Daily Archives

November 18, 2022

ಸೂರ್ಯಾಸ್ತದ ಬಳಿಕ ತಪ್ಪಿಯೂ ದಾನ ಮಾಡಬೇಡಿ ಈ ವಸ್ತುಗಳನ್ನು!!

ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ ತರಬಹುದು. ಆದ್ರೆ, ಕೆಲವೊಂದು ಬಾರಿ ಮುಂಜಾನೆಯಿಂದ ಮುಸ್ಸಂಜೆವರೆಗೆ ಹೇಗೆ ನಮ್ಮ

ಯಾರದೋ ಕಳೆದು ಹೋದ ಬರೋಬ್ಬರಿ 40 ಕೋಟಿ ಚೆಕ್ ಓರ್ವನಿಗೆ ದೊರೆತು ವಾಪಸ್ ಮಾಡಿದ | ಬದಲಿಗೆ ಆತನಿಗೆ ಏನು ದೊರೆಯಿತು…

ಕೆಲವೊಂದು ಬಾರಿ ಏನೆಲ್ಲಾ ವಿಚಿತ್ರ ಘಟನೆಗಳು ನಡೆಯುತ್ತದೆ ಎಂದರೆ. 'ನಾವು ಅಂದು ಕೊಂಡಿದ್ದೇ ಒಂದು ಆದದ್ದು ಮಾತ್ರ ಇನ್ನೊಂದು' ಈ ತರ ನಡೆಯುತ್ತದೆ. ಹಲವರಿಗೆ ಅದೆಷ್ಟೋ ಬಾರಿ ನಡೆಯುವಾಗ ಆಕಸ್ಮಿಕವಾಗಿ ಹಣ, ಕೆಲವು ಬಾರಿ ಕಳೆದುಹೋದ ಚೆಕ್ ಹಾಳೆಗಳೂ ಸಿಗುತ್ತವೆ. ಈ ರೀತಿಯ ಹಲವಾರು

ಭಾರತೀಯ ಮಾರುಕಟ್ಟೆಯಲ್ಲಿ ‘ಜೀಪ್ ಗ್ರ್ಯಾಂಡ್ ಚೆರೋಕಿ’ ಭರ್ಜರಿ ಎಂಟ್ರಿ ! ಮಾರುಕಟ್ಟೆಯಲ್ಲಿ ಧಮಾಕಾ!

ಅಮೆರಿಕಾ ಮೂಲದ SUV ತಯಾರಕ 'ಜೀಪ್' ಕಂಪನಿಯ ಬಹುನಿರೀಕ್ಷಿತ 'ಗ್ರ್ಯಾಂಡ್ ಚೆರೋಕಿ' ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಜೀಪ್ ಕಂಪನಿ ಬಿಡುಗಡೆ ಮಾಡಿರುವ ಈ ಆಧುನಿಕ ಎಸ್‌ಯುವಿ ಗ್ರ್ಯಾಂಡ್ ಚೆರೋಕಿಯನ್ನು ಉತ್ತಮ ವಿನ್ಯಾಸ ಮತ್ತು ಇತ್ತೀಚಿನ ಆಧುನಿಕ

Business Idea: ಬ್ಯುಸಿನೆಸ್ ಮಾಡೋ ಯೋಚನೆ ಇದೆಯಾ ? ಮದುವೆ ಸೀಸನ್​ ಸಮಯದಲ್ಲಿ ಬೆಸ್ಟ್ ವ್ಯಾಪಾರ ಇದು!

ನೀವೆನಾದರೂ ಬ್ಯುಸಿನೆಸ್ ಮಾಡೋ ಪ್ಲಾನ್ ಅಲ್ಲಿದ್ದೀರಾ? ಹಾಗಾದರೆ ಇನ್ನೇಕೆ ತಡ, ನಾವು ಹೇಳೋ ಈ ಬ್ಯುಸಿನೆಸ್ ಶುರು ಮಾಡಿದ್ರೆ, ಕೈತುಂಬಾ ಹಣ ಗಳಿಸೋದು ಖಂಡಿತ!ಹೌದು, ಇದೀಗ ಮದುವೆಯ ಸೀಸನ್ ಶುರುವಾಗಿದ್ದೂ, ಮದುವೆ ಕಾರ್ಯಕ್ರಮ, ಪಾರ್ಟಿಗಳು ಮತ್ತು ಆರತಕ್ಷತೆಗಳಲ್ಲಿ ಎಲ್ಲರೂ ಸುಂದರವಾಗಿ

ಗಮನಿಸಿ ವಾಹನ ಸವಾರರೇ | ಈ ತಪ್ಪೆಸಗಿದರೆ ರೂ.40,000 ದಂಡ ಖಚಿತ!

ಈಗಿನ ದಿನಗಳಲ್ಲಿ ಟ್ರಾಫಿಕ್ ರೂಲ್ಸ್ ಪಾಲಿಸುತ್ತಾ ಎಚ್ಚರಿಕೆಯಿಂದ ವಾಹನ ಚಲಾಯಿಸಿದ್ರೆ ಮಾತ್ರ ನಾವು ಸುರಕ್ಷಿತವಾಗಿ ಮನೆಗೆ ತಲುಪಬಹುದು. ಹಲವಾರು ಜನರು ರಾಂಗ್ ಸೈಡ್ ಡ್ರೈವಿಂಗ್, ಸಿಗ್ನಲ್ ಬ್ರೇಕ್ ಮಾಡೋದು ಹೀಗೇ ಹಲವಾರು ರೀತಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾರೆ.ಹೀಗೇ

ಯಕ್ಷಗಾನ ಭಾಗವತ ಕೀರ್ತನ್ ಶೆಟ್ಟಿ ವಗೆನಾಡು ಆತ್ಮಹತ್ಯೆ

ಮಂಗಳೂರು: ಯಕ್ಷಗಾನ ಭಾಗವತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.ಕೀರ್ತನ್ ಶೆಟ್ಟಿ ವಗೆನಾಡು ಆತ್ಮಹತ್ಯೆಗೆ ಶರಣಾದವರು. ಮುಡಿಪು ಸಮೀಪ ಮೂಳೂರು ಬಳಿ ಬಾಡಿಗೆ ಮನೆಯಲ್ಲಿ ಅತ್ಮಹತ್ಯೆಗೆ ಶರಣಾಗಿದ್ದಾರೆ.ಕೀರ್ತನ್ ಶೆಟ್ಟಿ ವಗೆನಾಡು ಅವರು

ಕುಕ್ಕೆ ಸುಬ್ರಹ್ಮಣ್ಯ ಭೇಟಿ ಮಾಡಲಿದ್ದೀರಾ? ಇಲ್ಲಿದೆ ಮಹತ್ವ ಮಾಹಿತಿ

ಭಾರತದಲ್ಲಿ ದೇವರ ಮೇಲಿನ ನಂಬಿಕೆಯ ಆಸರೆಯಲ್ಲಿ ಬದುಕು ನಡೆಸುತ್ತಾ, ಸಂಸ್ಕೃತಿ ಬೆಳೆಸುವ ಜನರಿಗೆ ಮತ್ತು ಮಣ್ಣಿಗೆ ಇಡೀ ಪ್ರಪಂಚದ ಮನ್ನಣೆ ದೊರಕಿದೆ. ಮತ್ತು ದೇವರ ಮೇಲಿನ ನಂಬಿಕೆ ಎಲ್ಲರಿಗೂ ಒಂದೇ. ಆದರೆ ಪೂಜಿಸುವ ವಿಧಾನಗಳು ವಿಭಿನ್ನ ಆಗಿರಬಹುದು ಅಷ್ಟೇ. ದೇವರನ್ನು ಹೀಗೆಯೇ ಪೂಜಿಸಬೇಕು ಎಂದು

MRPL ನಲ್ಲಿ ಉದ್ಯೋಗಾವಕಾಶ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಡಿ. 11 ಕೊನೆಯ ದಿನ

MRPL ನಲ್ಲಿ ಕೆಳಕಂಡ ಡಿ ಮತ್ತು ಬಿ ದರ್ಜೆಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಹ ಭಾರತೀಯ ಪ್ರಜೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಆನ್‌ಲೈನ್ ಪೋರ್ಟಲ್ ತೆರೆಯುವ 16-11-2022,ಆನ್‌ ಲೈನ್ ನಲ್ಲಿ

ಮತದಾರರ ಪಟ್ಟಿ ವಿವಾದ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟಾಂಗ್| ಇದು ಕೆಜಿಎಫ್ ಚಿತ್ರದ ಸೇಡಿನ ಕಥೆಯೂ ಅಲ್ಲ,…

ಮತದಾರರ ಪಟ್ಟಿ ಪರಿಷ್ಕರಣೆ ವಿಷಯವಾಗಿ ಎರಡು ದಿನಗಳಿಂದ ಕರ್ನಾಟಕದಲ್ಲಿ ಭಾರೀ ಗದ್ದಲ ಉಂಟಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಲ್ಲಿ ಮತದಾರರ ಖಾಸಗಿ ಸಂಗತಿಗಳು ಸೋರಿಕೆ ಆಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಅದರಲ್ಲೂ ಸಚಿವ ಅಶ್ವತ್ಥ್ ನಾರಾಯಣ್ ಅವರ ಬಗ್ಗೆಯೇ ಅನುಮಾನ ವ್ಯಕ್ತ

ಬೇಹುಗಾರಿಕೆ ಆರೋಪದ ಮೇಲೆ ಕೇಂದ್ರ ವಿದೇಶಾಂಗ ಸಚಿವಾಲಯದ ಚಾಲಕ ಅರೆಸ್ಟ್

ನವದೆಹಲಿ: ಬೇಹುಗಾರಿಕೆ ಆರೋಪದ ಮೇಲೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಚಾಲಕನನ್ನು ನವದೆಹಲಿಯ ಜವಾಹರ್ ಲಾಲ್ ನೆಹರೂ ಭವನದಲ್ಲಿ ಇಂದು ಬಂಧಿಸಲಾಗಿದೆ.ಪೂನಂ ಶರ್ಮಾ ಅಥವಾ ಪೂಜಾ ಎಂಬ ಮಹಿಳೆಯಂತೆ ನಟಿಸುತ್ತಿದ್ದ ಪಾಕಿಸ್ತಾನಿ ವ್ಯಕ್ತಿಗೆ ಹಣಕ್ಕಾಗಿ ಅವರು ಮಾಹಿತಿ ಮತ್ತು