Daily Archives

December 6, 2022

Mobile Dual Sim Feature: ಮೊಬೈಲ್‌ ​ಗಳಲ್ಲಿ ಡ್ಯುಯಲ್​ ಸಿಮ್​ ಫೀಚರ್ಸ್​ ಇನ್ನು ಮುಂದೆ ಇಲ್ಲ! ಯಾಕಾಗಿ?

ಸ್ಮಾರ್ಟ್​ಫೋನ್​ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಇದರ ಜೊತೆಗೆ ಡ್ಯುಯಲ್ ಸಿಮ್ ಬಳಕೆ ಮಾಡುವವರ ಸಂಖ್ಯೆ ಸಹ

ಪಂದ್ಯದ ನಡುವೆ ಹೀಯಾಳಿಸಿದ ಪ್ರೇಕ್ಷಕ | ಕೋಪಗೊಂಡ ಪಾಕ್‌ ವೇಗಿ ಮಾಡಿದ್ದೇನು ? ಅಬ್ಬಾ…ವೀಡಿಯೋ ವೈರಲ್‌

ನಮ್ಮ ನೆಚ್ಚಿನ ಯಾವುದೇ ಕಾರ್ಯದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಾಗ ಯಾರಾದರೂ ಹೀಯಾಳಿಸಿ ಅವಮಾನ ಗೈದರೆ ಕೋಪ ಬರುವುದು ಸಹಜ. ಆದರೆ, ಕೋಪ ಕೆಲವೊಮ್ಮೆ ತಾರಕಕ್ಕೇರಿದರೆ ಎಲ್ಲರ ಮುಂದೆ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ. ಕೋಪದಲ್ಲಿ ಕುಯ್ದ ಮೂಗು ಮತ್ತೆ ಅದೇ ರೀತಿ ಜೋಡಿಸುವುದು ಸುಲಭದ

ಬೆಳ್ತಂಗಡಿ : ಕಕ್ಕಿಂಜೆಯ ಆ್ಯಂಬುಲೆನ್ಸ್ ಪಲ್ಟಿ ಪ್ರಕರಣ | ಘಟನೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಬೆಳ್ತಂಗಡಿ: ಕಕ್ಕಿಂಜೆ ಆಸ್ಪತ್ರೆಯ ಆ್ಯಂಬುಲೆನ್ಸ್ ಬೆಳ್ತಂಗಡಿಯ ಸೇತುವೆ ಬಳಿ ಪಲ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಲವು ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಕಕ್ಕಿಂಜೆಯ ಸೈಂಟ್ ಜೋಸೆಫ್ ಆಸ್ಪತ್ರೆಯ ಆಂಬುಲೆನ್ಸ್ ಡಿ. 4 ರಂದು ರಾತ್ರಿ 8

ಟಾಟಾ ಕಾರು ಖರೀದಿಸುವ ಯೋಚನೆ ಇದ್ದರೆ ಈಗಲೇ ಖರೀದಿಸಿ | ಹೊಸ ವರ್ಷಕ್ಕೆ ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ

ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಬಿಗುತ್ತಿದೆ. ನೀವು ಸಹ ಹೊಸ ಕಾರು

Curry Leaves Benefits : ಕರಿಬೇವಿನ ಸೇವನೆ ಚಳಿಗಾಲದಲ್ಲಿ ಉತ್ತಮ | ಏನೆಲ್ಲಾ? ಲಿಸ್ಟ್ ಇಲ್ಲಿದೆ!

ಭಾರತೀಯ ಅಡುಗೆ ಪದ್ದತಿಯಲ್ಲಿ ಕರಿಬೇವಿನ ಎಲೆಗಳ ಪಾತ್ರ ಮಹತ್ವವಾದದ್ದು. ಕರಿಬೇವಿನ ಎಲೆಗಳನ್ನು ಸಾಂಬಾರ್, ಪಲ್ಯ ಮಾಡುವಾಗ ಬಳಸುತ್ತಾರೆ. ಒಗ್ಗರಣೆಗೆ ಕರಿಬೇವಿನ ಎಲೆ ಬೇಕೇ ಬೇಕು. ಇದನ್ನು ಬಳಸುವುದರಿಂದ ಸಾಂಬಾರು ಪದಾರ್ಥಗಳು ಘಮ ಘಮವೆಂದು ಸುವಾಸನೆ ಬೀರುತ್ತವೆ. ಆದರೆ ನಿಮಗಿದು ತಿಳಿದಿದೆಯೇ?

Rashmika Mandanna: ಪ್ಯಾಂಟ್​ಲೆಸ್ ಲುಕ್‌ನಲ್ಲಿ ನ್ಯಾಷನಲ್‌ ಕ್ರಷ್‌ | ರಶ್ಮಿಕಾ ಮಂದಣ್ಣ ಹೊಸ ಲುಕ್‌

ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಕಾಂತಾರ ಸಿನೆಮಾದ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ನ್ಯಾಷನಲ್ ಕ್ರಷ್ ಇದೀಗ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿ

ವಿದ್ಯಾರ್ಥಿನಿಯನ್ನು ರೇಪ್ ಮಾಡಿ ಆಕೆಯ ಮಾಂಸ ತಿಂದಿದ್ದ ‘ ನರಭಕ್ಷಕ ‘ ಮನುಷ್ಯ ಸಾವು

ಡಚ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ಬಳಿಕ ಆಕೆಯ ಮಾಂಸವನ್ನೇ ತಿಂದ 'ಕೋಬ್ ನರಭಕ್ಷಕ' ಜಪಾನಿನ ಹಂತಕ ಇಸ್ಸಿ ಸಾಗಾವಾ ಮೃತಪಟ್ಟಿದ್ದಾನೆ. ಆತನಿಗೆ 73 ವರ್ಷ ವಯಸ್ಸಾಗಿತ್ತು. ಆತ ಡಚ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ಬಳಿಕ ಆಕೆಯ

BREAKING NEWS : ಮಹಾರಾಷ್ಟ್ರ 5 ಲಾರಿಗಳ ಮೇಲೆ ಕರಾವೇ ಕಾರ್ಯಕರ್ತರಿಂದ ಕಲ್ಲು ತೂರಾಟ |ಮುಂಭಾಗದ ಗ್ಲಾಸ್‌ ಪೀಸ್‌…

ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ಮಹಾರಾಷ್ಟ್ರ ಸಚಿವರು ಕ್ಯಾತೆ ತೆಗೆದಿದ್ದು, ಇಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಬೆಳಗಾವಿಯ ಹಿರೇಬಾಗೇವಾಡಿ ಬಳಿಯ ಹೆದ್ದಾರಿಯಲ್ಲಿ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ವಿರುದ್ಧ ಘೋಷಣೆ

ಕಾಫಿನಾಡಿನಲ್ಲಿ ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹುನ್ನಾರ | ಭಕ್ತರಿಂದ ಆಕ್ರೋಶ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಸಂಚು ನಡೆದಿದೆ. ಈ ಬಗ್ಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರ್ಶನಕ್ಕೆ ಅಡ್ಡಿಪಡಿಸಲು, ದತ್ತಪೀಠಕ್ಕೆ ತೆರಳುವ ಮಾರ್ಗ ಮಧ್ಯೆ ರಸ್ತೆ ಉದ್ದಕ್ಕೂ ಮೊಳೆಗಳನ್ನು ಹಾಕಲಾಗಿತ್ತು ಎಂದು ತಿಳಿದುಬಂದಿದೆ.

ಪುತ್ತೂರು.ಮಾಡಾವು ಗೌರಿ ಹೊಳೆಯ ಕಿಂಡಿ ಅಣೆಕಟ್ಟಿನಲ್ಲಿ ಮುಳುಗಿ ವ್ಯಕ್ತಿ ಮೃತ್ಯು

ಪುತ್ತೂರು: ಮಾಡಾವು ಬೊಳಿಕ್ಕಳ ಗೌರಿ ಹೊಳೆಯ ಕಿಂಡಿ ಅಣೆಕಟ್ಟಿನಲ್ಲಿ ವ್ಯಕ್ತಿಯೊಬ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಡಿ.5 ರಂದು ನಡೆದಿದೆ. ಮೂಲತಃ ಉಪ್ಪಿನಂಗಡಿ ನಿವಾಸಿಯಾಗಿದ್ದು, ಮಾಡಾವು ಬೊಳಿಕ್ಕಳದಲ್ಲಿ ಸಂಬಂಧಿಕರ ಮನೆಯಲ್ಲಿರುವ ಹರೀಶ್ಚಂದ್ರ(45ವ) ರವರು ಮೃತಪಟ್ಟವರು.