Daily Archives

September 17, 2022

ಮರುಮದುವೆ ಆಗ್ತಾರಂತೆ ಕೆ.ಎಸ್. ಈಶ್ವರಪ್ಪ ?!
” ನಾನು ಇವತ್ತೇ ಮದುವೆ ಗಂಡು ಆಗೋಕೆ ತಯಾರಿದ್ದೇನೆ ” ಎಂದ

" ನಾನು ಇವತ್ತೇ ಮದುವೆ ಗಂಡು ಆಗಲು ತಯಾರಾಗಿದ್ದೇನೆ " ಎಂದು ಹೇಳಿಕೆ ನೀಡಿದ್ದಾರೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಏನಿದು, ಈ ಪ್ರಾಯದಲ್ಲಿ ಅವರು ಮರುಮದುವೆ ಸಡಗರದಲ್ಲಿ ಇದ್ದಾರಾ ಎಂಬ ಅನುಮಾನ ಬರ್ತಿದೆಯೆ?ಹೇಳುವ ಮೂಲಕ ತಾವು ಮಂತ್ರಿಯಾಗಲು ಸಿದ್ಧರಿರುವುದಾಗಿ ಮಾಜಿ ಸಚಿವ

ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಸರ್ಕಾರದಿಂದ ವಿಮಾ ಮೊತ್ತ’ದ (KGID) ಮೇಲಿನ ಬೋನಸ್ ಘೋಷಣೆ

ರಾಜ್ಯ ಸರ್ಕಾರಿ ನೌಕರರ ( Karnataka Government Employees ) ಭರ್ಜರಿ ಸಿಹಿ ಸುದ್ದಿಯೊಂದನ್ನು ರಾಜ್ಯ ಸರಕಾರ ನೀಡಿದೆ. ಅದೇನೆಂದರೆ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಬೋನಸ್ ಘೋಷಣೆ ಮಾಡಿ ಸರ್ಕಾರ ಆದೇಶಿಸಿದೆ. ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.85ರಂತೆ ಲಾಭಾಂಶ

ಹೊಟೇಲ್ ಗಳಲ್ಲಿ ಮಟನ್ ತಿನ್ನುವ ಮುನ್ನ ಎಚ್ಚರ !! ಮಟನ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಬಡಿಸಿದ ರೆಸ್ಟೋರೆಂಟ್ ಮಾಲೀಕ…

ನಾನ್ ವೆಜ್ ಊಟ ಸವಿಯಲು ಬಂದ ಹೋಟೆಲ್ ಗ್ರಾಹಕರಿಗೆ ಗೋಮಾಂಸ ಬಡಿಸಿದ ಆರೋಪ ಕೇಳಿಬಂದಿದ್ದು, ಇದೀಗ ಹೋಟೆಲ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.ರೆಸ್ಟೋರೆಂಟ್ ಒಂದರ ಮಾಲೀಕ ಮಟನ್ ಮಾಂಸದ ಹೆಸರಿನಲ್ಲಿ ಗೋಮಾಂಸ ಸರ್ವ್ ಮಾಡುವ ವಿಷಯ ಹಿಂದೂ ಸಂಘಟನೆಗಳ ಗಮನಕ್ಕೆ ತಿಳಿದು ಬಂದಿತ್ತು. ಆಗ

Crime News: ಹೊಲದಲ್ಲಿ ಒಬ್ಬಳೇ ಕೆಲಸ ಮಾಡುತ್ತಿದ್ದ ರೈತ ವಿವಾಹಿತ ಮಹಿಳೆ ಮೇಲೆ ಇಬ್ಬರಿಂದ ಅತ್ಯಾಚಾರ |

ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಾ ಹೋಗುತ್ತಿದೆ. ಅದರಲ್ಲೂ ಅತ್ಯಾಚಾರದ ವಿಕೃತಿ ಹೆಚ್ಚಿದೆ ಎಂದೇ ಹೇಳಬಹುದು.28 ವರ್ಷದ ವಿವಾಹಿತ ಮಹಿಳೆಯ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಸರ್ದಾರ್‌ಶಹರ್ ತಹಸಿಲ್‌ನಲ್ಲಿ

ಕೋತಿಗೂ ಸ್ಟೈಲಿಶ್ ಲೋಕಕ್ಕೆ ಎಂಟ್ರಿ ಕೊಡಲು ಮನಸಾಗಿದೆ | ಹೇಗಿದೆ ನೋಡಿ ಸಲೂನ್ ನಲ್ಲಿ ಕುಳಿತಿರೋ ಮಂಗದ ವೀಡಿಯೋ

ಸಾಮಾನ್ಯವಾಗಿ ನಾವೆಲ್ಲರೂ ಕೂದಲು ಕತ್ತರಿಸಲು ಸಲೂನ್ ಗೆ ತೆರಳುತ್ತೇವೆ. ಆದ್ರೆ, ಇಲ್ಲೊಂದು ಕಡೆ ಸಲೂನ್ ಗೆ ಸ್ಪೆಷಲ್ ವ್ಯಕ್ತಿಯ ಎಂಟ್ರಿ ಆಗಿದೆ. ಮನುಷ್ಯರಲ್ಲದೆ ಇನ್ಯಾರು ಹೋಗ್ತಾರೆ ಅಂತ ನೀವೂ ಅಂದುಕೊಳ್ಳುತ್ತಿರಬಹುದು. ಆದ್ರೆ, ಇಲ್ಲಿ ಕೋತಿರಾಯನಿಗೆ ಸ್ಟೈಲ್ ಮಾಡೋ ಮನಸಾಗಿದೆ.ಹೌದು.

ಆಟೋದಲ್ಲಿ ಬಂದ ಪತ್ನಿ, ಗಂಡ ಚಿಲ್ಲರೆ ತರಲೆಂದು ಹೋದಾಗ ನಾಪತ್ತೆ | ಅನಂತರ ಅಲ್ಲಿ ನಡೆದದ್ದು ಏನು?

ಮನಸ್ಸು ಕೆಟ್ಟರೆ ಕೆಲವೊಮ್ಮೆ ಏನಾಗುತ್ತೆ ಅನ್ನೋದನ್ನು ಊಹಿಸೋಕೂ ಆಗೋದಿಲ್ಲ. ಅದರಲ್ಲೂ ಗಂಡ ಹೆಂಡತಿಯರ ವಿಷಯದಲ್ಲಂತೂ ಅತೀ ಸೂಕ್ಷ್ಮ ವಿಚಾರ ಎಂದೇ ಹೇಳಬಹುದು. ಎಷ್ಟೋ ಬಾರಿ ಗಲಾಟೆಯಾದಾಗ, ಇಲ್ಲೇ ಇದ್ಳು ಎಲ್ಲೋದ್ಳು ಅಂತ ಅನಿಸುವುದು ಸಹಜ. ಹಾಗೇನೇ ಇಲ್ಲೊಂದು ಘಟನೆ ನಡೆದಿದೆ. ಏನೆಂದು ತಿಳಿಯೋಣ.

ನಿಮ್ಮ ನಿದ್ರಾಭಂಗಿಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು !!!

ದೈನಂದಿನ ದಿನಚರಿಯಲ್ಲಿ ಜೀವನಶೈಲಿಯು ನಿಜವಾಗಿಯೂ ಉತ್ತಮ ನಿದ್ರೆಯನ್ನು ಪಡೆಯುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಆರೋಗ್ಯಕರವಾಗಿರಲು ಉತ್ತಮ ಆಹಾರದ ಜೊತೆಗೆ ಉತ್ತಮ ನಿದ್ರೆ ಕೂಡ ಬಹಳ ಮುಖ್ಯ. ಉತ್ತಮ ಆರೋಗ್ಯ, ಸದೃಢ ಶರೀರ, ಉಲ್ಲಸಿತ ಮನಸ್ಸು ಮತ್ತು ಮನೋಭಾವನೆಗೆ ಸಾಕಷ್ಟು ನಿದ್ದೆಯ

ಪಾರ್ಸೆಲ್ ಎಂದು ಮನೆ ಬಾಗಿಲು ತೆರೆಸಿದ ವ್ಯಕ್ತಿ ಮಾಡಿದ್ದು ಮಾತ್ರ ಈ ಕೆಲಸ!

ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ವಿಧವಿಧವಾದ ಯೋಚನೆಗಳೊಂದಿಗೆ ವಂಚನೆಗೆ ಇಳಿಯುತ್ತಿದ್ದಾರೆ ಅದಷ್ಟೇ ಜಾಗೃತ ವಹಿಸಿದರು ವಂಚನೆಗೊಳಗಾಗುತ್ತಿರುವ ಸಂಖ್ಯೆ ಹೆಚ್ಚುತ್ತಲೇ ಇದೆ ಅದರಂತೆ ಇಲ್ಲೊಂದು ಕಡೆ ಪಾರ್ಸಲ್ ಎಂದು ಮನೆಯೊಳಗೆ ನುಗ್ಗಿದ ಹವಾ ಮಾಡಿದ್ದು ಕಳ್ಳತನದ ಕೆಲಸ.

Health tips : ದೇಹದಲ್ಲಿ ಕಾಣುವ ‘ ಊತ ಸಮಸ್ಯೆ’ ಗೆ ಇವುಗಳನ್ನು ಟ್ರೈ ಮಾಡಿ

ಉರಿಯೂತವು ದೇಹದ ಬಿಳಿ ರಕ್ತ ಕಣಗಳು ಮತ್ತು ಅವು ತಯಾರಿಸುವ ವಸ್ತುಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ರಕ್ಷಿಸುವ ಪ್ರಕ್ರಿಯೆಯಾಗಿದ್ದು, ಸಂಧಿವಾತದಂತಹ ಕೆಲವು ರೋಗಗಳಲ್ಲಿ, ದೇಹದ ರಕ್ಷಣಾ ವ್ಯವಸ್ಥೆ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ವಿರುದ್ಧ ಹೋರಾಡಲು ಯಾವುದೇ ಪ್ರತಿರೋಧ ಇಲ್ಲದಿದ್ದಾಗ

ಗಂಡ ಅವನಲ್ಲ ಅವಳು | ಮದುವೆಯಾಗಿ 8 ವರ್ಷಗಳ ಬಳಿಕ ತಿಳಿದ ಸತ್ಯ

ನವದೆಹಲಿ: ಮದುವೆಯಾಗಿ 8 ವರ್ಷ ಕಳೆದ ನಂತರ ತನ್ನ ಪತಿಮೊದಲು ಮಹಿಳೆಯಾಗಿದ್ದಳು ಎಂಬ ಸತ್ಯ ತಿಳಿದುಬಂದಿದ್ದು, ಗುಜರಾತ್‍ನ ವಡೋದರಾದಲ್ಲಿ ಮಹಿಳೆಯೊಬ್ಬರು ಶಾಕ್ ಆಗಿದ್ದಾಳೆ.40 ವರ್ಷದ ಮಹಿಳೆಯೊಬ್ಬರು 2014ರಲ್ಲಿ ಮದುವೆಯಾದ ವ್ಯಕ್ತಿ ಪುರುಷನಾಗಲು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ