Monthly Archives

September 2022

ಹಿಜಾಬ್ ವಿರುದ್ಧ ಸ್ಕಾರ್ಫ್ ಕಿತ್ತೆಸೆದು ಬೆಂಬಲಿಸಿದ ಯುವತಿಯ ಹತ್ಯೆ

ಇರಾನ್‌ನಲ್ಲಿ ಹಿಜಾಬ್‌ ವಿರುದ್ಧ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ತಲೆಗೆ ಧರಿಸಿದ್ದ ಸ್ಕಾರ್ಫ್ ಕಿತ್ತೆಸೆದು ಬೆಂಬಲ ವ್ಯಕ್ತಪಡಿಸಿದ್ದ ಹದೀಸ್‌ ನದಾಫಿ ಎಂಬ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೆಲದಿನಗಳ ಹಿಂದೆ ಹಿಜಾಬ್‌ ಸರಿಯಾಗಿ ಧರಿಸದ ಕಾರಣಕ್ಕೆ ಮೆಹ್ಸಾ ಅಮಿನಿ ಎಂಬ

Home Remidies: ಸುಟ್ಟಗಾಯ, ಬಾಯಿಹುಣ್ಣಿಗೆ ಈ ಮನೆಮದ್ದು ಟ್ರೈ ಮಾಡಬೇಡಿ

ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿನಂತೆ ನಾವು ಮನೆಯಲ್ಲೆ ಎಲ್ಲ ಅನಾರೋಗ್ಯಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಿಕ್ಕಿದೆಲ್ಲವನ್ನು ಅತಿಯಾಗಿ ಸೇವಿಸಿದರೆ , ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ ಆಗುವುದರಲ್ಲಿ ಸಂಶಯವಿಲ್ಲ.ನಾವು ಅನುಸರಿಸುವ ಮನೆ ಮದ್ದುಗಳು ಏಷ್ಟು ಪ್ರಯೋಜನಕಾರಿಯಾಗಿದೆ ಜೊತೆಗೆ

Tonsillitis home remidies : ಟಾನ್ಸಿಲ್ ಸಮಸ್ಯೆಗೆ ಈ ಮನೆಮದ್ದು ಟ್ರೈ ಮಾಡಿ ನೋಡಿ!!!

ಟಾನ್ಸಿಲ್ಸ್ (ಗಲಗ್ರಂಥಿಗಳು) ಎಂದರೆ ಗಂಟಲ ಕಿರುನಾಲಿಗೆಯ ಸಮೀಪದಲ್ಲಿ ಎರಡೂ ಕಡೆ ಚೆಂಡಿನಂತಿರುವ ಮೃದು ಗ್ರಂಥಿಗಳು. ಈ ಗ್ರಂಥಿಗಳಿಗೆ ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಬೇರೆ ಯಾವುದೇ ಸೋಂಕು ತಗುಲುವುದನ್ನು ಟಾನ್ಸಿಲೈಟಿಸ್‍ ಎಂದು ಕರೆಯುತ್ತಾರೆ. ಸ್ಟ್ರೆಪ್ಟೋಕಾಕಸ್ ಎಂಬ ಬ್ಯಾಕ್ಟೀರಿಯಾ ಸೋಂಕು

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಸಿನಿಮಾದ ಹೆಸರಿನ ಅರ್ಥವೇನು? ಈ ಹೆಸರು ಸೂಚಿಸಿದ್ದು ಯಾರು ಗೊತ್ತೇ?…

ಕರಾವಳಿಯ ಸೊಗಡು, ಕಂಬಳದ ಓಟ ಹಾಗೂ ಸಿನಿಮಾದ ಮೇಕಿಂಗ್ ನಿಂದಲೇ ಭಾರೀ ಸದ್ದು ಮಾಡುತ್ತಿರುವ ಸಿನಿಮಾವೇ ಕಾಂತಾರ. ಇನ್ನೇನು ಸಿನಿ ರಸಿಕರ ಅಂಗಳಕ್ಕೆ ಸೆ.30 ರಂದು ದಾಪುಗಾಲು ಇಡಲು ಸಜ್ಜಾಗಿದೆ. ಈ ಸಿನಿಮಾದ ಟ್ರೈಲರ್, ಹಾಡುಗಳು ಹಾಗೂ ಮೇಕಿಂಗ್ ವಿಡಿಯೋ ಬಿಡುಗಡೆ ಆದ ಬಳಿಕವಂತೂ ಸಿನಿಮಾದ ಬಗ್ಗೆ

ಅಲ್ಪ ಮಟ್ಟಿನ ಏರಿಕೆ ಕಂಡ ಚಿನ್ನ | ಬೆಳ್ಳಿ ಬೆಲೆ ತುಸು ಏರಿಕೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಸ್ವಲ್ಪ ಮಟ್ಟಿನ ಏರಿಕೆಯಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ( ಅಲ್ಪ) ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ

ಫುಡ್ ಪಾಯಿಸನ್ ಆದಾಗ ಹೀಗೆ ಮಾಡಿ ಸಾಕು !!!

ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿರಿಯರ ತನಕವೂ ಸಾಮಾನ್ಯವಾಗಿ ಹೊರಗಿನ ಐಟಮ್ ಗಳನ್ನು ಸೇವಿಸುವುದು ಸಾಮಾನ್ಯವಾಗಿದೆ. ಅದು ತಿನ್ನುವುದು ತಪ್ಪಲ್ಲ ಆದರೆ ಅತಿಯಾದರೆ ಅಮೃತವು ವಿಷ ಎಂಬಂತೆ ಜಾಸ್ತಿಯಾಗಿ ಹೊರಗಿನ ಪದಾರ್ಥಗಳನ್ನು ಸೇವಿಸಬಾರದು. ಈ ಜಂಕ್ ಫುಡ್ ಮತ್ತು ಚಾಟ್ಸ್ ಗಳನ್ನು ತಿಂದು

ನೀವು ತೇಗುವಾಗ ಕೆಟ್ಟ ವಾಸನೆ ಬರ್ತಾ ಇದ್ಯ? ಹೀಗೆ ಮಾಡಿ ಸಾಕು

ಸಣ್ಣ ಮಗುವಿನಿಂದ ದೊಡ್ಡವರ ತನಕವೂ ತೇಗುವುದು ಸಾಮಾನ್ಯ. ಇದು ಆರೋಗ್ಯಕರವಾದ ವಿಚಾರ ಎಂದೇ ಹೇಳಬಹುದು. ಯಾಕೆಂದ್ರೆ ಊಟ ಆಗಿ ಅದು ಜೀರ್ಣವಾಗಲು ಆರಂಭವಾಗಿದೆ ಎಂದು ತಿಳಿಯುವುದೇ ತೇಗು ಬಂದಾಗ. ಅದೇ ತೇಗುವ ದುರ್ವಾಸನೆ ಬರುವಾಗ ನಮ್ಮ ಪ್ರಾಣಕ್ಕೆ ಅಭಯ ತರುವ ಹಾಗೆ. ಇದಕ್ಕಾಗಿ ಏನು ಮಾಡಬೇಕೆಂದು

ಡಿ.ಕೆ.ಶಿವಕುಮಾರ್ ಮನೆಗೆ ಸಿಬಿಐ ಅಧಿಕಾರಿಗಳಿಂದ ದಾಳಿ

ಬೆಂಗಳೂರು;ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಕನಕಪುರ, ದೊಡ್ಡಆಲಹಳ್ಳಿ, ಸಂತೆ ಕೋಡಿಹಳ್ಳಿ ಮನೆ, ಜಮೀನು ಮತ್ತಿತರರ ಸ್ಥಳಗಳಿಗೆ

ಪಿಎಫ್‌ಐ ಬ್ಯಾನ್ ಮಾಡುವಂತೆ ಯು.ಟಿ.ಖಾದರ್ ಕಣ್ಣೀರು ಹಾಕಿದ್ದರು-ನಳಿನ್ ಕುಮಾರ್

ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಬ್ಯಾನ್ ಮಾಡುವಂತೆ ಶಾಸಕ ಯು.ಟಿ ಖಾದರ್, ನಮ್ಮ ಬಳಿ ಬಂದು ಕಣ್ಣೀರು ಹಾಕಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರು ಚಿಕ್ಕೋಡಿಯಲ್ಲಿ ಪತ್ರಕರ್ತರ ಜತೆ

ಜಸ್ಟ್ 500 ಪೇ ಮಾಡಿ ಪಡೆಯಿರಿ ಜೈಲು ಅನುಭವ | ನಿಮಗೆ ಜೈಲು ಶಿಕ್ಷೆ ಯೋಗವಿದೆ ಎಂದು ಜ್ಯೋತಿಷಿ ಹೇಳಿದ್ರೆ ಇಲ್ಲಿಗೆ…

ಕೆಲವೊಂದಷ್ಟು ಜನರಿಗೆ ಜೈಲು ವಾಸದ ಅನುಭವ ಮಾಡಬೇಕು ಎಂದು ಅನಿಸಿರುತ್ತೆ. ಹೇಗಿರುತ್ತೆ ಅಲ್ಲಿನ ವಾತಾವರಣ, ಜನ, ಊಟ ಈತರ ಒಂದೊಂದೇ ಆಲೋಚನೆಗಳು ಬಂದಿರುತ್ತೆ. ಇಂತವರಿಗಾಗಿ ಇಲ್ಲೊಂದು ಕಡೆ ಜೈಲು ಅನುಭವವನ್ನು ಮಾಡಲು ಅವಕಾಶ ಒಂದಿದೆ. ಜಸ್ಟ್ 500 ಪೇ ಮಾಡಿದ್ರೆ ಆಯ್ತು, ಫುಲ್ ಅನುಭವ ಮಾಡಿಕೊಂಡು