Daily Archives

November 9, 2022

TET ಹಾಲ್ ಟಿಕೆಟ್ ನಲ್ಲಿ ಸನ್ನಿ ಲಿಯೋನ್ ಅಶ್ಲೀಲ ಫೋಟೋ |

ಶಿವಮೊಗ್ಗದ‌ ನ್ಯಾಷನಲ್ ರುದ್ರಪ್ಪ ಪಿ ಯು ಕಾಲೇಜಿನಲ್ಲಿ ಪರೀಕ್ಷಾರ್ಥಿ ಪರೀಕ್ಷೆ ಬರೆಯಲು ಬಂದಾಗ ವಿದ್ಯಾರ್ಥಿನಿಗೆ ಶಾಕ್ ಆಗಿದ್ದು, ಹಾಲ್ ಟಿಕೆಟ್​ನಲ್ಲಿ ತನ್ನ ಫೋಟೊ ಇರುವ ಬದಲಿಗೆ ನಟಿಯ ಫೋಟೊ ನೋಡಿ ದಂಗಾದ ಘಟನೆ ನಡೆದಿದೆ. ಕೆಲವೊಮ್ಮೆ ತಾಂತ್ರಿಕ ದೋಷಗಳಿಂದ ತಪ್ಪಾಗುವುದು ಸಹಜ. ಆದರೆ,

DDLJ ರಿಮೇಕ್ ನಲ್ಲಿ ವಿಜಯ್ ದೇವರಕೊಂಡ | ಶಾರುಖ್ ಗೆ ಸ್ಟಾರ್ ಪಟ್ಟ ಕೊಟ್ಟ ಈ ಸಿನಿಮಾದಲ್ಲಿ ಲೈಗರ್ ನಟ| ಬಾಲಿವುಡ್ ಈ…

ತಮ್ಮ ನಟನೆಯ ಮೂಲಕ ನಾರಿಯರ ಮನಗೆದ್ದಿರುವ ಜನಪ್ರಿಯ ನಟ ವಿಜಯ್ ದೇವರಕೊಂಡ ಟಾಲಿವುಡ್ ನ ಬಹುಬೇಡಿಕೆಯ ನಟ ಎಂದರು ತಪ್ಪಾಗದು. 'ಲೈಗರ್' ಚಿತ್ರ ತೆರೆಕಂಡು ಸಿನಿಮಾ ಸೋತರು ಕೂಡ , ವಿಜಯ್ ಫ್ಯಾನ್ ಫಾಲೋವರ್ಸ್ ಗಳಿಗೇನು ಕೊರತೆ ಬಂದಿಲ್ಲ. ಇಂಡಿಯಾ ಲೆವೆಲ್‌ನಲ್ಲಿ ಫೇಮಸ್ ಆಗಿರುವ ನಟ

Rashmika Mandanna : ಇಷ್ಟೊಂದು ನೋವನ್ನು ಹೇಗೆ ತಡೆದುಕೊಳ್ಳಲಿ?- ಸುದೀರ್ಘ ಪೋಸ್ಟ್ ಹಾಕಿದ ರಶ್ಮಿಕಾ ಮಂದಣ್ಣ!…

ರಶ್ಮಿಕಾ ಅಂದ್ರೆ ಟ್ರೋಲ್ , ಟ್ರೋಲ್ ಅಂದ್ರೆ ರಶ್ಮಿಕಾ ಮಂದಣ್ಣ. ಹೌದು, ಒಂದಿಲ್ಲೊಂದು ಕಾರಣಕ್ಕೆ ರಶ್ಮಿಕಾ ಮಂದಣ್ಣ ಅವರು ಟ್ರೋಲ್​ (Rashmika Mandanna Troll) ಆಗುತ್ತಲೇ ಇರುತ್ತಾರೆ. ಸ್ಯಾಂಡಲ್‌ವುಡ್‌ನಿಂದ ಹೊರಟು, ಬಾಲಿವುಡ್‌ವರೆಗೆ ಸಾಲುಸಾಲು ಸಿನಿಮಾ ಮಾಡಿರುವ ನಟಿ ರಶ್ಮಿಕಾ ಮಂದಣ್ಣ

ಬರೋಬ್ಬರಿ 20 ವರ್ಷದಿಂದ ಪ್ರತಿದಿನ ಮಗಳ ಫೋಟೋ ತೆಗೆದ ತಂದೆ | ಕಾರಣ ಕೇಳಿದರೆ ಖುಷಿ ಪಡ್ತೀರಾ!!!

ಸುಂದರವಾದ ಉಡುಪು ಧರಿಸಿದ್ದಾಗ ಎಲ್ಲರಿಗೂ ಫೋಟೋ ತೆಗಿಸಿಕೊಳ್ಳಬೇಕು ಎಂದೆನಿಸುತ್ತದೆ. ಇನ್ನೂ ಕೆಲವರು ಫೋಟೋ ತೆಗೆಸಲೆಂದೇ ತುಂಬಾ ಚೆನ್ನಾಗಿ ರೆಡಿ ಆಗುತ್ತಾರೆ. ಇಂದಿನ ದಿನಗಳಲ್ಲಿ ಸಣ್ಣ ಮಕ್ಕಳ ಫೋಟೋ ಕ್ಲಿಕ್ಕಿಸಿ ಅದನ್ನು ಫ್ರೇಮ್ ಆಗಿ ಅಥವಾ ವಾಲ್‌ ಪೇಪರ್‌ ಆಗಿ ಇಡುವುದು ಸಾಮಾನ್ಯವಾಗಿದೆ.

ಅರ್ಧಕ್ಕರ್ಧ ಇಳಿದ ತರಕಾರಿ ಸೊಪ್ಪಿನ ಬೆಲೆ | ಮಳೆ‌ಕಡಿಮೆಯೇ ದರ ಇಳಿಕೆಗೆ ಕಾರಣ!

ತರಕಾರಿ ಸೇವಿಸಿದಷ್ಟು ನಮ್ಮ ಆರೋಗ್ಯಕ್ಕೆ ಉತ್ತಮ ಆದರೆ ತರಕಾರಿಯ ಬೆಲೆ ಹಬ್ಬದ ಸಮಯದಲ್ಲಿ ಕೈಗೆಟುಕದ ದರದಲ್ಲಿ ಇತ್ತು.ಈಗಾಗಲೇ ನವರಾತ್ರಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗಗನಕ್ಕೇರಿದ್ದ ತರಕಾರಿಗಳ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಕುಸಿತ ಕಂಡಿದೆ. ಹಾಗೂ ಕೆಲವೊಂದು ಬಾರಿ ತೀವ್ರ ಮಳೆಯಿಂದಾಗಿ

ಮಸೀದಿ ಎದುರು ಬಾವುಟ ಕಟ್ಟುವಾಗ ಮಾರಾಮಾರಿ | ಎರಡು ಕೋಮುಗಳ ನಡುವೆ ಬಡಿದಾಟ, ದೂರು ಪ್ರತಿದೂರು ದಾಖಲು

ಶೃಂಗೇರಿ ಪಟ್ಟಣದ ವೆಲ್‌ಕಂ ಗೇಟ್‌ ಮಸೀದಿ ಎದುರು ಬಾವುಟ ಕಟ್ಟುವ ವಿಚಾರವಾಗಿ ಮಂಗಳವಾರ ಎರಡು ಕೋಮುಗಳ ನಡುವೆ ಹೊಡೆದಾಟ ನಡೆದಿದ್ದು, ಈ ಸಂಬಂಧ ಎರಡೂ ಕಡೆಯವರಿಂದ ದೂರು ಹಾಗೂ ಪ್ರತಿದೂರು ನೀಡಲಾಗಿದೆ. ಸೋಮವಾರದಿಂದ ಜಿಲ್ಲೆಯಾದ್ಯಂತ ಶ್ರೀರಾಮ ಸೇನೆ ವತಿಯಿಂದ ದತ್ತಮಾಲ ಅಭಿಯಾನ

ಮಗು ಗಲಾಟೆ ಮಾಡಿತೆಂದು ಕ್ರೂರವಾಗಿ ಕೊಂದ ತಂದೆ | ಪಾಪಿ ಅಪ್ಪನ ಹೊಡೆತಕ್ಕೆ ಎರಡು ವರ್ಷದ ಕಂದ ಸಾವು!!!

ಕೋಪದಲ್ಲಿ ಕೊಯ್ದ ಮೂಗು ಮತ್ತೆ ಜೋಡಿಸಲು ಆಗದು. ಅಂತೆಯೇ ಕೋಪದ ಆವೇಶದಲ್ಲಿ ಮಾಡುವ ಗಂಡಾಂತರಕ್ಕೆ ಕೆಲವೊಮ್ಮೆ ದೊಡ್ದ ಬೆಲೆ ತೆರಬೇಕಾಗುತ್ತದೆ. ಕೋಪದ ಭರದಲ್ಲಿ ಕೈಗೆ ಕೆಲಸ ಕೊಟ್ಟು ಬುದ್ದಿ ಸ್ವಾಧೀನದಲ್ಲಿ ಇರದಿದ್ದರೆ ಆಗುವ ಪರಿಣಾಮ ಅಷ್ಟಿಷ್ಟಲ್ಲ. ಇದಕ್ಕೆ ದೃಷ್ಟಾಂತ ಎಂಬಂತೆ ಘಟನೆಯೊಂದು

ಕೂದಲು ಉದುರುವ ಸಮಸ್ಯೆ ಮನನೊಂದು ಯುವಕ ಆತ್ಮಹತ್ಯೆ

ಕಾಡಲ್ಲೊಂದು ಸೊಪ್ಪು ಸಿಕ್ತದೆ..ಅದನ್ನು ಹಾಕಿದರೆ ಕೂದಲು ಬರುತ್ತದೆ ಎಂಬುದು ಕಾಂತಾರ ಸಿನಿಮಾದಿಂದ ಹುಟ್ಟಿಕೊಂಡ ಹೊಸ ಜೋಕ್..ಆದರೆ ಕೂದಲು ಉದುರುವ ಸಮಸ್ಯೆಯಿಂದ ರೋಸಿ ಹೋದವರು ಅನೇಕರು. ಆದರೆ ಇಲ್ಲೊಬ್ಬ ಯುವಕ ಕೂದಲು ಉದುರುವ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕ್ಲಾಸ್ ಟೆಸ್ಟ್ ನಲ್ಲಿ ಕಾಪಿ ಮಾಡಿ ಸಿಕ್ಕಿ ಬಿದ್ದ SSLC ವಿದ್ಯಾರ್ಥಿ | ನೊಂದ ಬಾಲಕ ಮಾಡಿದ್ದು ಮಾತ್ರ ಘೋರ ದುರಂತ!

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೋರ್ವ 14ನೇ ಮಹಡಿಯಿಂದ ಕೆಳಗಡೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆಯೊಂದು ನಡೆದಿದೆ.ಕ್ಲಾಸ್ ಟೆಸ್ಟ್‌ನಲ್ಲಿ ಕಾಪಿ ಹೊಡೆಯುವಾಗ ಸಿಕ್ಕಿಬಿದ್ದ ಕಾರಣಕ್ಕೆ ತರಗತಿಯಿಂದ ಹೊರಗೆ ಕಳುಹಿಸಿದ ಕಾರಣಕ್ಕೆ ನೊಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಈ ಕೃತ್ಯ

ನೂತನ ಮನೆಗೆ ಕಾಲಿಟ್ಟ ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನ!

ಕಿರುತೆರೆಯಿಂದ ಬೆಳ್ಳಿತೆರೆಯಲ್ಲಿ ಮಿಂಚುತ್ತಾ ಇರುವ ಡಾರ್ಲಿಂಗ್ ಕೃಷ್ಣ ಇದೀಗ ನಟ, ನಿರ್ದೇಶನದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತ ಇದ್ದಾರೆ. ಇದಾದ ನಂತರ ಜೋಡಿಯ ಮೇಲೆ ಲವ್ ಮಾಕ್ಟೈಲ್ ಸಿನಿಮಾ ತೆರೆಯ ಮೇಲೆ ಬಂದಿತು. ಇದಾದ ನಂತರ ಜೋಡಿ ಮತ್ತು ಸಿನಿಮಾ ಸಖತ್ ಹಿಟ್ ಆಯ್ತು.