Daily Archives

September 17, 2022

BBK 9: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಭಾಗವಹಿಸುವ ಮಾಜಿ ಸ್ಪರ್ಧಿಗಳು ಹಾಗೂ ಹೊಸಬರೆಷ್ಟು?

ಬಿಗ್ ಬಾಸ್ ಕನ್ನಡ ಓಟಿಟಿ ಶೋ ( Bigg BossKannada OTT ) ಫಿನಾಲೆ ನಿನ್ನೆ ಮುಗಿಯಿತು, ಈಗ ಟಾಪ್ 4 ಸ್ಪರ್ಧಿಗಳು ಟಿವಿ ಸೀಸನ್ ಗೆ ಲಗ್ಗೆ ಇಟ್ಟಿದ್ದಾರೆ. ಇನ್ನೇನು ಒಂದು ವಾರದ ಅಂತರದಲ್ಲಿ ಅಂದರೆ ಸೆಪ್ಟೆಂಬರ್ 24ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಬಿಗ್ ಬಾಸ್ ಶೋ ಆರಂಭವಾಗಲಿದೆ.

ಟ್ರಾಫಿಕ್ ಪೊಲೀಸ್ ಜೊತೆ ಮಾತಿಗಿಳಿಯುವ ಮುಂಚೆ ಇರಲಿ ಎಚ್ಚರ | ಹೊಸದಾಗಿ ಬಂದಿದೆ ಈ ನಿಯಮ

ವಾಹನ ಸವಾರರಿಗೆ ಹೊಸ-ಹೊಸ ನಿಯಮಗಳು ಜಾರಿ ಆಗುತ್ತಲೇ ಇರುತ್ತದೆ. ಅದರಂತೆ ಇದೀಗ ಹೊಸ ನಿಯಮವೊಂದು ಬಂದಿದ್ದು, ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಬೈಯುವಂತಿಲ್ಲ. ಒಂದು ವೇಳೆ ಜೋರು ಮಾಡಿದ್ರೆ ಅದಿಕ್ಕೂ ಬೀಳುತ್ತೆ ದಂಡ!ಹೌದು. ವಾಹನ ಸವಾರರ ದಾಖಲೆ ಪರಿಶೀಲನೆ ಗೆ ವಾಹನ ನಿಲ್ಲಿಸಿದಾಗ ಅದೆಷ್ಟೋ

ನಿಮ್ಮ ಮೊಬೈಲ್ ನಲ್ಲಿ ಯಾವ ರೀತಿಯ ಡಿಸ್‌ಪ್ಲೇ ‌ಹಾಕಲಾಗಿದೆ ? ಹಾಗಾದರೆ ಹೀಗೆ ಮಾಡಿ!!!

ಎಲ್ಲೆಡೆಯೂ ಈಗ ಮೊಬೈಲ್ ನದ್ದೇ ಕಾರುಬಾರು. ಮೊಬೈಲ್ ಬಳಸದೇ ಇರುವವರೇ ವಿರಳ. ಮೊಬೈಲ್ ಬಳಕೆ ಹೆಚ್ಚಾದಂತೆ ಅದರ ಫೀಚರ್ಗಳು ಅಪ್ಡೇಟ್ ಆಗಿ ಜನ ಮೆಚ್ಚುವ ವಿಭಿನ್ನ ಶೈಲಿ, ಕ್ಯಾಮೆರಾ ಸೆಟ್ ಅಪ್ ನಲ್ಲಿ ಬದಲಾವಣೆಗಳನ್ನು ಮೊಬೈಲ್ ತಯಾರಿಕಾ ಕಂಪನಿಗಳು ಮಾಡುತ್ತಲೇ ಇರುತ್ತವೆ. ಟಚ್ ಮೊಬೈಲ್ ಗಳು ಕಂಪನಿಯ

10 ವರ್ಷಕ್ಕೊಮ್ಮೆ ಆಧಾರ್ ಬಯೋಮೆಟ್ರಿಕ್ ನವೀಕರಣ ಕಡ್ಡಾಯ – UIDAI ಸೂಚನೆ

ಆಧಾರ್ ಕಾರ್ಡ್ ಎಂಬುದು ವ್ಯಕ್ತಿಯ ಗುರುತಾಗಿದ್ದು, ಇದು ಭಾರತದ ಪ್ರತಿಯೊಬ್ಬ ನಾಯಕನಿಗೂ ಕಡ್ಡಾಯವಾಗಿದೆ. ಸರ್ಕಾರಿ ಕೆಲಸದಿಂದ ಹಿಡಿದು ಬ್ಯಾಂಕ್ ವಹಿವಾಟುಗಳ ವರೆಗೂ ಇದರ ಕಾರ್ಯ ಮಹತ್ವದ್ದಾಗಿದೆ. ನಮ್ಮ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿತ್ತದೆ ಆಧಾರ್.ಸರ್ಕಾರಿ ಹಾಗೂ ಸರ್ಕಾರೇತರ

ಹಸುಗೂಸನ್ನು ಪಾಳು ಬಾವಿಗೆ ಎಸೆದ ತಾಯಿ | ಹಾವಿನೊಂದಿಗೆ ಇದ್ದರೂ ಜೀವಂತವಾಗಿದೆ ಕೂಸು

ಮಗುವಿಗಾಗಿ ಹಂಬಲಿಸುತ್ತ ಇರೋ ಅದೆಷ್ಟೋ ತಾಯಿಯಂದಿರ ನಡುವೆ ಇಲ್ಲೊಂದು ತಾಯಿ ಮಾಡಿದ ಘಟನೆ ಕೇಳಿದ್ರೆ ಬೆಚ್ಚಿ ಬೀಳೋವಂತಿದೆ. ಹೌದು. ತಾಯಿಯೋರ್ವಳು ಆಗ ತಾನೇ ಹುಟ್ಟಿದ ಗಂಡು ಮಗುವನ್ನು ಪಾಳು ಬಾವಿಗೆ ಎಸೆದ ಘಟನೆ ನಡೆದಿದೆ. ಆದ್ರೆ, ಖುಷಿ ಪಡುವ ವಿಷಯ ಏನಂದ್ರೆ, ಆ ಮಗು ಸಾವನ್ನು ಗೆದ್ದು

ಹಿಜಾಬ್‌ ಧರಿಸದ ಕಾರಣಕ್ಕೆ ಯುವತಿಯನ್ನು ಬಂಧಿಸಿದ ಪೊಲೀಸರು, ಕೋಮಾ ಸ್ಥಿತಿ ತಲುಪಿ ಯುವತಿ ಸಾವು !

ಹಿಜಾಬ್ ಧರಿಸಿಲ್ಲ ಎಂದು ಬಂಧನಕ್ಕೊಳಗಾಗಿದ್ದ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಹ್ಸಾ ಆಮಿನಿ (22 ) ಎಂಬಾಕೆಯೇ ಮೃತಪಟ್ಟ ಯುವತಿ.ಈಕೆ ತನ್ನ ಕುಟುಂಬದೊಂದಿಗೆ ಇರಾನ್‌ ರಾಜಧಾನಿ ತೆಹ್ರಾನ್‌ಗೆ ಹೋಗುತ್ತಿದ್ದಳು. ಆಕೆ ಹಿಜಾಬ್ ಧರಿಸಿರಲಿಲ್ಲ. ಆಕೆ ಹಿಜಬ್‌ ಧರಿಸದೇ ಇದ್ದ ಕಾರಣಕ್ಕೆ

ಕಾರ್ ಲೋನ್‌ಗಳ ಮೇಲೆ ಕಡಿಮೆ ಬಡ್ಡಿಯನ್ನು ವಿಧಿಸುವ ಬ್ಯಾಂಕ್‌ಗಳಿವು | ಯಾವ್ದು ಅವೆಲ್ಲ ನೋಡಿ!!!

ಈಗ ನಾವು ಏಳು ವರ್ಷಗಳ ಮರುಪಾವತಿ ಅವಧಿಯೊಂದಿಗೆ 10 ಲಕ್ಷದ ಹೊಸ ಕಾರ್ ಲೋನ್‌ಗಳ ಮೇಲೆ ಕಡಿಮೆ ಬಡ್ಡಿದರವನ್ನು ನೀಡುವ ಹತ್ತು ಬ್ಯಾಂಕ್‌ಗಳ ಪಟ್ಟಿಯನ್ನು ನೋಡೋಣ.ಹಬ್ಬದ ಋತುವಿನ ಸಂಭ್ರಮದಲ್ಲಿ, ಕಂಪನಿಗಳು ತಮ್ಮ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಸ್ಪರ್ಧಾತ್ಮಕ ಕೊಡುಗೆಗಳನ್ನು

ದಕ್ಷಿಣ ಕನ್ನಡ : ಜಿಲ್ಲಾ ಪಂಚಾಯತಿಯಲ್ಲಿ ಭರ್ಜರಿ ಉದ್ಯೋಗವಕಾಶ | ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC, PUC…

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 09 ತಾಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು‌. ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಗ್ರಾಮ

50 ಅಡಿ ಆಳದ ಬಾವಿಗೆ ಎಸೆದರೂ, ಹಾವಿನ ಪಕ್ಕ ಮಲಗಿದ್ದರೂ ಮೃತ್ಯು ಗೆದ್ದು ಬಂದ ಹಸುಳೆ | ಮಗುವಿಗೆ ಎದೆಹಾಲು ಉಣಿಸಿ…

ಆಗ ತಾನೇ ಜನಿಸಿದ ಹಸುಗೂಸನ್ನು ಕ್ರೂರಿ ತಾಯಿಯೊಬ್ಬಳು ಪಾಳು ಬಾವಿಗೆ ಎಸೆದು ಹೋದರೂ, ಮಗು ಹಾವಿನ ಪಕ್ಕದಲ್ಲೇ ಮಲಗಿದ್ದರೂ ಸಾವು ಗೆದ್ದು ಬಂದ ವಿಸ್ಮಯಕಾರಿ ಘಟನೆ ನಡೆದಿದೆ.ಪಾಳು ಬಾವಿಗೆ ಗಂಡು ಮಗವನ್ನು ಹೆತ್ತ ತಾಯಿಯೇ ಕರುಣೆ ಇಲ್ಲದೆ ಎಸೆದಿದ್ದಾಳೆ. ಅದು ಸುಮಾರು 50ಕ್ಕೂ ಹೆಚ್ಚು ಅಡಿ ಆಳ

ಗೊತ್ತೇ ಇಲ್ಲದೆ ವ್ಯಕ್ತಿಯ ಖಾತೆಗೆ ಜಮೆ ಆಯ್ತು ಹಣ | ಖುಷಿಯಾಗಿದ್ದ ಆತನ ಸಂಭ್ರಮವೂ ಅಂದೇ ಕೊನೆಯಾಯಿತು!

ಒಮ್ಮೆಗೆ ನಮ್ಮ ಖಾತೆಗೆ ಹಣ ಬಂದ್ರೆ ಯಾರಿಗೆ ತಾನೇ ಖುಷಿ ಆಗಲ್ಲ ಹೇಳಿ. ಅದರಂತೆ ಗುಜರಾತ್ ವ್ಯಕ್ತಿಯೊಬ್ಬನಿಗೆ ಆತನಿಗೆ ಗೊತ್ತೇ ಇಲ್ಲದಂತೆ ಖಾತೆಗೆ 11,677 ಕೋಟಿ ರೂ. ಜಮಾ ಮಾಡಲಾಗಿದೆ. ಆದ್ರೆ, ಒಂದು ದಿನಕ್ಕೆ ಕೋಟ್ಯಾಧಿಪತಿಯಾಗಿದ್ದ ಆತನ ಸಂತೋಷ ಅಂದೇ ಮರೆಯಾಗಿದೆ.ಕಳೆದ ಐದಾರು