Day: April 2, 2022

ರಂಜಾನ್ ಉಪವಾಸ ಪ್ರಾರಂಭ; ಯಾವಾಗಿನಿಂದ ಪ್ರಾರ್ಥನೆ , ಎಂದು ಹಬ್ಬ? ಇಲ್ಲಿದೆ ನೋಡಿ ಮಾಹಿತಿ

ಯುಗಾದಿ ದಿನವಾದ ಇಂದು ಹಿಂದೂಗಳು ಹಬ್ಬ. ಈ ಹಬ್ಬ ಚಂದ್ರಮಾನ ಯುಗಾದಿ ಎಂದೇ ಪ್ರಸಿದ್ಧಿ. ಪಾಡ್ಯ ಚಂದ್ರ ಎಂದೆ ಇಂದಿನ ಚಂದ್ರ ಪ್ರಸಿದ್ಧಿ. ದೇವರ ದರ್ಶನ ಮಾಡಿ ತಂದೆ, ತಾಯಿ, ಹಿರಿಯರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ಇಂದಿನ ಚಂದ್ರ ಕಂಡರೆ ಚಂದ. ಇಂದು ಹಿಂದುಗಳ ಹಬ್ಬ ಮಾಡಿದ ಚಂದಿರ, ನಾಳೆ ಮುಸ್ಲಿಂಮರ ಹಬ್ಬಕ್ಕೆ ನಾಂದಿ . ಏಕೆಂದರೆ ಪ್ರಕೃತಿಯ ನಿಷ್ಪಕ್ಷಪಾತಿ. ಪ್ರಕೃತಿಯಲ್ಲಿ ತಾರತಮ್ಯವಿಲ್ಲ. ನಾಳೆ ಚಂದಿರನ ದರ್ಶನದಿಂದ ರಂಜಾನ್ ಉಪವಾಸ ಪ್ರಾರಂಭವಾಗಲಿದೆ. ಪವಿತ್ರ ರಂಜಾನ್ ತಿಂಗಳ ಚಂದ್ರದರ್ಶನವಾದ್ದರಿಂದ ಬೆಂಗಳೂರು, …

ರಂಜಾನ್ ಉಪವಾಸ ಪ್ರಾರಂಭ; ಯಾವಾಗಿನಿಂದ ಪ್ರಾರ್ಥನೆ , ಎಂದು ಹಬ್ಬ? ಇಲ್ಲಿದೆ ನೋಡಿ ಮಾಹಿತಿ Read More »

ದಿನವಿಡೀ ಲ್ಯಾಪ್ಟಾಪ್ ಬಳಸುವ ಬಳಕೆದಾರರೇ ನಿಮ್ಮ ಕಣ್ಣಿನ ಕಾಳಜಿ ಕುರಿತು ಇಲ್ಲಿದೆ ಮಾಹಿತಿ !

ಕೆಲಸದ ನಿಮಿತ್ತವೋ ಅಥವಾ ಸೋಶಿಯಲ್ ಮೀಡಿಯಾ ಬಳಕೆಗೆ ಸಂಬಂಧಿಸಿದಂತೆ ಹೆಚ್ಚಿನವರು ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ ಬಳಸುತ್ತಾರೆ.ಕೊರೋನ ಬಳಿಕವಂತೂ ಹೆಚ್ಚಿನವರು ವರ್ಕ್ ಫ್ರಮ್ ಉದ್ಯೋಗದಲ್ಲೇ ಇರುವುದರಿಂದ ಇದರಿಂದ ಬೇಸತ್ತು ಹೋಗಿದ್ದರೆ. ಇಡೀ ದಿನವೆಲ್ಲ ಲ್ಯಾಪ್ಟಾಪ್ ಮುಂದೆ ಕೂರೋದ್ರಿಂದ ಕಣ್ಣಿಗೆ ಅಷ್ಟೇ ಹಾನಿ ಇದೆ.ಕೆಲಸ ಮಾಡದೇ ಇರುವವರು ಸಹ ಟಿವಿ ನೋಡುವ ಅಥವಾ ಸಾಮಾಜಿಕ ಮಾಧ್ಯಮವನ್ನು ಬಳಸುವ ವಯಸ್ಕರು ಮತ್ತು ಮಕ್ಕಳ ಪರಿಸ್ಥಿತಿ ಇದೇ ಆಗಿದೆ. ಡಿಜಿಟಲ್ ಪರದೆಯ ಸಮಯದ ಹೆಚ್ಚಳದಿಂದಾಗಿ ಕಣ್ಣುಗಳು ಸಾಮಾನ್ಯಕ್ಕಿಂತ ಹೆಚ್ಚು ಒತ್ತಡದಲ್ಲಿರುತ್ತದೆ.ಆದ್ದರಿಂದ ಅವುಗಳನ್ನು ಸುರಕ್ಷಿತವಾಗಿರಿಸಲು …

ದಿನವಿಡೀ ಲ್ಯಾಪ್ಟಾಪ್ ಬಳಸುವ ಬಳಕೆದಾರರೇ ನಿಮ್ಮ ಕಣ್ಣಿನ ಕಾಳಜಿ ಕುರಿತು ಇಲ್ಲಿದೆ ಮಾಹಿತಿ ! Read More »

ಮುಕ್ಕೂರು : ವೈಯಕ್ತಿಕ ಅಪಘಾತ ಉಚಿತ ವಿಮಾ ಪಾಲಿಸಿ ವಿತರಣೆ

ಕ್ಲಪ್ತ ಸಮಯದಲ್ಲಿ ಪಾಲಿಸಿ ನೀಡುತ್ತಿರುವುದು ಪ್ರಶಂಸನೀಯ : ಕುಂಬ್ರ ದಯಾಕರ ಆಳ್ವ ಊರವರ ಪ್ರೋತ್ಸಾಹದಿಂದ ಯಶಸ್ಸು ದೊರೆತಿದೆ : ಜಗನ್ನಾಥ ಪೂಜಾರಿ ಮುಕ್ಕೂರು ಪ್ರತಿ ಸಂಘಟನೆಗಳಿಗೆ ಮಾದರಿ ಆಗುವಂತಹ ಕಾರ್ಯಕ್ರಮ : ರಾಮಚಂದ್ರ ಕೋಡಿಬೈಲು ಕುಟುಂಬಕ್ಕೆ ಭದ್ರತೆ ಒದಗಿಸುವಂತಹ ಶ್ರೇಷ್ಠ ಕಾರ್ಯ : ಉಮೇಶ್ ಕೆಎಂಬಿ ಮುಕ್ಕೂರು : ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಾಮಾಜಿಕ ಕಾರ್ಯ ಚಟುವಟಿಕೆ ಭಾಗವಾಗಿ ಮುಕ್ಕೂರು ವಾರ್ಡ್‌ನಲ್ಲಿ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯದಡಿ …

ಮುಕ್ಕೂರು : ವೈಯಕ್ತಿಕ ಅಪಘಾತ ಉಚಿತ ವಿಮಾ ಪಾಲಿಸಿ ವಿತರಣೆ Read More »

ಶಿವಮೊಗ್ಗ ಹರ್ಷ ಕೊಲೆ : ಕೋಮು ಗಲಭೆಯ ಹುನ್ನಾರ -ಎನ್.ಐ.ಎ

ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಪ್ರಾಥಮಿಕ ವರದಿ ನೀಡಿದ್ದು, ಹರ್ಷ ಕೊಲೆ ಹಿಂದೆ ಕೋಮು ಗಲಭೆಯ ಹುನ್ನಾರವಿತ್ತು ಎಂದು ತಿಳಿಸಿದೆ. ಹರ್ಷ ಹತ್ಯೆ ಹಿಂದೆ ಸಮಾಜದ ಸ್ವಾಸ್ಥ್ಯ ಕದಡುವ ಉದ್ದೇಶ ಅಡಗಿತ್ತು. ಈ ಮೂಲಕ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ಅಡಗಿತ್ತು ಎಂದು ಎನ್ ಐ ಎ ವರದಿಯಲ್ಲಿ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಈಗಾಗಲೇ 10 ಆರೋಪಿಗಳನ್ನು ಬಂಧಿಸಲಾಗಿದೆ. ಹರ್ಷ ಹತ್ಯೆ ನಡೆದಿರುವುದು ಯಾವುದೇ ವೈಯಕ್ತಿಕ ದ್ವೇಷ, …

ಶಿವಮೊಗ್ಗ ಹರ್ಷ ಕೊಲೆ : ಕೋಮು ಗಲಭೆಯ ಹುನ್ನಾರ -ಎನ್.ಐ.ಎ Read More »

ಹೊಸ ಅವತಾರದಲ್ಲಿ ಮಿಂಚಿದ ನಟಿ ಸಮಂತಾ!! ಆಕೆಯ ಮುಂದಿನ ಸಿನಿಮಾದಲ್ಲಿ ಇರಲಿದೆಯಾ ಈ ಪೋಸ್!??

ಇತ್ತೀಚಿನ ದಿನಗಳಲ್ಲಿ ನಟಿ ಸಮಂತಾ ಹೆಚ್ಚು ಸುದ್ದಿಯಲ್ಲಿದ್ದು ವಿಚ್ಛೇದನದ ಬಳಿಕವಂತೂ ಎಲ್ಲಾ ವಿಚಾರದಲ್ಲೂ ಸುದ್ದಿಯಾಗುತ್ತಿದ್ದಾರೆ. ಇದೀಗ ಸಮಂತಾರ ಹಾಟ್ ಫೋಟೋಗಳು ವೈರಲ್ ಆಗುತ್ತಿದ್ದು, ಪುಷ್ಪ ಸಿನಿಮಾದಲ್ಲಿನ ಸೀನ್ ಗಿಂತಲೂ ಭಿನ್ನವಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು-ಅಭಿಮಾನಿಗಳು. ನಾಗಚೈತನ್ಯರೊಂದಿಗಿನ ಭಿನ್ನಾಭಿಪ್ರಾಯದ ಬಳಿಕ ಮನೆ ಖರೀದಿಸುತ್ತಾರೆ ಎನ್ನುವ ಸುದ್ದಿ ಇತ್ತಾದರೂ ಅದ್ಯಾವುದೂ ಈ ವರೆಗೆ ಸ್ಪಷ್ಟವಾಗಲಿಲ್ಲ. ಸರಣಿ ಸಿನಿಮಾಗಳಲ್ಲಿ ಬಿಜಿ ಆಗಿರುವ ಸಮಂತಾ ಹೊಸ ಅವತಾರದಲ್ಲಿ ಮ್ಯಾಗಜಿನ್ ಒಂದಕ್ಕೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಬರುತ್ತಿದ್ದಂತೆ ಪಡ್ಡೆಗಳು ಜೊಲ್ಲು ಸುರಿಸಿದ್ದಾರೆ …

ಹೊಸ ಅವತಾರದಲ್ಲಿ ಮಿಂಚಿದ ನಟಿ ಸಮಂತಾ!! ಆಕೆಯ ಮುಂದಿನ ಸಿನಿಮಾದಲ್ಲಿ ಇರಲಿದೆಯಾ ಈ ಪೋಸ್!?? Read More »

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಬರೋಬ್ಬರಿ ರೂ.20,000/- ದಂಡ ವಿಧಿಸಿದ ಸಂಚಾರಿ ಪೊಲೀಸರು : ಅಷ್ಟಕ್ಕೂ ಇವರು ಯಾವ ನಿಯಮ ಉಲ್ಲಂಘನೆ ಮಾಡಿದ್ದು ?

ಉತ್ತರ ಪ್ರದೇಶದ ಗಾಝಿಯಾಬಾದ್ ಮೂಲದ ವ್ಯಕ್ತಿಯೊಬ್ಬರಿಗೆ ಸಂಚಾರಿ ಪೊಲೀಸರು ಬರೋಬ್ಬರಿ ಇಪ್ಪತ್ತು ಸಾವಿರ ಮೊತ್ತದ ದಂಡವನ್ನು ವಿಧಿಸಿದ್ದಾರೆ. ಕಾರಣವೇನೆಂದರೆ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಯುವಕರ ಗುಂಪೊಂದು ವಾಹನ ಸಂಚಾರ ಇರುವ ರಸ್ತೆಯಲ್ಲೇ ಕಾರಿನ ಛಾವಣಿಯ ಮೇಲೆ ಮದ್ಯ ಸೇವಿಸಿ ಡ್ಯಾನ್ಸ್ ಮಾಡಿದ್ದಾರೆ. ಯುವಕರಈ ರೀತಿಯ ವರ್ತನೆ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ವೇಳೆ ಅದೇ ರಸ್ತೆಯಲ್ಲೇ ಸಂಚರಿಸುತ್ತಿದ್ದ ಇನ್ನೊಂದು ಕಾರಿನವರು ಆ ಯುವಕರ ಈ ಪುಂಡಾಟಿಕೆಯ ವಿಡಿಯೋ ಮಾಡಿ ಗಾಝಿಯಾಬಾದ್ ಪೊಲೀಸರಿಗೆ ಟ್ವಿಟರ್ ಮೂಲಕ ಟ್ಯಾಗ್ ಮಾಡಿದ್ದಾರೆ. ಯುವಕರ …

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಬರೋಬ್ಬರಿ ರೂ.20,000/- ದಂಡ ವಿಧಿಸಿದ ಸಂಚಾರಿ ಪೊಲೀಸರು : ಅಷ್ಟಕ್ಕೂ ಇವರು ಯಾವ ನಿಯಮ ಉಲ್ಲಂಘನೆ ಮಾಡಿದ್ದು ? Read More »

ಹಬ್ಬದ ದಿನವೇ ಮನೆ ಮಹಾಲಕ್ಷ್ಮಿಯ ದುರಂತ ಅಂತ್ಯ!! ನವವಿವಾಹಿತೆಯ ಸಾವಿನ ಸುತ್ತ ಹಲವು ಅನುಮಾನ-ಪೊಲೀಸರ ತನಿಖೆ ಚುರುಕು

ಚಿಕ್ಕಮಗಳೂರು:ಯುಗಾದಿ ಹಬ್ಬದ ದಿನದಂದೇ ನವವಿವಾಹಿತ ಮಹಿಳೆಯೊಬ್ಬರು ಮೃತಪಟ್ಟ ಘಟನೆಯೊಂದು ಬೆಳಕಿಗೆ ಬಂದಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಪತಿ ಸಹಿತ ಅತ್ತೆ ಮಾವನ ವಿರುದ್ಧ ಪ್ರಕರಣ ದಾಖಲಾಗಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮೂಡಿಗೆರೆ ತಾಲೂಕಿನ ಕಾರಬೈಲು ನಿವಾಸಿ ಗಾನವಿ (27) ಎಂದು ಗುರುತಿಸಲಾಗಿದೆ. ಮಹಿಳೆಯು ಕಳೆದ ವರ್ಷ ನಂದಿತ್ ಎನ್ನುವಾತನನ್ನು ವಿವಾಹವಾಗಿದ್ದು ಅತ್ತೆ ಮನೆಯಲ್ಲಿ ಪ್ರತಿದಿನವೂ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇತ್ತೀಚಿಗಷ್ಟೇ ಮಹಿಳೆಯ ತಂದೆ ಮಹಿಳೆಯ ಪತಿಗೆ …

ಹಬ್ಬದ ದಿನವೇ ಮನೆ ಮಹಾಲಕ್ಷ್ಮಿಯ ದುರಂತ ಅಂತ್ಯ!! ನವವಿವಾಹಿತೆಯ ಸಾವಿನ ಸುತ್ತ ಹಲವು ಅನುಮಾನ-ಪೊಲೀಸರ ತನಿಖೆ ಚುರುಕು Read More »

ಶೃಂಗೇರಿ ನ್ಯಾಯಾಲಯದಲ್ಲಿ ನಕ್ಸಲ್ ನಾಯಕಿ ಸಾವಿತ್ರಿ !

ಸುಮಾರು 1 ದಶಕದಿಂದ ಭೂಗತರಾಗಿದ್ದ ಮಲೆನಾಡಿನ ನಕ್ಸಲ್ ಚಳವಳಿಯಲ್ಲಿ ತೊಡಗಿಕೊಂಡಿದ್ದಇತ್ತೀಚೆಗಷ್ಟೇ ಕೇರಳದಲ್ಲಿ ಬಂಧಿತರಾಗಿರುವ ಸಾವಿತ್ರಿ(37) ಅವರನ್ನು ಶುಕ್ರವಾರ ಶೃಂಗೇರಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಿಗಿ ಪೊಲೀಸ್ ಭದ್ರತೆಯಲ್ಲಿ ಶುಕ್ರವಾರ ಬೆಳಗ್ಗೆ ಸಾವಿತ್ರಿ ಅವರನ್ನು ಶೃಂಗೇರಿ ಪಟ್ಟಣದ ನ್ಯಾಯಾಲಯದ ಆವರಣಕ್ಕೆ ಕರೆ ತಂದ ಪೊಲೀಸರು ಕೆಲ ಹೊತ್ತಿನ ಬಳಿಕ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಸಚಿನ್ ಅವರ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿ ಸಾವಿತ್ರಿ ಅವರನ್ನು ಎ.8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಶೃಂಗೇರಿ ಠಾಣೆಯಲ್ಲಿ ಸಾವಿತ್ರಿ ಅವರ ಮೇಲೆ 22 …

ಶೃಂಗೇರಿ ನ್ಯಾಯಾಲಯದಲ್ಲಿ ನಕ್ಸಲ್ ನಾಯಕಿ ಸಾವಿತ್ರಿ ! Read More »

ಗಂಗೊಳ್ಳಿ: ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಮನನೊಂದು ನದಿಗೆ ಹಾರಿ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಅಸ್ತಮಾ ಖಾಯಿಲೆಯಿಂದ ನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಗುಜ್ಜಾಡಿ ಬಸ್ ನಿಲ್ದಾಣದ ಬಳಿಯ ನಿವಾಸಿ ರಘುನಾಥ ಮೇಸ್ತ (60) ಮೃತ ವ್ಯಕ್ತಿ. ರಘುನಾಥ ಅವರು ತಮ್ಮ ಬೈಕ್ ನ್ನು ಅರಾಟೆ ಸೇತುವೆ ಮೇಲೆ ನಿಲ್ಲಿಸಿ ಸೇತುವೆ ಮೇಲಿಂದ ಕೆಳಗೆ ಸೌಪರ್ಣಿಕಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಿಂದ ರಾತ್ರಿ ಹೋದವರು ಆತ್ಮಹತ್ಯೆ ಮಾಡಿಕೊಂಡಿದ್ದು, ಹಲವು ಸಮಯಗಳಿಂದ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಚಿಕಿತ್ಸೆ ಪಡೆದರೂ ಗುಣವಾಗದೆ ಇದ್ದುದರಿಂದ ಮಾನಸಿಕವಾಗಿ …

ಗಂಗೊಳ್ಳಿ: ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಮನನೊಂದು ನದಿಗೆ ಹಾರಿ ಆತ್ಮಹತ್ಯೆ Read More »

ಕಡಬ: ಫಾಸ್ಟ್ ಫುಡ್ ಮಾಡುವ ಬಯ್ಯನನ್ನು ಆತನ ಪ್ರೇಯಸಿ ಸಹಿತ ವಶಕ್ಕೆ ಪಡೆದ ಮೇಘಾಲಯ ಪೊಲೀಸರು!! ಮೇಘಾಲಯದಿಂದ ಪೊಲೀಸರು ಕಡಬಕ್ಕೆ ಬರಲು ಕಾರಣವೇನು!??

ಸಿಕ್ಕಿಂ ಮೂಲದ ಯುವಕನೊಬ್ಬ ಮೇಘಾಲಯದ ಬಾಲಕಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಎಂಬಲ್ಲಿಗೆ ಬಂದು ವಾಸ ನಡೆಸುತ್ತಿದ್ದರು. ಅತ್ತ ಬಾಲಕಿಯ ಪೋಷಕರು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಪೊಲೀಸ್ ದೂರು ನೀಡಿದ ಹಿನ್ನೆಲೆಯಲ್ಲಿ ಜೋಡಿ ಕಡಬ ತಾಲೂಕಿನಲ್ಲಿರುವುದನ್ನು ಪತ್ತೆ ಹಚ್ಚಿದ ಮೇಘಾಲಯ ಪೊಲೀಸರು ಕಡಬಕ್ಕೆ ಆಗಮಿಸಿ, ಕಡಬ ಪೊಲೀಸರ ಸಹಕಾರದಿಂದ ಜೋಡಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ವಿವರ: ಮೇಘಾಲಯ ಮೂಲದ ಯುವತಿ ಸಿಕ್ಕಿಂ ನಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ವಾಸವಿದ್ದ ಸಂದರ್ಭ ಅದೇ ಊರಿನ …

ಕಡಬ: ಫಾಸ್ಟ್ ಫುಡ್ ಮಾಡುವ ಬಯ್ಯನನ್ನು ಆತನ ಪ್ರೇಯಸಿ ಸಹಿತ ವಶಕ್ಕೆ ಪಡೆದ ಮೇಘಾಲಯ ಪೊಲೀಸರು!! ಮೇಘಾಲಯದಿಂದ ಪೊಲೀಸರು ಕಡಬಕ್ಕೆ ಬರಲು ಕಾರಣವೇನು!?? Read More »

error: Content is protected !!
Scroll to Top