ರೀಲ್ಸ್ ಪ್ರಿಯರಿಗೆ ಇನ್​ಸ್ಟಾಗ್ರಾಂ ನಿಂದ ಬಂಪರ್ ಸುದ್ದಿ

ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ ಮಾಡಲು ಇಷ್ಟಪಡುವವರಿಗೆ ಮೆಟಾ ಹೊಸ ಗುಡ್​ ನ್ಯೂಸ್​ ನೀಡಿದೆ. ಫೇಸ್​ಬುಕ್​ ಹಾಗೂ ಇನ್​​ಸ್ಟಾಗ್ರಾಂಗಳೆರಡರಲ್ಲಿಯೂ ಮೆಟಾ ಕಂಪನಿಯು ಹೊಸ ಹೊಸ ಫೀಚರ್​ಗಳನ್ನು ನೀಡುತ್ತಲೇ ಇದೆ.

ಇನ್ಮುಂದೆ 90 ಸೆಕೆಂಡುಗಳವರೆಗೆ ನೀವು ರೀಲ್ಸ್​ ಮಾಡಬಹುದಾಗಿದೆ. ರೀಲ್ಸ್​ ಹಾಗೂ ಇನ್​ಸ್ಟಾಗ್ರಾಂ ಮೂಲಕ ಹಣ ಗಳಿಸುತ್ತಿರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಟಾ ಇಂತಹ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ.

Leave A Reply

Your email address will not be published.