Daily Archives

June 17, 2022

ಹಸೆಮಣೆ ಏರಲು ಸಜ್ಜಾಗಿರುವ ಯುವಕರಿಗೆ ಶಾಕ್!! ಅದೊಂದೇ ಕಾರಣ ನೀಡಿ ಮುರಿದು ಬೀಳುತ್ತಿದೆಯಂತೆ ಮದುವೆ!???

ಇತ್ತೀಚಿನ ಮದುವೆಗಳಲ್ಲಿ ಮದುಮಗ ಗಡ್ಡ ಬಿಟ್ಟು ಹಸೆಮಣೆ ಏರುವುದು ಟ್ರೆಂಡ್ ಆಗಿದ್ದು,ಇದೇ ಉದ್ದೇಶದಲ್ಲಿ ಮದುಮಗ ಸ್ಟೈಲಿಶ್ ಆಗಿ ಗಡ್ಡ ಬಿಟ್ಟು ಮದುವೆಗೆ ಸಜ್ಜಾಗಿ ನಿಲ್ಲುತ್ತಾನೆ. ಆದರೆ ಇಂತಹ ಗಡ್ಡಾಧಾರಿ ಯುವಕರಿಗೆ ಇಲ್ಲೊಂದು ಶಾಕಿಂಗ್ ಕಾದಿದ್ದು, ಅದೊಂದೇ ಕಾರಣ ನೀಡಿ ಹೆಣ್ಣಿನ ಮನೆಯವರು

ಚಿನ್ನ ಹೊಂದಿದವರೇ ಬಂಗಾರ ಖರೀದಿಸುವವರೇ ಇಲ್ಲಿದೆ ಎಚ್ಚರಿಕೆ ಸುದ್ದಿ

ಭಾರತೀಯರಿಗೆ ಚಿನ್ನ ಖರೀದಿ ಎಂದರೆ ಬಹಳ ಇಷ್ಟ. ಆದರೇ ಇನ್ನು ಕಷ್ಟವಾಗುವ ಸಂದರ್ಭ ಬಂದಿದೆ. ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಿರಬೇಕು ಎಂಬುದಕ್ಕೂ ಮಿತಿಯಿದೆ. ಅದಕ್ಕಿಂತ ಹೆಚ್ಚು ಖರೀದಿಸಿದ್ರೆ ಅಥವಾ ಹೊಂದಿದ್ರೆ ತೆರಿಗೆ ಪಾವತಿಸಬೇಕು.ಚಿನ್ನ ಎಂದ ತಕ್ಷಣ

ರಾಜ್ಯದ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ ತಿಳಿಯಿರಿ !

ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಉತ್ತಮ ಬೆಲೆ ಸಿಗುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ ಅಡಿಕೆ ಧಾರಣೆಯಲ್ಲಿ ಕೊಂಚ ಏರಿಳಿತವಾಗಿದೆ. ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ ಧಾರಣೆ ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಥಿತಿಯಲ್ಲಿದೆ.

ಬಲಿಷ್ಠ ಕುದುರೆ Vs ಮನುಷ್ಯನ ಮಧ್ಯೆ 35 ಕಿ.ಮೀ. ದೂರದ ರೇಸ್, ಓಡಿ ಗೆದ್ದದ್ದು ಯಾರು ?!

ಇದೊಂದು ಮನುಷ್ಯನಿಗೆ ಬಲು ಕಠಿಣ ಸವಾಲು. ಆಳೆತ್ತರದ ಕೆನೆಯುತ್ತಾ ನಾಗಾಲೋಟದಿಂದ ಓಡುವ ಕುದುರೆಯನ್ನು ಸೋಲಿಸುವ ಬಿಗ್ ಚಾಲೆಂಜ್. ಕಾಡು ಮೇಡುಗಳ ಪರಿವೆಯಿಲ್ಲದೆ, ಬಲಿಷ್ಠ ಕಾಲುಗಳಿಂದ ದಾಪುಗಾಲಿಕ್ಕುವ ನಾಲ್ಕು ಕಾಲಿನ ಕುದುರೆಯ ಸಮಕ್ಕೆ ಮನುಷ್ಯ ಎಂದಾದರೂ ಓಡುವುದಕ್ಕುಂಟಾ ?! ಅಂದವರಿಗೆ ಮತ್ತೆ

ಕುಜ ದೋಷ ಮಾಡಿದ ಕೊಲೆ

6 ವರ್ಷದಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಜ್ಯೋತಿಷಿ ಹೇಳಿದ ಒಂದು ಮಾತಿನಿಂದ ಆತ್ಮಹತ್ಯೆ ಗೆ ಯತ್ನಿಸಿ ಈಗ ಮಹಿಳೆ ಮೃತಪಟ್ಟರೆ, ಯುವಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.ಮದುವೆಯಾಗಲು ಕುಜ ದೋಷ ಅಡ್ಡಿಯಾಗಿದ್ದರಿಂದ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಮಹಿಳಾ ಪೊಲೀಸ್

28 ರೂ. ಚೇಂಜ್ ಕೊಡದ್ದಕ್ಕೆ ಆಟೋ ಚೇಸಿಂಗ್; ಈಗ ಕುಟುಂಬಕ್ಕೆ ಸಿಕ್ತು ಬರೋಬ್ಬರಿ 43 ಲಕ್ಷ !!

ಆಟೋರಿಕ್ಷಾ ಚಾಲಕನು ಚಿಲ್ಲರೆ ಕೊಡದೆ ವಂಚಿಸಿ ವೇಗವಾಗಿ ಓಡಿ ಹೋಗಲು ಪ್ರಯತ್ನಿಸಿದಾಗ 26 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದ. ಈ ಕೇಸಿನಲ್ ಈಗ 43 ಲಕ್ಷ ದೊರೆತಿದೆ.ಮುಂಬೈನ ಮೋಟಾರು ಅಪಘಾತದ ಹಕ್ಕುಗಳ ನ್ಯಾಯಮಂಡಳಿಯು ಆಟೋ ರಿಕ್ಷಾವನ್ನು ಹಿಂಬಾಲಿಸುವಾಗ ಸಾವನ್ನಪ್ಪಿದ 26 ವರ್ಷದ ಯುವಕನ

ಕಿರುತೆರೆ ನಟಿ ಚೇತನ ರಾಜ್ ನಂತರ ಮತ್ತೊಂದು ನಟಿಯ ಪಾಲಿಗೆ ವಿಲನ್ ಆದ ವೈದ್ಯೆ!!

ಇತ್ತೀಚೆಗಷ್ಟೇ ಬೊಜ್ಜು ಕರಗಿಸುವ ಶಸ್ತ್ರ ಚಿಕಿತ್ಸೆ ವೇಳೆ ಕಿರುತೆರೆ ನಟಿ ಚೇತನಾ ರಾಜ್ (21) ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಘಟನೆ ಭಾರೀ ಸುದ್ದಿ‌‌ ಮಾಡಿತ್ತು. ಈ ಬಗ್ಗೆ ನಟ ನಟಿಯರು ಮಾತ್ರವಲ್ಲದೇ ಸಾರ್ವಜನಿಕರು ಕೂಡಾ ಎಚ್ಚೆತ್ತುಕೊಳ್ಳಲು ಒಂದು ಮೆಸೇಜ್ ಕೂಡಾ ದೊರಕಿದಂತಾಯ್ತು ಎಂದೇ

WhatsApp ಗ್ರೂಪ್ ಕಾಲ್‌ನಲ್ಲಿ ಬಂತು ಅಚ್ಚರಿಯ ಬೆಳವಣಿಗೆ : ನೀವು ಗಮನಿಸಿದ್ರಾ?

ಪ್ರಸಿದ್ಧ ಮೆಸೆಂಜರ್ ಅಪ್ಲಿಕೇಷನ್ ಆಗಿರುವ ವಾಟ್ಸಾಪ್ ಹೊಸ ಅಪ್ಡೇಟ್‌ ಒಂದನ್ನು ಬಿಡುಗಡೆ ಮಾಡಿದ್ದು ಇದರಿಂದ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಗ್ರುಪ್ ಕಾಲ್ ಗಳಲ್ಲಿ ಹೋಸ್ಟ್ ಆಗಿರುವವರು ಇತರರನ್ನು ಮ್ಯೂಟ್ ಮಾಡಬಹುದಾದ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗಿದೆ.ಇತ್ತೀಚೆಗಷ್ಟೇ

ರೈಲಿಗೆ ಬೆಂಕಿ ಹಾಕಿ ಸುಡುವವರು ಸೇನೆಗೆ ಬೇಡ – ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ವಿ. ಪಿ ಮಲ್ಲಿಕ್

ದೇಶದಲ್ಲಿ ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ಅಗ್ನಿಪಥ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ 'ಅಗ್ನಿಪಥ್ ನೇಮಕಾತಿ ಯೋಜನೆಗೆ' ಕಾರ್ಗಿಲ್ ಯುದ್ಧದಲ್ಲಿ ವಿಜಯಸಾಧಿಸಲು ಕಾರಣವಾದ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ. ಪಿ ಮಲ್ಲಿಕ್ ಅವರು

ವಿಶ್ವಕರ್ಮ ಸಮಾಜದ ಸ್ವಾಮೀಜಿ ಅನುಮಾನಾಸ್ಪದ ಸಾವು

ನಗರದ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನದ ಗುರುಗಳಾದ ಜ್ಞಾನಭಾಸ್ಕರ ಸ್ವಾಮೀಜಿ (75) ಗುರುವಾರ ಬೆಳಿಗ್ಗೆ ಚಿಟುಗು ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿನ ನಿವಾಸದಲ್ಲಿ ಅಸಹಜ ರೀತಿಯಲ್ಲಿ ಮೃತಪಟ್ಟಿದ್ದಾರೆ.ಜ್ಞಾನಭಾಸ್ಕರ ಸ್ವಾಮೀಜಿ ಇಂದು ಮಠದ ಸ್ನಾನದ ಗೃಹದಲ್ಲಿ ಅನುಮಾನಸ್ಪದವಾಗಿ