Daily Archives

December 5, 2022

ನಿದ್ದೆ ಬಿಟ್ಟು ಹ್ಯಾಂಗ್ ಓವರ್ ನಲ್ಲಿ ಇದ್ದೀರಾ? ಇಲ್ಲಿದೆ ನೋಡಿ ಈಸಿ ಟಿಪ್ಸ್

ಎಸ್, ಪ್ರತಿನಿತ್ಯ ರಾತ್ರಿ ಪೂರ್ತಿ ಕೆಲಸಗಳನ್ನು ಮಾಡಿ ಮತ್ತೆ ಮಾರನೆಯ ದಿನವೂ ಕೆಲಸ ಮಾಡ್ಬೇಕಾದ್ರೆ ಸಖತ್ ನಿದ್ದೆ ಎಳಿತ ಇರುತ್ತೆ. ಮಾಡೋ ಕೆಲಸದ ಮೇಲೆ ಚೂರು ಗಮನ ಕೊಡೋಕೆ ಆಗೋಲ್ಲ. ಈ ರೀತಿಯಾದ ಅನೇಕ ಸಮಸ್ಯೆಗಳನ್ನು ಎದುರಿಸಬಹುದು ನೀವು. ಹಾಗಾದ್ರೆ ಅದ್ರಿಂದ ಈಸಿಯಾಗಿ ಹೀಗೆ ಹೊರಗೆ ಬರಬೋದು

ಜೂಜಿಗಾಗಿ ಗಂಡ ಮಕ್ಕಳನ್ನು ಬಿಟ್ಟು ಮಾಲೀಕನ ಜೊತೆ ಹೋದ ಹೆಂಡತಿ| ಇತ್ತ ಗಂಡ,ಮಕ್ಕಳ ಪಾಡು ಅಯ್ಯೋ..

ಯಾವುದು ಕೂಡ ಅತಿಯಾದ ಚಟವಾಗಬಾರದು ಇದರಿಂದ ಅಪಾಯವೇ ಹೆಚ್ಚು. ಜೂಜಾಟ, ಸಿಕ್ಕಿ ಸಿಕ್ಕಿದಕ್ಕೆಲ್ಲಾ ಬೆಟ್ಟಿಂಗ್ ಹಾಕುವುದು, ಹೀಗೆ ಸುಲಭವಾಗಿ ಹಣಗಳಿಸಲೆಂದು ಕೆಟ್ಟ ಹಾದಿಯನ್ನು ಹಿಡಿಯುವುದು ನಮ್ಮ ಜೀವನವನ್ನೆ ಸರ್ವನಾಶ ಮಾಡಿದಂತೆ. ಜೂಜಾಡಿ ಜೀವನದಲ್ಲಿ ಎಲ್ಲಾ ಕಳೆದುಕೊಂಡವರೆ, ಪಡೆದದ್ದೂ ಯಾರು

ಫಿಸಿಕ್ಸ್ ಟೀಚರ್ನ ಅರೆಬೆತ್ತಲೆ ಫೋಟೋ ಪೋರ್ನ್ ವೆಬ್ಸೈಟ್ನಲ್ಲಿ | ವಿದ್ಯಾರ್ಥಿಯೋರ್ವನಿಗೆ ಸಿಕ್ಕಿ ಬಿದ್ದ ಟೀಚರ್|…

ಎಡಿನ್ಬರ್ಗ್ ಭೌತ ಶಾಸ್ತ್ರ ಶಿಕ್ಷಕಿಯೊಬ್ಬರು ತಮ್ಮ ಅವಾಂತರ ದ ಮುಖೇನ ಸಿಕ್ಕಿ ಬಿದ್ದು ಅಮಾನತು ಆಗಿರುವ ಘಟನೆ ಸ್ಕಾಟ್‌ಲ್ಯಾಂಡ್‌ನ ಎಡಿನ್ಬರ್ಗ್​ನಲ್ಲಿ ನಡೆದಿದೆ. ಮಕ್ಕಳಿಗೆ ಉತ್ತಮ ವಿಚಾರಗಳನ್ನು ನೀಡಬೇಕಾದ ಶಿಕ್ಷಕಿ ತನ್ನ ಎಡವಟ್ಟಿನಿಂದ ಎಲ್ಲರ ಮುಂದೆ ಮಾನ ಹರಾಜು ಮಾಡಿಕೊಂಡು ಅಮಾನತು

BIGG NEWS : ದ್ವಿಚಕ್ರ ವಾಹನ ಸವಾರರಿಗೆ ಬಹುಮುಖ್ಯ ಮಾಹಿತಿ!!!

ಬೈಕ್ ಎಂದರೆ ಎಲ್ಲರಿಗೂ ಇಷ್ಟ. ಯುವಕರಿಗಂತೂ ಬೈಕ್ ಪಂಚ ಪ್ರಾಣ. ಕೆಲವರಂತೂ ತಾನೇ ರೋಡ್ ರೋಮಿಯೋ ಎಂದು ಇಷ್ಟ ಬಂದಂತೆ ರಸ್ತೆಯಲ್ಲಿ ಹೆಲ್ಮೆಟ್ ಸರಿಯಾಗಿ ಧರಿಸದೆ ಆಪತ್ತು ತಂದು ಕೊಳ್ಳುತ್ತಾರೆ. ಹಾಗಾಗಿ ಬೈಕ್ ಸವಾರರಿಗೆ ಬೆಂಗಳೂರಿನ ಸಂಚಾರಿ ಪೊಲೀಸರು ಮಹತ್ವದ ಸೂಚನೆಯೊಂದನ್ನು ನೀಡಿದ್ದು, ಟೋಪಿ

Mandeep Roy : ಸ್ಯಾಂಡಲ್ ವುಡ್ ಹಿರಿಯ ನಟ ಮನ್ ದೀಪ್ ರಾಯ್ ಆಸ್ಪತ್ರೆಗೆ ದಾಖಲು

ಕನ್ನಡ ಚಿತ್ರರಂಗದ ಹಿರಿಯ ನಟ ಮನ್ದೀಪ್ ರಾಯ್ (Mandeep Roy) ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. (Mandeep Roy )ಮನ್ದೀಪ್ ರಾಯ್ 500ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿ ಜನತೆಯನ್ನು ರಂಜಿಸಿದ್ದಾರೆ. ಈ ನಡುವೆ

Post Office New Scheme : ಈ ಯೋಜನೆಯಲ್ಲಿ ಕೇವಲ ರೂ.50 ಹೂಡಿಕೆ ಮಾಡಿದರೆ, ರೂ.35 ಲಕ್ಷ ದೊರೆಯುತ್ತೆ!

ಕೇವಲ 50 ರೂ. ಹೂಡಿಕೆ ಮಾಡಿ 35 ಲಕ್ಷ ಹಣವನ್ನು ಯಾವುದೇ ಅಪಾಯವಿಲ್ಲದೆ ನೀವು ಪಡೆಯಬಹುದು!! ಹೌದು, ಪೋಸ್ಟ್ ಆಫೀಸ್ ನಲ್ಲಿ ಇಂತಹ ಸಣ್ಣ ಉಳಿತಾಯದ ಯೋಜನೆಯು ಇದೀಗ ಲಭ್ಯವಿದೆ. ಇದರಲ್ಲಿ ಅಪಾಯದ ಅಂಶ ಕಡಿಮೆಯಾದರೂ, ಆದಾಯವೂ ಉತ್ತಮವಾಗಿರುತ್ತದೆ. ಅಪಾಯ ಅತ್ಯಲ್ಪವಾಗಿರುವ ಮತ್ತು ಆದಾಯವು

Yawning : ಆಕಳಿಕೆ ಒಂದು ಅನಾರೋಗ್ಯದ ಲಕ್ಷಣವೇ?

ಆಕಳಿಕೆ ಅನ್ನೋದು ಸಾಮಾನ್ಯ ವಿಷಯವಾಗಿದೆ. ಹೆಚ್ಚಾಗಿ ಆಕಳಿಕೆ ಬರುವುದು ನಿದ್ದೆ ಬರುತ್ತದೆ ಎಂದಾಗ ಎಂದು ಎಲ್ಲರಿಗೂ ತಿಳಿದಿರುವಂತದ್ದೇ. ಆದರೆ ಕೆಲವು ಆರೋಗ್ಯ ಸಮಸ್ಯೆಯಿಂದ ಕೂಡ ಆಕಳಿಕೆ ಬರುತ್ತದೆಯಂತೆ. ಕೆಲವರು ಆಯಾಸ ಆದಾಗ ಆಕಳಿಸುತ್ತಾರೆ. ಹೀಗೇ ಇನ್ನೂ ಹಲವಾರು ಕಾರಣಗಳಿಂದ ಆಕಳಿಕೆ

SBI Recruitment 2022 : ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ | ಪದವೀಧರರಿಗೆ ಅವಕಾಶ !!!

ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಕೆಲಸ ಹುಡುಕೋ ಪ್ರತಿಯೊಬ್ಬರಿಗೂ ಇದು ಸಿಹಿ ಸುದ್ದಿ ಎಂದೇ ಹೇಳಬಹುದು. ದೇಶದ ಪ್ರತಿಷ್ಠಿತ ಬ್ಯಾಂಕ್​ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವು ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಎಸ್ ಬಿಐ ಖಾಲಿ ಇರುವ ಮ್ಯಾನೇಜರ್​ ಹುದ್ದೆಗಳ ನೇಮಕಾತಿಗಾಗಿ

Smart Tv Company: ಅಬ್ಬಾ | ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್​​ಟಿವಿ ಯಾವುದು? ಸಮೀಕ್ಷೆ ವರದಿ

ಪ್ರಸ್ತುತ ಜನರಿಗಾಗಿ ವಿಶೇಷ ಫೀಚರ್ಸ್​ಗಳುಳ್ಳ ಸ್ಮಾರ್ಟ್​ಟಿವಿಗಳನ್ನು ಕಂಪನಿಗಳು ಪರಿಚಯಿಸುತ್ತಲೇ ಇರುತ್ತದೆ.ಹೌದು, ಸ್ಮಾರ್ಟ್​ಟಿವಿಗಳು ಈಗ ಎಲ್ಲರ ಮನೆಯಲ್ಲೂ ಇದೆ. ಇದರ ಫೀಚರ್ಸ್​ ಅನ್ನು ನೋಡಿ ಜನರು ಆಕರ್ಷಿತರಾಗುತ್ತಾರೆ. ಜನರು ಸಹ ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಮನೋರಂಜನೆಗಾಗಿ

ಭೀಕರ ಅಪಘಾತ | ರಸ್ತೆ ಬದಿ ಬಸ್‌ಗಾಗಿ ಕಾಯುತ್ತಿದ್ದವರ ಮೇಲೆಯೇ ಹರಿದ ಬಸ್‌ | 6 ಜನರ ದಾರುಣ ಸಾವು

ರತ್ಲಂ ಜಿಲ್ಲೆಯಿಂದ ಸುಮಾರು 35 ಕಿಮೀ ದೂರದಲ್ಲಿರುವ ರತ್ಲಾಮ್-ಲೆಬಾದ್ ರಸ್ತೆಯಲ್ಲಿರುವ ಸತ್ರುಂಡಾ ಗ್ರಾಮದಲ್ಲಿ ಭೀಕರ ಅಪಘಾತ ಮುನ್ನಲೆಗೆ ಬಂದಿದೆ. ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭ ಈ ಜನರ ಮೇಲೆ ಟ್ರಕ್ ಹರಿದು 6 ಜನ ಸಾವನ್ನಪ್ಪಿದ್ದಾರೆ. ಅಲ್ಲದೆ