Daily Archives

October 5, 2022

ಎಲ್ಲಾ ಧರ್ಮದವರಿಗೂ ಜನಸಂಖ್ಯಾ ನೀತಿ ಕಡ್ಡಾಯ ? RSS ಮುಖಂಡರು ಹೇಳಿದ್ದೇನು ?

ಇನ್ನಾದರೂ ಭಾರತದ ಜನಸಂಖ್ಯೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ದೇಶ ಒಡೆಯುವ ಭೀತಿ ಹೆಚ್ಚಾಗಲಿದೆ ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದ ಸಮುದಾಯದ ಜನರಿಗೂ ಈ ನೀತಿ ಕಡ್ಡಾಯ ಮಾಡಬೇಕು ಎಂದವರು ಕರೆ ನೀಡಿದ್ದಾರೆ.

ಮುಸ್ಲಿಂ ಪಿಎಸೈನಿಂದ ಪೊಲೀಸ್ ಠಾಣೆಯಲ್ಲಿ ಪೂಜೆ | ಮದುಮಗಳಂತೆ ಕಂಗೊಳಿಸಿದ ಪೊಲೀಸ್ ಠಾಣೆ

ಹಿಂದೂ..ಮುಸಲ್ಮಾನ..ಕ್ರೈಸ್ತ ..ಎಂಬ ಜಾತಿ ..ಎಂಬ ಕಟ್ಟುಪಾಡಿನ ನಡುವೆ ನಾವೆಲ್ಲರೂ ಒಂದೆ.. ಒಂದೇ ತಾಯಿಯ ಮಕ್ಕಳು ಎಂಬ ಸಂದೇಶವನ್ನು ಸಾರುವ ಘಟನೆಯೊಂದು ಮುದ್ದೇಬಿಹಾಳ ಪೋಲಿಸ್ ಠಾಣೆಯಲ್ಲಿ ನಡೆದಿದೆ.ಇತ್ತೀಚಿನ ದಿನಗಳಲ್ಲಿ ಜಾತಿ ಎಂಬ ವಿಷಯವನ್ನೇ ಕೇಂದ್ರವಾಗಿಸಿ ಕೊಲೆ, ಗಲಾಟೆ ವೈಷಮ್ಯಗಳೇ

ಸೌರ ಜ್ವಾಲೆ ಯ ಅದ್ಭುತ ಚಿತ್ರ ಹಂಚಿಕೊಂಡ ನಾಸಾ | ಭೂಮಿಯ ಮೇಲೆ ಅದರ ಪರಿಣಾಮ ಏನು ಗೊತ್ತಾ ? 

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ(NASA) ಭಾನುವಾರ (ಅಕ್ಟೋಬರ್ 2) ಸೂರ್ಯನು ಶಕ್ತಿಯುತವಾದ ಶಕ್ತಿಯನ್ನು ಬಾಹ್ಯಾಕಾಶಕ್ಕೆ ಬಿಡುಗಡೆ ಮಾಡಿದ ರೌದ್ರ ಮನೋಹರ ಕ್ಷಣವನ್ನು ಸೆರೆಹಿಡಿದಿದೆ.ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ NASA ಅಕ್ಟೋಬರ್ 2 ರಂದು ಸೂರ್ಯನ

ಕಡಬ ಅಪ್ರಾಪ್ತೆಯ ಅತ್ಯಾಚಾರ : ಇಬ್ಬರ ಬಂಧನ

ಕಡಬ :ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಕಡಬ ಠಾಣೆಯ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.ಈ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ನಡೆದಿದ್ದು, ಖಾಸಗಿ ಶಾಲೆಯೊಂದರಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ

Viral Video – Audio | ಗಲ್ಲಿ ಕ್ರಿಕೆಟ್ ಗೆ ಸಂಸ್ಕೃತದಲ್ಲಿ ಸುಮಧುರ ಕಾಮೆಂಟರಿ ; ಪ್ರಧಾನಿ ಮೋದಿ ಹರ್ಷ

ಗಲ್ಲಿ ಗಲ್ಲಿಗಳಲ್ಲಿ ಆಡುವ ಗಲ್ಲಿ ಕ್ರಿಕೆಟ್ ದಿಲ್ಲಿಯಲ್ಲಿ ಕೂಡಾ ಆಡ್ತಾರೆ. ನಗರ ಯಾವುದೇ ಇರಲಿ ಪ್ರತಿ ನಗರಗಳಲ್ಲೂ ಗಲ್ಲಿಗಳಿವೆ ಅಲ್ಲಿ ಕೂಡ ಮಕ್ಕಳು ದೊಡ್ಡವರು ಉತ್ಸಾಹಿಗಳು ಸೇರಿಕೊಂಡು ಕ್ರಿಕೆಟ್ ಆಟವನ್ನು ಆಡುತ್ತಾ ಎಂಜಾಯ್ ಮಾಡ್ತಾರೆ. ಕೆಲವರು ತಾ ಆಟದ ಸಂದರ್ಭ ತಮ್ಮದೇ ಆದ ರೀತಿಯಲ್ಲಿ

ಬೆಳ್ತಂಗಡಿ : ಮರಕ್ಕೆ ಬೈಕ್ ಡಿಕ್ಕಿ, ಸವಾರ ಮೃತ್ಯು

ಬೆಳ್ತಂಗಡಿ ತಾಲೂಕಿನ ನಾರಾವಿ ಅರಸಿಕಟ್ಟೆ ಎಂಬಲ್ಲಿ ಬೈಕೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ನಡೆದಿದೆ.ಮೃತರನ್ನು ನಾರಾವಿ ಗ್ರಾಮದ ಅರಸಿಕಟ್ಟೆ ನಿವಾಸಿ ಸಂತೋಷ್(23) ಎಂದು ಗುರುತಿಸಲಾಗಿದೆ.ಸಂತೋಷ್ ಅವರು ಮನೆ ಸಮೀಪದ ಅಂಗಡಿಗೆ ಹೋಗುತ್ತಿದ್ದ

ಎಲ್‍ಇಡಿ ಟಿವಿ ಸ್ಫೋಟ : ಬಾಲಕ ಸಾವು | ಸ್ಫೋಟದ ಭೀಕರತೆಗೆ ಮನೆಯ ಗೋಡೆ ಛಿದ್ರ

ಎಲ್ ಇ ಡಿ ಟಿವಿ ಸ್ಫೋಟಗೊಂಡು, ಅದರ ತೀವ್ರತೆಗೆ 16 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆಗೆ ಉತ್ತರ ಪ್ರದೇಶದ ಗಾಝಿಯಾಬಾದ್ ಸಾಕ್ಷಿಯಾಗಿದೆ. ಮಾತ್ರವಲ್ಲ ಬಾಲಕನ ತಾಯಿ, ಅತ್ತಿಗೆ ಹಾಗೂ ಸ್ನೇಹಿತ ಗಂಭೀರ ಗಾಯಗೊಂಡಿದ್ದಾರೆ.ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ

BREAKING NEWS ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ, 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ !

ಬೆಂಗಳೂರು : ಮತ್ತೆ ಕರ್ನಾಟಕದಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಕಳೆದ ಕೆಲವು ವಾರಗಳಿಂದ ಬಿಡುವು ಪಡೆದುಕೊಂಡಿದ್ದ ಮಳೆರಾಯ

ಭಾರತ ರಾಷ್ಟ್ರ ಸಮಿತಿ ಪಕ್ಷ ಅಸ್ತಿತ್ವಕ್ಕೆ | ಇವರೇ ನೋಡಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯ ಎದುರಾಳಿಗಳು !

2024ರಲ್ಲಿ ನಡೆಯುವ ಸಂಸತ್ ಚುನಾವಣೆಯ ಮೇಲೆ ಎಲ್ಲಾ ರಾಜಕೀಯ ಪಕ್ಷಗಳ ಕಣ್ಣು ನೆಟ್ಟಿವೆ. ಅದರಲ್ಲಿಯೂ ಪ್ರಧಾನಿ ಹುದ್ದೆಯಿಂದ ನರೇಂದ್ರ ಮೋದಿಯವರನ್ನು ಇಳಿಸಬೇಕೆಂದು ನಾನು ತಂಡಗಳು ರೂಪರೇಷೆ ಸಿದ್ದಗೊಳಿಸುತ್ತಿವೆ. ಇವುಗಳ ಮಧ್ಯೆ ನರೇಂದ್ರಮೋದ್ಯವನ್ನು ಇಳಿಸಿದರೆ ಮುಂದಿನ ಪ್ರಧಾನಿಯಾಗಿ ಕಣಕ್ಕೆ

ಜೀವಂತ ಗೆಳತಿಯ ಹೊಟ್ಟೆ ಕುಯ್ದು, ಗರ್ಭ ಕಿತ್ತು ತಾನೇ ಹೆತ್ತಿದ್ದೇನೆ ಎಂದು ಬಿಂಬಿಸಲು ಹೊರಟ ಕ್ರೂರಿಗೆ ಮರಣದಂಡನೆ !

ಮಹಿಳೆಯೊಬ್ಬರು 21 ವರ್ಷದ ಮಹಿಳೆಯನ್ನು ಕೊಂದು ಆಕೆಯ ಗರ್ಭದಲ್ಲಿರುವ ಮಗುವನ್ನು ಕತ್ತರಿಸಿದ ಕಾರಣಕ್ಕಾಗಿ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ.ಅವರು ರೇಗನ್ ಮಿಚೆಲ್ ಸಿಮನ್ಸ್-ಹ್ಯಾನ್‌ಕಾಕ್ ಅವರನ್ನು ಕೊಂದು ಆಕೆಯ ಮಗಳನ್ನು ಅಪಹರಿಸಿದ ಕಾರಣಕ್ಕಾಗಿ ಈಗ ಮರಣ ದಂಡನೆ ಶಿಕ್ಷೆ