Day: June 11, 2022

ಫ್ಲಿಪ್ ಕಾರ್ಟ್ ಆಫರ್ ನಲ್ಲಿ ಅತ್ಯಂತ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ ಈ ಐಫೋನ್

ಅಮೆಜಾನ್, ಫ್ಲಿಪ್ ಕಾರ್ಟ್ ನಂತಹ ಪ್ಲಾಟ್ ಫಾರ್ಮ್ ಗಳಲ್ಲಿ ಹೊಸ-ಹೊಸ ಆಫರ್ ಗಳೊಂದಿಗೆ ದುಬಾರಿ ಬೆಲೆಯ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಇದೆ. ಅದರಲ್ಲಿ ಮೊಬೈಲ್ ಫೋನ್ ಕೂಡ ಒಂದು. ಇದೀಗ ಹಳೆಯ ಮಾದರಿಯ ಐಫೋನ್ ನನ್ನು ಅತ್ಯಂತ ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಹೊಸ ಮಾದರಿಗಳು ಬಿಡುಗಡೆಯಾದ ತಕ್ಷಣ ಆಪಲ್ ಹಳೆಯ ಮಾದರಿಗಳ ಬೆಲೆಯನ್ನು ಕಡಿಮೆ ಮಾಡುವುದನ್ನು ಮುಂದುವರಿಸುತ್ತಿದ್ದು, ಇದೀಗ ಐಫೋನ್ ಗಳು ಭಾರಿ ರಿಯಾಯಿತಿಯಲ್ಲಿ ಲಭ್ಯವಿದೆ. ಈಗ …

ಫ್ಲಿಪ್ ಕಾರ್ಟ್ ಆಫರ್ ನಲ್ಲಿ ಅತ್ಯಂತ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ ಈ ಐಫೋನ್ Read More »

ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್

ಪೆಟ್ರೋಲ್​ ಡಿಸೇಲ್ ದರ ಹೆಚ್ಚಾದ ಹಿನ್ನೆಲೆ ಬಿಎಂಟಿಸಿ ಪ್ರಯಾಣಿಕರಿಗೆ ಶಾಕ್ ಉಂಟಾಗಿದೆ. ಇದೀಗ ಬಸ್​ ಪ್ರಯಾಣಿಕರಿಗೆ ಟಿಕೆಟ್​ ಬೆಲೆ ಏರಿಕೆ ಶಾಕ್​ ಕೊಡಲು ರಾಜ್ಯ ಸರ್ಕಾರ  ಮುಂದಾಗಿದೆ. ಬಿಎಂಟಿಸಿ ಬಸ್​ ಪ್ರಯಾಣ ದರ ಏರಿಕೆ  ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದ್ರೆ ಬಿಎಂಟಿಸಿ ಬಸ್​ ಪ್ರಯಾಣ ದರ ಏರಿಕೆಯಾಗೋ ಸಾಧ್ಯತೆ ಇದೆ. ಈಗ 2ನೇ ಪ್ರಸ್ತಾವನೆಯಲ್ಲಿ ಶೇ.35ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ. ನಷ್ಟದಲ್ಲಿರೋ ಬಿಎಂಟಿಸಿ ದರ ಏರಿಕೆ …

ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ Read More »

ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಪ್ರತಿಷ್ಠಿತ ಹೋಂಡಾ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ !! | ಹೀಗಿದೆ ನೋಡಿ ಹೊಸ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್

ಇತ್ತೀಚಿನ ದಿನಗಳಲ್ಲಿ ವಾಹನ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೊಸ ಸಂಚಲನವನ್ನೇ ಸೃಷ್ಟಿಸಿವೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಳಿಕವಂತೂ ಎಲೆಕ್ಟ್ರಿಕ್ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಈಗಾಗಲೇ ಭಾರತದ ಬಹುತೇಕ ಆಟೋಮೊಬೈಲ್ ಕಂಪೆನಿಗಳು ವಿದ್ಯುತ್ ಚಾಲಿತ ವಾಹನಗಳ ನಿರ್ಮಾಣದತ್ತ ಮುಖ ಮಾಡಿವೆ. ಅದರಲ್ಲೂ ಮುಖ್ಯವಾಗಿ ಸ್ಕೂಟರ್​ ತಯಾರಿಕಾ ಕಂಪೆನಿಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಚಯಿಸಲು ಮುಂದಾಗುತ್ತಿದೆ. ಈಗಾಗಲೇ ಬಜಾಜ್ ಚೇತಕ್ ಎಲೆಕ್ಟ್ರಿಕ್ ಮೋಡ್​ನಲ್ಲಿ ಲಭ್ಯವಿದ್ದು, ಇದಲ್ಲದೆ ಆಥರ್, ಓಕಿನಾವಾ, ಓಲಾ ಸೇರಿದಂತೆ ಅನೇಕ ಎಲೆಕ್ಟ್ರಿಕ್ ಸ್ಕೂಟರ್​ಗಳು ಭಾರತದಲ್ಲಿ ರಸ್ತೆಗಿಳಿದಿದೆ. …

ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಪ್ರತಿಷ್ಠಿತ ಹೋಂಡಾ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ !! | ಹೀಗಿದೆ ನೋಡಿ ಹೊಸ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ Read More »

ಸಂದರ್ಶನಕ್ಕೆಂದು ಬಂದ ಕಾಲೇಜು ಹುಡುಗಿ, ಬಾಸ್ ನ ಪಟಾಯಿಸಿದ್ಲು!

ಕೆಲಸಕ್ಕೆಂದು ಹೋದ ಯುವತಿ ಅಲ್ಲಿನ ಬಾಸ್ ನ್ನು ಪ್ರೀತಿ ಮಾಡಿದ ಕಥೆ ಇದು. 25 ವರ್ಷದ ವಿದ್ಯಾರ್ಥಿಯೊಬ್ಬಳು ಅರೆಕಾಲಿಕ ಉದ್ಯೋಗದ ಸಂದರ್ಶನಕ್ಕಾಗಿ ಹೋಟೆಲ್ ಹೋದಾಗ ಈ ಲವ್ವಿ ಡವ್ವಿ ನಡೆದಿದೆ. ಸಂದರ್ಶನ ಮಾಡಲು 55 ವರ್ಷ ವಯಸ್ಸಿನ ಹೋಟೆಲ್ ನ ಜನರಲ್ ಮ್ಯಾನೇಜರ್ ಬಂದಿದ್ದರು. ಆದರೆ, ಸಂದರ್ಶನ ಮಾಡಲು ಬಂದಿದ್ದ ಬಾಸ್ ನ ಮೇಲೆಯೇ ಆಕೆಗೆ ಪ್ರೇಮಾಂಕುರವಾಗಿತ್ತು. ಈಗ ಈ ಸಂಬಂದಕ್ಕೆ ಮೂರು ವರ್ಷವಾಗಿದ್ದು, ಪರಸ್ಪರ ಪ್ರೀತಿಯಲ್ಲಿದ್ದಾರೆ. 25 ವರ್ಷ ವಯಸ್ಸಿನ ಸುಜಾನಾ ಡಯಾಜ್ ಅಮೆರಿಕದ ಜಾಕ್ಸನ್ …

ಸಂದರ್ಶನಕ್ಕೆಂದು ಬಂದ ಕಾಲೇಜು ಹುಡುಗಿ, ಬಾಸ್ ನ ಪಟಾಯಿಸಿದ್ಲು! Read More »

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ | ಕಳೆದ ಬಾರಿಗಿಂತಲೂ ಹೆಚ್ಚು ‘ಡಿಎ’ ಪಡೆಯುವ ಸಾಧ್ಯತೆ!

ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಹಿಂದೆಂದಿಗಿಂತಲೂ ಪಡೆಯದಷ್ಟು ಹೆಚ್ಚಿನ ತುಟ್ಟಿಭತ್ಯೆಯನ್ನು ಪಡೆಯಲಿದ್ದು, ಜುಲೈ 1 ರಿಂದಲೇ ಸರ್ಕಾರವು ತುಟ್ಟಿಭತ್ಯೆ ಹೆಚ್ಚಿಸುವ ಸಾಧ್ಯತೆಗಳಿದೆ. ಸಹಜವಾಗಿ ಕೇಂದ್ರ ಸರ್ಕಾರಿ ನೌಕರರ ಡಿಎಯನ್ನು ಶೇ.3 ಅಥವಾ ಶೇ.4 ರಷ್ಟು ಹೆಚ್ಚಿಸಲಾಗುತ್ತದೆ. ಕೇಂದ್ರ ಸರ್ಕಾರವು ವರ್ಷಕ್ಕೆ 2 ಬಾರಿ DA ಯನ್ನು ಹೆಚ್ಚಿಸುತ್ತದೆ. ಪ್ರತಿ ವರ್ಷ ಜನವರಿಯಲ್ಲಿ ಮತ್ತು ಜುಲೈನಲ್ಲಿ ಎರಡು ಬಾರಿ ಡಿಎ ಹೆಚ್ಚಳ ಮಾಡಲಾಗುತ್ತದೆ. ಈ ವರ್ಷ ಜುಲೈನಲ್ಲಿ ಡಿಎ ಏರಿಕೆಯಾಗಲಿದ್ದು, ಕಳೆದ ಬಾರಿಗಿಂತ …

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ | ಕಳೆದ ಬಾರಿಗಿಂತಲೂ ಹೆಚ್ಚು ‘ಡಿಎ’ ಪಡೆಯುವ ಸಾಧ್ಯತೆ! Read More »

ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಉದ್ಯೋಗವಕಾಶ | ಯಾವುದೇ ವಿಷಯದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಕೊನೆ ದಿನ- ಜೂನ್​ 22

ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ರಾಷ್ಟ್ರೀಯ ವೃತ್ತಿ ಸೇವೆ ಯೋಜನೆ ಅಡಿಯಲ್ಲಿರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಯಾವುದೇ ವಿಷಯದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ : ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಹುದ್ದೆ : ಯಂಗ್​ ಪ್ರೊಫೇಶನಲ್​ಒಟ್ಟು ಹುದ್ದೆಗಳು : 130ವಿದ್ಯಾರ್ಹತೆ : ಯಾವುದೇ ವಿಷಯದಲ್ಲಿ ಪದವಿಕಾರ್ಯ ನಿರ್ವಹಣೆ ಸ್ಥಳ : ದೇಶಾದ್ಯಾಂತವೇತನ : 50000 ರೂ ಮಾಸಿಕ ವಿದ್ಯಾರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ …

ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಉದ್ಯೋಗವಕಾಶ | ಯಾವುದೇ ವಿಷಯದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಕೊನೆ ದಿನ- ಜೂನ್​ 22 Read More »

ಸೀರೆ ಸಹಾಯದಿಂದ ಪ್ರಿಯಕರನ ಬಾಲ್ಕನಿಗೆ ಹೋಗಲು ಪ್ರಿಯತಮೆಯ ಯತ್ನ | ಆದರೆ ಆದದ್ದು ಮಾತ್ರ ದುರಂತ !

ಪ್ರಿಯಕರ ಮನೆ ಬಾಗಿಲು ಹಾಗೂ ಫೋನ್ ತೆಗೆಯದ ಕಾರಣ ಪ್ರಿಯತಮೆಯೋರ್ವಳು ಸೀರೆಯ ಸಹಾಯದಿಂದ ಮೂರನೇ ಮಹಡಿಯಿಂದ ಕೆಳಗೆ ಇಳಿಯಲು ಯತ್ನಿಸಿದ್ದಾಳೆ. ಈ ವೇಳೆ ಸೀರೆ ಹರಿದಿದ್ದು, ಯುವತಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ತನ್ನ ಪ್ರಿಯಕರನನ್ನು ನೋಡಲು ಮಾಡಿದ ದುಸ್ಸಾಹಸ ಯುವತಿಯ ಪ್ರಾಣ ತೆಗೆದುಕೊಂಡಿದೆ. ಟೆರೇಸ್‌ನಿಂದ ಸೀರೆಯ ಸಹಾಯದಿಂದ ಬಾಲ್ಕನಿಗೆ ಹೋಗಲು ಯತ್ನಿಸಿದ ಪ್ರಿಯತಮೆಯೊಬ್ಬಳು ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ನಾಮಕ್ಕಲ್ ಜಿಲ್ಲೆಯ ಮಖಿಲಮತಿ (25) ಮೃತ ಯುವತಿ. ಈಕೆ ಚೆನ್ನೈನ ಖಾಸಗಿ ಸಿವಿಲ್ …

ಸೀರೆ ಸಹಾಯದಿಂದ ಪ್ರಿಯಕರನ ಬಾಲ್ಕನಿಗೆ ಹೋಗಲು ಪ್ರಿಯತಮೆಯ ಯತ್ನ | ಆದರೆ ಆದದ್ದು ಮಾತ್ರ ದುರಂತ ! Read More »

ರಿಲಯನ್ಸ್ ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಕೋಟ್ಯಂತರ ಗ್ರಾಹಕರಿಗೆ ದಿಢೀರ್ ಶಾಕ್ ನೀಡಿದೆ.  ತನ್ನ ಪ್ರಮುಖ ಯೋಜನೆಯೊಂದರ ಬೆಲೆಯಲ್ಲಿ ಬರೋಬ್ಬರಿ 150 ರೂ. ಹೆಚ್ಚಳ ಮಾಡಿದೆ. ಈ ಬೆಲೆ ಏರಿಕೆಯು ಕೇವಲ ಒಂದೇ ಒಂದು ಯೋಜನೆಗೆ ಮಾತ್ರ ಅನ್ವಯಿಸುತ್ತದೆ. ಇನ್ನುಳಿದ ರೀಚಾರ್ಜ್ ಪ್ಲಾನ್‍ಗಳ ಬೆಲೆಗಳು ಮೊದಲನಂತೆಯೇ ಇರಲಿವೆ. ರಿಲಯನ್ಸ್ ಜಿಯೋ ತನ್ನ 749 ರೂ. ಪ್ರಿಪೇಯ್ಡ್ ಯೋಜನೆ ನವೀಕರಿಸಿದ್ದು, ಪ್ರಿಪೇಯ್ಡ್ ಪ್ಯಾಕ್ ಅನ್ನು 150 ರೂ.ನಷ್ಟು ಪರಿಷ್ಕರಿಸಿದೆ. ಜಿಯೋಫೋನ್ ಬಳಕೆದಾರರಿಗೆ ಮಾತ್ರವಿರುವ ಈ ಯೋಜನೆ …

ರಿಲಯನ್ಸ್ ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ Read More »

ಮದ್ಯ ಖರೀದಿಸಲು ಕ್ಯೂ ನಿಲ್ಲೋ ಮಂದಿ, ಕಾಂಡೋಂ ಖರೀದಿಸಲು ಹಿಂದೆ ಮುಂದೆ ನೋಡ್ತಾರೆ – ರಾಖಿ ಸಾವಂತ್ | ಪೆಚ್ಚು ಮೋರೆ ಹಾಕಿದ ಬಾಯ್ ಫ್ರೆಂಡ್!!!

ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತಮ್ಮ ಬಾಯ್ ಫ್ರೆಂಡ್ ಗಳ ವಿಚಾರದಲ್ಲೇ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಅವರ ಹೊಸ ಬಾಯ್ ಫ್ರೆಂಡ್ ನಮ್ಮ ಮೈಸೂರಿನ ಹುಡುಗ..ಆದಿಲ್ ವಿಷಯದಲ್ಲಿ ಈಗ ಟ್ರೆಂಡಿಂಗ್ ನಲ್ಲಿದ್ದಾರೆ ಅಂತಾನೇ ಹೇಳಬಹುದು. ಈತನ ಜೊತೆಗೆ ರಾಕಿ ಸದಾ ಕಾಣಿಸಿಕೊಳ್ತಿದ್ದಾರೆ.. ಇತ್ತೀಚೆಗೆ ಆದಿಲ್ ಜೊತೆಗೆ ಮಾಧ್ಯಮದವರ ಮುಂದೆ ಬಂದ ರಾಖಿ ಬೋಲ್ಡ್ ಹೇಳಿಕೆ ನೀಡಿದ್ದು ಆಕೆಯ ಬಾಯ್ ಫ್ರೆಂಡ್ ಗೂ ಶಾಕ್ ಆಗಿದೆ.. ಹೌದು.. ! ಆದಿಲ್ ಜೊತೆ ‘ಜನಹಿತ್ …

ಮದ್ಯ ಖರೀದಿಸಲು ಕ್ಯೂ ನಿಲ್ಲೋ ಮಂದಿ, ಕಾಂಡೋಂ ಖರೀದಿಸಲು ಹಿಂದೆ ಮುಂದೆ ನೋಡ್ತಾರೆ – ರಾಖಿ ಸಾವಂತ್ | ಪೆಚ್ಚು ಮೋರೆ ಹಾಕಿದ ಬಾಯ್ ಫ್ರೆಂಡ್!!! Read More »

ಮದುವೆಯ ಮರುದಿನವೇ ನಟಿ ನಯನತಾರಾಗೆ ನೋಟಿಸ್ ಶಾಕ್

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್‌ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಶುಭಕಾರ್ಯದ ಮರುದಿನ ನಟಿಗೆ ನೋಟಿಸ್ ಬಂದಿದೆ. ನಟಿ ನಯನತಾರಾಗೆ ತಿರುಮಲ ತಿರುಪತಿ ಟ್ರಸ್ಟ್‌ನಿಂದ ನೋಟೀಸ್‌ ಜಾರಿಯಾಗಿದೆ. ನವ ದಂಪತಿಗಳು ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ತೆಗೆದ ಕೆಲ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದರೆ ಈ ಫೋಟೋಗಳೇ ಜೋಡಿಗೆ ಕಂಟಕ ತಂದೊಡ್ಡಿದೆ. ತಿರುಮಲ …

ಮದುವೆಯ ಮರುದಿನವೇ ನಟಿ ನಯನತಾರಾಗೆ ನೋಟಿಸ್ ಶಾಕ್ Read More »

error: Content is protected !!
Scroll to Top