Day: October 5, 2022

“ಹನಿಟ್ರ್ಯಾಪ್”? ಮರ್ದಾಳದ ವ್ಯಕ್ತಿಗಳ ಬಲೆಗೆ ಬಿದ್ದ ಮಂಗಳೂರಿನ ಯುವಕ | ಹಣಕ್ಕಾಗಿ ಬೇಡಿಕೆ ಶಂಕೆ?

ಕಡಬ: ಮಂಗಳೂರು ಭಾಗದ ಯುವಕನೋರ್ವ ಕಡಬ ಸಮೀಪದ ಮರ್ದಾಳದ ಯುವಕರ ತಂಡದಿಂದ ಹನಿಟ್ರಾಪ್ ಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದ್ದು ಈ ಸಂಬಂಧ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಕಡಬ ಪೋಲಿಸರು ಸಿನಿಮಯ ರೀತಿಯಲ್ಲಿ ವಶಕ್ಕೆ ತೆಗೆದುಕೊಂಡ ಘಟನೆ ಅ.5ರಂದು ಸಂಜೆ ನಡೆದಿದೆ.ಈ ಘಟನೆಯ ಬಗ್ಗೆ ಪೋಲಿಸರಿಂದ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಮಂಗಳೂರು ಸಮೀಪದ ಯುವಕನೋರ್ವ ಅ.4ರ ತಡರಾತ್ರಿ ಮರ್ದಾಳಕ್ಕೆ ಬಂದಿದ್ದು , ಆ ಯುವಕನನ್ನು ಮರ್ದಾಳದ ಯುವಕರ ತಂಡವೊಂದು ಕರ್ಮಾಯಿ ಕೋರಿಯಾರ್ ಭಾಗಕ್ಕೆ ಕೊಂಡೊಯ್ದು ಹಲ್ಲೆ ನಡೆಸಿ …

“ಹನಿಟ್ರ್ಯಾಪ್”? ಮರ್ದಾಳದ ವ್ಯಕ್ತಿಗಳ ಬಲೆಗೆ ಬಿದ್ದ ಮಂಗಳೂರಿನ ಯುವಕ | ಹಣಕ್ಕಾಗಿ ಬೇಡಿಕೆ ಶಂಕೆ? Read More »

ಕಡಬದಲ್ಲಿ ‘ಹನಿಟ್ರ್ಯಾಪ್’!! ಮರ್ದಾಳದ ಯುವಕರಿಂದ ಮಂಗಳೂರಿನ ಯುವಕನ ದರೋಡೆ ಶಂಕೆ-ಓರ್ವ ವಶಕ್ಕೆ!?

ಕಡಬ: ಮಂಗಳೂರಿನ ಯುವಕನೋರ್ವನನ್ನು ಕಡಬ ಮರ್ದಾಳದ ಯುವಕರ ತಂಡವೊಂದು ಹನಿಟ್ರ್ಯಾಪ್ ಬಲೆಗೆ ಕೆಡವಿದ ಶಂಕೆಯೊಂದು ವ್ಯಕ್ತವಾಗಿದ್ದು, ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಕಡಬ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ಅಧಿಕೃತ ಮಾಹಿತಿ ಹೊರಬರಬೇಕಿದೆ. ಮಂಗಳೂರು ನಿವಾಸಿ ಯುವಕನೊಬ್ಬನನ್ನು ಕಡಬ ಮರ್ದಾಳದ ಯುವಕರ ತಂಡವೊಂದು ಫೇಸ್ಬುಕ್ ನಲ್ಲಿ ಯುವತಿಯೆಂದು ನಂಬಿಸಿ ಪರಿಚಯಿಸಿಕೊಂಡಿದ್ದು, ಬಳಿಕ ಮರ್ದಾಳಕ್ಕೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ. ಮದನಾರಿಯ ಮರ್ಧನ …

ಕಡಬದಲ್ಲಿ ‘ಹನಿಟ್ರ್ಯಾಪ್’!! ಮರ್ದಾಳದ ಯುವಕರಿಂದ ಮಂಗಳೂರಿನ ಯುವಕನ ದರೋಡೆ ಶಂಕೆ-ಓರ್ವ ವಶಕ್ಕೆ!? Read More »

ಅರವಿಂದ್ ಕೇಜ್ರಿವಾಲ್ ವಿರುದ್ಧ 11,550 ಕೋಟಿ ಹಗರಣ | ಈ ಹಗರಣ ನಿಮ್ಮನ್ನು ಖಂಡಿತ ಕಂಬಿಯೆಣಿಸುತ್ತದೆ ಎಂದ BJP

ಆಮ್ ಆದ್ಮಿ ಪಕ್ಷದ ಮುಖಂಡರೂ, ದೆಹಲಿಯ ಮುಖ್ಯಮಂತ್ರಿಯೂ ಆಗಿರುವ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿಯು ಹೊಸ ಹಗರಣವೊಂದನ್ನು ಆರೋಪಿಸಿದೆ. ಬರೋಬ್ಬರಿ 11,550 ಕೋಟಿ ವಿದ್ಯುತ್ ರೂಪಾಯಿಯ ಹಗರಣವನ್ನು ಬಿಜೆಪಿ ಆರೋಪಿಸುತ್ತಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಬಿಎಸ್ಇಎಸ್ ಡಿಸ್ಕಾಂಗಳಿಗೆ ಆಮ್ ಆದ್ಮಿ ಪಕ್ಷ (ಎಎಪಿ) ನೀಡಿರುವ ವಿದ್ಯುತ್ ಸಬ್ಸಿಡಿಯಲ್ಲಿನ ಅಕ್ರಮಗಳು ಮತ್ತು ವ್ಯತ್ಯಾಸಗಳ ಬಗ್ಗೆ ತನಿಖೆ ನಡೆಸುವಂತೆ ತಮ್ಮ ಮುಖ್ಯ ಕಾರ್ಯದರ್ಶಿಯ ಬಳಿ ತಿಳಿಸಿದ ಸುದ್ದಿಯಾದ ಕೆಲವೇ ಕ್ಷಣಗಳ ನಂತರ ಬಿಜೆಪಿಯು, ಮುಖ್ಯಮಂತ್ರಿ …

ಅರವಿಂದ್ ಕೇಜ್ರಿವಾಲ್ ವಿರುದ್ಧ 11,550 ಕೋಟಿ ಹಗರಣ | ಈ ಹಗರಣ ನಿಮ್ಮನ್ನು ಖಂಡಿತ ಕಂಬಿಯೆಣಿಸುತ್ತದೆ ಎಂದ BJP Read More »

BIGG NEWS : ರಾಮಾಯಣಕ್ಕೆ, ಭಾರತೀಯ ಸಂಸ್ಕೃತಿಗೆ ಅಪಮಾನ | ಟ್ವಿಟ್ಟರ್’ನಲ್ಲಿ #BoycottAdipurush ಟ್ರೆಂಡಿಂಗ್ !!

ಮತ್ತೆ ಬಾಯ್ಕಾಟ್ ಪರ್ವ ಶುರುವಾಗಿದೆ. ನಿರ್ದೇಶಕ ಓಂ ರಾವತ್ ಅವರ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಆದಿಪುರುಷ್ ಚಿತ್ರ ಕೆಲವು ‘ ತಪ್ಪು’ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಅದರ ಸ್ಪೆಷಲ್ ಎಫೆಕ್ಟ್ ಗಾಗಿ ಭಾರಿ ಟ್ರೋಲ್‍ಗೆ ಒಳಗಾಗುವುದರಿಂದ ಹಿಡಿದು, ಈಗ ಭಾರತೀಯ ಸಂಸ್ಕೃತಿಯ ತಪ್ಪಾಗಿ ಬಿಂಬಿಸುವಿಕೆಗಾಗಿ ಆದಿಪುರುಷ್ ನನ್ನ ಅನೇಕರು ಟೀಕಿಸುತ್ತಿದ್ದಾರೆ. ಏತನ್ಮಧ್ಯೆ, ಬಾಯ್ಕಾಟ್ ಆದಿಪುರುಷ್ ಹ್ಯಾಶ್ಟ್ಯಾಗ್ ಟ್ವಿಟರ್‍ನಲ್ಲಿ 98 ಸಾವಿರಕ್ಕೂ ಹೆಚ್ಚು ಟ್ವೀಟ್‍’ಗಳೊಂದಿಗೆ ಟ್ರೆಂಡಿಂಗ್‍ನಲ್ಲಿದೆ. ಇನ್ನು ನೆಟ್ಟಿಗರು ಟ್ವಿಟ್ಟರ್’ನಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆದಿಪುರುಷ್ …

BIGG NEWS : ರಾಮಾಯಣಕ್ಕೆ, ಭಾರತೀಯ ಸಂಸ್ಕೃತಿಗೆ ಅಪಮಾನ | ಟ್ವಿಟ್ಟರ್’ನಲ್ಲಿ #BoycottAdipurush ಟ್ರೆಂಡಿಂಗ್ !! Read More »

Viral Love Story : 78ರ ಅಜ್ಜನ ಪ್ರೀತಿಯಲ್ಲಿ ಬಿದ್ದ 18 ರ ಬಾಲೆ | ಮೂರು ವರ್ಷದ ಡೀಪ್ ಲವ್, ಈಗ ಮದುವೆ

ಈ ಪ್ರೀತಿಗೆ ಕಣ್ಣಿಲ್ಲವೋ ಅಥವಾ ಪ್ರೀತಿ ಮಾಡುವಾಗ ಪ್ರೀತಿಸಿದವರಿಗೆ ಕಣ್ಣು ಕಾಣಿಸುದಿಲ್ಲವೋ ಗೊತ್ತಿಲ್ಲ. ಇದಕ್ಕೆಲ್ಲ ಪ್ರೀತಿಯ ನಶೆಯಲ್ಲಿ ಬಿದ್ದವರೇ ಉತ್ತರ ನೀಡಬೇಕು. ಈ ಮಾತು ಈಗ ಯಾಕೆ ಹೇಳ್ತಾ ಇದ್ದೀವಿ ಎಂದರೆ, ಸಾಮಾಜಿಕ ಮಾಧ್ಯಮದಲ್ಲಿ ಬೆರಗಾಗುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿ 78 ವರ್ಷದ ಹಣ್ಣು ಹಣ್ಣು ಮುದುಕನನ್ನು 18 ರ ಬಾಲೆಯೋರ್ವಳು ಪ್ರೀತಿಸಿ ಮದುವೆಯಾಗಿದ್ದಾಳೆ. ನಂಬೋಕೆ ಕಷ್ಟ ಆಗ್ತಿದೆ ಅಲ್ವಾ…ಆದರೆ ಇದು ಸತ್ಯ. ಇದು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ. 78 ವರ್ಷದ ಅಜ್ಜನನ್ನು 3 ವರ್ಷ …

Viral Love Story : 78ರ ಅಜ್ಜನ ಪ್ರೀತಿಯಲ್ಲಿ ಬಿದ್ದ 18 ರ ಬಾಲೆ | ಮೂರು ವರ್ಷದ ಡೀಪ್ ಲವ್, ಈಗ ಮದುವೆ Read More »

ಇದೆಂಥ ಹೇಯ ಕೃತ್ಯ | ದೇವರ ವಿಗ್ರಹ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಕೊಲೆ!!!

ಈ ಕಾಲಕ್ಕೆ ದುರುಳತೆ ಇನ್ನೂ ಕಾಡುತ್ತಿದೆ ಎಂದು ಈ ಘಟನೆಯ ಮೂಲಕ ನಮಗೆ ಗೋಚರಿಸುತ್ತದೆ. ದಲಿತ ವ್ಯಕ್ತಿಯೊಬ್ಬರು ತಾನು ಆರಾಧಿಸುವ ದೇವರ ವಿಗ್ರಹವೊಂದನ್ನು ಮುಟ್ಟಿದ್ದಕ್ಕೆ , ಆ ವ್ಯಕ್ತಿಯನ್ನೇ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಪ್ರತಾಪ್ಗಢ್ ಜಿಲ್ಲೆಯ ಉಧಾ ಗ್ರಾಮದಲ್ಲಿ ದಲಿತ ವ್ಯಕ್ತಿಯೊಬ್ಬರು ದುರ್ಗಾ ಪೂಜೆಯ ಸಂದರ್ಭದಲ್ಲಿ ವಿಗ್ರಹವನ್ನು ಮುಟ್ಟಿದರೆಂದು ಆರೋಪಿಸಿ ಕೊಲೆ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿಯ ಕುಟುಂಬ ಸದಸ್ಯರ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಸೆಪ್ಟೆಂಬರ್ 30 …

ಇದೆಂಥ ಹೇಯ ಕೃತ್ಯ | ದೇವರ ವಿಗ್ರಹ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಕೊಲೆ!!! Read More »

ಚರ್ಮ ಗಂಟು ರೋಗ: 2 ಕೋಟಿ ಪರಿಹಾರ ಬಿಡುಗಡೆ

ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ಅವರು ಚರ್ಮಗಂಟು ರೋಗದಿಂದ ಮೃತಪಟ್ಟಿರುವ ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗೆ ಕರ್ನಾಟಕ ರಾಜ್ಯದಲ್ಲಿ 23,784 ರಾಸುಗಳು ಚರ್ಮ ಗಂಟು ರೋಗದಿಂದ ಬಳಲುತ್ತಿವೆ. ಇದರಲ್ಲಿ 11,494 ರಾಸುಗಳು ಚೇತರಿಸಿಕೊಂಡಿವೆ. 680 ಜಾನುವಾರುಗಳು ಮೃತಪಟ್ಟಿವೆ ಎಂದು ಸಮೀಕ್ಷೆ ತಿಳಿಸಿದೆ. ಎಷ್ಟೆಷ್ಟು ಪರಿಹಾರ ಎಂಬುದರ ಬಗ್ಗೆ ಈ ಕೆಳಗೆ ವಿವರ ನೀಡಲಾಗಿದೆ. ಆಗಸ್ಟ್ 1ರಿಂದ ಈಚೆಗೆ ಚರ್ಮ ಗಂಟು ರೋಗದಿಂದ ಮೃತಪಟ್ಟಿರುವ 1)ಪ್ರತಿ ರಾಸುಗಳಿಗೆ …

ಚರ್ಮ ಗಂಟು ರೋಗ: 2 ಕೋಟಿ ಪರಿಹಾರ ಬಿಡುಗಡೆ Read More »

ಲೈಫ್ ನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಒದ್ದಾಡುತ್ತಿದ್ದೀರಾ ? ಹಾಗಾದರೆ ಈ ಸುಲಭ ಟಿಪ್ಸ್ ಅನುಸರಿಸಿ

ಬಾಲ್ಯದಲ್ಲಿ ಇದ್ದ ಹುಡುಗಾಟ ಪ್ರವೃತ್ತಿ ಒಂದು ವಯಸ್ಸಿಗೆ ಬಂದಂತೆ  ಮೆಚ್ಯುರಿಟಿ ಸಹಜವಾಗಿಯೇ ಬಂದುಬಿಡುತ್ತದೆ.  ಮಾನಸಿಕವಾಗಿ ಪರಿಪಕ್ವತೆಯ ಪ್ರಕ್ರಿಯೆ ಯಿಂದಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮನುಷ್ಯರಲ್ಲಿ ಸಹಜವಾಗಿ ಬರುತ್ತದೆ. ಆದರೂ ಕೆಲವೊಬ್ಬರಿಗೆ  ಮಾನಸಿಕ ಪಕ್ವತೆ ಇರದೆ, ಹುಡುಗಾಟದಲ್ಲಿಯೇ ಜೀವನ ಕಳೆದುಬಿಡುತ್ತಾರೆ. ಮೆಚ್ಯುರಿಟಿ  ಇಲ್ಲದಿರುವುದು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ  ಗಂಭೀರ ಸ್ವರೂಪದ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾದರೆ, ಪ್ರಬುದ್ಧತೆ ಅಳವಡಿಸಿ ಕೊಳ್ಳುವುದು ಹೇಗೆ? ಎಂಬ ಪ್ರಶ್ನೆ  ಹಲವರನ್ನು ಕಾಡುತ್ತಿರಬಹುದು. ಮತ್ತೊಬ್ಬರು ಹೇಳಿಕೊಟ್ಟ ಕೀಲಿ ಕೈ ಯಂತೆ ಹೇಳಿದಂತೆ …

ಲೈಫ್ ನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಒದ್ದಾಡುತ್ತಿದ್ದೀರಾ ? ಹಾಗಾದರೆ ಈ ಸುಲಭ ಟಿಪ್ಸ್ ಅನುಸರಿಸಿ Read More »

ದೇವಸ್ಥಾನದೊಳಗೆ ಮುನ್ನೀ ಬದ್ನಾಮ್ ಹುಯಿ ಹಾಡಿಗೆ ಮೈ ಬಳುಕಿಸಿದ ಯುವತಿ | ಬಜರಂಗದಳ ಕಾರ್ಯಕರ್ತರಿಂದ ತೀವ್ರ ಆಕ್ರೋಶ

ಕಷ್ಟಗಳನ್ನೆಲ್ಲಾ ಕಡಿಮೆ ಮಾಡಿ ನೆಮ್ಮದಿಯ ಬದುಕು ನನಗೆ ಕೊಡಿ ಎಂದು ಹೆಚ್ಚಿನವರು ಬೇಡೋಕೆ ಎಂದು ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಇಲ್ಲೋರ್ವ ಯುವತಿ ದೇವಸ್ಥಾನದಲ್ಲಿ ಐಟಂ ಸಾಂಗ್‌ಗೆ ಮೈ ಬಳುಕಿಸಿ ಸಂಕಷ್ಟವನ್ನೇ ಮೈಮೇಲೆ ಎಳೆದುಕೊಂಡಿದ್ದಾಳೆ. ಮಧ್ಯಪ್ರದೇಶದ (Madhya Pradesh) ಛತ್ತರ್‌ಪುರ ಜಿಲ್ಲೆಯಲ್ಲಿ ದೇವಸ್ಥಾನವೊಂದರ ಆವರಣದಲ್ಲಿ ಐಟಮ್ ಸಾಂಗ್‌ವೊಂದಕ್ಕೆ ಡ್ಯಾನ್ಸ್ ಮಾಡಿದ್ದ ಯುವತಿ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ. ನೇಹಾ ಎಂಬಾಕೆಯೇ ದೇವಸ್ಥಾನದಲ್ಲಿ ಮುನ್ನಿ ಬದ್ನಾಮ್ ಹುಯಿ ಎಂಬ ಹಾಡಿಗೆ ದೇವಸ್ಥಾನದ ಮೆಟ್ಟಿಲಿನಲ್ಲಿ ಸೊಂಟ ಬಳುಕಿಸಿದ್ದಾಳೆ. ನಂತರ ಇದನ್ನು ಸಾಮಾಜಿಕ …

ದೇವಸ್ಥಾನದೊಳಗೆ ಮುನ್ನೀ ಬದ್ನಾಮ್ ಹುಯಿ ಹಾಡಿಗೆ ಮೈ ಬಳುಕಿಸಿದ ಯುವತಿ | ಬಜರಂಗದಳ ಕಾರ್ಯಕರ್ತರಿಂದ ತೀವ್ರ ಆಕ್ರೋಶ Read More »

error: Content is protected !!
Scroll to Top