Day: August 13, 2022

ದೆಹಲಿಯಲ್ಲಿ ಪತ್ತೆಯಾಯ್ತು ಐದನೇ ಮಂಕಿಪಾಕ್ಸ್ ಪ್ರಕರಣ

ದೆಹಲಿ : ದಿನೇ ದಿನೇ ದೇಶದಲ್ಲಿ ಮಂಕಿಪಾಕ್ಸ್ ಹೆಚ್ಚುತ್ತಾ ಹೋಗುತ್ತಿದ್ದು, ಇದೀಗ ದೆಹಲಿಯಲ್ಲಿ ಐದನೇ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ. ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಿದ್ದ ಆಫ್ರಿಕನ್ ಮೂಲದ 22 ವರ್ಷದ ಮಹಿಳೆಗೆ ಶುಕ್ರವಾರ ಪಾಸಿಟಿವ್ ದೃಢಪಟ್ಟಿದೆ. ಭಾರತದಲ್ಲಿ ಈವರೆಗೆ ಕನಿಷ್ಠ 10 ರೋಗಿಗಳು ವೈರಸ್ ಸೋಂಕಿಗೆ ಒಳಗಾಗಿದ್ದು, ಕೇರಳದಿಂದ ಒಂದು ಸಾವು ವರದಿಯಾಗಿದೆ. ಈ ತಿಂಗಳ ಆರಂಭದಲ್ಲಿ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ವೈರಸ್ ಹರಡುವಿಕೆಯ ಬಗ್ಗೆ ಸಂಸತ್ತಿನಲ್ಲಿ ಕಳವಳವನ್ನು ನಿವಾರಿಸಿದ್ದರು, ಇದು ಹೊಸದೇನಲ್ಲ ಎಂದು ಪ್ರತಿಪಾದಿಸಿದ್ದರು. “ಭಾರತದಲ್ಲಿ …

ದೆಹಲಿಯಲ್ಲಿ ಪತ್ತೆಯಾಯ್ತು ಐದನೇ ಮಂಕಿಪಾಕ್ಸ್ ಪ್ರಕರಣ Read More »

BIGG BOSS Kannada OTT : ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಫ್ಲರ್ಟ್ ಮಾಡುವೆ, ಮನೆಯಾಚೆ ಅವರೆಲ್ಲ ತಂಗಿಯರಾದರೂ ಪರ್ವಾಗಿಲ್ಲ – ರಾಕೇಶ್ ಅಡಿಗ

ಬಿಗ್ ಬಾಸ್ ಮನೆ ಈಗ ಫ್ಲರ್ಟ್ ಮಯವಾಗಿದೆ. ಬಹುಶಃ ಫ್ಲರ್ಟ್ ಮಾಡ್ತಾ ಇದ್ದರೆ ಕ್ಯಾಮೆರಾ ಹೆಚ್ಚು ಫೋಕಸ್ ಆಗುತ್ತೆ ಅಂತ ಸ್ಪರ್ಧಿಗಳ ಅನಿಸಿಕೆ ಇರಬಹುದು. ಇಲ್ಲಿ ರಾಕೇಶ್ ಅಡಿಗ ಅವರು ನಾನು ಫ್ಲರ್ಟ್ ಮಾಡ್ತೀನಿ ಎಂದು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಹಾಗೂ ಅದರಂತೆ ನಡೆದುಕೊಂಡಿದ್ದಾರೆ. ಮೊದಲಿಗೆ ಸ್ಫೂರ್ತಿ ಗೌಡ, ಸಾನ್ಯಾ ಅಯ್ಯರ್ ಜೊತೆ ಫ್ಲರ್ಟ್ ಮಾಡುತ್ತಿದ್ದ ರಾಕೇಶ್ ಅಡಿಗ ಅವರ ಮನಸ್ಸು ಕಿರಣ್ ಯೋಗೇಶ್ವರ್ ಮೇಲೆ ಬಂದಿದೆ. ಆದರೆ ಕಿರಣ್ ಅವರು ರಾಕೇಶ್ ಮಾತನ್ನು ಕ್ಯಾರೇ ಮಾಡೋದಿಲ್ವಂತೆ. …

BIGG BOSS Kannada OTT : ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಫ್ಲರ್ಟ್ ಮಾಡುವೆ, ಮನೆಯಾಚೆ ಅವರೆಲ್ಲ ತಂಗಿಯರಾದರೂ ಪರ್ವಾಗಿಲ್ಲ – ರಾಕೇಶ್ ಅಡಿಗ Read More »

CSG Recruitment 2022: ಖಾಲಿ ಇರುವ 128 ಹುದ್ದೆಗಳಿಗೆ ಅರ್ಜಿ ಆಹ್ವಾನ| ಈ ಕೂಡಲೇ ಅರ್ಜಿ ಸಲ್ಲಿಸಿ

ಮಾಹಿತಿ ತಂತ್ರಜ್ಞಾನ (ಐಟಿ/ಐಸಿಟಿ) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದಾರೆ. ಒಟ್ಟು 128 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅಭ್ಯರ್ಥಿಗಳು ಆಗಸ್ಟ್ 12,2022 ರಿಂದ ಆಗಸ್ಟ್ 31,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಖಾಲಿ ಹುದ್ದೆಗಳ ವಿವರ :ಪ್ರಾಜೆಕ್ಟ್ ಮ್ಯಾನೇಜರ್ – 6 ಹುದ್ದೆಗಳುಪ್ರಾಜೆಕ್ಟ್ ಲೀಡ್ – 10 ಹುದ್ದೆಗಳುಬಿಸಿನೆಸ್ ಅನಲಿಸ್ಟ್ – 4 …

CSG Recruitment 2022: ಖಾಲಿ ಇರುವ 128 ಹುದ್ದೆಗಳಿಗೆ ಅರ್ಜಿ ಆಹ್ವಾನ| ಈ ಕೂಡಲೇ ಅರ್ಜಿ ಸಲ್ಲಿಸಿ Read More »

ಮಹಿಳೆಯ ಪ್ರಾಣವನ್ನೇ ತೆಗೆದ ಬೀಚ್ ನಲ್ಲಿರಿಸಿದ್ದ ಛತ್ರಿ!

ಸಾವು ಹೇಗೆ ಬರುತ್ತದೆ ಎಂದು ಊಹಿಸಲು ಅಸಾಧ್ಯ. ಕೆಲವೊಮ್ಮೆ ಈಗ ಇದ್ದವರು ಒಂದು ಕ್ಷಣದಲ್ಲಿ ದೇವರ ಪಾದ ಸೇರಿರುತ್ತಾರೆ. ಅದೇ ರೀತಿ ಮಹಿಳೆಯೊಬ್ಬರು ಬೀಚ್ ನಲ್ಲಿ ಎಂಜಾಯ್ ಮಾಡಿಕೊಂಡು ಕೂತಿದ್ದವರು, ಛತ್ರಿಯಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಂತಹ ದುರದೃಷ್ಟಕರ ಘಟನೆಯೊಂದರಲ್ಲಿ ಸೌತ್ ಕೆರೊಲಿನಾದ ಬೀಚ್ ನಲ್ಲಿ ನಡೆದಿದ್ದು, ಛತ್ರಿಯಿಂದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಗಾಳಿಯ ರಭಸಕ್ಕೆ ಹಾರಿಹೋದ ಛತ್ರಿ, ಮಹಿಳೆಯ ಎದೆಗೆ ಚುಚ್ಚಿ ಅತ್ಯಂತ ಭಯಾನಕವಾಗಿ ಮೃತಪಟ್ಟಿದ್ದಾರೆ. ಆ ಪ್ರದೇಶದಲ್ಲಿಯೇ ಇದ್ದ ಜನರು ಮತ್ತು ವೈದ್ಯರು ತಕ್ಷಣ ರಕ್ಷಣೆಗೆ ಬಂದರೂ, …

ಮಹಿಳೆಯ ಪ್ರಾಣವನ್ನೇ ತೆಗೆದ ಬೀಚ್ ನಲ್ಲಿರಿಸಿದ್ದ ಛತ್ರಿ! Read More »

“ಹರ್ ಘರ್ ತಿರಂಗ’ ರ‍್ಯಾಲಿ ವೇಳೆ ಮಾಜಿ ಸಿಎಂ ನಿತಿನ್ ಪಟೇಲ್‍ ಮೇಲೆ ಹಸುಗಳ ಅಟ್ಯಾಕ್!

ಗುಜರಾತ್ : ಗುಜರಾತ್ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಮೇಲೆ ‘ಹರ್ ಘರ್ ತಿರಂಗಾ’ ಯಾತ್ರೆಯ ವೇಳೆ ಬೀದಿನಾಯಿ ಹಾಗೂ ದನಗಳು ಹಲ್ಲೆ ನಡೆಸಿವೆ. ಮೆಹ್ಸಾನಾ ಜಿಲ್ಲೆಯ ಕಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗದ್ದಲದ ಸಮಯದಲ್ಲಿ ನಿತಿನ್ ಪಟೇಲ್ ಅವರ ಪಾದಕ್ಕೆ ಗಾಯವಾಗಿದ್ದು, ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಅವರನ್ನು ಅವರ ತಂಡವು ಅಹಮದಾಬಾದ್ ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ

ಬಿಗ್ ಬಾಸ್ ಓಟಿಟಿ | ಕುಡ್ಲದ ಹೀರೋ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ನಡುವೆ ಶುರು ಆಯ್ತಾ ಗುಸು-ಗುಸು

ಬಿಗ್​ ಬಾಸ್​ ಒಟಿಟಿ ಕನ್ನಡದ ಮೊದಲ ಸೀಸನ್​ ಆರಂಭವಾಗಿ ಒಂದು ವಾರ ಸಮೀಪಿಸುತ್ತಿದೆ. ನಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ ಆರಂಭವಾಗಲಿದ್ದು, ಮನೆಯಿಂದ ಯಾರು ನಿರ್ಗಮಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಮೊದಲ ಬಾರಿಗೆ ಕನ್ನಡದಲ್ಲಿ ಇಂತಹದ್ದೊಂದು ಪ್ರಯತ್ನ ಮಾಡಿರುವ ವಾಹಿನಿಯು ಸದ್ಯ ಸಖತ್ ಗಮನ ಸೆಳೆಯುತ್ತಿದೆ. ಬಿಗ್ ಬಾಸ್ ಅಂದಾಕ್ಷಣ ಒಮ್ಮೆಗೆ ಗಮನ ಸೆಳೆಯೋದೆ ಟಾಸ್ಕ್, ಜಗಳ. ಅದ್ರ ನಡುವಲ್ಲಿ ಪ್ರೀತಿ ಪ್ರೇಮ. ಮೊನ್ನೆ ಅಷ್ಟೇ ರಾಕೇಶ್ ಸ್ಫೂರ್ತಿ ನಡುವೆ ಏನೇನೊ ಪಿಸು-ಪಿಸು ಸುರು ಆಗಿದೆ …

ಬಿಗ್ ಬಾಸ್ ಓಟಿಟಿ | ಕುಡ್ಲದ ಹೀರೋ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ನಡುವೆ ಶುರು ಆಯ್ತಾ ಗುಸು-ಗುಸು Read More »

ಕೌಟುಂಬಿಕ ಕಲಹ : ಕೋರ್ಟ್ ಆವರಣದಲ್ಲೇ ಹೆಂಡತಿಯ ಕತ್ತು ಕೊಯ್ದ ಪತಿ

ಹಾಸನ: ಪಾಪಿ ಪತಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ತನ್ನ ಹೆಂಡತಿಯ ಕತ್ತು ಕೊಯ್ದ ಘಟನೆಯೊಂದು ಹಾಸನದಲ್ಲಿ ನಡೆದಿದೆ.ನ್ಯಾಯಾಲಯದ ಆವರಣದಲ್ಲೇ ಹೊಂಚುಹಾಕಿ ಕುಳಿತಿದ್ದ ಪಾಪಿ ಪತಿಮಹಾಶಯನೊಬ್ಬ ತನ್ನ ಪತ್ನಿಯ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಹೊಳೆನರಸೀಪುರ ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ಚೈತ್ರ ಮತ್ತು ಶಿವಕುಮಾರ್ ನಡುವೆ ಕೌಟುಂಬಿಕ ಕಲಹ ಉಂಟಾಗಿದೆ. ಈ ಕಾರಣದಿಂದ ಚೈತ್ರಾ ಜೀವನಾಂಶ ಕೋರಿ ಹೊಳೆನರಸೀಪುರ ಟೌನ್ ಠಾಣೆ ಪೊಲೀಸ್ ವ್ಯಾಪ್ತಿಯಲ್ಲಿ ಇರುವ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಕೋಪಗೊಂಡ ಶಿವಕುಮಾರ್ ತನ್ನ …

ಕೌಟುಂಬಿಕ ಕಲಹ : ಕೋರ್ಟ್ ಆವರಣದಲ್ಲೇ ಹೆಂಡತಿಯ ಕತ್ತು ಕೊಯ್ದ ಪತಿ Read More »

ಗಿಫ್ಟ್ ಕೂಪನ್ ಆಸೆಗೆ ಬಿದ್ದು 65 ಸಾವಿರ ರೂಪಾಯಿ ಕಳೆದುಕೊಂಡ ಕುರಿಗಾಹಿ

ತುಮಕೂರು: ಗಿಫ್ಟ್ ಕೂಪನ್ ಆಸೆಯಿಂದ ಕುರಿಗಾಹಿಯೊಬ್ಬರು 65 ಸಾವಿರ ರೂಪಾಯಿಯನ್ನು ಕಳೆದುಕೊಂಡ ಘಟನೆ ನಡೆದಿದೆ. ಮಧುಗಿರಿ ತಾಲೂಕು ದೊಡ್ಡೇರಿಯ ರಂಗನಾಥ್​  ಎಂಬುವವರೇ ಈ ವಂಚನೆಗೆ ಒಳಗಾದವರು. ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ಬರುವ ಗಿಫ್ಟ್​ ಕೂಪನ್​ ಆಸೆಗಾಗಿ   ಇದ್ದ ಹಣವನ್ನೂ ಕಳೆದುಕೊಂಡಿದ್ದಾರೆ. ಇವರಿಗೆ ಗಿಫ್ಟ್​ ಕಾರ್ಡ್​ನ ಸ್ಕ್ರಾಚ್​ ಮಾಡಿದ ವೇಳೆ 12.50 ಲಕ್ಷ ರೂ. ನಗದು ಬಹುಮಾನ ಬಂದಿದ್ದು, ಇದನ್ನು ಪಡೆಯುವ ಆಸೆಗೆ ಈವರೆಗೆ 65 ಸಾವಿರ ರೂ. ಕಳೆದುಕೊಂಡಿದ್ದಾರೆ. ರಂಗನಾಥ್​ ಅವರ ಮನೆ ವಿಳಾಸಕ್ಕೆ ಪ್ರತಿಷ್ಠಿತ ಕಂಪನಿಯೊಂದರ …

ಗಿಫ್ಟ್ ಕೂಪನ್ ಆಸೆಗೆ ಬಿದ್ದು 65 ಸಾವಿರ ರೂಪಾಯಿ ಕಳೆದುಕೊಂಡ ಕುರಿಗಾಹಿ Read More »

ಪರೇಶ್ ಮೇಸ್ತಾ ಕೊಲೆ ಆರೋಪಿಗೆ ಜಿಲ್ಲಾ ವಕ್ಫ್ ಉಪಾಧ್ಯಕ್ಷ ಹುದ್ದೆ | ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದೇನು ಗೊತ್ತಾ?

ಕಾರವಾರ : ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಹತ್ಯೆ ಪ್ರಕರಣದ ಆರೋಪಿಗೆ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಹುದ್ದೆ ನೀಡಿದ್ದ ಕುರಿತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಮಂಡಳಿಗೆ ನಮ್ಮ ಕಡೆಯಿಂದ 50% ಜನ, ವಿರೋಧ ಪಕ್ಷದಿಂದ 50% ಜನ ಕೊಡಬೇಕು ಎಂಬ ತೀರ್ಮಾನ ಆಗಿತ್ತು. ನಾವು ಕೊಟ್ಟಿರುವ ಪಟ್ಟಿ ಸರಿ ಇದೆ. ವಿರೋಧ ಪಕ್ಷದವರು ಕೊಟ್ಟ ಪಟ್ಟಿಯಲ್ಲಿ ಅಣ್ಣಿಗೇರಿ ಇದ್ದರು. ಇದು ಸರಿಯಲ್ಲ ಎಂದು ನಾನು ಹೇಳಿದಾಗ …

ಪರೇಶ್ ಮೇಸ್ತಾ ಕೊಲೆ ಆರೋಪಿಗೆ ಜಿಲ್ಲಾ ವಕ್ಫ್ ಉಪಾಧ್ಯಕ್ಷ ಹುದ್ದೆ | ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದೇನು ಗೊತ್ತಾ? Read More »

ಮತ್ತೊಮ್ಮೆ ಪಿಟ್ಬುಲ್ ನಾಯಿಯಿಂದ ಮಹಿಳೆ ಮೇಲೆ ದಾಳಿ!

ನವದೆಹಲಿ: ತುಂಬಾ ಡೇಂಜರಸ್ ನಾಯಿಯಲ್ಲಿ ಪಿಟ್ಬುಲ್ ನಾಯಿ ಕೂಡ ಒಂದು. ಈ ನಾಯಿ ಸಾಕಿದ ಮನೆ ಮಾಲಕಿಯನ್ನೇ ಕೊಂದಿದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಈ ನಾಯಿಯ ಮತ್ತೊಂದು ದಾಳಿ ಸಂಭವಿಸಿದೆ. ಹೌದು. ಗುರುಗ್ರಾಮದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಪಿಟ್ಬುಲ್ ನಾಯಿಯು ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದ್ದು, ಮಹಿಳೆಯನ್ನು ಮುನಿ ದೇವಿ ಎಂದು ಗುರುತಿಸಲಾಗಿದೆ. ಈ ಘಟನೆಯನ್ನು ಹಂಚಿಕೊಂಡ ಮಹಿಳೆ, ಬೆಳಿಗ್ಗೆ 7 ಗಂಟೆಗೆ ಈ ಘಟನೆ ನಡೆದಿದ್ದು, ಕೆಲಸಕ್ಕೆ ಹೋಗುತ್ತಿದ್ದ ಸಮಯದಲ್ಲಿ ನಾಯಿಗಳು ಓಡಿಸಿಕೊಂಡು ಬಂದಾಗ …

ಮತ್ತೊಮ್ಮೆ ಪಿಟ್ಬುಲ್ ನಾಯಿಯಿಂದ ಮಹಿಳೆ ಮೇಲೆ ದಾಳಿ! Read More »

error: Content is protected !!
Scroll to Top