Day: September 26, 2022

ಮಂಗಳೂರು: ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿನಿ ಲಾಡ್ಜ್ ನಲ್ಲಿ ಆತ್ಮಹತ್ಯೆ!! ಸಾವಿನ ಸುತ್ತ ಹಲವು ಅನುಮಾನ-ಮುಂದುವರಿದ ತನಿಖೆ!!

ಮಂಗಳೂರು: ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಬೆಳಕಿಗೆ ಬಂದಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಿದ್ಯಾರ್ಥಿನಿಯನ್ನು ಕಾಸರಗೋಡು ಮೂಲದ ಅಮೃತ(27)ಎಂದು ಗುರುತಿಸಲಾಗಿದೆ. ಈಕೆ ನಗರದ ಖಾಸಗಿ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದು, ವಿವಾಹವಾಗಿ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಮೃತ ಅಮೃತ ಕಳೆದ ಕೆಲ ಸಮಯದಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದು, ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದು ನಗರದ ಲಾಡ್ಜ್ ಒಂದರಲ್ಲಿ ರೂಮ್ ಬಾಡಿಗೆ …

ಮಂಗಳೂರು: ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿನಿ ಲಾಡ್ಜ್ ನಲ್ಲಿ ಆತ್ಮಹತ್ಯೆ!! ಸಾವಿನ ಸುತ್ತ ಹಲವು ಅನುಮಾನ-ಮುಂದುವರಿದ ತನಿಖೆ!! Read More »

17 ಗಂಟೆಗಳಲ್ಲಿ 67 ಪಬ್ ಗಳಲ್ಲಿ ನಿರಂತರ ಕುಡಿದ ಭೂಪ, ಗಿನ್ನೆಸ್ ದಾಖಲೆಗೆ ಎಂಟ್ರಿ !

‘ ಕುಡಿದು ಕುಡಿದು ಹಾಳಾಗಬೇಡ, ಏನಾದರೂ ಸಾಧನೆ ಮಾಡು’ ಅಂತ ಹಿರಿಯರು ಕುಡಿಯೋ ಅಭ್ಯಾಸ ಇರೋರಿಗೆ ಬುದ್ಧಿ ಹೇಳುವುದಿದೆ. ಆದರೆ ವ್ಯಕ್ತಿಯೊಬ್ಬ ಕುಡಿದು ಹಾಳಾಗುವ ಬದಲು, ಅದನ್ನೇ ಒಂದು ಸಾಧನೆಯನ್ನಾಗಿ ಮಾಡಿದರೆ….ಯಸ್, ಇರೋ ಬರೋ ಮದ್ಯವನ್ನೆಲ್ಲ ಕುಡಿದು ವ್ಯಕ್ತಿಯೊಬ್ಬ ಗಿನ್ನೆಸ್ ದಾಖಲೆಯಂತಹ ಕಷ್ಟಕರ ಸಾಧನೆಯನ್ನು ಸಾಧಿಸಿದ್ದಾನೆ. ಗಿನ್ನೆಸ್ ಮಾಡಲು ಇಂತಹದ್ದೇ ಸಂಗತಿ ಬೇಕೆಂದಿಲ್ಲ ಎಂಬುದಕ್ಕೆ ಇಲ್ಲೊಬ್ಬ ವಿಭಿನ್ನ ಸಾಧನೆ ಮಾಡಿ ತೋರಿಸಿದ್ದಾನೆ. ಅದೇನೆಂದರೆ, ಆತ ಮೂಗು ಮಟ್ಟ ಕುಡಿದದ್ದು. ಆತ ಸುಮಾರು 17 ಗಂಟೆಗಳಲ್ಲಿ 67 ಪಬ್ …

17 ಗಂಟೆಗಳಲ್ಲಿ 67 ಪಬ್ ಗಳಲ್ಲಿ ನಿರಂತರ ಕುಡಿದ ಭೂಪ, ಗಿನ್ನೆಸ್ ದಾಖಲೆಗೆ ಎಂಟ್ರಿ ! Read More »

ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ!! ಅಭ್ಯರ್ಥಿಗಳ ಫಲಿತಾಂಶ ಪ್ರಕಟ-ಶೀಘ್ರ ಪ್ರವೇಶಾತಿ ಆರಂಭ!!

ನವದೆಹಲಿ: ಆನ್ಲೈನ್ ಮೂಲಕ ನಡೆದಿದ್ದ ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಶೀಘ್ರವೇ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ-ಪಿಜಿ)ಯನ್ನು ಬಿ.ಎಚ್.ಯು ವಿಶ್ವವಿದ್ಯಾನಿಲಯದಿಂದ 3.5 ಲಕ್ಷ ವಿದ್ಯಾರ್ಥಿಗಳು ಹಾಗೂ ಜೆ.ಎನ್.ಯು ವಿಶ್ವವಿದ್ಯಾನಿಲಯಗಳ 2.3 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಒಟ್ಟು 6.07 ಲಕ್ಷ ಅಭ್ಯರ್ಥಿಗಳು ಪಾಲ್ಗೊಂಡಿದ್ದು, ಹೆಚ್ಚು ಬಹು ಆಯ್ಕೆಯ ಪ್ರಶ್ನೆಗಳನ್ನೇ ಕೇಳಲಾಗಿತ್ತು ಎನ್ನಲಾಗಿದೆ. ಪರೀಕ್ಷೆ ನಡೆಸಿದ ಫಲಿತಾಂಶದ ಅಡಿಯಲ್ಲಿ ಕೇಂದ್ರ ರಾಜ್ಯ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳ ಸಹಿತ ಒಟ್ಟು 60 ವಿಶ್ವವಿದ್ಯಾನಿಲಯಗಳನ್ನು ಆಯ್ಕೆ …

ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ!! ಅಭ್ಯರ್ಥಿಗಳ ಫಲಿತಾಂಶ ಪ್ರಕಟ-ಶೀಘ್ರ ಪ್ರವೇಶಾತಿ ಆರಂಭ!! Read More »

Egg Effect : ಈ 5 ವಸ್ತುಗಳನ್ನು ಮೊಟ್ಟೆಯೊಂದಿಗೆ ಖಂಡಿತಾ ಸೇವಿಸಬೇಡಿ |

ಪ್ರೋಟೀನ್ ಯುಕ್ತ ಆಹಾರಗಳ ಪೈಕಿ ಮೊಟ್ಟೆ ಅಗ್ರ ಸ್ಥಾನದಲ್ಲಿದ್ದು, ದಿನ ಚಟುವಟಿಕೆಯಿಂದ ಮತ್ತು ಕ್ರಿಯಾ ಶೀಲವಾಗಿರಲು ದೇಹಕ್ಕೆ ಪ್ರೋಟೀನ್ ಅವಶ್ಯಕವಾಗಿದೆ. ಮೊಟ್ಟೆಗಳಲ್ಲಿ ವಿಟಮಿನ್ ಎ, ಬಿ6, ಬಿ12, ಪ್ರೋಟೀನ್, ಫೋಲೇಟ್, ಕಬ್ಬಿಣ, ಅಮೈನೋ ಆಮ್ಲಗಳು, ರಂಜಕ ಮತ್ತು ಸೆಲೆನಿಯಂ ಅಗತ್ಯ ಅಪರ್ಯಾಪ್ತ ಕೊಬ್ಬಿನಾಮ್ಲಗಳು (ಲಿನೋಲಿಕ್, ಓಲಿಕ್ ಆಮ್ಲ) ಗಳಂತಹ ಅನೇಕ ಪೋಷಕಾಂಶಗಳಿವೆ. ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದರೂ, ಕೆಲ ಪದಾರ್ಥಗಳೊಂದಿಗೆ ಮೊಟ್ಟೆಗಳನ್ನು ಸೇವಿಸಿದರೆ ಅನಾರೋಗ್ಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ. ಮೊಟ್ಟೆಯೊಂದಿಗೆ ಯಾವ ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ …

Egg Effect : ಈ 5 ವಸ್ತುಗಳನ್ನು ಮೊಟ್ಟೆಯೊಂದಿಗೆ ಖಂಡಿತಾ ಸೇವಿಸಬೇಡಿ | Read More »

ಯೂ ಟ್ಯೂಬ್ ಚಾನಲ್ ನಡೆಸುವವರಿಗೆ ಬಿಗ್ ಶಾಕ್!! ಸುಳ್ಳು ಸುದ್ದಿ ಬಿತ್ತರಿಸುವ ಯೂ ಟ್ಯೂಬ್ ಚಾನೆಲ್ ಬ್ಲಾಕ್

ನವದೆಹಲಿ : ಹೆಚ್ಚಾಗಿ ವಿಷಯಗಳು ತಿಳಿದುಕೊಳ್ಳುವ ಯೂ ಟ್ಯೂಬ್ ನೋಡದವರಿಲ್ಲ, ಇದೀಗ ತಪ್ಪು ಸಂದೇಶಗಳನ್ನು ಹಬ್ಬಿಸುವ ಯೂ ಟ್ಯೂಬ್ ಗೆ ಇದೀಗ ಬ್ರೇಕ್ ಬಿದ್ದಿದೆ, ಅಗ್ನಿಪಥ್ ಯೋಜನೆ, ಭಾರತೀಯ ಸೇನೆ ಹಾಗೂ ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ತಪ್ಪು ಮಾಹಿತಿಗಳನ್ನು ಒದಗಿಸುತ್ತಿದ ಯೂ ಟ್ಯೂಬ್ ರದ್ದು ಮಾಡಲಾಗಿದೆ. ಒಂದು ಕೋಟಿ, 30ಲಕ್ಷ ಅಧಿಕ ಹೊಂದಿರುವ ವೀಕ್ಷಣೆಯಾಗಿರುವ ವೀಡಿಯೊ ಕೊಡ ಬ್ಲಾಕ್ ಆಗಿದೆ,10 ಯೂ ಟ್ಯೂಬ್ ಚಾನಲ್ ಗಳಿಂದ 45 ಯೂ ಟ್ಯೂಬ್ ವಿಡಿಯೋ ರದ್ದಾಗಿದೆ ಎಂಬುದಾಗಿ ಕೇಂದ್ರ …

ಯೂ ಟ್ಯೂಬ್ ಚಾನಲ್ ನಡೆಸುವವರಿಗೆ ಬಿಗ್ ಶಾಕ್!! ಸುಳ್ಳು ಸುದ್ದಿ ಬಿತ್ತರಿಸುವ ಯೂ ಟ್ಯೂಬ್ ಚಾನೆಲ್ ಬ್ಲಾಕ್ Read More »

ಮಲಯಾಳಂನ ಖ್ಯಾತ ಸಿನಿಮಾ ನಟ ಶ್ರೀನಾಥ್ ಭಾಸಿ ಅರೆಸ್ಟ್ !!!

ಮಲಯಾಳಂ ಚಿತ್ರ ರಂಗದ ಖ್ಯಾತ ಉದಯೋನ್ಮುಖ ನಟ ಶ್ರೀನಾಥ್ ಭಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಫಹದ್ ಫಾಸಿಲ್ ಅಭಿನಯದ Kumbalangi Nights ನಲ್ಲಿ ಮನೋಜ್ಞ ಅಭಿನಯದ ಮೂಲಕ ಮನೆ ಮಾತಾದ ನಟ, ಈಗ ಅರೆಸ್ಟ್ ಆಗಿದ್ದಾರೆ. ಮಲಯಾಳಂ ಸಿನಿಮಾ ನಟ ಶ್ರೀನಾಥ್ ಭಾಸಿಯನ್ನು ಯೂಟ್ಯೂಬ್ ಚಾನೆಲ್ ನ ಮಹಿಳಾ ನಿರೂಪಕಿ ಮತ್ತು ಕ್ಯಾಮೆರಾ ಸಿಬ್ಬಂದಿಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಕೊಚ್ಚಿಯಲ್ಲಿ ಸೋಮವಾರ ಬಂಧಿಸಲಾಗಿದೆ. ನಟ ತನ್ನ ವಕೀಲರೊಂದಿಗೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಮರಡು ಪೊಲೀಸರು ಅವನನ್ನು …

ಮಲಯಾಳಂನ ಖ್ಯಾತ ಸಿನಿಮಾ ನಟ ಶ್ರೀನಾಥ್ ಭಾಸಿ ಅರೆಸ್ಟ್ !!! Read More »

SSLC ಪರೀಕ್ಷಾ ಮಂಡಳಿ ಹೆಸರು ಬದಲು: ಏನಿರಬಹುದು ಈ ಹೊಸ ಮರುನಾಮಕರಣ, ಇಲ್ಲಿದೆ ಉತ್ತರ !!!

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಿದ್ದಂತ ಸಚಿವ ಸಂಪುಟ ಸಭೆಯಲ್ಲಿ ಎಸ್ ಎಸ್ ಎಲ್ ಸಿ (SSLC) ಹಾಗೂ ಪಿಯು ಪರೀಕ್ಷಾ ಮಂಡಳಿಗಳ ವಿಲೀನಕ್ಕೆ ಅನುಮೋದನೆ ನೀಡಲಾಗಿತ್ತು. ಈ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರದಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ( Karnataka Secondary Education Examination Board – KSEEB ) ಹೆಸರು ಬದಲಾವಣೆ ಮಾಡಿದೆ. ಈಗ “ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ” ಎಂಬುದಾಗಿ ಮರುನಾಮಕರಣಗೊಳಿಸಿ, ರಾಜ್ಯ ಸರ್ಕಾರ …

SSLC ಪರೀಕ್ಷಾ ಮಂಡಳಿ ಹೆಸರು ಬದಲು: ಏನಿರಬಹುದು ಈ ಹೊಸ ಮರುನಾಮಕರಣ, ಇಲ್ಲಿದೆ ಉತ್ತರ !!! Read More »

SLV Colours ಬ್ಯಾನರ್‌ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುನಿರೀಕ್ಷಿತ ‘ಅಪರಾಧಿ ನಾನಲ್ಲ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ!!

SLV COLOURS ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಪರಾಧಿ ನಾನಲ್ಲ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮೈಸೂರಿನ ಚಾಮುಂಡಿಬೆಟ್ಟದ ತಾಯಿ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ನಡೆಯಿತು. ಮುತಾಲಮಡ ಸ್ನೇಹ ಚಾರಿಟೇಬಲ್ ಟ್ರಸ್ಟ್ ನ ಸುನಿಲ್ ದಾಸ್ ಸ್ವಾಮೀಜಿ ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಪ್ರಶಾಂತ್ ಆಳ್ವ ಕಲ್ಲಡ್ಕ ಇವರು ನಿರ್ದೇಶಿಸಿ, ಚಿತ್ರಕಥೆ ಬರೆದ ಈ ಸಿನಿಮಾವು ದಿವಕರದಾಸ್ ನೇರ್ಲಾಜೆ, ಅಜಿತ್ ಚೌಟ ದೇವಸ್ಯ, ಎಸ್ ಕೊಟ್ಟಾರಿ, ಜಿ ಶೆಟ್ಟಿ, ಪ್ರಶಾಂತ್ ಶೆಟ್ಟಿ, ವಿನೋದ್ ಶೆಟ್ಟಿ ಇವರ …

SLV Colours ಬ್ಯಾನರ್‌ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುನಿರೀಕ್ಷಿತ ‘ಅಪರಾಧಿ ನಾನಲ್ಲ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ!! Read More »

ಆಕೆ ಸ್ಫುರದ್ರೂಪಿ ವಿಧವೆ | ಆಕೆಯ ಮೇಲೆ ಬಿತ್ತು ಗಂಡನ ಸ್ನೇಹಿತರ ಕಣ್ಣು | ತ್ರಿಕೋನ ಪ್ರೇಮಕಥೆಯಲ್ಲಿ ನಡೆದೋಯ್ತು ಒಂದು ದುರಂತ!!!

ಆಕೆ ಸ್ಪರದ್ರೂಪಿ ವಿಧವೆ. ಹೆಸರು ಸುಮಾ ಅಂತ. ಆದರೆ ಆಕೆಯ ಬಾಳಲ್ಲಿ ಮಾತ್ರ ಈಗ ಬಿರುಗಾಳಿ ಎದ್ದಿದೆ. ಏಕೆಂದರೆ ವಿಧವೆಗೆ ಸಹಾಯ ಮಾಡುವ ನೆಪದಲ್ಲಿ ಮನೆಗೆ ಬರ್ತಿದ್ದ ಗಂಡನ ಸ್ನೇಹಿತ, ನಂತರ ಆಕೆಯ ಜೊತೆ ಲವ್ವಿ ಡವ್ವಿ ಶುರು ಮಾಡಿದ್ದ. ಅಷ್ಟು ಮಾತ್ರವಲ್ಲ, ಆಕೆಯ ಮನೆಯಲ್ಲಿಯೇ ತನ್ನ ಠಿಕಾಣಿ ಹಾಕಿದ್ದ. ಆದರೆ, ಆಕೆಯ ಗಂಡನ ಇನ್ನೋರ್ವ ಸ್ನೇಹಿತ ಹಾಗೂ ನಗರಸಭಾ ಸದಸ್ಯ ಅದಕ್ಕೆ ಅಡ್ಡಿ ಅಂತ ಹೇಳಿ, ವೀಡಿಯೊದಲ್ಲಿ ಡೆತ್ ಸ್ಟೇಟ್ ಮೆಂಟ್ ಮಾಡಿ ನೇಣಿಗೆ ಶರಣಾಗಿದ್ದಾನೆ. …

ಆಕೆ ಸ್ಫುರದ್ರೂಪಿ ವಿಧವೆ | ಆಕೆಯ ಮೇಲೆ ಬಿತ್ತು ಗಂಡನ ಸ್ನೇಹಿತರ ಕಣ್ಣು | ತ್ರಿಕೋನ ಪ್ರೇಮಕಥೆಯಲ್ಲಿ ನಡೆದೋಯ್ತು ಒಂದು ದುರಂತ!!! Read More »

ಗಣೇಶ ಚೌತಿ ಹಬ್ಬದ ಸಂದರ್ಭ ಏರಿಕೆ ಆಗಿದ್ದ ಅಡಕೆ ದರ | ಒಂದು ವಾರದಿಂದ ಭಾರೀ ಇಳಿಕೆ

ಗಣೇಶ ಚೌತಿ ಹಬ್ಬದಂದು ಅಡಕೆ ಬೆಳೆಯುವ ರೈತರಿಗೆ ಖುಷಿ ಕೊಟ್ಟಿತ್ತು. ತಿಂಗಳ ಹಿಂದೆ ಬಹಳ ಏರಿಕೆ ಕಂಡು ಬಂದಿದ್ದ ಅಡಕೆ ದರ, ಕಳೆದ ವಾರದಿಂದ ಮತ್ತೆ ಇಳಿಕೆ ಕಂಡು ಬಂದಿದೆ. ಉತ್ತಮ ಬೆಲೆ ಸಿಗುತ್ತೆ ಎಂದು ಅಡಕೆ ದಾಸ್ತಾನು ಮಾಡಿದ್ದ ಬೆಳೆಗಾರರಿಗೆ ಈ ಏರಿಳಿತ ಭಾರೀ ಗೊಂದಲ ಮೂಡಿಸಿದೆ. ಅಡಕೆ ಪ್ರಮುಖ ಪ್ರಕಾರವಾದ ರಾಶಿ ಅಥವಾ ಕೆಂಪಡಕೆ ದರ ಈ ವಾರದಲ್ಲಿ ಕ್ವಿಂಟಾಲ್‌ ಗೆ 5,000, ಇನ್ನೊಂದು ಪ್ರಮುಖ ಪ್ರಕಾರವಾದ ಚಾಲಿ ಅಡಕೆಯ ದರ ಕ್ವಿಂಟಾಲ್‌ಗೆ ಮೂರು …

ಗಣೇಶ ಚೌತಿ ಹಬ್ಬದ ಸಂದರ್ಭ ಏರಿಕೆ ಆಗಿದ್ದ ಅಡಕೆ ದರ | ಒಂದು ವಾರದಿಂದ ಭಾರೀ ಇಳಿಕೆ Read More »

error: Content is protected !!
Scroll to Top