ಲಿಫ್ಟ್ ನಲ್ಲಿ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಗೆ ಬಲವಂತವಾಗಿ ಮುತ್ತುಕೊಡಲು ಪ್ರಯತ್ನಿಸಿದ ವ್ಯಕ್ತಿ!! ಲಿಫ್ಟ್ ನಿಂತ ಕೂಡಲೇ ಬಾಲಕಿಯ ತಂದೆಯಿಂದ ಕಾಮುಕನಿಗೆ ಬಿತ್ತು ಗೂಸಾ

ತನ್ನ ಫ್ಲಾಟ್ ಗೆಂದು ಲಿಫ್ಟ್ ನಲ್ಲಿ ತೆರಳುತ್ತಿದ್ದ 15 ವರ್ಷ ಪ್ರಾಯದ ಬಾಲಕಿಯೋರ್ವಳಿಗೆ ಅದೇ ಲಿಫ್ಟ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಬಲವಂತವಾಗಿ ಚುಂಬಿಸಿದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು,ಆ ಬಳಿಕ ಲಿಫ್ಟ್ ನ ಹೊರಗಡೆ ನಿಂತಿದ್ದ ಬಾಲಕಿಯ ತಂದೆ ಚುಂಬಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ವೀಡಿಯೋ ಕೂಡಾ ಸೆರೆಯಾಗಿದ್ದು,ಸದ್ಯ ಪೊಲೀಸರು ಕಿರುಕುಳ ನೀಡಿದ ಆರೋಪಿಯನ್ನು ಬಂಧಿಸಿದ್ದಾರೆ.

Ad Widget

ರಷ್ಯಾದಲ್ಲಿ ನಡೆದ ಈ ಘಟನೆಯಲ್ಲಿ 27 ವರ್ಷದ ವ್ಯಕ್ತಿಯು, ಬಾಲಕಿ ಸಂಚರಿಸುತ್ತಿದ್ದ ಲಿಫ್ಟ್ ನಲ್ಲಿ ಏಕಾಏಕಿ ಬಾಲಕಿಯನ್ನು ಗುರಾಯಿಸಿ,ಬಲವಂತವಾಗಿ ಮುತ್ತುಕೊಡಲು ಪ್ರಯತ್ನಿಸುತ್ತಾನೆ.ಈ ವೇಳೆ ಬಾಲಕಿ ಆತನನ್ನು ತಳ್ಳಿ ದೂರ ನಿಂತಿದ್ದಾಳೆ.

Ad Widget . . Ad Widget . Ad Widget . Ad Widget

Ad Widget

ಲಿಫ್ಟ್ ನಿಂತ ಕೂಡಲೇ ಆ ಬದಿಯಲ್ಲಿ ಬಾಲಕಿಯ ತಂದೆ ಇದ್ದು,ತನ್ನ ಮಗಳನ್ನು ಬಲಾತ್ಕಾರ ಮಾಡಿದ ವ್ಯಕ್ತಿಗೆ ಸರಿಯಾಗಿ ಗೂಸಾ ನೀಡಿದ್ದಾರೆ. ಬಾಲಕಿಯರ ದೂರನಂತೆ,ಸಿಸಿ ಟಿವಿ ಫುಟೆಜ್ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Ad Widget
Ad Widget Ad Widget

Leave a Reply

error: Content is protected !!
Scroll to Top
%d bloggers like this: