ಪೂರಾ ಕಾಂಡೋಮ್ಸ್ ಗಳಿಂದ ಅಲಂಕೃತವಾಗಿರುವ ‘ ಕಾಫಿ & ಕಾಂಡೋಮ್ಸ್ ಕೆಫೆ ‘ ಎಲ್ಲಿದೆ ಗೊತ್ತಾ ?
ಅದು ಥೈಲ್ಯಾಂಡ್. ಥೈಲ್ಯಾಂಡ್ ದೇಶದ ಹೆಸರು ಕೇಳಿದ ಕೂಡಲೇ ಬ್ಯಾಚುಲರ್ ಗಳ ಕಣ್ಣು ಕಿವಿ ಎಲ್ಲವೂ ನೆಟ್ಟಗಾಗುತ್ತದೆ ! ಹಾಗಿದೆ ಥೈಲ್ಯಾಂಡ್ ಮತ್ತದರ ರಾಜಧಾನಿ ಬ್ಯಾಂಕಾಕ್ ನ ಮಹಾತ್ಮೆ!
ಬ್ಯಾಂಕಾಕ್ ಜಗತ್ತಿನ ಸೆಕ್ಸ್ ಕ್ಯಾಪಿಟಲ್. ಅಲ್ಲಿ ಸೆಕ್ಸ್ ಉಚಿತವಾಗಿ ದೊರೆಯುತ್ತದೆ. ಅದೇ ಕಾರಣಕ್ಕೆ!-->!-->!-->!-->!-->…