Avatar Movie: ಅವತಾರ್ ಸಿನಿಮಾ ಮರು ಬಿಡುಗಡೆ | ಹಲವು ವಿಶೇಷತೆಗಳ ಜೊತೆಗೆ ಒಂದು ರಹಸ್ಯ ಕಾರಣವಿದೆ !!!
ಜೇಮ್ಸ್ ಕ್ಯಾಮೆರೂನ್ (James Cameron) ಹಾಲಿವುಡ್ ನ ಖ್ಯಾತ ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕ. ಈಗ ಇವರು 'ಅವತಾರ್'ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ (Re release) ಮಾಡಲು ಬಯಸಿದ್ದಾರೆ. ಅವತಾರ್ ಚಿತ್ರದ ಮುಂದುವರಿದ ಭಾಗ ಅಂದರೆ ಎರಡನೇ ಭಾಗವಾದ, ಅವತಾರ್: 'ದಿ ವೇ ಆಫ್!-->…