ರಾಜ್ಯದ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ ತಿಳಿಯಿರಿ !

ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಉತ್ತಮ ಬೆಲೆ  ಸಿಗುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ ಅಡಿಕೆ ಧಾರಣೆಯಲ್ಲಿ ಕೊಂಚ ಏರಿಳಿತವಾಗಿದೆ. ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ ಧಾರಣೆ ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಥಿತಿಯಲ್ಲಿದೆ.

ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿಅಡಿಕೆ ಧಾರಣೆ 51,989 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್ ಗಳಲ್ಲಿ ಇತ್ತೀಚಿನ(16-06-2022) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಕೊಪ್ಪ (ಚಿಕ್ಕಮಗಳೂರು ಜಿಲ್ಲೆ) ( ರಾಶಿ ಅಡಿಕೆ) 45,899 ರೂ( ಗರಿಷ್ಠ ಬೆಲೆ)
ಚನ್ನಗಿರಿ (ದಾವಣಗೆರೆ ಜಿಲ್ಲೆ ) ( ರಾಶಿ ಅಡಿಕೆ) ರೂ. 49,199 ( ಗರಿಷ್ಠ ಬೆಲೆ)
ದಾವಣಗೆರೆ (ದಾವಣಗೆರೆ ಜಿಲ್ಲೆ) ( ರಾಶಿ ಅಡಿಕೆ) 49,199 ರೂ(ಗರಿಷ್ಠ ಬೆಲೆ)
ಹೊನ್ನಾಳಿ (ದಾವಣಗೆರೆ ಜಿಲ್ಲೆ)( ರಾಶಿ ಅಡಿಕೆ) – 49,200 ರೂ(ಗರಿಷ್ಠ ಬೆಲೆ)
ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ ) ( ರಾಶಿ ಅಡಿಕೆ)48,199 ರೂ(ಗರಿಷ್ಠ ಬೆಲೆ)
ಶಿರಸಿ (ಉತ್ತರ ಕನ್ನಡ ಜಿಲ್ಲೆ) ( ರಾಶಿ ಅಡಿಕೆ) 48,108 ರೂ(ಗರಿಷ್ಠ ಬೆಲೆ)
ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ) ( ರಾಶಿ ಅಡಿಕೆ) 51,989 ರೂ(ಗರಿಷ್ಠ ಬೆಲೆ)
ಭದ್ರಾವತಿ (ಶಿವಮೊಗ್ಗ ಜಿಲ್ಲೆ) ( ರಾಶಿ ಅಡಿಕೆ) 49,091 ರೂ(ಗರಿಷ್ಠ ಬೆಲೆ)
ಹೊಸನಗರ (ಶಿವಮೊಗ್ಗ ಜಿಲ್ಲೆ) ( ರಾಶಿ ಅಡಿಕೆ) 50,089 ರೂ(ಗರಿಷ್ಠ ಬೆಲೆ)
ಸಾಗರ (ಶಿವಮೊಗ್ಗ ಜಿಲ್ಲೆ)( ರಾಶಿ ಅಡಿಕೆ) 49,199 ರೂ(ಗರಿಷ್ಠ ಬೆಲೆ)
ಶಿಕಾರಿಪುರ (ಶಿವಮೊಗ್ಗ ಜಿಲ್ಲೆ)( ರಾಶಿ ಅಡಿಕೆ) 45,900 ರೂ(ಗರಿಷ್ಠ ಬೆಲೆ)
ಶಿವಮೊಗ್ಗ (ಶಿವಮೊಗ್ಗ ಜಿಲ್ಲೆ) ( ರಾಶಿ ಅಡಿಕೆ) 49,399 ರೂ(ಗರಿಷ್ಠ ಬೆಲೆ)
ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ) ( ರಾಶಿ ಅಡಿಕೆ) 51,169 ರೂ(ಗರಿಷ್ಠ ಬೆಲೆ)
ತುಮಕೂರು (ತುಮಕೂರು ಜಿಲ್ಲೆ) ( ರಾಶಿ ಅಡಿಕೆ) 49,100 ರೂ(ಗರಿಷ್ಠ ಬೆಲೆ)

ದಕ್ಷಿಣ ಕನ್ನಡ : ಹೊಸ ಅಡಿಕೆ 375.00 to 450.00
ಹಳೆ ಅಡಿಕೆ 500.00 to 545.00

Leave A Reply

Your email address will not be published.