Daily Archives

October 13, 2022

ನಿಮಗಿದು ಗೊತ್ತೇ? ಜಗತ್ತಿನ ದಿ ಬೆಸ್ಟ್ ‘ಪಿಂಚಣಿ’ ಹಾಗೂ ಅತಿ ಕೆಟ್ಟ ಪಿಂಚಣಿ ವ್ಯವಸ್ಥೆ ಯಾವ ದೇಶದಲ್ಲಿದೆ…

ಬಾಲ್ಯದಿಂದ ಯೌವ್ವನದ ವರೆಗೆ ಓದಿನ ಹಿಂದೆ ಮುಖ ಮಾಡಿದರೆ, ಮತ್ತೊಂದು ಖಾಯಂ ನೌಕರಿ ಹಿಡಿದು, ಮದುವೆ ಸಂಸಾರ ಎಂದು ಜೀವನದ ಬಂಡಿ ಶುರುವಾದರೆ ವಿರಾಮ ಎಂಬ ಮಾತೇ ಇಲ್ಲವೆಂಬಂತೆ ದುಡಿಮೆ. ಮಕ್ಕಳ ವಿದ್ಯಾಭ್ಯಾಸಕ್ಕೆ ನಂತರ ಮಕ್ಕಳ ಮದುವೆ ಹೀಗೆ ಜೀವನದ ಪ್ರತಿ ಹಂತದಲ್ಲೂ ಸವಾಲುಗಳ ಸರಮಾಲೆಯ ದಾಟಿ

LPG Update: ಸಿಲಿಂಡರ್ ಬೆಲೆಯಿಂದ ಕಂಗಾಲಾದ ಗ್ರಾಹಕರಿಗೆ ಸಿಹಿಸುದ್ದಿ ! ಕಡಿಮೆ ಆಗಲಿದೆಯಾ ಸಿಲಿಂಡರ್ ದರ?

ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯ ಬಿಸಿ ಎಲ್ಲರಿಗೂ ತಟ್ಟುತ್ತಿದೆ. ಸತತವಾದ ಬೆಲೆ ಏರಿಕೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದ ಗ್ರಾಹಕರಿಗೆ ಕೇಂದ್ರ ಸರ್ಕಾರ ರೂ.22,000 ಕೋಟಿಯ ಹೊಸ ಅನುಮೋದನೆಯನ್ನು ನೀಡಿದೆ. ಇದರಿಂದಾಗಿ ಸಾರ್ವಜನಿಕ ವಲಯದ ಗೃಹಬಳಕೆ ಸಿಲಿಂಡರ್‌ನ ಬೆಲೆ ಕಡಿಮೆಯಾಗಬಹುದೇ ಎಂಬ

ಉದಯೋನ್ಮುಖ ನಟನಿಂದ ಜೂನಿಯರ್ ಕಲಾವಿದೆಯ ಜೊತೆ ಪ್ರೀತಿ ಪ್ರೇಮದ ನಾಟಕ | ನಟಿ ಗರ್ಭಿಣಿ ಎಂದು ತಿಳಿದ ಕೂಡಲೇ ಪರಾರಿ!!!

ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುವ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಹೆಣ್ಣನ್ನು ಕಾಮದ ವಸ್ತುವಾಗಿ ಕಾಣುವ ಮಂದಿಯೇ ಹೆಚ್ಚು ಎಂದರೂ ತಪ್ಪಾಗಲಾರದು. ಹಾಗೆಂದು ಇಡೀ ಪುರುಷ ಸಮಾಜವೆ ಹೀಗೆ ಪರಿಗಣಿಸುತ್ತದೆ ಎಂದು ಒಂದೇ ತಕ್ಕಡಿಯಲ್ಲಿ ತೂಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ,

good news: ರಾಜ್ಯದ ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲು ಯೋಜನೆ

ರಾಜ್ಯದ ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಾವಕಾಶ ಯೋಜನೆ ಜಾರಿಗೆ ತರುವ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ರಾಜ್ಯದ

ಕಣ್ಣಿನ ದೋಷವನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸುವ ನೆಪ | ವೃದ್ಧನ ನಿಜವಾದ ಕಣ್ಣನ್ನು ತೆಗೆದು ಆ ಜಾಗಕ್ಕೆ ನಕಲಿ…

ಆರೋಗ್ಯವೇ ಭಾಗ್ಯ ಎಂದು ದೇಹದಲ್ಲಿ ಸಣ್ಣ ಏರುಪೇರಾದೂ ವೈದ್ಯರನ್ನೂ ಕಾಣುವುದು ವಾಡಿಕೆ. ವೈದ್ಯರನ್ನು ದೇವರ ಪ್ರತಿರೂಪವೆಂದು ನಂಬುವ ಪರಿಪಾಠ ಇಂದಿಗೂ ಹಲವರಲ್ಲಿದೆ. ವೈದ್ಯರು ಏನೇ ಸಲಹೆ ಸೂಚನೆಗಳನ್ನು ನೀಡಿದರು ಕೂಡಾ ಸತ್ಯವೆಂದು ನಂಬಿ ಅದರ ಸತ್ಯಾಸತ್ಯತೆಯ ವಿಮರ್ಶೆ ಕೂಡ ಮಾಡದೆ ಅವರು ಸೂಚಿಸುವ

ಚೀನಾದಲ್ಲಿ ಹೆಚ್ಚಿದ ಕೊರೊನಾ ರೂಪಾಂತರಿ ಹಾವಳಿ | ಮತ್ತೆ ಲಾಕ್ ಡೌನ್ !!!

ಮತ್ತೆ ಕೋವಿಡ್ ಹಾವಳಿ ಹೆಚ್ಚಾಗಿದೆ. ಈ ಸೋಂಕು ಈಗ ಅನೇಕ ಮಂದಿಯಲ್ಲಿ ಕಾಡುತ್ತಿದ್ದು ಕೋವಿಡ್ ಪರೀಕ್ಷೆ ದಿನದಿಂದ ದಿನಕ್ಕೆ‌ ಹೆಚ್ಚುತ್ತಲೇ ಇದೆ. ಹೌದು. ಈ ಪ್ರಕರಣ ಮತ್ತೆ ಚೀನಾದಲ್ಲಿ ಕಾಣಿಸಿಕೊಂಡಿದೆ. ಚೀನಾದ ಶಾಂಘೈ ಮತ್ತು ಶೆನ್‌ಜೆನ್ ಸೇರಿದಂತೆ ಚೀನಾದ ಪ್ರಮುಖ ನಗರಗಳಲ್ಲಿ ಕೋವಿಡ್‌

ಮಂಗಳೂರು : ಬಸ್ ನಿಲ್ದಾಣಕ್ಕಾಗಿ ಭೂ ಸ್ವಾಧೀನ ,ಪಾವತಿಸದ ಪರಿಹಾರ-ಮ.ನ.ಪಾ.ಕಚೇರಿ ಜಫ್ತಿಗೆ ಮುಂದಾದ ಕೋರ್ಟ್

ಮಂಗಳೂರು : ಪಂಪ್‌ವೆಲ್‌ನಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಾಣಕ್ಕಾಗಿ 2008ರಲ್ಲಿ ಭೂ ಸ್ವಾಧೀನ ಮಾಡಿದ್ದರೂ ಇನ್ನೂ ಪರಿಹಾರ ಪಾವತಿಸದ ಕಾರಣ ಮಂಗಳೂರಿನ ಪ್ರಧಾನ ಸತ್ರ ನ್ಯಾಯಾಲಯದ ಆದೇಶದಂತೆ ಕೋರ್ಟ್‌ ಅಧಿಕಾರಿಗಳು ಬುಧವಾರ ಮಹಾನಗರ ಪಾಲಿಕೆಯ ಭೂಸ್ವಾಧೀನ ವಿಭಾಗ ಮತ್ತು ಆಯುಕ್ತರ ಕಚೇರಿಯನ್ನು

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ಯುವತಿ | ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ಪರಾರಿ.!

19 ವರ್ಷದ ಯುವತಿಯೋರ್ವಳು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದು ಆದರೆ ಮಗುವಿಗೆ ಜನ್ಮ ನೀಡಿ, ಬಳಿಕ ಶೌಚಾಲಯದ ಬಳಿ ಮಗು ಇಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಪೊಲೀಸರು ಆಕೆಯನ್ನು ಪತ್ತೆ ಹಚ್ಚಿರುವ ಘಟನೆ ಕೂಡಾ ನಡೆದಿದೆ. ಈ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೆಗ್ಗಾನ್

Big Breaking | ಹಿಜಾಬ್ ಪ್ರಕರಣ : ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು | ಸಿಜೆಐ ಪೀಠಕ್ಕೆ ವರ್ಗಾವಣೆ !

ಹಿಜಾಬ್ ಧರಿಸಲು ಅನುಮತಿ ಕೋರಿ ಹೈಕೋರ್ಟ್ ಆದೇಶ ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ನ್ಯಾಯಮೂರ್ತಿಗಳ ವಿಭಿನ್ನ ತೀರ್ಪಿನಿಂದ ಈ ಪ್ರಕರಣವನ್ನು ಸಿಜೆಐ ಪೀಠಕ್ಕೆ ವರ್ಗಾಯಿಸಲಾಗಿದೆ.

ಉಪ್ಪಿನಂಗಡಿ : ಅಂಗಡಿಗಳಿಂದ  ಕಳ್ಳತನ

ಉಪ್ಪಿನಂಗಡಿ: ಇಲ್ಲಿನ ಪೋಲಿಸ್ ಠಾಣೆ ಮತ್ತು ಹಳೆ ಬಸ್ಟ್ಯಾಂಡ್ ಸಮೀಪದ ಅಂಗಡಿಗಳ ಶಟರ್ ಮುರಿದು ನಗದು ಹಣ ದೋಚಿರುವ ಘಟನೆ ನಡೆದಿದೆ. ಮುಂಜಾನೆ ಸುಮಾರು 3:45ರ ವೇಳೆಗೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೋಲಿಸರು ಆಗಮಿಸಿದ್ದು,ಸಿಸಿ ಕ್ಯಾಮರಾ ಪರಿಶೀಲಿಸಿದ್ದು ತನಿಖೆ