ಶನಿವಾರ, 24 ಅಕ್ಟೋಬರ್ 2026

ಜನವರಿ 2022

latest

ವಿಟ್ಲ: ಮಹಾತ್ಮಾ ಗಾಂಧೀ ಹುತಾತ್ಮ ದಿನದ ಅಂಗವಾಗಿ ಸಿ.ಎಫ್.ಐ ವತಿಯಿಂದ ಪ್ರತಿಭಟನೆ!! ಅನುಮತಿ ರಹಿತವಾಗಿ ಪ್ರತಿಭಟನೆಗೆ ಮುಂದಾದ ಕಾರ್ಯಕರ್ತರು ಪೊಲೀಸರ ವಶಕ್ಕೆ

ರಾಷ್ಟ್ರಪಿತ ಮಹಾತ್ಮಾ ಗಾಂಧೀಯನ್ನು ಕೊಂದವರು ಆರ್ ಎಸ್ ಎಸ್ ಎಂಬ ಘೋಷಣೆಯೊಂದಿಗೆ ಪ್ರತಿಭಟನೆಗಿಳಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ. ಅನುಮತಿ ಪಡೆಯದೇ ಪ್ರತಿಭಟನೆಗೆ ಮುಂದಾದ ಸಿ.ಎಫ್.ಐ ಕಾರ್ಯಕರ್ತರು ವಿಟ್ಲದ ಹಳೇ ನಿಲ್ದಾಣದ ಬಳಿ ಪ್ರತಿಭಟಿಸುತ್ತಿರುವ…

Interesting

ಶ್ರೀಮಂತಿಕೆಯ ದರ್ಪ ಬೀದಿ ನಾಯಿಯನ್ನೇ ಕೊಲ್ಲೋ ಮಟ್ಟಿಗೆ|ಉದ್ದೇಶಪೂರ್ವಕವಾಗಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ ಉದ್ಯಮಿಯ ಮೊಮ್ಮಗ

ಬೆಂಗಳೂರು:ಮೂಕ ಪ್ರಾಣಿಗಳನ್ನು ಕಂಡೊಡನೆ ವಾಹನದ ಅಡಿಗೆ ಬೀಳೋದನ್ನು ತಪ್ಪಿಸಲು ಹೋಗಿ, ಅಪಘಾತ ಮಾಡಿಕೊಂಡೋರು ಅದೆಷ್ಟೋ ಮಂದಿ. ಆದರೆ ಇಲ್ಲೊಬ್ಬನ ಶ್ರೀಮಂತಿಕೆಯ ದರ್ಪ ಕರನ್ನೇ ನಾಯಿಯ ಮೇಲೆ ಹತ್ತಿಸುವಷ್ಟು ಬೆಳೆದಿದೆ ಎಂದರೆ ತಪ್ಪಲ್ಲ. ದಿವಂಗತ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗನ…

News

ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿ,ಪತ್ರಿಯೊಬ್ಬರೂ ಹೆಜ್ಜೆ ಹಾಕುವಂತೆ ಮಾಡಿದ ‘ಕಚ್ಚಾ ಬಾದಾಮ್ ‘ಹಾಡಿನ ಹಿಂದಿರುವ ಧ್ವನಿ ಯಾರದ್ದು ಗೊತ್ತೇ!?|ಇಲ್ಲಿದೆ ನೋಡಿ ಇವರ ಪರಿಚಯ

ಅದೆಷ್ಟೋ ಮಂದಿ ಸಂದರ್ಭಕ್ಕೆ ತಕ್ಕಂತೆ ಹಾಡೋ ಅದೆಷ್ಟೋ ಹಾಡುಗಳು ಅವರಿಗೆ ಅರಿವೇ ಇಲ್ಲದಂತೆ ಫೇಮಸ್ ಆಗಿವೆ.ಇದೇ ರೀತಿ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಹಾಡು ಸಖತ್ ಫೇಮಸ್​ ಆಗಿದ್ದು,ಪ್ರತಿಯೊಬ್ಬರ ಸ್ಟೇಟಸ್ ನಿಂದ ಹಿಡಿದು ಇನ್ಸ್ಟಾಗ್ರಾಮ್ ರೀಲ್ಸ್ ವರೆಗೂ…

Karnataka State Politics Updates

ವಿಧಾನಸಭೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿ ಯು ಟಿ ಖಾದರ್ ನೇಮಕ

ವಿಧಾನಸಭೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿ ಕಾಂಗ್ರೆಸ್ ನಾಯಕ‌ ಯು ಟಿ ಖಾದರ್ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕರಾಗಿ ಹಾಗೂ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶದ ಮೇಲೆ…

latest

ದಲಿತ ಯುವಕನ ಥಳಿಸಿ ಮೂತ್ರ ಕುಡಿಸಿದ ಯುವಕರು | ಹಲಗೆ ಬಾರಿಸಿದ್ದನ್ನೇ ನೆಪ ಮಾಡಿ ವಿಕೃತಿ ಮೆರೆದ 8 ಜನರ ಗುಂಪು!!

ದಲಿತ ಯುವಕನೊಬ್ಬನನ್ನು 8 ಜನ ಸೆರಿಕೊಂಡು ಥಳಿಸಿ ಆತನಿಗೆ ಮೂತ್ರ ಕುಡಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ತಮ್ಮ ಎದುರು ಹಲಗೆ ಬಾರಿಸಿದನೆಂಬ ಕ್ಷುಲ್ಲಕ ಕಾರಣಕ್ಕೆ 8 ಜನ ಸೇರಿಕೊಂಡು ಥಳಿಸಿದ ಆತನಿಗೆ ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾರೆ. ಈ…

Interesting

ಆನೆಯ ಕೆಚ್ಚೆಲಿಗೆ ಬಾಯಿಯಿಟ್ಟು ಹಾಲು ಕುಡಿಯಲು ಯತ್ನಿಸಿದ ಪುಟ್ಟ ಪೋರಿ|ಕಾಲ ಬಳಿ ಆಕೆ ಇದ್ದರೂ ಏನು ಮಾಡದೆ ಮಾತೃ ವಾತ್ಸಲ್ಯ ತೋರಿಸಿದ ಆನೆ

ಮಕ್ಕಳಿಗೆ ತಾಯಿಯ ಹಾಲು ವರದಾನ. ಮಕ್ಕಳ ಆರೋಗ್ಯಕ್ಕೆ ಇದು ಸಹಾಯಕಾರಿ.ಸಣ್ಣವರಿರುವಾಗ ಮಕ್ಕಳು ಹಾಲು ಕುಡಿದರೆ ಗಟ್ಟಿಮುಟ್ಟಾಗಿ ಇರುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಇಲ್ಲೊಬ್ಬಳು ಪುಟ್ಟ ಪೋರಿ ಹಾಲು ಕುಡಿಯಲು ಆನೆಯ ಕೆಚ್ಚಲಿಗೆ ಬಾಯಿಟ್ಟಿದ್ದಾಳೆ. ಅದರ ಹಾಲು ಕುಡಿಯಲು…

Education

ಶಿಕ್ಷಕರಿಗೆ ವಿಶೇಷ ಜವಾಬ್ದಾರಿಯ ಆದೇಶ ಹೊರಡಿಸಿದ ರಾಜ್ಯ ಶಿಕ್ಷಣ ಇಲಾಖೆ|ಅದುವೇ ಕುಡುಕರನ್ನು ಪತ್ತೆ ಹಚ್ಚುವ ಕೆಲಸ!!

ಶಿಕ್ಷಕರು ಎಂದರೆ ಅವರಿಗೆ ಇರೋದು ಮಕ್ಕಳ ಜವಾಬ್ದಾರಿಯಾಗಿರುತ್ತದೆ.ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವ ವಿಷಯ ತಿಳಿಸಿದರೆ ಸೂಕ್ತ, ಅವರಿಗೆ ಹೇಳೋ ಬುದ್ಧಿ ಮಾತು, ಶಾಲೆಗೆ ಬಾರದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವಂತಹ ಹಲವು ಜವಾಬ್ದಾರಿಗಳಿರುತ್ತದೆ. ಆದ್ರೆ ಇಲ್ಲಿಯ ಶಾಲೆಯ ಶಿಕ್ಷಕರಿಗೆ…

latest

ವಿಕಲಾಂಗ ಮಹಿಳೆಯ ಮೇಲೆ ಟ್ರಾಫಿಕ್ ಪೊಲೀಸ್ ಅಧಿಕಾರಿಯ ದರ್ಪ!! ಹಿಗ್ಗಾಮುಗ್ಗಾ ಥಳಿಸಿ,ಬೂಟುಗಾಲಿನಿಂದ ಒದೆಯುವ ವೀಡಿಯೋ ವೈರಲ್

ಟೋಯಿಂಗ್ ವಾಹನದಲ್ಲಿ ಕುಳಿತಿದ್ದ ಸಂದರ್ಭದಲ್ಲಿ ವಿಕಲ ಚೇತನ ಮಹಿಳೆಯೊಬ್ಬರು ಕಲ್ಲು ಹೊಡೆದರೆಂದು ಆರೋಪಿಸಿ ಟ್ರಾಫಿಕ್ ಎಎಸ್ಐ ಒಬ್ಬರು ಮಹಿಳೆಗೆ ಹಿಗ್ಗಾ ಮುಗ್ಗ ಥಳಿಸಿದ್ದು, ಬೂಟು ಕಾಲಿನಲ್ಲಿ ಒದೆಯುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸಪ್ಪನ ದರ್ಪಕ್ಕೆ ಆಕ್ರೋಶ ವ್ಯಕ್ತವಾಗಿದೆ. ಘಟನೆಯ…

Latest Health Updates Kannada

ನಟಿ ಸಾಯಿ ಪಲ್ಲವಿ ಬಾಡಿಶೇಮಿಂಗ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ ಮಹಿಳಾ ರಾಜ್ಯಪಾಲೆ!

ಒಂದು ಹೆಣ್ಣಿನ ಬಾಡಿಶೇಮಿಂಗ್ ಮಾಡುವುದು ಇತ್ತೀಚೆಗೆ ಎಲ್ಲರಿಗೂ ಸಾಮಾನ್ಯವಾಗಿ ಹೋಗಿಬಿಟ್ಟಿದೆ. ಇದಕ್ಕೆ ಸಿನಿಮಾ ನಟ ನಟಿಯರು ಕೂಡಾ ಹೊರತಾಗಿಲ್ಲ. ಈ ಪಾಲಿಗೆ ಸಾಯಿ ಪಲ್ಲವಿಯನ್ನು ಕೂಡಾ ಸೇರಿಸಿದ್ದಾರೆ ಟ್ರೋಲರ್ಸ್ ಗಳು. ನೈಸರ್ಗಿಕ ಸೌಂದರ್ಯ, ಅದ್ಭುತ ನಟನೆ, ಡ್ಯಾನ್ಸ್ ಪ್ರತಿಭೆ…

latest

ಮಂಗಳೂರು :ಹಾಲಿನ ಖರೀದಿ ಬೆಲೆ ಹೆಚ್ಚಳ |ಪ್ರತೀ ಲೀಟರ್ ಹಾಲಿಗೆ 1 ರೂ.ಏರಿಸಿ, 29 ರೂ.ಗಳಂತೆ ನಿಗದಿ ಪಡಿಸಿದ -ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ

ಮಂಗಳೂರು: ಫೆ. 1ರಿಂದ ಅನ್ವಯವಾಗುವಂತೆ ಪ್ರತೀ ಲೀಟರ್ ಹಾಲಿನ ಖರೀದಿಗೆ 1 ರೂ. ಹೆಚ್ಚುವರಿಯಾಗಿ ನೀಡಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಿರ್ಧರಿಸಿದೆ. ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ…