ನಾಲ್ವರು ಪುಟ್ಟ ಮಕ್ಕಳ ಸಹಿತ ಐವರ ಬರ್ಬರ ಹತ್ಯೆಗೆ ಬೆಚ್ಚಿ ಬಿದ್ದ ಜನತೆ!! ಹಂತಕರ ಪತ್ತೆಗೆ ತನಿಖೆ ಚುರುಕು-ಸ್ಥಳಕ್ಕೆ…
ರಾಜ್ಯವನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಒಂದೇ ಕುಟುಂಬದ ನಾಲ್ವರು ಮಕ್ಕಳ ಸಹಿತ ಐವರ ಬರ್ಬರ ಹತ್ಯೆಗೆ ಇಡೀ ಮಂಡ್ಯ ಜಿಲ್ಲೆಯೇ ಬೆಚ್ಚಿಬಿದ್ದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್ ಸಾಗರ್ ಗ್ರಾಮದಲ್ಲಿ ಮನೆಯೊಳಗೇ ನಾಲ್ವರು ಮಕ್ಕಳ ಸಹಿತ ಐವರು ದುಷ್ಕರ್ಮಿಗಳ ದಾಳಿಗೆ ಪ್ರಾಣ…