Day: January 9, 2022

ಸಾಧನೆಯ ಬೆಳ್ಳಿ ಚುಕ್ಕಿ – ಐಶ್ವರ್ಯ ಉಡುಪಿ

ಯುವಕ,ಯುವತಿಯರೆಂದರೇ ದೇಶದ ಆಸ್ತಿ. ನಮ್ಮ ದೇಶದ ಯುವಕ/ಯುವತಿಯರ ಕಾರ್ಯಸಾದನೆ,ಗುರಿ,ಕಲಿಕಾಮಟ್ಟ, ಶ್ರದ್ಧೆ ನಮ್ಮ ದೇಶವನ್ನು ಅಭಿವೃದ್ಧಿಯ ಕಡೆಗೆ ಕೊಂಡ್ಯೊಯುವುದರಲ್ಲಿ ಅನುಮಾನವೇ ಇಲ್ಲ. ನಾನಿಂದು ಹೆಮ್ಮೆಯಿಂದ ಪರಿಚಯಿಸುವ ಪ್ರತಿಭೆ ಸಿಕ್ಕ ಅಲ್ಪ ಪ್ರಮಾಣದ ಅವಕಾಶವನ್ನು ಸಮಯೋಚಿತ್ತವಾಗಿ ಉಪಯೋಗಿಸುತ್ತ ಎಲ್ಲಾ ಕ್ಷೇತ್ರಗಳಲ್ಲಿನ ಸಾಧನೆಯ ಬೆಳ್ಳಿ ಚುಕ್ಕಿ ಐಶ್ವರ್ಯ ಉಡುಪಿ. ಉಡುಪಿಯ ಮೂಡುಬೆಳ್ಳೆ ನಿವಾಸಿ ಎಂ ಕುಮಾರ್ ಹಾಗೂ ವನಿತರವರ ಮಗಳು. ಇವರು ಎಲ್ ಕೆ ಜಿ ಯಿಂದ ಹತ್ತನೇ ತರಗತಿಯವರೆಗೆ ಕಿಶ್ಚಿಯನ್ ಹೈಸ್ಕೂಲ್ನಲ್ಲಿ ಪೂರೈಸಿ ಹತ್ತನೇ ತರಗತಿಯಲ್ಲಿ 84.48% ಅಂಕ ಪಡೆದವರು. …

ಸಾಧನೆಯ ಬೆಳ್ಳಿ ಚುಕ್ಕಿ – ಐಶ್ವರ್ಯ ಉಡುಪಿ Read More »

ಕೊರೊನಾ ಸ್ಪೋಟ : ಈ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ

ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಗಳು ಈಗ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿವೆ. ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ನಿಯಮಗಳನ್ನು ರೂಪಿಸಿವೆ ಮತ್ತು ಜಿಲ್ಲಾವಾರು ನಿರ್ಬಂಧಗಳನ್ನು ಹೇರಿವೆ. ತಮಿಳುನಾಡಿನಲ್ಲಿ, ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ನಡುವೆ ಚೆನ್ನೈನಲ್ಲಿ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ರಾತ್ರಿ ಕರ್ಫ್ಯೂ, ಶಾಲಾ ಕಾಲೇಜುಗಳನ್ನು ಮುಚ್ಚುವುದು, ಕೆಲಸದ ಸ್ಥಳವನ್ನು ಅರ್ಧದಷ್ಟು ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆಯಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರಂತಹ ಹಲವಾರು ಕ್ರಮಗಳನ್ನು ಇತರ ರಾಜ್ಯ ಸರ್ಕಾರಗಳೂ ಕೈಗೊಂಡಿವೆ. ಒಮೈಕ್ರಾನ್ ಮತ್ತು …

ಕೊರೊನಾ ಸ್ಪೋಟ : ಈ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ Read More »

ಭಾರತದಲ್ಲಿ 2021ರಲ್ಲಿ ಮಾರಾಟವಾದ Top 10 ಕಾರುಗಳು ಯಾವುವು ಗೊತ್ತಾ ? | ನಿಮ್ಮ ಫೇವರಿಟ್ ಕಾರು ಈ ಪಟ್ಟಿಯಲ್ಲಿ ಇದೆಯಾ ನೋಡಿ !

ಕಳೆದ ವರ್ಷ ಅಂದರೆ 2021 ಭಾರತದ ಆಟೋಮೊಬೈಲ್ ಸೆಕ್ಟರ್ ಗಳಿಗೆ ಕೊಂಚ ಸುಧಾರಣೆಯ ವರ್ಷ. 2020ರಲ್ಲಿ ಮತ್ತು ಅದಕ್ಕಿಂತ ಹಿಂದೆ ಇನ್ನೊಂದು ವರ್ಷದಲ್ಲಿ ಕೊರೋನಾದ ಅಪ್ಪಳಿಸುವಿಕೆಯಿಂದ ವಾಹನಗಳು ಮತ್ತು ವಾಹನದ ಇಂಡಸ್ಟ್ರಿ ತುಕ್ಕು ಹಿಡಿಯಲು ಆರಂಭವಾಗಿತ್ತು. ಆದರೆ ಇದೀಗ ತಾನೇ ಕಳೆದುಹೋದ 2021 ರಲ್ಲಿ ಇಂಡಸ್ಟ್ರಿ ಕೊಂಚ ಚೇತರಿಕೆ ಕಂಡಿದೆ. ಭಾರತದ ಕಾರು ಮಾರುಕಟ್ಟೆಯಲ್ಲಿ 2021ರ ಸಾಲಿನಲ್ಲಿ ಮಾರಾಟವಾದ ಟಾಪ್-ಟೆನ್ ಕಾರುಗಳ ವಿವರ ಇಲ್ಲಿದೆ ನೋಡಿ. ಈ ಪಟ್ಟಿಯಲ್ಲಿರುವ 10 ಕಾರುಗಳಲ್ಲಿ 5 ಕಾರುಗಳು ಮಾರುತಿ ಸುಜುಕಿ …

ಭಾರತದಲ್ಲಿ 2021ರಲ್ಲಿ ಮಾರಾಟವಾದ Top 10 ಕಾರುಗಳು ಯಾವುವು ಗೊತ್ತಾ ? | ನಿಮ್ಮ ಫೇವರಿಟ್ ಕಾರು ಈ ಪಟ್ಟಿಯಲ್ಲಿ ಇದೆಯಾ ನೋಡಿ ! Read More »

ತೆಂಗಿನಮರ ಕಡಿಯುತ್ತಿದ್ದಾಗ ಮೈಮೇಲೆ ಬಿದ್ದು ನವವಿವಾಹಿತ ಮೃತ್ಯು

ಬಂಟ್ವಾಳ : ತೆಂಗಿನ ಮರ ಬಿದ್ದು ಯುವಕನೋರ್ವ ಮೃತಪಟ್ಟ ಧಾರುಣ ಘಟನೆ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಾಯಿಲ ಎಂಬಲ್ಲಿ ಜ. 9ರಂದು ನಡೆದಿದೆ. ನಾಯಿಲ ಬೆಟ್ಟುಗದ್ದೆ ನಿವಾಸಿ ದಿ. ಪೂವಪ್ಪ ಪೂಜಾರಿ ಎಂಬವರ ಪುತ್ರ ಯತಿರಾಜ್ (37) ಮೃತಪಟ್ಟ ಯುವಕ. ಇವರಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಸ್ಥಳೀಯ ಕೃಷಿಕರೊಬ್ಬರ ತೋಟದಲ್ಲಿ ತೆಂಗಿನಮರ 3 ಕಡಿಯುವ ಗುತ್ತಿಗೆಯನ್ನು ಯತಿರಾಜ್ ಅವರು ಪಡೆದುಕೊಂಡಿದ್ದು, ಆ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕಡಿಯುತ್ತಿದ್ದ …

ತೆಂಗಿನಮರ ಕಡಿಯುತ್ತಿದ್ದಾಗ ಮೈಮೇಲೆ ಬಿದ್ದು ನವವಿವಾಹಿತ ಮೃತ್ಯು Read More »

ಸಂಕಷ್ಟದಲ್ಲಿದ್ದೇವೆ.. ಸಹಾಯ ಮಾಡಿ ಎಂದು ವಿಶ್ವದೆದುರು ಅಂಗಲಾಚಿ ಬೇಡಿದ ಅಫ್ಘಾನಿಸ್ತಾನ ಸರ್ಕಾರ !! | ತಾಲಿಬಾನಿಗಳ ಅಟ್ಟಹಾಸಕ್ಕೆ ಇನ್ನಾದರೂ ಕಡಿವಾಣ ಬಿದ್ದೀತೇ??

ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತಾಗಿದೆ ಅಫ್ಘಾನಿಸ್ತಾನದ ಸ್ಥಿತಿ. ಸದಾ ಪ್ರಜೆಗಳನ್ನು ಶಿಕ್ಷಿಸುತ್ತಾ ರಾಕ್ಷಸರಂತೆ ಕ್ರೌರ್ಯ ಮೆರೆಯುತ್ತಿದ್ದ ತಾಲಿಬಾನ್ ಸರ್ಕಾರ ಇದೀಗ ವಿಶ್ವದೆದುರು ಮಂಡಿಯೂರಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದೆ. ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಆಕ್ರಮಣಕಾರಿಯಾಗಿ ಆಡಳಿತಕ್ಕೇರಿದ್ದ ತಾಲಿಬಾನ್ ನಾಯಕರು ಇದೀಗ ಆಡಳಿತ ಬಿಕ್ಕಟ್ಟಿಗೆ ಸಿಲುಕಿದ್ದು ತಮಗೆ ನೆರವು ನೀಡುವಂತೆ ವಿಶ್ವದ ರಾಷ್ಟ್ರಗಳಿಗೆ ಮನವಿ ಮಾಡುವ ಸ್ಥಿತಿ ತಲುಪಿದ್ದಾರೆ. ಹೌದು, ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ಎದುರಾಗಿರುವ ಮಾನವೀಯ ಬಿಕ್ಕಟ್ಟಿನ ಪರಿಹಾರಕ್ಕೆ ವಿಶ್ವದ ರಾಷ್ಟ್ರಗಳು ತಮ್ಮ ರಾಜಕೀಯ ಸಮಸ್ಯೆಯನ್ನೂ …

ಸಂಕಷ್ಟದಲ್ಲಿದ್ದೇವೆ.. ಸಹಾಯ ಮಾಡಿ ಎಂದು ವಿಶ್ವದೆದುರು ಅಂಗಲಾಚಿ ಬೇಡಿದ ಅಫ್ಘಾನಿಸ್ತಾನ ಸರ್ಕಾರ !! | ತಾಲಿಬಾನಿಗಳ ಅಟ್ಟಹಾಸಕ್ಕೆ ಇನ್ನಾದರೂ ಕಡಿವಾಣ ಬಿದ್ದೀತೇ?? Read More »

ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ | ನದಿಗೆ ಜಾರಿಬಿದ್ದ ಡಿಕೆ ಯನ್ನು ಟ್ರೊಲ್ ಮಾಡಿ ಬಿಜೆಪಿ ಹಾಕಿತು ಕೇಕೆ !!

ಕರ್ಫ್ಯೂ ನಡುವೆಯೇ ಕಾಂಗ್ರೆಸ್ ಉದ್ದೇಶಿತ ಮೇಕೆದಾಟು ಪಾದಯಾತ್ರೆ ಆರಂಭಿಸಿದೆ. ಈ ಪಾದಯಾತ್ರೆಯನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದ ಬಿಜೆಪಿ ಸರ್ಕಾರ, ಈಗ ಡಿ.ಕೆ.ಶಿವಕುಮಾರ್ ಅವರು ನದಿ ಸಂಗಮದಲ್ಲಿ ಜಾರಿ ಬಿದ್ದ ಒಂದು  ವೀಡಿಯೋವನ್ನು ಹಂಚಿಕೊಂಡು ವ್ಯಂಗ್ಯವಾಡಿದೆ. ಮೇಕೆದಾಟು ಪಾದಯಾತ್ರೆ ಯಶಸ್ವಿಗಾಗಿ ಉದ್ಘಾಟನೆಗೂ ಮುನ್ನ ಡಿ.ಕೆ.ಶಿವಕುಮಾರ್ ಅವರು ಸಂಗಮದಲ್ಲಿ ವಿಶೇಷ ಪೂಜೆ ಮಾಡುವ ವೇಳೆ ಅವರ ಕಾಲು ಜಾರಿತ್ತು. ಈ ವೀಡಿಯೋ ವೈರಲ್ ಆಗಿದೆ. ವೀಡಿಯೋವನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ʻಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿʼ ಎಂದು …

ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ | ನದಿಗೆ ಜಾರಿಬಿದ್ದ ಡಿಕೆ ಯನ್ನು ಟ್ರೊಲ್ ಮಾಡಿ ಬಿಜೆಪಿ ಹಾಕಿತು ಕೇಕೆ !! Read More »

ಸುಬ್ರಹ್ಮಣ್ಯ: ಕುಮಾರಧಾರ ನದಿ ತಟದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

ಸುಬ್ರಮಣ್ಯ :ಕುಮಾರಧಾರ ನದಿ ತಟದಲ್ಲಿ ಇಂದು ಅಪರಿಚಿತ ಮಹಿಳೆಯೋರ್ವರ ಶವ ಪತ್ತೆಯಾದ ಘಟನೆ ನಡೆದಿದೆ. ಘಟನೆಯ ಕುರಿತು ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ನದಿಯಿಂದ ಶವವನ್ನು ಮೇಲಕ್ಕೆತ್ತಿದ್ದಾರೆ. ಸಮಾಜಸೇವಕ ರವಿ ಕಕ್ಕೆಪದವು, ಹರೀಶ ಹಾಗೂ ಸ್ಥಳೀಯರು ಪೊಲೀಸರಿಗೆ ಸಹಕರಿಸಿದ್ದಾರೆ.ಆದರೆ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.ಈ ಮಹಿಳೆಯ ಗುರುತು ಪತ್ತೆಯಾದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಸಂಪರ್ಕಿಸಲು ಪೊಲೀಸ್ ಇಲಾಖೆ ತಿಳಿಸಿದೆ.

ನಿಷ್ಕಲ್ಮಶ ಮನಸ್ಸಿನಿಂದ ತನ್ನದೇ ಮಕ್ಕಳಂತೆ ನಾಯಿ ಮರಿಗಳಿಗೆ ಮೊಲೆ ಹಾಲುಣಿಸುತ್ತಿದೆ ಈ ಗೋ ಮಾತೆ | ಹಸಿವೆಯಿಂದ ನರಳುತ್ತಿರುವ ನಾಲ್ಕು ಶ್ವಾನ ಮರಿಗಳನ್ನು ಹುಡುಕಿ ಹಸಿವು ನೀಗಿಸುತ್ತಿರುವ ತಾಯಿ ಪ್ರೀತಿಯ ಈ ದೃಶ್ಯ ವೈರಲ್

ಹಸಿವಿನಿಂದ ಬಳಲುತ್ತಿರುವರನ್ನು ಕಂಡು ಅದೆಷ್ಟೋ ಜನರು ಯಾವುದೇ ಸಹಾಯ ಮಾಡದೆ ಅವರ ಸಹವಾಸ ನಮಗ್ಯಾಕೆ ಎಂದು ಹಾಗೆ ಹೋಗುತ್ತಾರೆ. ಆದರೆ ಮಾನವೀಯ ಗುಣವುಳ್ಳವರು ಹಸಿವಿನ ಕಷ್ಟ ಅರಿತು ಹೊಟ್ಟೆ ತುಂಬಿಸಿ ಮಾನವೀಯ ಕಾಳಜಿ ತೋರುತ್ತಾರೆ. ಆದರೆ, ಮಾನವೀಯ ಕಾಳಜಿ ತೋರಿ ಹಸಿವು ನೀಗಿಸುವ ಸಂಖ್ಯೆ ಈಗ ವಿರಳವಾಗಿದೆ. ಆದರೆ, ಪೇಠ ಅಮ್ಮಾಪುರ ಗ್ರಾಮದಲ್ಲಿ ಗೋವು ಶ್ವಾನಗಳ ಹಸಿವಿನ ಕೂಗಿಗೆ ಸ್ಪಂದಿಸಿ ಹಸಿವು ನೀಗಿಸುತ್ತಿದೆ. ನಿತ್ಯವೂ ಹಸಿವಿನಿಂದ ಬಳಲುತ್ತಿರುವ ಶ್ವಾನ ಮರಿಗಳಿಗೆ ಗೋವು ತಾಯಿಯ ಪ್ರೀತಿ ತೋರಿ ಶ್ವಾನ …

ನಿಷ್ಕಲ್ಮಶ ಮನಸ್ಸಿನಿಂದ ತನ್ನದೇ ಮಕ್ಕಳಂತೆ ನಾಯಿ ಮರಿಗಳಿಗೆ ಮೊಲೆ ಹಾಲುಣಿಸುತ್ತಿದೆ ಈ ಗೋ ಮಾತೆ | ಹಸಿವೆಯಿಂದ ನರಳುತ್ತಿರುವ ನಾಲ್ಕು ಶ್ವಾನ ಮರಿಗಳನ್ನು ಹುಡುಕಿ ಹಸಿವು ನೀಗಿಸುತ್ತಿರುವ ತಾಯಿ ಪ್ರೀತಿಯ ಈ ದೃಶ್ಯ ವೈರಲ್ Read More »

ಕಾರಣಿಕ ಕ್ಷೇತ್ರ ದೈಪಿಲ ಶಿರಾಡಿ ರಾಜನ್ ದೈವ ಹಾಗೂ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಕಾಣಿಯೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕಾರಣಿಕ ಕ್ಷೇತ್ರ ಶ್ರೀಕ್ಷೇತ್ರ ದೈಪಿಲ ಶಿರಾಡಿ ರಾಜನ್ ದೈವ ಹಾಗೂ ಚಕ್ರವರ್ತಿ ಕೊಡಮಣಿತ್ತಾಯ ದೈವದ ಬ್ರಹ್ಮಕಲಶೋತ್ಸವ ಫೆಬ್ರವರಿ 6-7 ರಂದು ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಮಲೋಚನಾ ಸಭೆ ಜ.9ರಂದು ದೈಪಿಲದಲ್ಲಿ ನಡೆಯಿತು. ಸಭೆಯಲ್ಲಿ ಕಾರ್ಯಕ್ರಮದ ಕುರಿತಾಗಿ ಪ್ರದೀಪ್ ಆರ್ ಗೌಡ ಅರುವಗುತ್ತು ಅವರು ಸವಿವರವಾಗಿ ವಿವರಿಸಿದರು.ಕೋವಿಡ್ ನಿಯಮಾವಳಿ ಹಾಗೂ ಸರಕಾರದ ಸೂಚನೆಗಳನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಸಲಾಗುವುದು. ಕಾರ್ಯಕ್ರಮದ ಅಂಗವಾಗಿ ವಿವಿಧ ಸಮಿತಿಗಳನ್ನು ಸಭೆಯಲ್ಲಿ ರಚಿಸಲಾಯಿತು. ಚಂದ್ರಕಲಾ ಜಯರಾಮ್ ಅರುವಗುತ್ತು, …

ಕಾರಣಿಕ ಕ್ಷೇತ್ರ ದೈಪಿಲ ಶಿರಾಡಿ ರಾಜನ್ ದೈವ ಹಾಗೂ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ Read More »

ಕೊರಗಜ್ಜನ ವೇಷ ಧರಿಸಿ ಮದುಮಗನಿಂದ ಅಪಹಾಸ್ಯ, ದೈವ ನಿಂದನೆ ಪ್ರಕರಣ!! ಪೊಲೀಸರು ವಶಕ್ಕೆ ಪಡೆದಿದ್ದ ಮದುಮಗನ ಸಹೋದರ ರಾತ್ರೋ ರಾತ್ರಿ ರಿಲೀಸ್

ವಿಟ್ಲ:ಮದುವೆಯ ದಿನ ರಾತ್ರಿ ವಧುವಿನ ಮನೆಗೆ ಬಂದ ಮದುಮಗ ತನ್ನ ಸ್ನೇಹಿತರೊಂದಿಗೆ ಸೇರಿ ಕೊರಗಜ್ಜನ ವೇಷ ಧರಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದಲ್ಲದೇ, ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಅವಹೇಳನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆಯ ದಿನ ವಿಟ್ಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಮದುಮಗನ ಸಹೋದರನನ್ನು ರಾತ್ರೋ ರಾತ್ರಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬಿಡುಗಡೆಗೊಳಿಸಲಾಗಿದೆ. ಪೊಲೀಸರು ಉಪ್ಪಳದ ಉಮರುಲ್ ಬಾಶಿತ್ ಸಹೋದರ ಅರ್ಷಾದ್ ನನ್ನು ಶನಿವಾರ ಮಧ್ಯಾಹ್ನ ಉಪ್ಪಳದ ಸೊಂಕಾಲಿನಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತರುತ್ತಿರುವ ಮಾಹಿತಿ …

ಕೊರಗಜ್ಜನ ವೇಷ ಧರಿಸಿ ಮದುಮಗನಿಂದ ಅಪಹಾಸ್ಯ, ದೈವ ನಿಂದನೆ ಪ್ರಕರಣ!! ಪೊಲೀಸರು ವಶಕ್ಕೆ ಪಡೆದಿದ್ದ ಮದುಮಗನ ಸಹೋದರ ರಾತ್ರೋ ರಾತ್ರಿ ರಿಲೀಸ್ Read More »

error: Content is protected !!
Scroll to Top