KPSC ಮಹತ್ವದ ಮಾಹಿತಿ, ಗ್ರೂಪ್-ಎ, ಬಿ ನೇಮಕಾತಿ ನಿಯಮಕ್ಕೆ ತಿದ್ದುಪಡಿ
'ರಾಜ್ಯ ಸರ್ಕಾರ'ದಿಂದ 'ಗ್ರೂಪ್-ಎ, ಬಿ ಹುದ್ದೆ'ಗಳ ಪರೀಕ್ಷೆ, ಹಾಗೂ ಆಯ್ಕೆ ನಿಯಮ ಬದಲಿಸಿ `ಗೆಜೆಟ್ ಅಧಿಸೂಚನೆ' ಹೊರಡಿಸಿದೆ. ಗೆಜೆಟ್ ಅಧಿಸೂಚನೆ ಸೂಚನೆಯ ಸಂಪೂರ್ಣ ವಿವರ ಈ ಕೆಳಗೆ ನೀಡಲಾಗಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ (14) 8ನೇ…