Daily Archives

September 21, 2022

Building Map : ಕಟ್ಟಡ ನಕ್ಷೆಗೆ ಅನುಮೋದನೆ ಬೇಕಾಗಿಲ್ಲ !!!

ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಿಂದ ಗ್ರಾಮಾಂತರ ಪ್ರದೇಶದಲ್ಲಿ ಕಟ್ಟಡದ ನಕ್ಷೆಗಳಿಗೆ ಅನುಮೋದನೆ ಪಡೆಯುವುದರಿಂದ ವಿನಾಯಿತಿ ನೀಡುವ ಸಂಬಂಧ ಮಂಡಿಸಲಾದ ಕರ್ನಾಟಕ ಮುನ್ಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕಾರ ಮಾಡಲಾಯಿತು. ಈ ಬಗ್ಗೆ ಮಂಗಳವಾರದಂದು ಸದನದಲ್ಲಿ

ಗ್ಯಾಸ್ ಸಿಲಿಂಡರ್ ಸ್ಫೋಟ ; ಕ್ಷಣಾರ್ಧದಲ್ಲಿ ಧಗಧಗನೆ ಹೊತ್ತಿ ಉರಿದ ಮನೆ

ಗ್ಯಾಸ್ ಸಿಲಿಂಡರ್ ಕುರಿತು ಅದೆಷ್ಟೇ ಎಚ್ಚರಿಕೆ ವಹಿಸಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಅದೆಷ್ಟೋ ಘಟನೆಗಳು ಸಂಭವಿಸಿ ಜೀವಹಾನಿಯಾದ ಘಟನೆ ನಡೆದಿದೆ. ಅದೇ ಸಾಲಿಗೆ ಸೇರಿದಂತೆ ಇಲ್ಲೊಂದು ಕಡೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡು, ಇಡೀ ಮನೆಯೇ ಕ್ಷಣಾರ್ಧದಲ್ಲಿ ಧಗಧಗನೆ

ಬಟ್ಟೆಯನ್ನು ಹೇಗೇಗೋ ಹೊಲಿದ ಟೈಲರ್ | ಬ್ರ್ಯಾಂಡೆಡ್ ಬಟ್ಟೆಯ ಅಂದ ಕೆಡಿಸಿದ್ದಕ್ಕೆ ಬಿತ್ತು ಭಾರೀ ದಂಡ

ದಿನನಿತ್ಯ ನಾವು ಬಳಸುವ ಉಡುಪುಗಳು ನಮಗೆ ಬೇಕಾದ ವಿನ್ಯಾಸ ಅಗತ್ಯಕ್ಕೆ ತಕ್ಕ ಪಿಟ್ಟಿಂಗ್ ಬೇಕಾದಾಗ ಟೈಲರ್ ನ ಮೊರೆ ಹೋಗುವುದು ವಾಡಿಕೆ. ಆದರೆ, ನಾವು ಕೊಟ್ಟ ಬಟ್ಟೆ ನಾವು ಊಹಿಸಿದ ರೀತಿಯಲ್ಲಿ ಹೊಲಿಯದಿದ್ದರೆ, ಗ್ರಾಹಕನಿಗೆ ಕೋಪ, ನಿರಾಶೆಯಾಗುವುದು ಖಚಿತ. ಅಕಸ್ಮಾತ್ ಬ್ರಾಂಡೆಡ್ ಬಟ್ಟೆ ಹೊಲಿಯಲು

ಹೊಸ ಬಾಳಿಗೆ ಎಂಟ್ರಿ ಕೊಡುವ ಮೊದಲು ರಸ್ತೆ ಗುಂಡಿಗಳ ನಡುವೆ ಫೋಟೋ ಶೂಟ್ ಮಾಡಿಸಿದ ನವ ವಧು!!!

ಫೋಟೋ ತೆಗೆಯುವ ಕ್ರೇಜ್ ಎಲ್ಲರಿಗೂ ಇರುವಂತದ್ದೆ. ಬೇರೆ ಊರಿಗೆ ಹೋದಾಗ ಪರಿಸರದ ನಡುವೆ, ಮದುವೆ, ಎಂಗೇಜ್ಮೆಂಟ್, ನಾಮಕರಣ ಹೀಗೆ ಪ್ರತಿ ಸುಮಧುರ ಕ್ಷಣವನ್ನು ನೆನಪಿನಲ್ಲಿ ಹಚ್ಚ ಹಸಿರಾಗಿ ಉಳಿಸಲು ಫೋಟೋಶೂಟ್ ಮಾಡುವ ಟ್ರೆಂಡ್ ಕಾಮನ್ ಆಗಿರುವ ವಿಚಾರ.ಪ್ರೀ - ವೆಡ್ಡಿಂಗ್, ಎಂಗೇಜ್ಮೆಂಟ್

ಬಾಲಿವುಡ್‌ನ ಖ್ಯಾತ ಹಾಸ್ಯ ನಟ ರಾಜು ಶ್ರೀ ವಾಸ್ತವ್ ಇನ್ನಿಲ್ಲ

ದೆಹಲಿ : ಬಾಲಿವುಡ್‌ನ ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ದೆಹಲಿಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿಂದಲೂ ಅವರು ಕೋಮಾದಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಆಗಸ್ಟ್

ಬಾಬಾ ಬಾಬಾ…ಸೂಪರ್ ಬಾಬಾ…ಸಾಧುವಿನ ತಲೆಯ ಮೇಲೆ ಗಿರಗಿರ ತಿರುಗೋ ಸೋಲಾರ್ ಫ್ಯಾನ್ | ಖರೀದಿ ಮಾಡಿದ್ದಲ್ಲ, ಹೊಸ ಆವಿಷ್ಕಾರ

ಮಳೆ, ಗಾಳಿ, ಬಿಸಿಲು, ಬೆಂಕಿ…ಹೀಗೆ ಎಲ್ಲವುಗಳಿಂದ ರಕ್ಷಣೆ ಪಡೆಯಲು ಮನುಷ್ಯ ಅನೇಕ ತಂತ್ರಜ್ಞಾನಗಳನ್ನು ಕಂಡು ಹಿಡಿದಿದ್ದಾನೆ. ಅದರ ಬಳಕೆ ಆಗುತ್ತಲಿದೆ. ಆದರೆ ಮುಂದುವರಿದ ಈ ಜಗತ್ತಿನಲ್ಲಿ ಜನ ಸಾಮಾನ್ಯರು ಕೂಡಾ ಹಲವು ತಂತ್ರಜ್ಞಾನಗಳನ್ನು ಮಾಡುವಲ್ಲಿ ಸಫಲರಾಗಿದ್ದಾರೆ. ಹೌದು, ಇಲ್ಲೊಬ್ಬ

Matrimonial Ad : ಸಾಫ್ಟ್‌ವೇರ್‌ ವರ ಬೇಡ | ಆನ್ಲೈನ್ ನಲ್ಲಿ ವೈರಲ್ ಆಯಿತು ‘ವರ ಬೇಕು ‘ ಜಾಹೀರಾತು!!!

ವರನ ಕಡೆಯವರು ವರದಕ್ಷಿಣೆ ಪಡೆದು ಮದುವೆಯಾಗುತ್ತಿದ್ದ ಕಾಲವೊಂದಿತ್ತು. ಆದರೀಗ ಟ್ರೆಂಡ್ ಬದಲಾಗಿದೆ. ಹುಡುಗಿಯೇ ಹತ್ತು ಹಲವು ಕಂಡೀಷನ್ , ಡಿಮ್ಯಾಂಡ್ ಇಟ್ಟು ವರನನ್ನು ರಿಜೆಕ್ಟ್ ಮಾಡುವ ಟ್ರೆಂಡ್ ಜೋರಾಗಿದೆ. ವರ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿ, ಸಾಫ್ಟ್‌ವೇರ್‌ ಇಂಜಿನಿಯರ್‌ಗಳು ಯಾವುದೇ

ಒಂಟಿ ಮನೆ, ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ಗೆ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಲ್ಯಾಣ ಕಾರ್ಯಕ್ರಮಗಳಡಿಯಲ್ಲಿ ಒಂಟಿ ಮನೆ, ವಿದ್ಯಾರ್ಥಿಗಳಿಗ ಲ್ಯಾಪ್ ಟ್ಯಾಪ್ ಗೆ ಸೇರಿ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ಅವಧಿಯನ್ನು ಅ.19 ರವರೆಗೆ ವಿಸ್ತರಿಸಲಾಗಿದೆ.

PETC ಉಚಿತ ತರಬೇತಿ ಅರ್ಹತಾ ಪರೀಕ್ಷೆ ಅರ್ಜಿಗೆ
ಅವಧಿ ವಿಸ್ತರಣೆ |

2022-23ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ / ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಅಭ್ಯರ್ಥಿಗಳಿಗೆ ಯುಪಿಎಸ್‌ಸಿ, ಕೆಎಎಸ್, ಗ್ರೂಪ್ ಸಿ ಪರೀಕ್ಷೆ, ಬ್ಯಾಂಕಿಂಗ್ ಪರೀಕ್ಷೆ, ಎಸ್‌ಎಸ್‌ಸಿ, RRB ಪರೀಕ್ಷೆ,

ಪಾಲಕರ ಕಣ್ತಪ್ಪಿಸಿ ಅಪ್ರಾಪ್ತೆಯನ್ನು ಮದುವೆಯಾದ ಯುವಕ | ಪೋಕ್ಸೋ ಕಾಯ್ದೆಯಡಿ ಯುವಕ ಅಂದರ್

ಅಪ್ರಾಪ್ತೆಯನ್ನು ಪ್ರೀತಿಸಿ, ಪಾಲಕರ ಕಣ್ತಪ್ಪಿಸಿ ಕರೆದೊಯ್ದು ದೇವಸ್ಥಾನದಲ್ಲಿ ತಾಳಿ ಕಟ್ಟಿ ಮದುವೆಯಾಗಿ ಸಂಸಾರ ಶುರು ಹಚ್ಚಿಕೊಂಡಿದ್ದ ಯುವಕನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.ಕುಷ್ಟಗಿ ಶಿರಹಟ್ಟಿ ತಾಲೂಕಿನ ರಣತ್ತೂರಿನ ರೇಣುಕಾಚಾರ್ಯ ಅಲಿಯಾಸ್ ಸಿದ್ದಾರ್ಥ ಜಡಿಸ್ವಾಮಿ ಮಠದ ಈತ