Daily Archives

August 10, 2022

ಮನೆಯಲ್ಲೇ ಕೂತು ದುಡ್ಡು ಮಾಡೋರಿಗೆ ರಿಲಯನ್ಸ್ ಜಿಯೋ ಪ್ರಾರಂಭಿಸಿದೆ ಹೊಸ ಪ್ಲಾಟ್ಫಾರ್ಮ್!!

ಇಂದಿನ ಯುವಜನತೆ ಹೆಚ್ಚಾಗಿ ಟೆಕ್ನಾಲಜಿ ಮೊರೆ ಹೋಗುತ್ತಾರೆ. ಸೋಶಿಯಲ್ ಮೀಡಿಯಾ ಎಂಬುದು ಹತ್ತಿರದ ಸಾಧನಾ ಕ್ಷೇತ್ರವಾಗಿದೆ. ಹೀಗಾಗಿ, ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆನ್ಲೈನ್ ಗೇಮ್ ಗಳಿಗೆ ಅಡಿಕ್ಟ್ ಆಗಿರುತ್ತಾರೆ. ಈಗ ಅಂತವರಿಗೆ ಒಂದು ಸುವರ್ಣವಕಾಶವಿದ್ದು ಮನೆಯಲ್ಲೇ ಕುಳಿತು ಗೇಮ್ ಆಡಿ

ನಿಶ್ಚಿತಾರ್ಥವಾಗಿ ಇನ್ನೇನು ಮದುವೆ ಆಗಬೇಕಿದ್ದಾಕೆ ಬಾವಿಗೆ ಹಾರಿ ಆತ್ಮಹತ್ಯೆ; ಈಕೆಯ ಈ ನಿರ್ಧಾರಕ್ಕೆ ಕಾರಣವಾಯಿತು ಆತನ…

ನಿಶ್ಚಿತಾರ್ಥವಾಗಿ ಇನ್ನೇನು ಮದುವೆಗೆ ಕೆಲವೇ ದಿನಗಳಲ್ಲಿ ಮದುವೆ ಎನ್ನುವಷ್ಟರಲ್ಲೇ, ಇತ್ತ ಕಡೆಯಿಂದ ಪ್ರಿಯಕರನ ಸಾವಿನ ಸುದ್ದಿ ಕೇಳಿ ಬಂದಿದೆ. ಇದರಿಂದ ಮನನೊಂದ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಶರತ್ (28) ಹಾಗೂ ಸಂಗೀತಾ (26) ಆತ್ಮಹತ್ಯೆಗೆ ಶರಣಾದವರು.

ಕ್ರಿಯೇಟಿವ್ ನಿರ್ದೇಶಕ ರಾಜ್ ಬಿ ಶೆಟ್ಟಿ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬಗ್ಗೆ ಕೇಳಿಬರುತ್ತಿದೆ ಗುಸುಗುಸು…

ಸ್ಯಾಂಡಲ್ ವುಡ್ ಎವರ್ ಗ್ರೀನ್ ಬ್ಯೂಟಿ, ಮೋಹಕ ತಾರೆ ರಮ್ಯಾ ಮತ್ತು ಕ್ರಿಯೇಟಿವ್ ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ ಬಗ್ಗೆ ಗಾಂಧಿನಗರದಲ್ಲಿ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ.ನಟಿ ರಮ್ಯಾ ಅಭಿಮಾನಿಗಳು ಬಹಳ ಸಮಯದ ಬಳಿಕ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಆಸೆಯಿಂದ

ಬಂಟ್ವಾಳ : ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ವಿದ್ಯಾರ್ಥಿ ಮೃತ್ಯು!

ಬಂಟ್ವಾಳ : ಕಾಲೇಜಿಗೆ ರಜೆ ಎಂದು ನೇತ್ರಾವತಿ ನದಿಗೆ ಹೋಗಿದ್ದ ವಿದ್ಯಾರ್ಥಿಯೋರ್ವ ನಿನ್ನೆ ಕಾಲು ಜಾರಿ ನೀರುಪಾಲಾಗಿದ್ದ. ಈತನನ್ನು ಸಾರ್ವಜನಿಕರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾನೆ. ಈ ಘಟನೆ ಬರಿಮಾರು ಗ್ರಾಮದ ಕಾಗೆಕಾನ

PSC ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದು ಅಲ್ಲದೆ ಒಟ್ಟಿಗೆ ಸರ್ಕಾರಿ ಕೆಲಸಕ್ಕೆ ಸೇರಿದ ಅಮ್ಮ- ಮಗ

ಪ್ರಯತ್ನವಿದ್ದರೆ ಎಂತಹ ಕಠಿಣಕರ ಹಂತವನ್ನು ಕೂಡ ದಾಟಬಹುದು ಮತ್ತೆ ಮತ್ತೆ ಸಾಬೀತು ಆಗುತ್ತಲೇ ಇದೆ. ಹೌದು. ಸಾಧನೆಗೆ ವಯಸ್ಸು ಮುಖ್ಯವಲ್ಲ. ಬದಲಾಗಿ ಪರಿಶ್ರಮ ಮುಖ್ಯ. ಅದರಂತೆ ಇಲ್ಲೊಂದು ಕಡೆ ತಾಯಿ ತನ್ನ ಮಗನೊಂದಿಗೆ ಸಾರ್ವಜನಿಕ ಸೇವಾ ಆಯೋಗ (ಪಿಎಸ್​ಸಿ) ಪರೀಕ್ಷೆ ಬರೆದು ಉತ್ತೀರ್ಣರಾಗಿರುವ

ನಾಲ್ವರನ್ನು ಕೊಂದ ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ಬೇಡ-ಪತ್ನಿ ,ಕುಟುಂಬಸ್ಥರಿಂದ ಗೃಹ ಸಚಿವರಿಗೆ ಮನವಿ

ಬೆಂಗಳೂರು : ವಾಮಂಜೂರಿನಲ್ಲಿ ತನ್ನದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಪ್ರವೀಣ್ ಕುಮಾರ್ ಇದೀಗ ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯಾದರೆ ತಮಗೆ ಜೀವಬೆದರಿಕೆಯಿದೆ ಆದ್ದರಿಂದ ಯಾವುದೇ ಕಾರಣಕ್ಕೂ ಆತನನ್ನು ಬಿಡುಡೆಗೊಳಿಸಬಾರದು ಎಂದು

ಗಾಳಿ ಮಳೆಯ ಅಬ್ಬರ | ಈ ತಾಲೂಕಿನ ಶಾಲೆಗಳಿಗೆ ರಜೆ

ವರುಣರಾಯ ತನ್ನ ಸಿಟ್ಟನ್ನು ಕಡಿಮೆ ಮಾಡುವ ಮೂಡಲ್ಲಿ ಇಲ್ಲ ಎಂದೆನಿಸುತ್ತದೆ. ಏಕೆಂದರೆ, ಭಾರೀ ಮಳೆಯ ಆರ್ಭಟದಿಂದ ಮಳೆ ಗಾಳಿ ನಿರಂತರವಾಗಿ ಬೀಸುತ್ತಿದೆ. ಮಲೆನಾಡಿನಾಡಿನಲ್ಲಿ ಗಾಳಿ ಮಳೆಯ ಅಬ್ಬರ ಜೋರಾಗಿರುವ ಪರಿಣಾಮ ಮೂಡಿಗೆರೆ ಕಳಸ ತಾಲೂಕಿನ ಶಾಲೆಗಳಿಗೆ ರಜೆ ಬುಧವಾರ ರಜೆ ಘೋಷಿಸಿ ಬಿಇಓ ಆದೇಶ

ಆಸ್ತಿ ಮಾಡಿದ ಮೋಡಿ | ಆಸ್ತಿಗಾಗಿ ಮಾವನಿಗೆ ಚಪ್ಪಲಿಯಿಂದ ಬಾರಿಸಿದ ಸೊಸೆ

ಅದೆಷ್ಟೇ ಶಾಶ್ವತವಾದ ಸಂಬಂಧವಾದರೂ, ಆಸ್ತಿ ಅಂತಸ್ತು ಬಂದಾಗ ದ್ವೇಷ ಹುಟ್ಟಿಕೊಳ್ಳೋದು ಸಹಜ. ಆದ್ರೆ, ಇಲ್ಲೊಂದು ಕಡೆ ಆಸ್ತಿಗಾಗಿ ತಂದೆ ಹಾಗೂ ಸಹೋದರನೊಂದಿಗೆ ಸೇರಿಕೊಂಡು ಸೊಸೆಯೇ ಮಾವನ ಮೇಲೆ ಚಪ್ಪಲಿಯಿಂದ ಬಾರಿಸಿದ ಘಟನೆ ನಡೆದಿದೆ.ಉತ್ತರ ಪ್ರದೇಶದ ಗಾಝಿಪುರದಲ್ಲಿ ಈ ಘಟನೆ ನಡೆದಿದ್ದು,

ಮೊಹರಂ ಹಬ್ಬದ ಸಂದರ್ಭದಲ್ಲಿ ಯುವಕರಿಬ್ಬರಿಗೆ ಚಾಕು ಇರಿತ | ಓರ್ವನ ಸ್ಥಿತಿ ಗಂಭೀರ!!!

ಮೊಹರಂ ಹಬ್ಬ ಆಚರಣೆ ವೇಳೆ ಯುವಕರಿಬ್ಬರಿಗೆ ಚಾಕು ಇರಿದ ಘಟನೆ ಗದಗ ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ.ನಾಡಿನಾದ್ಯಂತ ಮೊಹರಂ ಹಬ್ಬ ಆಚರಣೆ ವೇಳೆ ಯುವಕರಿಬ್ಬರಿಗೆ ಚಾಕು ಇರಿದ ಘಟನೆ ಗದಗ ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ.ದಾದಾಪೀರ್ ಹೊಸಮನಿ (23 ವರ್ಷ)

ಪತ್ನಿಯ ವಿಮೆ ಹಣ ಪಡೆಯಲು ಪತಿ ಮಾಡಿದ ಖತರ್ನಾಕ್ ಪ್ಲ್ಯಾನ್ | ಮರಣೋತ್ತರ ವರದಿ ಭೇದಿಸಿತು ಈ ಕೊಲೆ ರಹಸ್ಯ !!!

ಗಂಡನೇ ತನ್ನ ಪತ್ನಿಯ ಹೆಸರಲ್ಲಿದ್ದ ವಿಮೆಯ ಹಣವನ್ನು ಪಡೆಯುವುದಕ್ಕಾಗಿ ಕೊಲೆ ಮಾಡಲು ಏನೆಲ್ಲಾ ಪ್ಲ್ಯಾನ್ ಮಾಡಿ ಅನಂತರ ಅದರಲ್ಲಿ ಸಕ್ಸಸ್ ಆದ ಘಟನೆಯೊಂದು ನಡೆದಿದೆ. ಪತ್ನಿಯ ಹೆಸರಲ್ಲಿ ವಿಮೆ ಮಾಡಿಸಿದ್ದ ಗಂಡ, ಅದೇ ಹಣವನ್ನು ಪಡೆಯುವ ಸಲುವಾಗಿ ಹೆಂಡತಿಯ ಕೊಲೆ ಮಾಡಲು ಪ್ಲ್ಯಾನ್ ಮಾಡಿ ಅದರಲ್ಲಿ