Daily Archives

September 8, 2022

ಪ್ರಯಾಣಿಕನನ್ನು ಕಾಲಲ್ಲಿ ಒದ್ದು ರಸ್ತೆಗೆ ತಳ್ಳಿದ ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕ ಅಮಾನತು

ಪುತ್ತೂರು: ಪಾನಮತ್ತನಾಗಿದ್ದಂತ ಪ್ರಯಾಣಿಕನೊಬ್ಬ ಕೆ ಎಸ್ .ಆರ್ .ಟಿ ಸಿ ಬಸ್ ನಲ್ಲಿ ತನ್ನೂರಿಗೆ ತೆರಳೋದಕ್ಕೆ ಹೋದಂತ ಸಂದರ್ಭದಲ್ಲಿ, ಆತನ ಮೇಲೆ ಹಲ್ಲೆ ನಡೆಸಿ, ಹೊರಗೆ ಕಾಲಿನಿಂದ ಒದ್ದು ನಿರ್ವಾಹಕ ತಳ್ಳಿದ್ದರು. ಇದರಿಂದಾಗಿ ಅಂಗಾತವಾಗಿ ಬಸ್ ಡೋರಿನಿಂದ ಹೊರಗೆ ಬಿದ್ದಂತ ಪ್ರಯಾಣಿಕ

ಎನ್ ಐಎ ತನಿಖಾ ಸಂಸ್ಥೆ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದೆ -ಎಸ್ ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ

ಮಂಗಳೂರು : ಎನ್ ಐಎ ತನಿಖಾ ಸಂಸ್ಥೆ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದೆ ಎಂದು ಎಸ್ ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಕಿಡಿ ಕಾರಿದ್ದಾರೆ.ನಿವಾಸದ ಮೇಲೆ ಎನ್ ಐಎ ದಾಳಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಿಯಾಝ್ ಫರಂಗಿಪೇಟೆ, ಜುಲೈ ಪ್ರಕರಣ ಸಂಬಂಧಿಸಿದಂತೆ ಎನ್ ಐಎ

2022ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆ (Karnataka Teacher eligibility test)ಗೆ ಅರ್ಜಿ ಆಹ್ವಾನ | ಅರ್ಜಿ…

2022ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆ(Karnataka Teacher eligibility test)ಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಬಹುದಾಗಿದೆ.ಶೈಕ್ಷಣಿಕ ಅರ್ಹತೆ :*1 ರಿಂದ 5ನೇ ತರಗತಿಗವರೆಗೆ ಶಿಕ್ಷಕರಾಗಲು ಟಿಇಟಿಗೆ ಅರ್ಜಿ ಸಲ್ಲಿಸುವವರು

Cauvery 2.0 : ಆಸ್ತಿ ನೋಂದಣಿ ಇನ್ನು ಮುಂದೆ ಬಹಳ ಸರಳ | ನ. 1ರಿಂದ ಹೊಸ ತಂತ್ರಾಂಶ ಜಾರಿಗೆ

ಮನೆ ಕಟ್ಟಿನೋಡು,ಮದುವೆ ಮಾಡಿ ನೋಡು ಎಂಬ ಮಾತು ಹೆಚ್ಚು ಜನಪ್ರಿಯ. ಆದರೆಮನೆ ಕಟ್ಟಲು,ಆಸ್ತಿ ಕೊಳ್ಳಲು ದುಡ್ಡು ಹೊಂದಿಸುವುದು , ಸಾಲ ಪಡೆಯುವುದು ಎಷ್ಟು ದೊಡ್ಡ ಕಷ್ಟವೋ, ಅಷ್ಟೇ ಕಷ್ಟ ಆಸ್ತಿ ನೋಂದಣಿ ಮಾಡಿಸುವುದು. ಆದರೆ ಇನ್ನು ಆ ತಲೆಬಿಸಿ ಇರಲ್ಲ.ಕರ್ನಾಟಕದಲ್ಲಿ ಆಸ್ತಿ ನೋಂದಣಿ ಇನ್ನು

ಜೋಕಾಲಿ ತೂಗುವೆ…ನಿದ್ರೆಯ ಮಾಡೆನ್ನ ಕಂದಮ್ಮ ಎಂದರೂ ಮಗು ಮಲಗಲ್ವಾ ? ಹಾಗಾದರೆ ಈ ರೀತಿ ಮಾಡಿ

ಅಮ್ಮನ ಮಮತೆ ಪ್ರೀತಿ, ವಾತ್ಸಲ್ಯದ ನೆರಳಲ್ಲಿ ಕಿಲಕಿಲ ನಗುತ್ತಾ, ಅಂಬೆಗಾಲಿಟ್ಟು ಎಲ್ಲರ ಮನ ಮನೆಯಲ್ಲೂ ಮಂದಹಾಸ ತರುವ ಪುಟ್ಟ ಕಂದಮ್ಮನ ಆರೈಕೆ ಮಾಡುವ ಕಲೆ ಪ್ರತಿ ಜನನಿಗೂ ಕರಗತವಾಗಿರುತ್ತದೆ.ಪ್ರತಿ ಕ್ಷಣವೂ ಅವರ ಆರೈಕೆಯ ಜೊತೆಗೆ ದಿನ ನಿತ್ಯದ ಚಟುವಟಿಕೆಗಳ ಮೇಲೆ ಗಮನ ವಹಿಸುತ್ತ

KPSC ಯಿಂದ ಮತ್ತೊಂದು ಅಧಿಸೂಚನೆ ಪ್ರಕಟ

ಕರ್ನಾಟಕ ಲೋಕ ಸೇವಾ ಆಯೋಗವು ಇದೀಗ ರಾಜ್ಯೇತರ ಸಿವಿಲ್ ಸರ್ವೀಸ್ (Non State Civil Service) ಹುದ್ದೆಗಳಲ್ಲಿನ ಅಧಿಕಾರಿಗಳನ್ನು ಭಾರತೀಯ ಸೇವಾ ವೃಂದಕ್ಕೆ ಆಯ್ಕೆ ಮಾಡಲು  ಅಧಿಸೂಚನೆ ಬಿಡುಗಡೆ ಮಾಡಿದೆ.ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 08-09-2022ಅರ್ಜಿ ಸಲ್ಲಿಸಲು ಕೊನೆ ದಿನಾಂಕ:

PUC ಮಧ್ಯವಾರ್ಷಿಕ ಪರೀಕ್ಷೆ ಮುಂದೂಡಿಕೆ – ಶಿಕ್ಷಣ ಇಲಾಖೆ

ಪ್ರಥಮ ಹಾಗೂ ದ್ವಿತೀಯ ಪಿಯು ಮಧ್ಯವಾರ್ಷಿಕ ಪರೀಕ್ಷೆಗಳನ್ನು ಅಕ್ಟೋಬರ್ ಮೂರನೇ ವಾರದಿಂದ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಅನುಮತಿ ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹೇಳಿದೆ.ಪರೀಕ್ಷೆಗಳು ಈ ತಿಂಗಳ 19ರಿಂದ ಆರಂಭವಾಗಬೇಕಿತ್ತು.

ಪಡಿತರ ಚೀಟಿಯನ್ನು ರದ್ದುಗೊಳಿಸಬಹುದಾದ ಸಂದರ್ಭಗಳು ಯಾವುದು? -ಇಲ್ಲಿದೆ ಡೀಟೇಲ್ಸ್

ನವದೆಹಲಿ: ಪಡಿತರ ಎನ್ನುವುದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ಸೌಲಭ್ಯವಾಗಿದೆ. ಆದ್ರೆ, ಇದೀಗ ಆಸ್ತಿ, ಕಾರು ಹೀಗೆ ಶ್ರೀಮಂತರಿದ್ದರೂ ಇಂತಹ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ಆದರೆ, ನೀವೂ ಸರ್ಕಾರದ ನಿಯಮದ ಅಡಿಯಲ್ಲಿ ಬಾರದೇ ಪಡಿತರ ಸ್ವೀಕರಿಸುತ್ತಿದ್ದರೆ ನಿಮ್ಮ ಕಾರ್ಡ್

ಯುವತಿಯ ಕಿವಿಯೊಳಗೆ ಹಾವು | ಸತತ ಪರಿಶ್ರಮದಿಂದ ಹಾವನ್ನು ಹೊರತೆಗೆಯುತ್ತಿರುವ ವೀಡಿಯೋ ವೈರಲ್

ಹಾವು ಕಂಡರೆ ಪ್ರತಿಯೊಬ್ಬರಿಗೂ ಭಯ ಇದ್ದೇ ಇರುತ್ತದೆ. ಅಷ್ಟೇ ಯಾಕೆ ಜಸ್ಟ್ ಹಾವು ಎಂದು ಸುಮ್ಮನೆ ಹೇಳಿದರೂ ಸಾಕು ಒಮ್ಮೆಗೆ ಬೆಚ್ಚಿಬೀಳುತ್ತೇವೆ. ಒಂದು ವೇಳೆ, ನಿಮ್ಮ ಮೇಲೆನೇ ಹಾವು ಹರಿದಾಡಿದರೆ!, ಕೇಳುವಾಗಲೇ ಮೈ ಜುಮ್ ಅನಿಸುತ್ತೆ ಅಲ್ವಾ?.. ಆದ್ರೆ, ಇಲ್ಲೊಂದು ಕಡೆ ಯುವತಿಯ ಕಿವಿಯೊಳಗೇನೆ

LIC ಹೊಸ ಪಿಂಚಣಿ ಯೋಜನೆ | ವಿವರ ಇಲ್ಲಿದೆ

ಭಾರತದ ವಿಮಾ ಕ್ಷೇತ್ರದಲ್ಲಿ ಜೀವನ ವಿಮಾ ನಿಗಮವು ಬಹುಮುಖ್ಯ ಪಾತ್ರ ವಹಿಸುವ ಹಣಕಾಸು ಸಂಸ್ಥೆಯಾಗಿ ಹೊರಹೊಮ್ಮಿದೆ.ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ದೇಶದ ಐದನೇ ದೊಡ್ಡ ಕಂಪನಿಯಾಗಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯವು 5,53,721.92 ಲಕ್ಷ ಕೋಟಿ ರೂಪಾಯಿ