Day: September 16, 2022

ಮನಃ ಶಾಂತಿಗಾಗಿ ಮತ್ತೆ ಮತ್ತೆ ಮದುವೆ, ಕಳೆದ 43 ವರ್ಷಗಳಲ್ಲಿ 53 ಮಹಿಳೆಯರೊಂದಿಗೆ ವಿವಾಹವಾದ ಭೂಪ !

ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕವಾಗಿ ಮತ್ತು ಕೌತುಂಬಿಕವಾಗಿ ಅಲ್ಲ, ಬದಲಾಗಿ ಮನಃಶಾಂತಿಗಾಗಿ 53 ಬಾರಿ ವಿವಾಹವಾಗಿ ಸುದ್ದಿಯಾಗಿದ್ದಾನೆ. 63 ವರ್ಷದ ಅಬು ಅಬ್ದುಲ್ಲಾ ಎಂಬ ಈ ವ್ಯಕ್ತಿಗೆ ಅದೇ ಕಾರಣಕ್ಕಾಗಿ “ಶತಮಾನದ ಬಹುಪತ್ನಿತ್ವವಾದಿ” ಎಂಬ ಅಡ್ಡ ಹೆಸರು ಇಡಲಾಗಿದೆ. ಆತ ಕಳೆದ 43 ವರ್ಷಗಳಲ್ಲಿ ಒಟ್ಟು 53 ಮಹಿಳೆಯರನ್ನು ವಿವಾಹವಾಗಿದ್ದಾನೆ. ಆತ 20 ವರ್ಷ ವಯಸ್ಸಿನವನಾಗಿದ್ದಾಗ ಮೊದಲ ಬಾರಿಗೆ ತನಗಿಂತ ಆರು ವರ್ಷ ದೊಡ್ಡವಳನ್ನು ಮದುವೆಯಾಗಿದ್ದ. ಆತ ಮೊದಲ ಬಾರಿಗೆ ಮದುವೆಯಾದಾಗ, ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು …

ಮನಃ ಶಾಂತಿಗಾಗಿ ಮತ್ತೆ ಮತ್ತೆ ಮದುವೆ, ಕಳೆದ 43 ವರ್ಷಗಳಲ್ಲಿ 53 ಮಹಿಳೆಯರೊಂದಿಗೆ ವಿವಾಹವಾದ ಭೂಪ ! Read More »

Queen Elizabeth : ರಾಣಿ ಬರೆದ ರಹಸ್ಯ ಪತ್ರ | 63 ವರ್ಷಗಳ ಬಳಿಕ ಹೊರತೆಗೆಯಲಾಗುವುದು | ಗೌಪ್ಯ ಪತ್ರದಲ್ಲಿ ಬರೆದಿರುವುದಾದರೂ ಏನು?

ಜಗತ್ತು ಕಂಡ ಅಪ್ರತಿಮ ಆಡಳಿತಗಾರ್ತಿಯಾದ ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಅತ್ಯಂತ ಸುದೀರ್ಘ ಕಾಲ ಆಡಳಿತ ನಡೆಸಿದ ರಾಣಿ ಎಲಿಜಬೆತ್‌ ರ ಜೀವನದುದ್ದಕ್ಕೂ ಜನರ ಏಳಿಗೆಗೆ ಚಿತ್ತ ವಹಿಸುತ್ತಿದ್ದರು. ಅವಿಸ್ಮರಣೀಯ ಸಾಧನೆಗಳ ಮೂಲಕ ಬ್ರಿಟನ್ ಜನತೆಯ ಮನಗೆದ್ದಿರುವ ಎಲಿಜಬೆತ್ ಸಾವಿನ ಬಳಿಕ ಅನೇಕ ಕೂತುಹಲಕಾರಿ ವಿಷಯಗಳು ಹೊರಬಿದ್ದಿದ್ದು , ಜನಮಾನಸದಲ್ಲಿ ಕೌತುಕ ಸೃಷ್ಟಿಸಿರುವುದಂತೂ ಸುಳ್ಳಲ್ಲ. ಹಿಂದಿನ ತಲೆಮಾರಿನವರು ಪ್ರೇಮ ಪತ್ರಗಳನ್ನು ಬರೆದು ಪ್ರೀತಿ ಪಾತ್ರರಿಗೆ ರವಾನಿಸುತ್ತಾ ಸವಿ ನೆನಪನ್ನು ಮೆಲುಕು ಹಾಕುತ್ತಾ ಪ್ರೇಮ ಸಂದೇಶ …

Queen Elizabeth : ರಾಣಿ ಬರೆದ ರಹಸ್ಯ ಪತ್ರ | 63 ವರ್ಷಗಳ ಬಳಿಕ ಹೊರತೆಗೆಯಲಾಗುವುದು | ಗೌಪ್ಯ ಪತ್ರದಲ್ಲಿ ಬರೆದಿರುವುದಾದರೂ ಏನು? Read More »

ಬಿಲಿಯನೇರ್ಸ್ ಪಟ್ಟಿ ಬಂತು| ಬೆಂಗಳೂರಿನ ಕೋಟ್ಯಧಿಪತಿಗಳ ಸಂಖ್ಯೆ ಎಷ್ಟು?

ಸಿಲಿಕಾನ್‌ ಸಿಟಿ ನಮ್ಮ ಹೆಮ್ಮೆಯ ನಗರಿ ಬೆಂಗಳೂರು ಜಾಗತಿಕ ಮಟ್ಟದಲ್ಲೂ ಸುದ್ದಿ ಮಾಡುತ್ತಲೇ ಇರುತ್ತದೆ. ಆದರೆ, ಸದ್ಯ ಸುದ್ದಿಯಾಗಿರುವುದು ವಿಶ್ವಕ್ಕೆ ಬಿಲಿಯನೇರ್ ವ್ಯಕ್ತಿಗಳನ್ನು ಹಾಗೂ ಉದ್ಯಮಿಗಳನ್ನು ಹುಟ್ಟು ಹಾಕುವಲ್ಲಿ ಹಾಗೂ ಬಿಲಿಯನೇರ್ ಬೆಂಗಳೂರು ನಗರಿ ಎಂದು ಟಾಪ್‌ ಪಟ್ಟಿಯಲ್ಲಿದೆ. ಹೌದು, ವಿಶ್ವದ ಬಿಲಿಯನೇರ್ ಪಟ್ಟಿಗಳಲ್ಲಿ ಬೆಂಗಳೂರು ನಗರವೂ ಕೂಡ ಸ್ಥಾನವನ್ನು ಪಡೆದುಕೊಂಡಿದೆ. ದೇಶದ ಮುಂಬೈ ಹಾಗೂ ದೆಹಲಿಯು ಈ ಮಹಾನಗರಿಗಳು ಈ ಪಟ್ಟಿಯಲ್ಲಿದ್ದು ವಿಶ್ವದ ಶ್ರೀಮಂತ ವಿದೇಶಿಯ ನಗರಗಳು ಬಿಲಿಯನೇರ್ ಪಟ್ಟಿಯಲ್ಲಿ ಕುಸಿತ ಕಂಡಿದ್ದು ಅಚ್ಚಿರಿ ಮೂಡಿಸಿವೆ …

ಬಿಲಿಯನೇರ್ಸ್ ಪಟ್ಟಿ ಬಂತು| ಬೆಂಗಳೂರಿನ ಕೋಟ್ಯಧಿಪತಿಗಳ ಸಂಖ್ಯೆ ಎಷ್ಟು? Read More »

PCOS ಬಗ್ಗೆ ತಿಳಿಯಬೇಕಾದ ಮುಖ್ಯವಾದ ಮಾಹಿತಿ | ಈ ಸಮಸ್ಯೆಯ ನಿಯಂತ್ರಣ ಹೀಗೆ ಮಾಡಿ

ಒತ್ತಡದ ದಿನಚರಿಯನ್ನು ಪಾಲಿಸುವ ಅನೇಕ ಮಹಿಳೆಯರಲ್ಲಿ ಋತು ಚಕ್ರದಲ್ಲಿ ಬದಲಾವಣೆಯಾಗಿ ಪಿಸಿಓಎಸ್‌ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ.ಪಿಸಿಓಎಸ್‌ ಸಮಸ್ಯೆಯಿಂದ ಮುಖ ಹಾಗೂ ದೇಹದ ಭಾಗಗಳಲ್ಲಿ ಅನಗತ್ಯ ಕೂದಲು ಬೆಳೆಯಲು ಕಾರಣವಾಗುತ್ತಿರುವುದಲ್ಲದೆ ಮಧುಮೇಹ ಮತ್ತು ಹೃದಯದ ಕಾಯಿಲೆಗಳಂತಹ ದೀರ್ಘಕಾಲದ ಸಮಸ್ಯೆಗಳಿಗೂ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಎಂದರೆ ಪಿಸಿಓಎಸ್‌ ಅಥವಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮಹಿಳೆಯರಲ್ಲಿ ಹಾರ್ಮೋನ್‌ ಏರುಪೇರಿನಿಂದಾಗಿ ಉಂಟಾಗುವ ಈ ಸಮಸ್ಯೆ , ಪುರುಷ ಹಾರ್ಮೋನುಗಳನ್ನು ಹೆಚ್ಚು ಸ್ರವಿಸುವಂತೆ ಮಾಡುತ್ತದೆ. ಪಿಸಿಒಎಸ್ ಸಮಸ್ಯೆ ಇರುವವರಿಗೆ …

PCOS ಬಗ್ಗೆ ತಿಳಿಯಬೇಕಾದ ಮುಖ್ಯವಾದ ಮಾಹಿತಿ | ಈ ಸಮಸ್ಯೆಯ ನಿಯಂತ್ರಣ ಹೀಗೆ ಮಾಡಿ Read More »

ರೊಮ್ಯಾಂಟಿಕ್ ರೈಡ್ ಹೊರಟಿರೋ ಅಜ್ಜ ಅಜ್ಜಿ | ಏನ್ ಡ್ರೈವ್ ಗುರೂ!!!

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ….ಎಂಬ ಮಾತಿನಂತೆ ಸಾಗುವ ಪಯಣ ಸರಿಯಾಗಿ ಸ್ಪಷ್ಟವಾಗಿದ್ದರೆ ಗುರಿ ತಲುಪಲು ಹಿಂಜರಿಯಬೇಕಾಗಿಲ್ಲ. ವಯಸ್ಸಾದ ಮಹಿಳೆಯೊಬ್ಬರು, ಪತಿಯನ್ನು ಹಿಂದೆ ಕೂರಿಸಿಕೊಂಡು ಪ್ರಯಾಣಿಸುತ್ತಿರುವ ವಿಡಿಯೋ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿ ಹೆಚ್ಚಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹೆಣ್ಣು ನಾಲ್ಕು ಗೋಡೆಗಷ್ಟೇ ಸೀಮಿತ ಎಂಬ ಮಾತನ್ನು ಅಲ್ಲಗಳೆದು, ಸ್ತ್ರೀಶಕ್ತಿ ಜಾಗೃತವಾಗುತ್ತಾ ಹೋಗಿ ಗಂಡು- ಹೆಣ್ಣು ಎಂಬ ಬೇಧ- ಭಾವದ ಕಂಡಿ ಕಳಚಿ ಇಬ್ಬರೂ ಸಮಾನರು ಎಂಬ ತತ್ವ ಜಾಗೃತವಾದಾಗ ಪರಸ್ಪರ ಸಂಘರ್ಷಗಳು ಹುಟ್ಟುವುದಿಲ್ಲ. ಎಲ್ಲೆಡೆಯೂ …

ರೊಮ್ಯಾಂಟಿಕ್ ರೈಡ್ ಹೊರಟಿರೋ ಅಜ್ಜ ಅಜ್ಜಿ | ಏನ್ ಡ್ರೈವ್ ಗುರೂ!!! Read More »

ನೀವೂ ಕೂಡ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರ? | ಹಾಗಿದ್ರೆ ನಿಮಗಿದೆ ಬಂಪರ್ ಆಫರ್

ಎಸ್ ಬಿಐ ತನ್ನ ಗ್ರಾಹಕರಿಗೆ ಉತ್ತಮವಾದ ಆಫರ್ ಒಂದನ್ನ ನೀಡುತ್ತಿದ್ದು, ನೀವೂ ಕೂಡ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಈ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ನಿಮ್ಮ ಬಳಿ SBI ಕ್ರೆಡಿಟ್ ಕಾರ್ಡ್ ಇದ್ದರೆ ಈ ಆಫರ್ʼಗಳನ್ನ ಮಿಸ್ ಮಾಡಿಕೊಳ್ಳಬೇಡಿ. ಮೇಲಾಗಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಹ SBI ಕ್ರೆಡಿಟ್ ಕಾರ್ಡ್‌ನಲ್ಲಿ ಕೊಡುಗೆಗಳನ್ನು ಹೊಂದಿದೆ. 10 ಪ್ರತಿಶತ ರಿಯಾಯಿತಿಯನ್ನ ತಕ್ಷಣ ಪಡೆಯಿರಿ. ಆದ್ದರಿಂದ, ಕೊಡುಗೆಗಳನ್ನು SBI ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಕೊಡುಗೆಗಳು ಎಂದು ಹೇಳಬಹುದು. ಪ್ರಮುಖ ಇ-ಕಾಮರ್ಸ್ ಕಂಪನಿ …

ನೀವೂ ಕೂಡ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರ? | ಹಾಗಿದ್ರೆ ನಿಮಗಿದೆ ಬಂಪರ್ ಆಫರ್ Read More »

Money Saving Tips : ದುಡಿಮೆಯ ಹಣ ಉಳಿತಾಯ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್

ನಾವು ಗಳಿಸಿದ ಆದಾಯವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದು ಕೂಡ ಒಂದು ಕಲೆ. ಕಡಿಮೆ ಸಂಬಳ ಇದ್ದರೂ ಕೂಡ ಅನಾವಶ್ಯಕ ಖರ್ಚು ಮಾಡಿ ತಿಂಗಳ ಅಂತ್ಯದಲ್ಲಿ ಸಾಲದ ಮೊರೆ ಹೋಗುವ ಬದಲಿಗೆ ಸಿಗುವ ಸಂಬಳದಲ್ಲಿ ಉಳಿತಾಯ ಮಾಡಿ, ಹಣಕಾಸಿನ ತೊಡಕು ಉಂಟಾದಾಗದಂತೆ ನೋಡಿಕೊಳ್ಳಬಹುದು.ಕಡಿಮೆ ಸಂಬಳ ಇದ್ರೂ ಕ್ರಮಬದ್ಧವಾಗಿ ಆರ್ಥಿಕ ಯೋಜನೆಗಳನ್ನು ಪ್ಲಾನ್ ಮಾಡಿಕೊಂಡರೆ ಹಣ ಉಳಿತಾಯ ಮಾಡಬಹುದು. ಹಣ ಉಳಿತಾಯದ ಕೆಲವು ಸಲಹೆಗಳು ಇಲ್ಲಿವೆ.ಉಳಿತಾಯದ ವಿಷಯದಲ್ಲಿ ಹೆಚ್ಚಿನ ಶಿಸ್ತು ರೂಢಿಸಿಕೊಂಡ ಹೂಡಿಕೆದಾರರಿಗೇ ಪ್ರತಿ ತಿಂಗಳು ನಿಶ್ಚಿತ ಮೊತ್ತವನ್ನು …

Money Saving Tips : ದುಡಿಮೆಯ ಹಣ ಉಳಿತಾಯ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್ Read More »

ದಲಿತ ಮುಖಂಡ ಜಿಗ್ನೇಶ್ ಮೇವಾನಿಗೆ ಜೈಲು ಶಿಕ್ಷೆ

ದಲಿತ ನಾಯಕ ಜಿಗ್ನೇಶ್ ಮೇವಾನಿ ಹಾಗೂ 18 ಮಂದಿಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿನ ಸ್ಥಳೀಯ ನ್ಯಾಯಾಲಯವೊಂದು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 2016ರಲ್ಲಿ ಗುಜರಾತ್ ವಿಶ್ವವಿದ್ಯಾಲಯ ಸಮೀಪ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಜಿಗ್ನೇಶ್ ಮೇವಾನಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಮೇವಾನಿ ಮತ್ತು ಇತರೆ 18 ಮಂದಿ ತಪ್ಪಿತಸ್ಥರು ಎಂದು ಕೋರ್ಟ್‌ ನಿರ್ಣಯಿಸಿದ್ದು, ತಲಾ ಆರು ತಿಂಗಳು ಜೈಲು ಶಿಕ್ಷೆ ಮತ್ತು 700 ರೂ ದಂಡ ವಿಧಿಸಿದೆ. ಗುಜರಾತ್‌ನ ಪಕ್ಷೇತರ ಶಾಸಕರಾಗಿರುವ ಜಿಗ್ನೇಶ್ ಮೇವಾನಿ ಅವರು ತಮ್ಮ …

ದಲಿತ ಮುಖಂಡ ಜಿಗ್ನೇಶ್ ಮೇವಾನಿಗೆ ಜೈಲು ಶಿಕ್ಷೆ Read More »

ಉಕ್ರೇನ್ ನಿಂದ ಮರಳಿರುವ ವಿದ್ಯಾರ್ಥಿಗಳಿಗೆ ವೈದ್ಯ ಸೀಟು ಇಲ್ಲ
ಸಮಿತಿ ಶಿಫಾರಸು ಕಥೆ ಏನು

ಸಮರ ಪೀಡಿತ ಉಕ್ರೇನ್ ನಿಂದ ಮರಳಿರುವ ವೈದ್ಯ ವಿದ್ಯಾರ್ಥಿಗಳಿಗೆ ದೇಶದ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ಕಲ್ಪಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರಕಾರ ಗುರುವಾರ ಸುಪ್ರೀಂಕೋರ್ಟಿಗೆ ಸ್ಪಷ್ಟಪಡಿಸಿದೆ. ವಿದೇಶದಲ್ಲಿ ಅಭ್ಯಾಸ ಮಾಡಿ ಬಂದ ವಿದ್ಯಾರ್ಥಿಗಳಿಗೆ ಅರ್ಧದಲ್ಲಿ ಪ್ರವೇಶ ಕಲ್ಪಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆಯಲ್ಲಿ ಅವಕಾಶವೇ ಇಲ್ಲ ಎಂದು ತಿಳಿಸಿದೆ. ಈ ರೀತಿ ಸಂಕಷ್ಟ ಕೊಳಗಾದ ವಿದ್ಯಾರ್ಥಿಗಳಿಗೆ ಮಧ್ಯದಲ್ಲಿ ಅವಕಾಶ ಕೊಡುವುದರಿಂದ ವೈದ್ಯಕೀಯ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆಯಾಗುತ್ತದೆ. ಮೆರಿಟ್ ಇಲ್ಲದ ವಿದ್ಯಾರ್ಥಿಗಳಿಗೆ ಅವಕಾಶ ಕೊಡುವುದರಿಂದ ಕಾನೂನು ಹೋರಾಟಗಳಿಗೋ ಕಾರಣವಾಗುವ …

ಉಕ್ರೇನ್ ನಿಂದ ಮರಳಿರುವ ವಿದ್ಯಾರ್ಥಿಗಳಿಗೆ ವೈದ್ಯ ಸೀಟು ಇಲ್ಲ
ಸಮಿತಿ ಶಿಫಾರಸು ಕಥೆ ಏನು
Read More »

ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯಾಧಿಕಾರಿಯಾಗಿ ಡಾ.ಮಧುಶ್ರೀ ಕೆ

ಸವಣೂರು : ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ವೈದ್ಯಾಧಿಕಾರಿಯಾಗಿ ಡಾ.ಮಧುಶ್ರೀ ಕೆ. ಅವರನ್ನು ನಿಯುಕ್ತಿಗೊಳಿಸಲಾಗಿದೆ. ಇಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ.ದೀಪಕ್ ರೈ ಅವರು ಕಡಬ, ಪುತ್ತೂರು ತಾಲೂಕು ವೈದ್ಯಾಧಿಕಾರಿಯಾಗಿ ಕರ್ತವ್ಯದಲ್ಲಿರುವುದರಿಂದ ಆ ಸ್ಥಾನ ತೆರವುಗೊಂಡಿತ್ತು. ಇದೀಗ ಡಾ.ಮಧುಶ್ರೀ ಅವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಾ.ಮಧುಶ್ರೀ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ನೇಮಕಾತಿ ಸಮಿತಿಯ ಅಧಿಸೂಚನೆಯಂತೆ ನೇಮಕಗೊಂಡಿದ್ದಾರೆ. ಡಾ.ಮಧುಶ್ರೀ ಯವರು ಸುಳ್ಯ ತಾಲೂಕು ಅರಂತೋಡು ಗ್ರಾಮದ ಕುಕ್ಕುಂಬಳ ಡಾ.ಗೌತಮ್ …

ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯಾಧಿಕಾರಿಯಾಗಿ ಡಾ.ಮಧುಶ್ರೀ ಕೆ Read More »

error: Content is protected !!
Scroll to Top