Daily Archives

September 8, 2022

ಗುಟ್ಕಾ ಪ್ಯಾಕೆಟ್ ಮುಂದೆ ಇಟ್ಟು ಉಮೇಶ್‌ ಕತ್ತಿ ಸಮಾಧಿಗೆ ಪುತ್ರ, ಅಳಿಯನಿಂದ ಪೂಜೆ, ಇಷ್ಟಪಟ್ಟು ತಿನ್ನುತ್ತಿದ್ದ…

ಹೃದಯಾಘಾತದಿಂದ ಸಾವನ್ನಪ್ಪಿದ ಉಮೇಶ್ ಕತ್ತಿಸಮಾಧಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿ ಅಂತಿಮ ವಿಧಿ ವಿಧಾನವನ್ನು ನಿನ್ನೆ ಪೂರೈಸಿದರು. ಆ ಸಮಯದಲ್ಲಿ ಉಮೇಶ್ ಕತ್ತಿಯವರು ದಶಕಗಳಿಂದ ಆಸೆಪಟ್ಟು ತಿನ್ನುತ್ತಿದ್ದ ಗುಟ್ಕಾವನ್ನು ಅವರ ಕುಟುಂಬಸ್ಥರು ಕತ್ತಿಯವರ ಸಮಾಧಿಗೆ ಅರ್ಪಿಸಿದ ಘಟನೆ…

ಬ್ರಿಟನ್ ರಾಷ್ಟ್ರದ ರಾಣಿ ಎರಡನೇ ಎಲಿಜಬೆತ್ ನಿಧನ

ಬ್ರಿಟನ್ ರಾಷ್ಟ್ರದ ರಾಣಿ ಎರಡನೇ ಎಲಿಜಬೆತ್ ( 96 ವರ್ಷ) ಅವರು ಅನಾರೋಗ್ಯದ ಕಾರಣದಿಂದ ಗುರುವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಸುದ್ದಿ ಇಂದು ಬೆಳಗ್ಗಿನಿಂದಲೂ ವರದಿ ಬರುತ್ತಲೇ ಇತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು…

ನಾಳೆ ಗಣೇಶ ವಿಸರ್ಜನೆ ಪ್ರಯುಕ್ತ ಕೆಲವೆಡೆ ಸರಕಾರಿ ರಜೆ ಘೋಷಣೆ | ಎಲ್ಲಿ ? ಇಲ್ಲಿದೆ ಲಿಸ್ಟ್

ಎಲ್ಲಾ ಕಡೆ ಗಣೇಶನ ಹಬ್ಬ ಸಂಭ್ರಮಾಚರಣೆ. ಗಣೇಶನ ಪ್ರತಿಷ್ಠಾಪನೆ ಮುಗಿದ ನಂತರ ಇನ್ನೇನು ವಿಷರ್ಜನೆ ಇರುವುದು. ಎಲ್ಲರಿಗೂ ಗೊತ್ತಿರುವ ಹಾಗೇ ಗಣೇಶನ ಹಬ್ಬಕ್ಕೆ ಸರ್ಕಾರಿ ರಜೆ ಘೋಷಣೆ ಇರುವುದು ಗೊತ್ತೇ ಇದೆ. ಆದರೆ ನಿಮಗೆ ಗೊತ್ತೇವ? ಗಣೇಶ ವಿಸರ್ಜನೆಗೂ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಹೌದು,…

IBPS RRB clerk 2022 ಫಲಿತಾಂಶ ಪ್ರಕಟ | ರಿಸಲ್ಟ್ ನೋಡುವ ವಿಧಾನ ಇಲ್ಲಿದೆ

ನವದೆಹಲಿ : ಐಬಿಪಿಎಸ್ ಆರ್‌ಆರ್ಬಿ ಕ್ಲರ್ಕ್ ಫಲಿತಾಂಶ 2022 ಫಲಿತಾಂಶ ಪ್ರಕಟವಾಗಿದೆ. ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಐಬಿಪಿಎಸ್ ಆರ್‌ಆರ್‌ಬಿ ಕ್ಲರ್ಕ್ ಪ್ರಿಲಿಮ್ಸ್ ಅವರ ಅರ್ಹತಾ ಸ್ಥಿತಿಯೊಂದಿಗೆ ಅಧಿಕೃತ ವೆಬ್ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. …

Viral video : ಮಹಿಳಾ ವೇಷಧಾರಿ ಕಲಾವಿದ, ಅದ್ಭುತ ನೃತ್ಯ ಮಾಡುತ್ತಿರುವಾಗಲೇ ಕುಸಿದು ಸಾವು

ಇತ್ತೀಚೆಗೆ ಸಣ್ಣ ಪ್ರಾಯದಲ್ಲೇ ಹೃದಯಾಘಾತವಾಗುವ ವರದಿಯನ್ನು ನಾವು ಕೇಳ್ತಾ ಇರುತ್ತೇವೆ. ಇಲ್ಲೊಂದು ಆದ ಘಟನೆ ನಿಜಕ್ಕೂ ದುರದೃಷ್ಟಕರ ಎಂದೇ ಹೇಳಬಹುದು. ಏಕೆಂದರೆ, ಗಣೇಶೋತ್ಸವ ಸಂದರ್ಭದಲ್ಲಿ ಹೆಣ್ಣು ವೇಷಧಾರಿ ಯುವಕನೋರ್ವ ಹಠಾತ್ ಹೃದಯಾಘಾತಗೊಂಡ ಘಟನೆಯೊಂದು ನಡೆದಿದ್ದು, ಅಲ್ಲಿ ಇದ್ದ…

ಬೆಂಗಳೂರಿನ ಜನತೆಗೆ ಬಿಗ್ ರಿಲೀಫ್ | ವಿನೂತನ ಟೆಕ್ನಾಲಜಿ ಮೂಲಕ ಟ್ರಾಫಿಕ್ ಸಮಸ್ಯೆಗೆ ಪರಿಹಾರ!

ಬೆಂಗಳೂರು ಎಂದಾಕ್ಷಣ ನೆನಪಾಗೋದೇ ಟ್ರಾಫಿಕ್. ಇಲ್ಲಿಂದ ಅಲ್ಲಿಗೆ ಹೋಗಬೇಕಾದರೂ ಎಷ್ಟು ಸಮಯ ತೆಗೆದುಕೊಳ್ಳುತ್ತೇ ಅನ್ನೋದೆ ಟೆನ್ಷನ್. ಆದ್ರೆ, ಇದೀಗ ಬೆಂಗಳೂರಿನ ಜನತೆಗೆ ಸ್ವಲ್ಪ ರಿಲೀಫ್ ಸಿಕ್ಕಿದ್ದು, ವಿನೂತನ ತಂತ್ರಜ್ಞಾನ ಬಳಿಸಿಕೊಂಡು ಟ್ರಾಫಿಕ್ ಕಡಿಮೆ ಮಾಡಲು ಚಿಂತನೆ ನಡೆಸಿದ್ದೇವೆ ಎಂದು…

RBI ALERT : ಗಮನಿಸಿ, ಆರ್ ಬಿಐ ನಿಂದ ಮಹತ್ವದ ಮಾಹಿತಿ |

ಭಾರತೀಯ ರಿಸರ್ವ್ ಬ್ಯಾಂಕ್( RBI) ಇತ್ತೀಚೆಗೆವಿದೇಶಿ ವಿನಿಮಯದಲ್ಲಿ ವ್ಯವಹರಿಸಲು ಮತ್ತುವಿದೇಶೀ ವಿನಿಮಯ ವಹಿವಾಟುಗಳಿಗಾಗಿಎಲೆಕ್ಟ್ರಾನಿಕ್ ಟ್ರೇಡಿಂಗ್ ಪ್ಲಾಟ್ಮಾರ್ಮ್ ಗಳನ್ನುನಿರ್ವಹಿಸಲು ಅಧಿಕಾರ ಹೊಂದಿರದ ಅಪ್ಲಿಕೇಶನ್ಗಳುಮತ್ತು ಘಟಕಗಳ ಹೆಸರುಗಳನ್ನು ಒಳಗೊಂಡ 'ಎಚ್ಚರಿಕೆಪಟ್ಟಿ' ಯನ್ನು…

ದುಬಾರಿಯಾಗಲಿದೆ ಅಕ್ಕಿ ಬೆಲೆ | ಜನಸಾಮಾನ್ಯರಲ್ಲಿ ಆತಂಕ ರೈತರ ಮೊಗದಲ್ಲಿ ಸಂತಸ!

ದಿನ ನಿತ್ಯದ ದಿನಸಿ ವಸ್ತುಗಳಿಂದ ಹಿಡಿದು ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಕಾಣುತ್ತಲೇ ಇದೆ. ಒಂದೊತ್ತು ಊಟಕ್ಕೆ ಪರದಾಡುವ ಕುಟುಂಬಗಳಿಗೆ ಬೆಲೆ ಏರಿಕೆ ದೊಡ್ಡ ತಲೆ ಬಿಸಿಯಾಗಿದೆ. ಅನ್ನವಾದರೂ ಬೇಯಿಸಿ ತಿನ್ನಬಹುದು ಅಂದುಕೊಂಡವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೌದು. ಅಕ್ಕಿ ಬೆಲೆ ಕೂಡ…

ನೀವು ಹೆಚ್ಚು ಉಪ್ಪಿನಕಾಯಿಯನ್ನು ತಿಂತಿರಾ?ಇದರಿಂದ ಏನೆಲ್ಲಾ ದುಷ್ಪರಿಣಾಮಗಳು ಇವೆ ಗೊತ್ತಾ?

ಊಟದ ಜೊತೆ ಉಪ್ಪಿನಕಾಯಿ ಒಂದಿದ್ದರೆ ಸಾಕು ಅದರ ಟೆಸ್ಟ್ ಬೇರೆ. ಕೆಲವೊಬ್ಬರಿಗೆ ಉಪ್ಪಿನಕಾಯಿ ಇನ್ನು ಕೆಲವೊಬ್ಬರಿಗೆ ತುಪ್ಪ, ಹಾಲು, ಮೊಸರು ಹೀಗೆ ನಾನಾ ರೀತಿಯ ಪದಾರ್ಥಗಳನ್ನ ಮಿಶ್ರಣ ಮಾಡಿಕೊಂಡು ತಿನ್ನುವುದೆಂದರೆ ಬಹಳ ಅಚ್ಚು ಮೆಚ್ಚು ಆಗಿರುತ್ತೆ. ಆದರೆ ಅತಿಯಾದರೆ ಅಮೃತವು ಕೂಡ ವಿಷ…

ಅವಳಿ ಅಪ್ಪ, ಜವಳಿ ಮಕ್ಕಳು | ಕೊನೆಗೂ ಬಯಲಾಗಿತ್ತು 19 ರ ಯುವತಿಯ ಆ ರಸಿಕ ರಾತ್ರಿ ರಹಸ್ಯ !

ಅವಿವಾಹಿತ ಯುವತಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಆ ಇಬ್ಬರೂ ಮಕ್ಕಳ ಹುಟ್ಟಿಗೆ ಅವಳಿ ಅಪ್ಪಂದಿರು ಕಾರಣಕರ್ತರಾಗಿದ್ದಾರೆ. ಅರೆ, ಇದು ಹೇಗ್ ಸಾಧ್ಯ ಅಂತೀರಾ. ಕಿಲಾಡಿ ರಸಿಕ ಹುಡುಗಿ ಅದನ್ನು ಸಾಧ್ಯ ಮಾಡಿದ್ದಾಳೆ, ಹೇಗೆ ಅಂತ ನೋಡಲು ಈ ಪೋಸ್ಟ್ ಓದಿ. ಯುವತಿಯೊಬ್ಬಳಿಗೆ ಅವಳಿ…