Daily Archives

July 17, 2022

ಈ ವ್ಯಕ್ತಿ ಶೌಚಾಲಯಕ್ಕೆ ಹೋಗಲು ಭಯ ಪಡುತ್ತಾನೆ ಏಕೆ ಗೊತ್ತೆ

ಶೌಚಾಲಯದಲ್ಲಿ ಹೆಚ್ಚಾಗಿ ಓಡಾಡುವ ಹಲ್ಲಿಗಳನ್ನು ಮತ್ತು ದೊಡ್ಡ ದೊಡ್ಡ ಜಿರಳೆಗಳು ಕಾಣುವುದು ಸಾಮಾನ್ಯ ಅಷ್ಟಕ್ಕೇ ಜನ ಭಯ ಪಟ್ಟಿಕೊಳ್ಳುತ್ತಾರೆ . ಆದರೆ ಇಲ್ಲೊಬ್ಬ ಶೌಚಾಲಯಲ್ಲಿ ಪದೇ ಪದೇ ಈ ಭಯಾನಕ ಪ್ರಾಣಿಯನ್ನು ಕಂಡು ಹೆದರಿದ್ದಾನೆ. ಇಲ್ಲೊಬ್ಬ ಫ್ಲೋರಿಡಾ ವ್ಯಕ್ತಿ ಒಂದು ವರ್ಷದಲ್ಲಿ ಈ

ಗೋಲ್ಡನ್ ಕ್ವೀನ್ ನಟಿ ಅಮೂಲ್ಯ, ಅಮ್ಮನಾದ ಮೇಲೆ ಫಸ್ಟ್ ಟೈಂ “ರೀಲ್ಸ್” | ಹೊಸ ಲುಕ್ ನಲ್ಲಿ ಮಿಂಚಿದ ನಟಿ

ಸ್ಯಾಂಡಲ್‌ವುಡ್ ನ ಗೋಲ್ಡನ್ ಕ್ಲೀನ್ ಎಂದೇ ಖ್ಯಾತಿ ಹೊಂದಿದ ನಟಿ ಅಮೂಲ್ಯ ಎಲ್ಲರಿಗೂ ಚಿರಪರಿಚಿತ. ಮದುವೆಯಾಗಿ ಸಂಸಾರದತ್ತ ವಾಲಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಅಮೂಲ್ಯ, ಅನಂತರ ಗರ್ಭಿಣಿಯಾಗಿ, ಮಾರ್ಚ್‌ನಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮನೀಡಿದ್ದರು. ಆದರೆ ನಂತರ ಅಮೂಲ್ಯ

ನೈಟ್ ಡ್ರೆಸ್ ನಲ್ಲಿದ್ದ ಯುವಕನಿಗೆ ಟಾರ್ಚ್ ಬೆಳಕಿನಲ್ಲೇ ಮದುವೆ ಮಾಡಿಸಿದ ಪೊಲೀಸರು, ಕಾರಣ?

ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರವಾದ ಘಟ್ಟ. ಸಿಂಪಲ್ ಆಗಿ ಹೇಳೋದಾದರೆ, ಬಾಳು ಬೆಳಗುವಂತಹ ದಿನವೆಂದೇ ಹೇಳಬಹುದು. ಆದರೆ ಇಲ್ಲೊಂದು ಕಡೆ ಈ ಜೋಡಿಗೆ ತಮ್ಮ ಮದುವೆ ಕತ್ತಲೆ ಕೋಣೆಯ ಸಂಭ್ರಮವಾಗಿದೆ. ಹೌದು. ಇಲ್ಲೊಂದು ಕಡೆ ಜೋಡಿಯು ಟಾರ್ಚ್ ಬೆಳಗಿಗೆ ಮದುವೆಯಾಗಿದ್ದಾರೆ. ಅಷ್ಟಕ್ಕೂ ಈ

ಕಡಬ:ಗಾಯಗೊಂಡ ಕಾರ್ಮಿಕನ ಕುಟುಂಬಕ್ಕೆ ನೆರವು ನೀಡಿದ ಖಾಕಿ!! ಎಸ್.ಐ ಆಂಜನೇಯ ರೆಡ್ಡಿ ಸಾರಥ್ಯ-ಸಿಬ್ಬಂದಿಗಳ ಸಾಥ್

ಕಡಬ:ಕಟ್ಟಡ ಕಾಮಗಾರಿ ವೇಳೆ ಮಹಡಿ ಮೇಲಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಶಸ್ತ್ರಚಿಕಿತ್ಸೆಗೊಳಪಟ್ಟು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕಡಬ ಬಂಟ್ರ ಗ್ರಾಮದ ಕಾಯಂದೂರು ನಿವಾಸಿ ಗಿರೀಶ್ ರೈ ಅವರ ಮನೆಗೆ ಕಡಬ ಠಾಣಾ ಎಸ್.ಐ ಆಂಜನೇಯ ರೆಡ್ಡಿ ಭೇಟಿ ನೀಡಿ ಅಕ್ಕಿ, ದಿನಸಿ ನೀಡಿ

ವರ ಮಾಡಿದ ಕೆಲಸದಿಂದ ಮದುವೆ ಮಂಟಪದಲ್ಲೇ ನಾಚಿ ನೀರಾದ ವಧು..!

ಈ ಬಾರಿ ಇನ್ನೊಂದು ಹೊಚ್ಚ ನವನವೀನ ಮದುವೆಯ ವೀಡಿಯೋ ನಿಮ್ಮ ಮುಂದೆ ತಂದಿದ್ದೇವೆ. ಎಲ್ಲರಿಗೂ ತಿಳಿದಿರುವ ಹಾಗೇ, ಮದುವೆ ಎಂಬುದು ಕೇವಲ ಹೆಣ್ಣು ಗಂಡಿನ ಸಮ್ಮಿಲನ ಮಾತ್ರವಲ್ಲ. ಎರಡು ಭಿನ್ನ ವಿಚಾರಧಾರೆ ಇರುವ ವಿಭಿನ್ನ‌ ವ್ಯಕ್ತಿತ್ವದ ಕುಟುಂಬಗಳನ್ನು ಬೆಸೆಯುವ ಸಂಬಂಧ. ಮದುವೆ ಎಂದು ಗೊತ್ತಾದಾಗ

ಬಂಟ್ವಾಳ: ಸಾಲದ ಹಣ ಮರು ಪಾವತಿಸದೆ ವಂಚನೆ!! ಕೇಳಲು ಬಂದ ಮಹಿಳೆಗೆ ಅವಾಚ್ಯ ನಿಂದನೆ-ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ…

ಬಂಟ್ವಾಳ:ಸಾಲ ನೀಡಿದ ಹಣವನ್ನು ಮರಳಿಸದೇ ವಂಚಿಸಿದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಟ್ವಾಳ ಠಾಣಾ ವ್ಯಾಪ್ತಿಯ ಸಜೀಪಮುನ್ನೂರು ನಿವಾಸಿ ಜೀನತ್ ಎನ್ನುವ

ತನ್ನದೇ ಮಗುವನ್ನು ಕೊಂದು ಗೋಣಿಚೀಲದಲ್ಲಿ ತುಂಬಿ ಕೊಳಕ್ಕೆ ಎಸೆದ ಮಹಾತಾಯಿ!

ತಾಯಿಯೆಂದರೆ, ಪ್ರೀತಿ ಮಮಕಾರ ಎಂಬ ನೂರೆಂಟು ಪದಗಳಿಗೆ ಅರ್ಥವಾದವಳು. ಇಂತಹ ಕರುಣಾಮಯಿ ತಾಯಿ ಎಂಬ ಪದಕ್ಕೇಯೇ ವಿರುದ್ಧವಾಗಿ ನಡೆದುಕೊಂಡಿದ್ದಾಳೆ ಈ ಮಹಿಳೆ. ಹೌದು. ತಾಯಿಯೋರ್ವಳು ತನ್ನ 4 ವರ್ಷದ ಮಗನನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ

ಕಂಡ ಕಂಡ ವಿಕೆಟ್ ಕೆಡವಿದ ಸುಶ್ಮಿತಾ ಸೇನ್, ಐಪಿಎಲ್ ಜನಕ ಲಲಿತ್ ಮೋದಿ 12th ಬ್ಯಾಟ್ಸ್ ಮ್ಯಾನ್ !

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಗುರುವಾರ ಸಂಜೆ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೊಂದಿಗೆ ಕಳೆದ ಹಲವು ದಿನಗಳಿಂದ ವದಂತಿಗಳನ್ನು ಹುಟ್ಟುಹಾಕಿದ್ದು, ಈಗ ಅವರಿಬ್ಬರೂ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಅವರ ಆತ್ಮೀಯ

ಉರಗ ದಿನದ ವಿಶೇಷತೆ ಏನು ? ವಿಶ್ವ ಹಾವುಗಳ ದಿನದಂದು ತಿಳಿಯಲೇ ಬೇಕಾದ ಮಾಹಿತಿಗಳು

ಪ್ರತಿ ವರ್ಷ ಜುಲೈ 16ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ವಿಶ್ವ ಹಾವುಗಳ ದಿನ ಆಚರಿಸಲಾಗುತ್ತದೆ. ಹಾವಿನ ಬಗ್ಗೆ ಜನರಲ್ಲಿರುವ ಅನಗತ್ಯ ಭಯವನ್ನು ಹೋಗಲಾಡಿಸಿ, ಹಾವುಗಳ ಮಹತ್ವ, ಅದರ ವಿವಿಧ ತಳಿಗಳ ಉಳಿವಿಗಾಗಿ ಮಾಡಬೇಕಾದ ಪ್ರಯತ್ನಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನ

ಬೆಳ್ತಂಗಡಿ | ಹಿಂದೂ ಯುವತಿಯರು ಹಾಗೂ ಮುಸ್ಲಿಂ ಯುವಕ ಲಾಡ್ಜ್ ಗೆ ಹೋಗಲು ವಿಫಲ ಯತ್ನ, ನೇತ್ರಾವತಿ ಸ್ನಾನ ಘಟ್ಟದಲ್ಲಿ…

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅನ್ಯಮತಿಯ ಜೋಡಿಗಳು ಹೆಚ್ಚಾಗಿ ಬರುತ್ತಿರುವುದು ಕಂಡುಬರುತ್ತಿದೆ. ಯಾವುದೋ ಉದ್ಯೋಗ ಸಂಸ್ಥೆಯಲ್ಲಿ ಯುವತಿಯರು ಯುವಕರು ಕೆಲಸವನ್ನು ಮಾಡುತ್ತಿದ್ದು, ರಜೆಯ ನಿಮಿತ್ತ ಅನ್ಯ ಮತಿಯರೊಂದಿಗೆ ಯುವತಿಯರು ಸುತ್ತಾಟದಲ್ಲಿ ತೊಡಗಿಕೊಂಡಿರುವುದು ಮತ್ತು