MRPL ನಲ್ಲಿ ಕೆಳಕಂಡ ಡಿ ಮತ್ತು ಬಿ ದರ್ಜೆಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಹ ಭಾರತೀಯ ಪ್ರಜೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆನ್‌ಲೈನ್ ಪೋರ್ಟಲ್ ತೆರೆಯುವ 16-11-2022,
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11-12-2022
ಸ್ಪೀಡ್ ಪೋಸ್ಟ್ / ಕೊರಿಯರ್ ಮೂಲಕ ಅರ್ಜಿಯ ಹಾರ್ಡ್ ಕಾಪಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ -15-12-2022.
ಹುದ್ದೆಗಳ ವಿವರ :
ಹಿರಿಯ ವ್ಯವಸ್ಥಾಪಕರು (ಭದ್ರತೆ)- 01
ಹಿರಿಯ ವ್ಯವಸ್ಥಾಪಕರು (ವೈದ್ಯಕೀಯ ಸೇವೆಗಳು) – 01
ಸಹಾಯಕ ವ್ಯವಸ್ಥಾಪಕ (ವೈದ್ಯಕೀಯ ಸೇವೆಗಳು) – 01
ಅಂಚೆ ಮೂಲಕ ಅರ್ಜಿಗಳನ್ನು ಕಳುಹಿಸುವ
ಅಭ್ಯರ್ಥಿಗಳಿಗೆ ಅಂಚೆ ವಿಳಾಸ : ಮಂಗಳೂರು ರಿಫೈನರಿ
ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್, ಕುತ್ತೆತ್ತೂರು ಅಂಚೆ, ಮಂಗಳೂರು-575030.
ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ https://www.mrpl.co.in/careers ಭೇಟಿ ನೀಡಬಹುದು. ಅಥವಾ ದೂರವಾಣಿ ಸಂಖ್ಯೆ 0824-2882128/2126/2116 ಸಂಪರ್ಕಿಸಬಹುದು.
ಇ ಮೇಲ್ ವಿಳಾಸ recruitl@mrpl.co.in.