Day: August 13, 2022

ದೊಡ್ಮನೆ ಎಂಟ್ರಿಗೆ ಕಸರತ್ತು ಮಾಡುತ್ತಿರುವ ‘ಕಾಫಿ ನಾಡು ಚಂದು’ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿ ಆಗ್ತಾರಾ?

ಈಗೀಗ ಎಲ್ಲಿ ನೋಡಿದರೂ ಕಾಫಿ ನಾಡು ಚಂದುನದ್ದೇ ಹವಾ. ಅದರಲ್ಲೂ ಬಿಗ್ ಬಾಸ್ ಶೋ ಆರಂಭವಾಗುವ ಮೊದಲು ಚಂದು ಆ ಮನೆಯೊಳಗೆ ಕಾಲಿಡೋದೇ ಅಂತ ಫಿಕ್ಸ್ ಆದಂತಿತ್ತು. ಆದರೆ ಅದು ಮಿಸ್ಸಾಯಿತು. ಈಗ ಕಾಫಿ ನಾಡು ಚಂದು ಮತ್ತೆ ಬಿಗ್ ಬಾಸ್ ತೆರೆಯ ಮೇಲೆ ಬರಲು ವಿನೂತನ ಪ್ರಯೋಗದಲ್ಲಿ ತೊಡಗಿದ್ದಾರೆ. ಕನ್ನಡದ ಬಿಗ್ ಬಾಸ್ ಓಟಿಟಿ ಶೋ ಆರಂಭವಾಗಿ ವಾರ ಕಳೆದಿದೆ. ಈಗಾಗಲೇ ದೊಡ್ಮನೆಯೊಳಗೆ ಲವ್ವಿ ಡವ್ವಿ, ಗುಸು-ಗುಸು, ಮುನಿಸು-ಗುದ್ದಾಟ ಎಲ್ಲಾ ಶುರುವಾಗಿದೆ. 16 ಸ್ಪರ್ಧಿಗಳು ಈಗಾಗಲೇ …

ದೊಡ್ಮನೆ ಎಂಟ್ರಿಗೆ ಕಸರತ್ತು ಮಾಡುತ್ತಿರುವ ‘ಕಾಫಿ ನಾಡು ಚಂದು’ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿ ಆಗ್ತಾರಾ? Read More »

ರೈಲು ಬಂತೆಂದು ಇನ್ನೊಂದು ಹಳಿಯತ್ತ ಓಡಿದ ವಿದ್ಯಾರ್ಥಿನಿಗೆ ಹೊಂಚು ಹಾಕಿದ್ದ ಜವರಾಯ-ನಡೆಯಿತು ದುರಂತ!!

ಕೊಚ್ಚಿ: ರೈಲ್ವೆ ಹಳಿ ದಾಟುವಾಗ ರೈಲು ಬಂತೆಂದು ಮತ್ತೊಂದು ಹಳಿಯತ್ತ ಓಡಿದಾಗ ರೈಲ್ವೆ ರಿಪೇರಿ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆಯೊಂದು ಕೇರಳದ ಅಂಗಮಾಲಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮೃತ ಯುವತಿಯನ್ನು ಅನು ಸಾಜನ್(21)ಎಂದು ಗುರುತಿಸಲಾಗಿದೆ. ಯುವತಿ ಮಾರ್ನಿಂಗ್ ಸ್ಟಾರ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಎಂದಿನಂತೆ ಪುರಸಭೆ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ರೈಲು ಹಳಿ ದಾಟಿ ಕಾಲೇಜಿನತ್ತ ಹೊರಟಿದ್ದಳು. ಯುವತಿ ಹಳಿ ದಾಟಲು ಮುಂದಾದಾಗ ರೈಲು ಬಂದಿದ್ದು, ಅದನ್ನು ತಪ್ಪಿಸಲು ಇನ್ನೊಂದು ಹಳಿಯತ್ತ ಓಡಿದ್ದಾಳೆ ಎನ್ನಲಾಗಿದ್ದು, ಈ …

ರೈಲು ಬಂತೆಂದು ಇನ್ನೊಂದು ಹಳಿಯತ್ತ ಓಡಿದ ವಿದ್ಯಾರ್ಥಿನಿಗೆ ಹೊಂಚು ಹಾಕಿದ್ದ ಜವರಾಯ-ನಡೆಯಿತು ದುರಂತ!! Read More »

ಇನ್ಮುಂದೆ ಫೇಸ್ಬುಕ್ ಮೆಸೆಂಜರ್, ಇನ್ಸ್ಟಾಗ್ರಾಮ್ ಚಾಟ್ ಮತ್ತಷ್ಟು ಸೇಫ್ | ಹೇಗೆ ಅಂತಿರಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮೆಸ್ಸೆಂಜರ್ ಮತ್ತು ಇನ್ ಸ್ಟಾಗ್ರಾಮ್ ಚಾಟ್ ನಲ್ಲಿ ಹೊಸ ಫೀಚರ್​ ಪರೀಕ್ಷೆಗೆ ಮೇಟಾ ಕಂಪನಿ ಮುಂದಾಗಿದೆ. ಇದರಿಂದಾಗಿ ಇನ್ನು ಮುಂದೆ ‌ ಫೇಸ್‌ಬುಕ್ ಮೆಸೆಂಜರ್, ಇನ್​ಸ್ಟಾಗ್ರಾಮ್​ ಚಾಟ್​ ಮತ್ತಷ್ಟು ಸೇಫ್ ಆಗಿ ಕಾರ್ಯ ನಿರ್ವಹಿಸಲಿದೆ. ಈ ಕುರಿತು, “ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬ್ಯಾಕಪ್ ಮಾಡಲಾದ ಚಾಟ್ ಸಂಭಾಷಣೆಗಳನ್ನು ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ವೈಶಿಷ್ಟ್ಯದೊಂದಿಗೆ ಸುರಕ್ಷಿತಗೊಳಿಸಲಾಗುವುದು” ಎಂದು ಮೆಟಾ ಬಹಿರಂಗಪಡಿಸಿದೆ. ಆಕಸ್ಮಿಕವಾಗಿ ಫೋನ್ ಕಳೆದು ಹೋದರೆ, ಹೊಸ ಫೋನ್‌ನಲ್ಲಿ ಬ್ಯಾಕಪ್‌ನಲ್ಲಿರುವ ಚಾಟ್ …

ಇನ್ಮುಂದೆ ಫೇಸ್ಬುಕ್ ಮೆಸೆಂಜರ್, ಇನ್ಸ್ಟಾಗ್ರಾಮ್ ಚಾಟ್ ಮತ್ತಷ್ಟು ಸೇಫ್ | ಹೇಗೆ ಅಂತಿರಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ Read More »

ಮಂಗಳೂರು: ವಾಮಂಜೂರು ರುತ್ ಲೆಸ್ ಮರ್ಡರ್ ಕಂಪ್ಲೀಟ್ ಸ್ಟೋರಿ | ಅಪರಾಧಿ ಪ್ರವೀಣ್ ನನ್ನು ಬಿಡುಗಡೆ ಮಾಡಬೇಕು, ಯಾಕೆ ಗೊತ್ತೇ?!

ಇದು ಮಂಗಳೂರು ಹೊರವಲಯದ ವಾಮಂಜೂರು ಎಂಬಲ್ಲಿ ನಡೆದ ಭೀಕರ ಕೊಲೆ ಪ್ರಕರಣ. ಮನೆ ಮಗನಂತಿದ್ದ ವ್ಯಕ್ತಿಯೊಬ್ಬ ನಾಲ್ವರನ್ನು ಕೊಲೆ ನಡೆಸಿದ ಘಟನೆಗೆ 28 ವರ್ಷಗಳೇ ಸಂದಿವೆ. ಸದ್ಯ ಆರೋಪಿಗೆ ಸರ್ಕಾರ ಮರಣ ದಂಡನೆ ವಿಧಿಸಿ, ಬಳಿಕ ಜೀವಾವಧಿ ಶಿಕ್ಷೆಗೆ ಖಾಯಂಗೊಳಿಸಲಾಗಿದ್ದು, ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಮುಂದಾಗಿದ್ದು, ಈಗ ಸ್ವತಃ ಕುಟುಂಬಿಕರೇ ಆತನ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ಬಿಡುಗಡೆಗೊಳಿಸದಂತೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸಭೆ …

ಮಂಗಳೂರು: ವಾಮಂಜೂರು ರುತ್ ಲೆಸ್ ಮರ್ಡರ್ ಕಂಪ್ಲೀಟ್ ಸ್ಟೋರಿ | ಅಪರಾಧಿ ಪ್ರವೀಣ್ ನನ್ನು ಬಿಡುಗಡೆ ಮಾಡಬೇಕು, ಯಾಕೆ ಗೊತ್ತೇ?! Read More »

ಬೆಳ್ತಂಗಡಿ | ಬಾಲಕಿ ಒಬ್ಬಳೇ ಇರುವಾಗ ಸಮಯ ಬಳಸಿಕೊಂಡು ಅತ್ಯಾಚಾರ, ಫೋಕ್ಸೋ ದಾಖಲು

ಮಂಗಳೂರು: ಮನೆಯಲ್ಲಿ ಬಾಲಕಿಯೋರ್ವಳು ಒಬ್ಬಳೇ ಇದ್ದ ಸಂದರ್ಭದಲ್ಲಿ ದೂರದ ಸಂಬಂಧಿಯೋರ್ವ ಮನೆಗೆ ಬಂದು, ಸಮಯದ ದುರುಪಯೋಗ ಮಾಡಿಕೊಂಡು, ಬಾಲಕಿಯ ಮೇಲೆ ಬಲವಂತವಾಗಿ ಬಲತ್ಕಾರ ಮಾಡಿದ ಘಟನೆಯೊಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾಲಕಿ ಒಬ್ಬಂಟಿಯಾಗಿ ತನ್ನ ಮನೆಯಲ್ಲಿದ್ದ ವೇಳೆ ಆಕೆಯ ದೂರದ ಸಂಬಂಧಿ ಸದಾಶಿವ ಬಂದಿದ್ದಾನೆ. ನಂತರ ಈತ ಆಕೆ ಪುಟ್ಟ ಬಾಲಕಿ ಎಂದು ಕೂಡಾ ನೋಡದೇ, ಆ ಬಾಲೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು …

ಬೆಳ್ತಂಗಡಿ | ಬಾಲಕಿ ಒಬ್ಬಳೇ ಇರುವಾಗ ಸಮಯ ಬಳಸಿಕೊಂಡು ಅತ್ಯಾಚಾರ, ಫೋಕ್ಸೋ ದಾಖಲು Read More »

ರಾಖಿ ಕಟ್ಟಿದ ತಂಗಿಗೆ ನಟ ಯಶ್ ಕೊಟ್ಟ ಗಿಫ್ಟ್ ಏನು?

ಸ್ಯಾಂಡಲ್ ವುಡ್ ನ ರಾಕಿ ಭಾಯ್ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ತಮ್ಮ ಸಹೋದರಿ ಜೊತೆ ರಕ್ಷಾಬಂಧನ ಆಚರಿಸಿಕೊಂಡಿದ್ದಾರೆ. ಸಹೋದರಿ ನಂದಿನಿ ಜೊತೆ ರಾಖಿ ಹಬ್ಬವನ್ನು ನಟ ಯಶ್ ಅದ್ಧೂರಿಯಾಗಿಯೇ ಆಚರಿಸಿದ್ದಾರೆ. ಬೆಳ್ಳಂಬೆಳಗ್ಗೆ ನಂದಿನಿ ಪ್ರೀತಿಯ ಸಹೋದರ ಯಶ್‌ಗೆ ರಾಖಿ ಕಟ್ಟಿ ಧನ್ಯತಾ ಭಾವ ಅನುಭವಿಸಿದ್ದಾರೆ. ಅಂದಹಾಗೆ ರಾಕಿಂಗ್ ಸ್ಟಾರ್ ಸಹೋದರಿ ಪ್ರತಿ ವರ್ಷ ರಕ್ಷಬಂಧನ ಹಬ್ಬವನ್ನು ಆಚರಿಸುತ್ತಾರೆ. ಯಶ್‌ ಗೆ ತಂಗಿ ನಂದಿನಿ ಪ್ರತಿವರ್ಷದಂತೆ ಈ ವರ್ಷ ಕೂಡಾ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ಅಂದ ಹಾಗೇ …

ರಾಖಿ ಕಟ್ಟಿದ ತಂಗಿಗೆ ನಟ ಯಶ್ ಕೊಟ್ಟ ಗಿಫ್ಟ್ ಏನು? Read More »

“ಕಾಂಡೋಂ” ಒಳಗೊಂಡಿರುವ ಕಿಟ್ ಗಳನ್ನು ನವವಿವಾಹಿತರಿಗೆ ನೀಡಲಿರುವ ಸರಕಾರ!!!

ನೂತನವಾಗಿ ಮದುವೆಯಾದವರಿಗೆ ಇದೊಂದು ಖುಷಿ ಸುದ್ದಿ ಎಂದೇ ಹೇಳಬಹುದು. ಕಾಂಡೋಮ್‌ಗಳನ್ನು ಒಳಗೊಂಡಿರುವ ಮದುವೆ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟ ಕಾಂಡೋಂ ಸೇರಿದಂತೆ ಇತರ ಆರೋಗ್ಯ ಅಗತ್ಯ ವಸ್ತುಗಳನ್ನು ಹೊಂದಿರುವ ಕುಟುಂಬ ಯೋಜನಾ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲು ಸಿದ್ಧವಾಗಿದೆ ಒಡಿಶಾ ಸರಕಾರ. ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ‘ನಯಿ ಪಹಲ್ ಯೋಜನೆ’ ಎಂಬ ಹೊಸ ಉಪಕ್ರಮವನ್ನು ಜಾರಿಗೆ ತರುತ್ತಿದೆ. ಈ ಯೋಜನೆಯ ಮೂಲಕ ಯುವ ದಂಪತಿಗಳು ತಾತ್ಕಾಲಿಕ ಮತ್ತು ಶಾಶ್ವತವಾದ …

“ಕಾಂಡೋಂ” ಒಳಗೊಂಡಿರುವ ಕಿಟ್ ಗಳನ್ನು ನವವಿವಾಹಿತರಿಗೆ ನೀಡಲಿರುವ ಸರಕಾರ!!! Read More »

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಕೆಲಸ ಮಾಡಲು ಇಚ್ಚಿಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಿದ್ದು, ವಿವಿಧ ಇಲಾಖೆಗಳ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಈ ವಾರ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಪ್ರಮುಖ ಅಧಿಸೂಚನೆಗಳ ಪಟ್ಟಿ ಇಲ್ಲಿದೆ. ಈ ಮೂಲಕ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಿ, ತಯಾರಿ ನಡೆಸಬಹುದಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಮತ್ತು ಅಕೌಂಟೆಂಟ್ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 48 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಆಗಿರುವ …

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಮುಕ್ತವಾದ ದಿನ

ನಮ್ಮ ಹೆಮ್ಮೆಯ ಸ್ವಾತಂತ್ರ್ಯೋತ್ಸವ ಮತ್ತೆ ಬಂದಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಎಲ್ಲಾ ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆಗಸ್ಟ್ 15 ಭಾರತದ ಪಾಲಿಗೆ ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದಂತ ದಿನ. ಕಲೆ ,ಸಾಹಿತ್ಯ ,ಸಂಸ್ಕೃತಿ ಪರಂಪರೆಯಿಂದ ಶ್ರೀಮಂತ ವಾಗಿದ್ದ ನಮ್ಮ ದೇಶ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಮುಕ್ತವಾಗಿ ಹೊಸ ರೂಪ ಪಡೆದ ಸುದಿನ ಇದಾಗಿದೆ. ಇಂದು ನಾವೆಲ್ಲರೂ ಸ್ವಾತಂತ್ರ್ಯದ ಸವಿ ಉಣ್ಣುತ್ತಿದ್ದೇವೆ ನಿಜ, ಆದರೆ ಇದು ಅತ್ಯಂತ ಸುಲಭವಾಗಿ ಸಿಕ್ಕಿರುವಂತ ಸ್ವಾತಂತ್ರ್ಯವಂತು ಖಂಡಿತ ಅಲ್ಲ. ಅದೆಷ್ಟೋ …

ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಮುಕ್ತವಾದ ದಿನ Read More »

error: Content is protected !!
Scroll to Top