Daily Archives

June 6, 2022

ಇಲ್ಲಿನ ಜನರು ಮನೆಯಿಂದ ಹೊರ ಹೋಗಲು ವಿಮಾನವನ್ನೇ ಬಳಸುತ್ತಾರಂತೆ !! | ನಾವು ಕಾರು ಬಳಸಿದಂತೆ ವಿಮಾನ ಬಳಸುವ ಈ ಜನರ ಲೈಫ್…

ನಮ್ಮ ದೇಶದಲ್ಲಿ ಇದೀಗ ಪ್ರತಿಯೊಬ್ಬ ಸಾಮಾನ್ಯ ವರ್ಗದದವನ ಮನೆಯಲ್ಲಿ ಒಂದಲ್ಲ ಒಂದು ರೀತಿಯ ವಾಹನ ಇದ್ದೇ ಇರುತ್ತದೆ. ನಗರಗಳಲ್ಲಂತೂ ಕಾರು ಇಲ್ಲದ ಮನೆಗಳಿಲ್ಲ ಎಂದೇ ಹೇಳಬಹುದು. ಭಾರತದಲ್ಲಿ ಕಾರು ಹೊಂದುವುದೇ ಒಂದು ರೀತಿಯ ಸಿರಿತನ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಅಮೆರಿಕದ ಕ್ಯಾಮರೂನ್

ಮಂಗಳೂರು : ಬೈಕಂಪಾಡಿಯಲ್ಲಿ ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ!!!

ಮಂಗಳೂರು : ಬೈಕಂಪಾಡಿ ಬಳಿಯಮೀನಕಳಿಯದಲ್ಲಿ ರೌಡಿಶೀಟರ್ ಓರ್ವನಿಗೆ ಮಾರಣಾಂತಿಕ ಹಲ್ಲೆ ನಡೆದಿದೆ. ಯುವಕನನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಭೀರ ಹಲ್ಲೆಗೊಳಗಾದ ವ್ಯಕ್ತಿಯನ್ನು ರಾಜಾ ಅಲಿಯಾಸ್ ರಾಘವೇಂದ್ರ (29) ಎಂದು ಗುರುತಿಸಲಾಗಿದೆ‌.ಮೀನಕಳಿಯ ಬೀಚ್ ಬಳಿ ಇಂದು (

ನಗರಕ್ಕೂ ಬಂತು ಕರಡಿ ಆತಂಕ ಅರಣ್ಯ ಇಲಾಖೆಯಿಂದ ರಕ್ಷಣೆ.

ಕರಡಿಯೊಂದು ನಗರಕ್ಕೆ ಆಗಮಿಸಿ, ಮನೆಯ ಮುಂದಿನ ಸರ್ಜದಲ್ಲಿ ಕಾಣಿಸಿಕೊಳ್ಳುವ ಮೂಲಕ ಕೆಲಕಾಲ ನಗರದಲ್ಲಿ ಆತಂಕ ಸೃಷ್ಟಿಸಿದ ಘಟನೆ ಜರುಗಿದೆ.ಸೋಮವಾರ ಬೆಂಬೆಳಿಗ್ಗೆ ೬ ಗಂಟೆಗೆ ರಾಣಿಪೇಟೆಯ ಮನೆಯೊಂದರ ಮುಂಬಾಗಿ ಸರ್ಜದಲ್ಲಿ ಕಾಣಿಸಿಕೊಳ್ಳುವ ಮೂಲಕ ರಾಣಿಪೇಟೆಯ ಮತ್ತು ನಗರದ ನಿವಾಸಿಗಳಿಗೆ ಕೆಲ ಕಾಲ

ಅಭಿಮಾನಿಗಳು ಹರ್ಷೋದ್ಘಾರದ ನಡುವೆ ಅಪ್ಪು ಕಂಚಿನಬ ಪ್ರತಿಮೆ ಅನಾವರ್ಣ.

ವಿಜಯನಗರ ಜಿಲ್ಕೆಯ ಹೊಸಪೇಟೆ ನಗರದಲ್ಲಿ ಸಂಜೆ ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಅನಾವರಣಗೊಂಡಿತು.ನಟ ಪುನೀತ್ ಅವರ ಪುತ್ಥಳಿ ಹೊಸಪೇಟೆಯ ಹೃದಯ ಭಾಗದಲ್ಲಿರೋ ಪುನೀತ್ ವೃತ್ತದಲ್ಲಿ7 ವರೆ ಅಡಿ ಎತ್ತರದ ನಟ ಪುನೀತ್ ಅವರ ಪುತ್ಥಳಿಯನ್ನು ನಟ ರಾಘವೇಂದ್ರ ರಾಜಕುಮಾರ ಅವರಿಂದ ಅನಾವರಣ ಮಾಡಿ ಮಾತನಾಡಿ

ಸರಗಳ್ಳತನ : ಬೈಕ್ನಲ್ಲಿ ಬಂದು ಸರಕಿತ್ತು ಪರಾರಿ.

ವಾಯು ವಿಹಾರ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಘಟನೆ ಸೋಮವಾರ ಬೆಳಂಬೆಳಿಗ್ಗೆ ಜರುಗಿದೆ.ವಾಯು ವಿಹಾರ ಮುಗಿಸಿ ಇನ್ನೇನು ಮನೆ ಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ ಶಾರದಾ(62 ) ಎನ್ನುವ ವೃದ್ದ ಮಹಿಳೆಯ ಕೊರಳ ಮಾಂಗಲ್ಯ ಚೈನ್ ಕಿತ್ತು ಪರಾರಿಯಾದ ಘಟನೆ

ಮೊನ್ನೆ ಉಡುಪಿಯಲ್ಲಿ ಫಸ್ಟ್ ನೈಟ್ ನ ಪ್ರಯುಕ್ತ ಎದ್ದಿತ್ತು ; ಇಂದು ಮಂಗಳೂರಿನಲ್ಲಿ ಮದುವೆಯ ಶುಭ ಹಾರೈಕೆಗಾಗಿ ಎದ್ದು…

ಮತ್ತೆ ದೊಡ್ಡದಾಗಿ ಎದ್ದಿದೆ; ಮೊನ್ನೆ ಫಸ್ಟ್ ನೈಟಿನ ನಿಮಿತ್ತ ಎದ್ದಿತ್ತು‌. ಇವತ್ತು ಮದುವೆ ಸಂದರ್ಭ ಎದ್ದು ನಿಂತಿದೆ - ಬ್ಯಾನರು!!ಇವತ್ತು ತಮ್ಮ ಜೀವದ ಗೆಳೆಯನ ಸಾಂಸಾರಿಕ ಪಯಣದ ದಿನಗಣನೆಯ ನೆಪದಲ್ಲಿ ಮಿತ್ರರು ತಮ್ಮ ಕ್ರಿಯೇಟಿವಿಟಿ ಯನ್ನು ಜಗಜ್ಜಾಹೀರು ಮಾಡಿದ್ದಾರೆ. ಅವರ ಮಿತ್ರ

ಕೇರಳದಲ್ಲಿ ಪತ್ತೆಯಾದ ಹೊಸ ವೈರಸ್ ಸೋಂಕು ಏನು ಇದರ ಲಕ್ಷಣ?

ಕೇರಳದ ಎರಡು ಮಕ್ಕಳಲ್ಲಿ 'ಅತಿ-ಸಾಂಕ್ರಾಮಿಕ' ಎನಿಸಿರುವ ನೊರೊವೈರಸ್‌ನ ಸೋಂಕು ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೃಢಪಡಿಸಿದೆ.ನೊರೊವೈರಸ್ ಸೋಂಕು ಮಕ್ಕಳಲ್ಲಿ ಹರಡುತ್ತಿದೆ. ಕಲುಷಿತ ನೀರು ಮತ್ತು ಆಹಾರದ ಮೂಲಕ ವೈರಸ್ ಹರಡುವ ಸಾಧ್ಯತೆ ಇದೆ.

“ಆಮ್ ಆದ್ಮಿ ಪಾರ್ಟಿ” ಸೇರ್ಪಡೆಗೆ ಸಜ್ಜಾದ ಮುಖ್ಯಮಂತ್ರಿ ಚಂದ್ರು!!!

ಬೆಂಗಳೂರು: ಖ್ಯಾತ ನಟ, ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಅವರು ಆಮ್ ಆದ್ಮಿ ಪಾರ್ಟಿ ಸೇರ್ಪಡೆಯಾಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತೊರೆದ ಬೆನ್ನಲ್ಲೇ ಮುಖ್ಯಮಂತ್ರಿ ಚಂದ್ರು ಅವರಿಗೆ ಪೃಥ್ವಿರೆಡ್ಡಿ ಮತ್ತು ಪಕ್ಷದ ಮುಖಂಡರ ನಿಯೋಗ ಭೇಟಿಯಾಗಿ ಪಕ್ಷಕ್ಕೆ ಸೇರ್ಪಡೆಯಾಗಲು

ಪುಂಜಾಲಕಟ್ಟೆ: ಕಕ್ಯೆಪದವು ಸಮೀಪ ಅಕ್ರಮ ಗೋ ಸಾಗಟ ಪತ್ತೆ-ಓರ್ವ ವಶಕ್ಕೆ !! ಹಿಂ.ಜಾ.ವೇ ಕಾರ್ಯಕರ್ತರ ಮಾಹಿತಿ ಮೇರೆಗೆ…

ಹಾಡಹಗಲೇ ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದ ವಾಹನವೊಂದನ್ನು ಹಿಂ.ಜಾ.ವೇ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆಯೊಂದು ವರದಿಯಾಗಿದೆ.ಗೋ ಸಾಗಾಟದ ಬಗ್ಗೆ ಹಿಂ.ಜಾ.ವೇ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಕ್ಯೆಪದವು ಸಮೀಪದ ಉಳಿ

ಫೋನನ್ನು ನೀವು ಹೇಗೆ ಹಿಡಿದಿರುವಿರಿ ಎಂಬುದನ್ನು ಆಧರಿಸಿ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ!

ಓದುಗರಾದ ನಿಮಗೆಲ್ಲರಿಗೂ ನಿಮ್ಮ ವ್ಯಕ್ತಿತ್ವ ಯಾವ ರೀತಿ ಇದೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಆದರೆ ನೀವೂ ಅಂದುಕೊಂಡ ರೀತಿ ನಾವು ಭವಿಷ್ಯ ನೋಡಿ ನೀವು ಹೇಗೆ ಎಂಬುದನ್ನು ತಿಳಿಸುವುದಿಲ್ಲ. ಬದಲಾಗಿ ಆಪ್ಟಿಕಲ್ ಭ್ರಮೆಯ ಮೂಲಕ ತಿಳಿಸುತ್ತೇವೆ. ಹೌದು. ಫೋನ್ ಅನ್ನು ನೀವು ಹೇಗೆ