ಯೂ ಟ್ಯೂಬ್ ಚಾನಲ್ ನಡೆಸುವವರಿಗೆ ಬಿಗ್ ಶಾಕ್!! ಸುಳ್ಳು ಸುದ್ದಿ ಬಿತ್ತರಿಸುವ ಯೂ ಟ್ಯೂಬ್ ಚಾನೆಲ್ ಬ್ಲಾಕ್

ನವದೆಹಲಿ : ಹೆಚ್ಚಾಗಿ ವಿಷಯಗಳು ತಿಳಿದುಕೊಳ್ಳುವ ಯೂ ಟ್ಯೂಬ್ ನೋಡದವರಿಲ್ಲ, ಇದೀಗ ತಪ್ಪು ಸಂದೇಶಗಳನ್ನು ಹಬ್ಬಿಸುವ ಯೂ ಟ್ಯೂಬ್ ಗೆ ಇದೀಗ ಬ್ರೇಕ್ ಬಿದ್ದಿದೆ,

ಅಗ್ನಿಪಥ್ ಯೋಜನೆ, ಭಾರತೀಯ ಸೇನೆ ಹಾಗೂ ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ತಪ್ಪು ಮಾಹಿತಿಗಳನ್ನು ಒದಗಿಸುತ್ತಿದ ಯೂ ಟ್ಯೂಬ್ ರದ್ದು ಮಾಡಲಾಗಿದೆ.

ಒಂದು ಕೋಟಿ, 30ಲಕ್ಷ ಅಧಿಕ ಹೊಂದಿರುವ ವೀಕ್ಷಣೆಯಾಗಿರುವ ವೀಡಿಯೊ ಕೊಡ ಬ್ಲಾಕ್ ಆಗಿದೆ,
10 ಯೂ ಟ್ಯೂಬ್ ಚಾನಲ್ ಗಳಿಂದ 45 ಯೂ ಟ್ಯೂಬ್ ವಿಡಿಯೋ ರದ್ದಾಗಿದೆ ಎಂಬುದಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿಯನ್ನೂ ತಿಳಿಸಿದೆ.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು 2021 ರ ನಿಬಂಧನೆಗಳ ಅಡಿಯಲ್ಲಿ ಸಂಬಂಧಿತ ವೀಡಿಯೊಗಳನ್ನು ನಿರ್ಬಂಧಿಸಿದೆ. 23.09.2022 ರಂದು ಆದೇಶಗಳನ್ನು ಹೊರಡಿಸಲಾಗಿದೆ.

ರಾಷ್ಟ್ರೀಯ ಭದ್ರತೆಯ ನೆಲೆಯಲ್ಲಿ ನೋಡಿದಾಗ ಈ ವಿಷಯಗಳು ಅತಿಸೂಕ್ಷ್ಮ ಹಾಗೂ ಸುಳ್ಳು ಎಂಬುದು ಗೊತ್ತಾಗಿತ್ತುವೀಡಿಯೊ ಮತ್ತೊಮ್ಮೆ ನಿರ್ಬಂಧಿಸಿದ್ದಾರೆ

Leave A Reply