ಯುವತಿಯನ್ನು ಕೂರಿಸಿಕೊಂಡು ಅತಿವೇಗದ ಶೋಕಿಯ ಬೈಕ್ ರೈಡ್!! ಕೆಲವೇ ನಿಮಿಷಗಳಲ್ಲಿ ನಡೆಯಿತು ಇಬ್ಬರ ಶವ ಮೆರವಣಿಗೆ
ಯುವಕನೊಬ್ಬ ಯುವತಿಯೊಬ್ಬಳನ್ನು ತನ್ನ ಬೈಕಿನ ಹಿಂಬದಿ ಕೂರಿಸಿಕೊಂಡು ಅತಿವೇಗದ ಅಜಾಗರೂಕತೆಯ ಚಾಲನೆ ನಡೆಸಿದ ಪರಿಣಾಮ ಬೈಕ್ ಅಪಘಾತವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಬೆಂಗಳೂರು ನಗರದ ಹೊರವಲಯದ ಸರ್ಜಾಪುರ ಎಂಬಲ್ಲಿ ನಡೆದಿದೆ.
ಮೃತರನ್ನು ಗಗನ್ ದೀಪ್ (29) ಹಾಗೂ ಯಶಶ್ವಿನಿ(23)…