Daily Archives

September 26, 2022

UPI Limit : ಯುಪಿಐ ಟ್ರಾನ್ಸಾಕ್ಶನ್ ಲಿಮಿಟ್ ಮುಗಿಯಿತೇ? ಟೆಂಶ್ಶನ್ ಬಿಡಿ, ಈ ರೀತಿ ಪೇಮೆಂಟ್ ಮಾಡಿ!!!

ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಡಿಜಿಟಲ್ ಮಯವಾಗಿದೆ.ಎಲ್ಲೆ ಹೋದರೂ ಮುಂಚಿನಂತೆ ಪರ್ಸ್ನಲ್ಲಿ ಹಣ ಹಿಡಿದೇ ಹೋಗಬೇಕಾದ ಅವಶ್ಯಕತೆ ಇಲ್ಲ. ಮೊಬೈಲ್ ಇಲ್ಲವೇ ಕಾರ್ಡ್ ಇದ್ದರೆ ಸಾಕು ಹಾಗೆಂದು ಹಳ್ಳಿಗಳಿಗೆ ಹೀಗೆ ಹೋದರೆ ಖಂಡಿತ ತಾಪತ್ರಯವಾಗಬಹುದು. ಮನೆಯಲ್ಲಿಯೇ ಕುಳಿತು ಹಣ ವರ್ಗಾವಣೆ, ಬಿಲ್ ಪಾವತಿ,

ಫವಾದ್ ಖಾನ್ ಸಿನಿಮಾಕ್ಕಾಗಿ ಮಾಡಿಸಿಕೊಂಡಿದ್ದಾದರೂ ಏನು?

ಸಿನಿಮಾಗಳು ನಟರು ಹಾಗೂ ನಟಿಯರನ್ನು ಹಲವು ಬದಲಾವಣೆಗಳನ್ನು ಮಾಡಿಸುತ್ತವೆ. ಅವು ಸಕಾರಾತ್ಮಕ ವಾಗಿರಬಹುದು ಅಥವಾ ನಕರಾತ್ಮಕವಾಗಿ ಕೂಡ ಇರಬಹುದು. ಆರೋಗ್ಯದ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನ ಮಾಡಿಕೊಂಡಿರುವುದು ಹಲವಾರು ಉದಾಹರಣೆಗಳಿವೆ. ಇದೇ ರೀತಿಯಾಗಿ ಪಾಕಿಸ್ತಾನದ ನಟ ಫವಾದ್ ಖಾನ್

EPF E Nomination : ಇಪಿಎಫ್ ಇ – ನಾಮನಿರ್ದೇಶನ ಮಾಡುವ ಹಂತ ಹಾಗೂ ಉಪಯೋಗ

ಉದ್ಯೋಗಿಗಳ ಭವಿಷ್ಯದ ದೃಷ್ಟಿಯಿಂದ ಅನುಕೂಲಕರವಾಗಿದೆ. ಭವಿಷ್ಯದಲ್ಲಿ ಯಾವುದೇ ಆರ್ಥಿಕ ತೊಂದರೆಗಳಾದಾಗ ಆರ್ಥಿಕವಾಗಿ ನೆರವಾಗುತ್ತವೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು(E-Nomination) ಅನ್ನು ಕಡ್ಡಾಯಗೊಳಿಸಿದ್ದು, ಇದನ್ನು

ಥರ್ಡ್ ಪಾರ್ಟಿ ಕಾಲ್ ರೆಕಾರ್ಡಿಂಗ್ ಆಪ್ ಬ್ಯಾನ್ | ಟೆನ್ಶನ್ ಬೇಡ, ಗೂಗಲ್ ಪೋನ್ ಅಪ್ಲಿಕೇಶನ್ ಬಳಸಿಕೊಂಡು ಈ ರೀತಿ…

ಇಂದು ಟೆಕ್ನಾಲಾಜಿ ಯುಗ. ಕೂತಲ್ಲಿಂದಲೇ ಎಲ್ಲಾ ಕೆಲಸನು ಸುಲಭ ರೀತಿಲಿ ಮಾಡಬಹುದು. ಇಂತಹ ಡಿಜಿಟಲೀಕರಣದಲ್ಲಿ ಪ್ರತಿಯೊಂದಕ್ಕೂ ಒಂದೊಂದು ಅಸ್ತ್ರ ಇದ್ದೇ ಇದೇ. ಅದರಂತೆ ಕರೆ ರೆಕಾರ್ಡ್ ಮಾಡಲು ಕೂಡ ರೆಕಾರ್ಡಿಂಗ್ ಆಪ್ ಇದೆ. ಯಾವುದಾದರು ಎಮರ್ಜೆನ್ಸಿ ಟೈಮ್ ನಲ್ಲಿ ಕಾಲ್ ರೆಕಾರ್ಡ್ ಮಾಡಲು ಇದು ಬಹಳ

ಸುಳ್ಯದಲ್ಲಿ ದಲಿತರ ಕಡೆಗಣನೆ-ಏಳು ವರ್ಷ ಕಳೆದರೂ ಪೂರ್ಣಗೊಳ್ಳದ ಅಂಬೇಡ್ಕರ್ ಭವನ!! ಮನವಿಗಿಲ್ಲ ಸ್ಪಂದನೆ-ಪ್ರತಿಭಟನೆಯ…

ಸುಳ್ಯ: ಕಳೆದ ಏಳು ವರ್ಷಗಳ ಹಿಂದೆ ತಾಲೂಕಿಗೆ ಮಂಜೂರಾಗಿದ್ದ ಅಂಬೇಡ್ಕರ್ ಭವನ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಕಿಡಿ ಕಾರಿದ್ದು, ಶೀಘ್ರ ಕಾಮಗಾರಿ ನಡೆಸದಿದ್ದಲ್ಲಿ ಪ್ರತಿಭಟನೆಯ ಬಿಸಿ ಎದುರಿಸಬೇಕಾಗುತ್ತದೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ.

ಒಟ್ಟೊಟ್ಟಿಗೆ ಬಂತು ಎರಡು ಮದುವೆಯ ದಿಬ್ಬಣ | ಊಟ ನೀಡುವ ಮೊದಲು ಆಧಾರ್ ಕಾರ್ಡ್ ಕಡ್ಡಾಯ ಎಂದ ಮದುವೆ ಮನೆ ಜನ!!!

ಭಾರತದಲ್ಲಿ ಅತಿಥಿ ದೇವೋಭವ ಎಂಬ ಮಾತಿನಂತೆ ಸತ್ಕಾರ ಮಾಡುವ ಪರಿಪಾಠವಿದೆ. ಮದುವೆ, ಮುಂಜಿ ಇನ್ನಿತರ ಶುಭ ಕಾರ್ಯ ಮಾಡುವಾಗ ಅತಿಥಿಗಳನ್ನು ತುಂಬಾ ಆದರಣೀಯವಾಗಿ ನೋಡುವ, ಸತ್ಕಾರದಿಂದ ಬರಮಾಡಿಕೊಳ್ಳುವ ಕ್ರಮ ಮುಂಚಿನಿಂದಲೂ ನಡೆದುಕೊಂಡು ಬರುತ್ತಿದೆ.ದೊಡ್ಡ ಸೆಲೆಬ್ರಿಟಿಗಳ ಮದುವೆಗೆ ತೆರಳುವಾಗ

ಪುಟ್ಟ ಕಂದನ ಮೈ ಬಣ್ಣವೇ ಅಮ್ಮನ ಕೊಲೆಗೆ ಕಾರಣ | ಎರಡೂವರೆ ವರ್ಷದ ಮಗು ಹೇಳಿತು ಅಪ್ಪನ ಕೊಲೆ ಕೃತ್ಯ

ತಾನೇ ಹೆತ್ತ ಮಗು ಬಣ್ಣದಲ್ಲಿ ಕಪ್ಪಾಗಿದ್ದುದ್ದಕ್ಕೆ ಪತ್ನಿಯ ಶೀಲ ಶಂಕಿಸಿ ಪತಿ ಮಹಾಶಯನೊಬ್ಬ ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತನ್ನ ಹಾಗೂ ಪತ್ನಿಯ ಬಣ್ಣ ಬಿಳಿಯಾಗಿದ್ದರೂ, ಮಗುವಿನ ಬಣ್ಣ ಮಾತ್ರ ಕಪ್ಪು ಎಂದು ಸಂಶಯಿಸಿ ಕೊಲೆ

Kantara: ‘ಕಾಂತಾರ’ ಟಿಕೆಟ್​ ಬುಕಿಂಗ್​ ಆರಂಭ; ಪ್ರೀಮಿಯರ್​ ಶೋ ನೋಡಲು ಮುಗಿಬಿದ್ದ ಜನತೆ

ಸೆಪ್ಟೆಂಬರ್ 30 ರಂದು, ಬಹುನಿರೀಕ್ಷಿತ ಚಿತ್ರ 'ಕಾಂತಾರ' (Kantara) ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾದ ಟಿಕೆಟ್ ಬುಕಿಂಗ್ ಪ್ರಾರಂಭವಾಗಿದೆ. ಸೆಪ್ಟೆಂಬರ್ 30ರಂದು ಈ ಚಿತ್ರ ರಿಲೀಸ್ ಆಗಲಿದೆಯಾದರೂ, ಒಂದು ದಿನ ಮೊದಲೇ ಅಂದರೆ ಗುರುವಾರ (ಸೆ.29) ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ

ಪಿ.ಎಫ್.ಐ ಕಚೇರಿಗಳ ದಾಳಿ ಬೆನ್ನಲ್ಲೇ ಮತ್ತೊಂದು ಹತ್ಯೆಗೆ ಸಂಚು!? ಆರ್.ಎಸ್.ಎಸ್ ಮುಖಂಡನ ಕಾರಿನಲ್ಲಿ ಬೆದರಿಕೆಯ…

ಚಿಕ್ಕಮಗಳೂರು: ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸರಣಿ ಕೊಲೆಗಳು ನಡೆದು, ತನಿಖೆಯ ಬಳಿಕ ಅತೀ ಹೆಚ್ಚು ಮುನ್ನಲೆಗೆ ಬಂದಿದ್ದ ಎಸ್.ಡಿ.ಪಿ.ಐ.-ಪಿ.ಎಫ್.ಐ ಕಚೇರಿಗಳ ಮೇಲೆ ಎನ್.ಐ.ಎ ದಾಳಿ ನಡೆಸಿದ್ದು ಇದರ ಬೆನ್ನಲ್ಲೇ ಮತ್ತೊಂದು ಹತ್ಯೆಗೆ ಸಂಚು ರೂಪುಗೊಂಡಿದೆ ಎನ್ನಲಾಗಿದೆ.ಹತ್ಯೆ

ಆರೋಗ್ಯ ಸೇತು ಆ್ಯಪ್ ನಿಂದ ಇನ್ಮುಂದೆ ಈ ಸೌಲಭ್ಯ ಲಭ್ಯ!!!

ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕೋರೋನ ಮಹಾಮಾರಿಯ ಸಂದರ್ಭದಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಮೂಲಕ ಜನರ ಆರೋಗ್ಯ ಸೇವೆ, ಕುಂದು ಕೊರತೆಗಳ ಮೇಲ್ವಿಚಾರಣೆ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಈ ಸೌಲಭ್ಯದಿಂದ ಅನೇಕ ಮಾಹಿತಿ ಕಲೆ ಹಾಕಲು ಸಾಧ್ಯವಾಗಿದೆ. ಇದಲ್ಲದೆ, ಆಯುಷ್ಮಾನ್