ಭಾರತೀಯ ರು ಹೆಚ್ಚು ಖುಷಿಯಾದರೆ ತಿನ್ನುವ ತಿಂಡಿ ಯಾವುದು ಗೊತ್ತೇ?

ನಮ್ಮ ಭಾರತಿಯ ಜನರು ಹೆಚ್ಚಾಗಿ ಸ್ನ್ಯಾಕ್ಸ್ ಫುಡ್ ಸೇವನೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ಇತ್ತಿಚಿನ ದಿನಗಳಲ್ಲಿ ಭಾರತಿಯ ಜನರು ಖುಷಿಯಾಗಿ ಇದ್ದಾಗ ಫಾಸ್ಟ್ ಫುಡ್ ಗಳನ್ನು ತಿನ್ನುವ ಅಭ್ಯಾಸ ಆಗಿಹೋಗಿದೆ.