ದುಬೈ :ಅಲ್ ಅಮೀನ್ ಪೆರುವಾಯಿ (ಯುಎಇ) 8ನೇ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ನೇಮಕ
ಅಲ್ ಅಮೀನ್ ಪೆರುವಾಯಿ ಯುಎಇ ಸಮಿತಿ ಯ 8ನೇ ವಾರ್ಷಿಕ ಮಹಾಸಭೆ, ಈದ್ ಮಿಲನ ಕಾರ್ಯಕ್ರಮ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಶಾರ್ಜಾದ ಅಲ್ ಫರೀಜ್ ರೆಸ್ಟೋರೆಂಟ್ ಅಡಿಟೋರಿಯುಮ್ ನಲ್ಲಿ ಬಕ್ರೀದ್ ಹಬ್ಬದಂದು ನಡೆಯಿತು.ಕಳೆದ 8 ವರುಷಗಳಿಂದಬಡಹೆಣ್ಣು ಮಕ್ಕಳ ವಿವಾಹಕ್ಕೆ ಸಹಕಾರ, ಸೂರಿಲ್ಲದ…