Daily Archives

June 11, 2022

ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡುವ ಗ್ರಾಹಕರಿಗೆ ಬಿಗ್ ಶಾಕ್!!

ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡುವವರಿಗೆ ಬಿಗ್ ಶಾಕ್ ಎದುರಾಗಿದ್ದು, ರೀಚಾರ್ಜ್ ಮಾಡಿಕೊಳ್ಳುವ ಬಳಕೆದಾರರಿಗೆ ಶುಲ್ಕವನ್ನು ವಿಧಿಸಲು ಆರಂಭಿಸಿದೆ.ಹೌದು. ಇಲ್ಲಿಯವರೆಗೆ ಫೋನ್ ಪೇ ಬಳಕೆದಾರರಿಗೆ ಶುಲ್ಕ ವಿಧಿಸುತ್ತಿತ್ತು, ಇದೀಗ ಪೇಟಿಎಂ ಸದ್ದಿಲ್ಲದೇ ಅದೇ ಸಾಲಿಗೆ ಸೇರ್ಪಡೆಗೊಂಡಿದೆ.

ಇತ್ತೀಚೆಗೆ ಮಕ್ಕಳಲ್ಲಿ ಹೆಚ್ಚುತ್ತಿದೆ ಟೈಪ್ -1 ಡಯಾಬಿಟಿಸ್ | ರಾಜ್ಯದ ಯಾವ ಜಿಲ್ಲೆ ಮೊದಲ ಸ್ಥಾನ ಪಡೆದಿದೆ ? ಕರಾವಳಿ…

ಟೈಪ್-1 ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದು ಕೊಂಡಿದೆ. 0-18 ವರ್ಷದೊಳಗಿನ ಒಂದು ಲಕ್ಷ ಮಕ್ಕಳಲ್ಲಿ ಸರಾಸರಿ 18 ಮಕ್ಕಳು ಟೈಪ್ -1 ಡಯಾಬಿಟಿಸ್‌ ಹೊಂದಿರುವುದು ನಿಜಕ್ಕೂ ಆತಂಕ ಸೃಷ್ಟಿಸಿದೆ.ರಾಜ್ಯದ ಒಟ್ಟು ಟೈಪ್ -1 ಡಯಾಬಿಟಿಸ್

ರೈಲು ಟಿಕೆಟ್ ಬುಕಿಂಗ್ ಗಾಗಿಯೇ ಭಾರತೀಯ ರೈಲ್ವೆ ಬಿಡುಗಡೆ ಮಾಡಿದೆ ಹೊಸ ಆ್ಯಪ್!!

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ ಒಂದಿದ್ದು, ಇನ್ನು ಮುಂದೆ ರೈಲು ಟಿಕೆಟ್‌ಗಳಿಗಾಗಿ ಎಲ್ಲಿಯೂ ಹೋಗಬೇಕಾಗಿಲ್ಲ. ಯಾಕೆಂದರೆ ಇದಕ್ಕಾಗಿಯೇ ಇಲಾಖೆ ವಿಶೇಷ ಸೌಲಭ್ಯವನ್ನು ಪ್ರಾರಂಭಿಸಿದೆ.ಹೌದು. ರೈಲ್ವೇ ಇದೀಗ ತತ್ಕಾಲ್ ಟಿಕೆಟ್‌ಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ್ದು, ಈ ಅಪ್ಲಿಕೇಶನ್ IRCTC

ಮಂಗಳೂರು:’ನಮ್ಮವನನ್ನು ತೆಗೆದವ’ ಎನ್ನುತ್ತಲೇ ಉರುಳುತ್ತಿದೆ ಸಾಲು ಸಾಲು ಹೆಣ!! |ಹಳೆಯದನ್ನು ಮರೆತು…

ಮಂಗಳೂರು: ಹಳೆಯ ವೈಷಮ್ಯ, ಪ್ರಕರಣಗಳನ್ನೆಲ್ಲಾ ಮರೆತು ಹೊಸ ಜೀವನ ಪ್ರಾರಂಭಿಸಲು ಒಂದು ವರ್ಷದ ಹಿಂದೆ ಮದುವೆಯಾಗಿ ಗರ್ಭಿಣಿಯಾದ ಮುದ್ದಿನ ಹೆಂಡತಿಯ ಆಸೆ ಪೂರೈಸಲು ಆಕೆಗೆಂದು ಬೇಕರಿಯಿಂದ ತಿಂಡಿ ತರಲು ಹೊರಬಂದಾತ ಮರಳಿ ಮನೆ ಸೇರಿದ್ದು ಮಾತ್ರ ಮಚ್ಚಿನೇಟಿಗೆ ಜರ್ಜರಿತಗೊಂಡ ಮೃತದೇಹವಾಗಿ.ಹೌದು.

ಕಾನಾವು ತಿರುಮಲೇಶ್ವರ ಭಟ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಸಾಂಪ್ರಾದಾಯಿಕ ಶೈಲಿಯಲ್ಲಿ ಕೃಷಿ ಕ್ಷೇತ್ರ ಉಳಿಸಿ ಯಶಸ್ಸು ಗಳಿಸಿದವರು : ಕೆ.ಗಣಪಯ್ಯಲೆಕ್ಕಾಚಾರ ನೀಡುವುದರಿಂದ ವಿಶ್ವಾಸ ವೃದ್ದಿ ಎಂಬ ತತ್ವಕ್ಕೆ ಒತ್ತು ನೀಡಿದವರು : ಜಗನ್ನಾಥ ಪೂಜಾರಿ ಮುಕ್ಕೂರುಮುಕ್ಕೂರಿನಲ್ಲಿ ಮೆಡಿಕಲ್ ಕ್ಯಾಂಪ್ : ನರಸಿಂಹ ತೇಜಸ್ವಿಮುಕ್ಕೂರು :

ಶಾಕಿಂಗ್ ನ್ಯೂಸ್ : ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ!!!

ಹಾಸ್ಟೆಲ್‌ವೊಂದರಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ತುಮಕೂರಿನ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಸಾವು ಕಂಡ ಯುವತಿ ಇಂಜಿನಿಯರಿಂಗ್ ವಿದ್ಯಾರ್ಥಿನಿ.ಮೈಸೂರು ಮೂಲದ ಕವಿತಾ (21) ಎಂಬ ಯುವತಿಯೇ ಮೃತ ವಿದ್ಯಾರ್ಥಿನಿ.

ತೃಷೆ ತೀರಿಸಿಕೊಳ್ಳಲು ಕೊಳದ ಬಳಿ ಬಂದ ಮರಿಯಾನೆಯ ಮೇಲೆರಗಿದ ಮೊಸಳೆ !! | ಮುಂದೇನಾಯ್ತು !??

ಕಾಡು ಪ್ರಾಣಿಗಳ ನಡುವೆ ಆಗಾಗ್ಗೆ ಕಾದಾಟಗಳು ನಡೆಯುತ್ತಿರುತ್ತವೆ. ಅಂತಹ ಘನಘೋರ ಯುದ್ಧದ ವೀಡಿಯೋಗಳು ಭಯಾನಕವಾಗಿರುವುದು ಸತ್ಯ. ಅಂತೆಯೇ ಅವುಗಳ ನಡುವೆ ಸ್ನೇಹದ ದೃಶ್ಯಗಳು ಕೂಡ ಕೆಲವೊಮ್ಮೆ ವೈರಲ್ ಆಗುತ್ತದೆ. ಕಾಡುಪ್ರಾಣಿಗಳ ಪ್ರತಿಯೊಂದು ಕ್ರಿಯೆಯೂ ಕೂಡಾ ನೋಡುಗರಿಗೆ ಖುಷಿ ನೀಡುತ್ತದೆ.

ಮತ್ತೊಂದು ಆತಂಕಕಾರಿ ಭವಿಷ್ಯ ನುಡಿದ ಕೋಡಿಶ್ರೀ | ಈ ಬಾರಿ ಇನ್ನೇನು ಆಗಲಿದೆ? ಇಲ್ಲಿದೆ ಮಾಹಿತಿ

ಕೊರೊನಾ ಇನ್ನು ಒಂದೂವರೆ ವರ್ಷದಲ್ಲಿ ಸಂಪೂರ್ಣ ಮಾಯವಾಗುತ್ತದೆ. ಆದರೆ ಅದು ಬಿಟ್ಟು ಹೋಗೋ ಸಮಯದಲ್ಲಿ ವಿಶೇಷವಾದ ಕಷ್ಟ ಒಂದನ್ನು ಕೊಟ್ಟು ಹೋಗುತ್ತದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ಹೇಳಿದ್ದಾರೆ. ಕೊವಿಡ್ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ಒಂದೂವರೆ

ಬ್ಯಾಟರಿ ತೆಗೆಯಲೂ ಆಗದ ಮೊಬೈಲ್ ಹ್ಯಾಂಗ್ ಆದರೆ ಏನು ಮಾಡಬೇಕು? ಇಲ್ಲಿದೆ ಸುಲಭ ಟಿಪ್ಸ್ !

ಯಾವುದೇ ಗೆಜೆಟ್ ಗಳಿರಲಿ ಹ್ಯಾಂಗ್ ಆಗುವುದು ಸಹಜ. ಹೆಚ್ಚಾಗಿ ಕಂಪ್ಯೂಟರ್, ಮೊಬೈಲ್, ಟ್ಯಾಬ್ ಯಾವುದೇ ಇರಲಿ ಎಲ್ಲಾ ಗ್ಯಾಜೆಟ್‌ಗಳು ಕೆಲಸ ಮಾಡುವಾಗ ಹ್ಯಾಂಗ್ ಆಗುತ್ತದೆ. ಒಂದು ಆ್ಯಪ್ ತೆರೆದಾಗಲೋ ಅಥವಾ ಸ್ಕ್ರೀನ್ ಅನ್‌ಲಾಕ್ ಮಾಡಿದಾಗಲೋ, ಫೋನ್ ಏನೇ ಮಾಡಿದರೂ ಯಾವುದೇ ರೀತಿಯಲ್ಲಿ

CET : ಜೂನ್ 16,17 ರಂದು ನಡೆಯುವ “ಸಿಇಟಿ” ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ…

ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆ ಜೂ.16,17 ರಂದು ನಡೆಯಲಿದೆ.ಈ ಪರೀಕ್ಷೆಗಳಿಗೂ ಹಿಜಾಬ್ ಸೇರಿದಂತೆ ಕಿವಿ ಮತ್ತು ತಲೆಯನ್ನು ಮುಚ್ಚುವಂತಹ ಯಾವುದೇ ವಸ್ತ್ರಗಳನ್ನು ಧರಿಸಿ ಬರುವಂತಿಲ್ಲ ಎಂದು