Daily Archives

January 9, 2022

ಮೇಕೆದಾಟು ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಗೈರು ! ಅಭಿಮಾನಿಗಳ ಒತ್ತಡವೇ ಕಾರಣವಾಯಿತೇ?

ಬೆಂಗಳೂರು : ಕಾಂಗ್ರೆಸ್ ನೇತೃತ್ವದ ಮೇಕೆದಾಟು ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಗೈರು ಹಾಜರಾಗಿದ್ದಾರೆ. ಶಿವರಾಜ್ ಕುಮಾರ್ ಅವರು ನಿನ್ನೆ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಇಂದು ದಿಢೀರ್ ಆಗಿ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ ಶಿವಣ್ಣ. ಶಿವಣ್ಣ ಈ

ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ ಮೇಲ್ : ಖ್ಯಾತ ಜ್ಯೋತಿಷಿಯ ಪುತ್ರ ಅರೆಸ್ಟ್

ಬೆಂಗಳೂರು : ಇಲ್ಲಿಯವರೆಗೆ ಜನಸಾಮಾನ್ಯರಿಗೆ ಬ್ಲಾಕ್ ಮೇಲ್ ಮಾಡಿ ಹಣ ದೋಚುತ್ತಿದ್ದಂತ ವಂಚಕರು, ರಾಜ್ಯದ ಸಚಿವರೊಬ್ಬರ ಪುತ್ರನಿಗೆ ವೀಡಿಯೋ ಕಳುಹಿಸಿ, ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸಿದ್ದಾರೆ. ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರ ಪುತ್ರ ನಿಶಾಂತ್ ಎಂಬುವರಿಗೆ ಎಡಿಟ್ ಮಾಡಿದಂತ ವೀಡಿಯೋ

ರಶ್ಮಿಕಾ ಮಂದಣ್ಣ ಹೆಸರು ಬದಲಾವಣೆ ಮಾಡಿ ರಶ್ಮಿಕಾ ಮಡೋನ ( madona) ಮಾಡಿದ ಚಿತ್ರ ತಂಡ | ಪೋಲಿ ಟ್ರೋಲಿಗರ ಕೈಯಲ್ಲಿ ಆಕೆ…

ಅಲ್ಲು ಅರ್ಜುನ್ - ರಶ್ಮಿಕಾ ಮಂದಣ್ಣ ಅಭಿನಯದ ಸೂಪರ್ ಹಿಟ್ ಸಿನಿಮಾ "ಪುಷ್ಪಾ" ಸಿನಿಮಾ ಮೊನ್ನೆಯಷ್ಟೇ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾಗೆ ಒಟಿಟಿಯಲ್ಲಿ ಕೂಡಾ ಭರ್ಜರಿ ರೆಸ್ಪಾನ್ಸ್ ದೊರಕಿತ್ತು. ಆದರೆ ಈ ಚಿತ್ರದ ಕೊನೆಯಲ್ಲಿ ಕಲಾವಿದರ ಹೆಸರು ಹಾಕುವಾಗ ಚಿತ್ರತಂಡ ದೊಡ್ಡ ಯಡವಟ್ಟು

ರಾಜ್ಯದ ಜನತೆಗೆ ಸಿಹಿಸುದ್ದಿ | ಸರ್ಕಾರಿ ಸೌಲಭ್ಯ ಪಡೆಯಲು ಪ್ರತೀ ಕುಟುಂಬಕ್ಕೆ ಬರಲಿದೆ ಆಧಾರ್ ಮಾದರಿಯ ‘ಕುಟುಂಬ…

ಪ್ರತಿಯೊಬ್ಬ ಪ್ರಜೆಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಇದರಿಂದ ವ್ಯಕ್ತಿಯ ಎಲ್ಲಾ ಆಧಾರಗಳನ್ನು ಗುರುತುಗಳನ್ನು ತಿಳಿಯಬಹುದು.ಇದೇ ರೀತಿ ಇದೀಗ ಆಧಾರ್ ಸಂಖ್ಯೆ ಮಾದರಿಯಲ್ಲಿಯೇ ಪ್ರತಿ ಕುಟುಂಬಕ್ಕೆ ಒಂದು ಐಡಿ ನಂಬರ್ ನೀಡಲಿದ್ದು, ಇದರಿಂದ ಸರ್ಕಾರದ ಸೇವೆ, ಸೌಲಭ್ಯ ಪಡೆಯಬಹುದಾಗಿದೆ.

ಪ್ರಿಯಕರನನ್ನು ಉಳಿಸಿಕೊಳ್ಳಲು ಆಸ್ಪತ್ರೆಗೆ ಹೋಗಿ ಮಗು ಕದ್ದ ನೀತು | ಪ್ರಕರಣದ ಹಿಂದೆ ಇದೆ ಹಿಂದೂ ಯುವತಿಗೆ ಮಾಡಿದ ಲವ್…

ಕೊಟ್ಟಾಯಂ : ಕೇರಳದ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ನವಜಾತ ಶಿಶುವನ್ನು ನರ್ಸ್ ಡ್ರೆಸ್ ನಲ್ಲಿ ಬಂದಿದ್ದ ಮಹಿಳೆಯೊಬ್ಬಳು ಕಳವು ಮಾಡಿದ್ದಾಳೆ. ಈ ಮಗು ಕಳ್ಳತನದ ಹಿಂದಿನ ಕಾರಣ ತಿಳಿದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಹಿಂದೂ ಮಹಿಳೆಯನ್ನು ವಂಚಿಸಿದ ಮತ್ತು ಲವ್ ಹೆಸರಿನಲ್ಲಿ ಸೆಕ್ಸ್ ಧೋಕಾ

ಸೂರ್ಯಂಗೇ ಟಾರ್ಚಾ ಕಿದ ಚೀನಾದ ವಿಜ್ಞಾನಿಗಳು | ಚೀನಾದ ಕೃತಕ ಸೂರ್ಯ ನೈಜ ಸೂರ್ಯನಿಗಿಂತ 5 ಪಟ್ಟು ಹೆಚ್ಚು ಶಕ್ತಿಶಾಲಿ !!

ಬೀಜಿಂಗ್: ಸೂರ್ಯಂಗೇ ಟಾರ್ಚಾ ಎನ್ನುವುದು ಇದೀಗ ನಿಜವಾಗುವ ಸುದ್ದಿ ಬಂದಿದೆ. ಭವಿಷ್ಯದಲ್ಲಿ ಬೇಕಾಗುವ ಶುದ್ಧ ಶಕ್ತಿಗೆ ದಾರಿ ಮಾಡಿಕೊಡಲು ಚೀನಾ "ಕೃತಕ ಸೂರ್ಯನ" ಪ್ರಯೋಗ ಮಾಡುತ್ತಿದೆ. ಇದರ ಹೆಸರು ಎಕ್ಸ್‌ಪೀರಿಯೆನ್ಷಿಯಲ್ ಅಡ್ವಾನ್ಸ್‌ಡ್ ಸೂಪರ್‌ಕಂಡಕ್ಟಿಂಗ್ ಟೋಕಾಮಾಕ್ (ಈಸ್ಟ್) ಎಂದು

80 ರ ವಯಸ್ಸಿನಲ್ಲಿ ಇನ್ನೊಂದು ಮದುವೆಗೆ ಮ್ಯಾಟ್ರಿಮೋನಿಯಲ್ಲಿ ನೋಂದಾಯಿಸಿಕೊಂಡ ತಂದೆ !! | ಇದನ್ನು ಆಕ್ಷೇಪಿಸಿದ ಮಗನಿಂದ…

ಇಳಿವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಲು ಮ್ಯಾಟ್ರಿಮೋನಿ ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದ 80 ವರ್ಷದ ತಂದೆಯನ್ನು ಮಗನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಶಂಕರ್ ರಾಂಭೌ ಬೋರ್ಹಾಡೆ ಎನ್ನುವವರು ಮಗ ಶೇಖರ ಎಂಬಾತನಿಂದ ಕೊಲೆಯಾಗಿದ್ದಾರೆ. 80 ವರ್ಷ

ಮೊಣಕಾಲು ಆಳವಾದ ಹಿಮದಲ್ಲಿ ಗನ್ ಹಿಡಿದು ನಿಂತ ಕೆಚ್ಚೆದೆಯ ವೀರ|ದೇಶಕ್ಕಾಗಿ ಹೊರಡೋ ಯೋಧನ ಈ ವೀಡಿಯೋಗೆ ನಮ್ಮದೊಂದು…

ದೇಶದ ಗಡಿಕಾಯುವ, ದೇಶದ ರಕ್ಷಣೆಗೆ ಪ್ರಾಣವನ್ನೇ ತ್ಯಾಗ ಮಾಡುವ ವೀರ ಯೋಧನಿಗೆ ಯಾರೂ ಸರಿಸಾಟಿ ಇಲ್ಲ. ಅಂತೆಯೇ ಇದೀಗ ಕಾಶ್ಮೀರದ ಹಿಮದಲ್ಲಿ ದೃಢವಾಗಿ ನಿಂತಿರುವ ಸೇನಾ ಯೋಧರೊಬ್ಬರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕಾಶ್ಮೀರದಲ್ಲೀಗ ಭೀಕರ ಹಿಮ ಬಿರುಗಾಳಿ

ಮಂಗಳೂರು | ಮನೆಯನ್ನೇ ಎತ್ತಿ 3 ಅಡಿ ಮೇಲಕ್ಕೆ ಇಟ್ಟ ನಿವೃತ್ತ ಬ್ಯಾಂಕ್ ಉದ್ಯೋಗಿ | ಮನೆಗೆ ಮಳೆನೀರು ನುಗ್ಗುವುದನ್ನು…

ಮಂಗಳೂರು : ಚರಂಡಿ ನೀರು ಮನೆಗೆ ನುಗ್ಗುವುದನ್ನು ಕಂಡು ಬೇಸತ್ತ ಮಂಗಳೂರಿನ ವ್ಯಕ್ತಿಯೋರ್ವರು ತನ್ನ ಮನೆಯನ್ನೇ ಎತ್ತಿ ಮೂರಡಿ ಮೇಲಕ್ಕೆ ಇಡುವ ಸಾಹಸ ಮಾಡಿದ್ದಾರೆ. ಅದರಲ್ಲಿ ಸಕ್ಸಸ್ ಕೂಡಾ ಕಂಡಿದ್ದಾರೆ. ಹಾಗೆ ಮನೆಯಲ್ಲೇ ಮೂರಡಿ ಎತ್ತಿ ಇಟ್ಟವರು ಮಂಗಳೂರಿನ ಸುರೇಶ್ ಉಡುಪ. ಮಂಗಳೂರು

ಲಿಫ್ಟ್ ನಲ್ಲಿ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಗೆ ಬಲವಂತವಾಗಿ ಮುತ್ತುಕೊಡಲು ಪ್ರಯತ್ನಿಸಿದ ವ್ಯಕ್ತಿ!! ಲಿಫ್ಟ್ ನಿಂತ…

ತನ್ನ ಫ್ಲಾಟ್ ಗೆಂದು ಲಿಫ್ಟ್ ನಲ್ಲಿ ತೆರಳುತ್ತಿದ್ದ 15 ವರ್ಷ ಪ್ರಾಯದ ಬಾಲಕಿಯೋರ್ವಳಿಗೆ ಅದೇ ಲಿಫ್ಟ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಬಲವಂತವಾಗಿ ಚುಂಬಿಸಿದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು,ಆ ಬಳಿಕ ಲಿಫ್ಟ್ ನ ಹೊರಗಡೆ ನಿಂತಿದ್ದ ಬಾಲಕಿಯ ತಂದೆ ಚುಂಬಿಸಿದ ವ್ಯಕ್ತಿಗೆ