Daily Archives

November 17, 2021

ರಾವಣ ವಿಶ್ವದ ಮೊದಲ ಪೈಲಟ್ ಅಂತೆ | ಕುತೂಹಲಕಾರಿಯಾಗಿದೆ ಶ್ರೀಲಂಕಾ ಕೈಗೊಂಡ ಅಂತಾರಾಷ್ಟ್ರೀಯ’ವಿಮಾನ’…

ನವದೆಹಲಿ: ಶ್ರೀಲಂಕಾ ಈಗ ವಿಮಾನಗಳ ಬಗ್ಗೆ ತನ್ನ ಸುವರ್ಣ ಗತಕಾಲಕ್ಕೆ ಸಂಬಂಧಿಸಿದ ಪುರಾಣಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದು ಇದೀಗ ವ್ಯಾಪಕ ಸಂಶೋಧನೆ ಮಾಡಲು ತಯಾರಿ ನಡೆಸುತ್ತಿದೆ. ಶ್ರೀಲಂಕಾ ಜನರ ನಂಬಿಕೆ ಏನೆಂದರೆ ರಾಮಾಯಣದ ವಿಲನ್ ರಾವಣ ವಿಶ್ವದ ಮೊದಲ ಪೈಲಟ್ ಅಂತೆ !ವಾಸ್ತವವಾಗಿ,

ವಿವೇಕಾನಂದ ಪ. ಪೂ ಕಾಲೇಜಿನ ವತಿಯಿಂದ ಭಾರತೀಯ ಗಡಿಭದ್ರತಾ ಪಡೆಯಲ್ಲಿ ತರಬೇತಿ ಪಡೆಯುತ್ತಿರುವ ರಮ್ಯ ಡಿ ರವರಿಗೆ ಸನ್ಮಾನ

ಪುತ್ತೂರು; ಭಾರತೀಯ ಗಡಿಭದ್ರತಾ ಪಡೆಯಲ್ಲಿ ತರಬೇತಿ ಪಡೆಯುತ್ತಿರುವ ರಮ್ಯ ಡಿ. ರವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ವಿವೇಕಾನಂದ ಪದವಿ ಕಾಲೇಜಿನ ಎನ್.ಸಿ.ಸಿ ಘಟಕದ ಅಧಿಕಾರಿ ಅತುಲ್ ಶೆಣೈ ರವರು ರಮ್ಯ ಡಿ. ರವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ನೀವು ಎಂದಿಗೂ ಮಾಡಲೇ ಹೋಗಬೇಡಿ !! | ಅಡುಗೆ ಕೋಣೆಯಲ್ಲಿ…

ವಾಸ್ತುಶಾಸ್ತ್ರದಲ್ಲಿ ಅಡುಗೆಮನೆ ಮತ್ತು ದೇವರ ಕೋಣೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಅಡುಗೆಮನೆ ಮನೆಯ ಒಂದು ಹೃದಯ ಭಾಗವಿದ್ದಂತೆ. ಮನೆಯ ಸದಸ್ಯರ ಆರೋಗ್ಯ ಹಾಗೂ ಮನೆಯ ಸಮೃದ್ಧಿಯಲ್ಲಿ ಅಡುಗೆ ಮನೆಯ ಪಾತ್ರ ಮಹತ್ವದ್ದು. ವಾಸ್ತುವಿನ ದೃಷ್ಟಿಯಿಂದ ಅಡುಗೆ ಮನೆಯಲ್ಲಿ ಗಮನಿಸಬೇಕಾದ ಅಂಶಗಳು

ಶಾಂತಿಮೊಗರು : ಕೆಎಸ್‌ಆರ್‌ಟಿಸಿ ಬಸ್ -ಕಾರು ಡಿಕ್ಕಿ

ಕಡಬ : ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ನಡೆದಿದೆ. ಶಾಂತಿಮೊಗರು ಮಾರ್ಗವಾಗಿ ಕಡಬಕ್ಕೆ ತೆರಳುತ್ತಿದ್ದ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕ್ರೆಟಾ ಕಾರಿನ ಮಧ್ಯೆ ಅಪಘಾತ

ಆಧಾರ್ ಕಾರ್ಡ್ ಬಳಸುವಾಗ ತಪ್ಪಿಯೂ ಈ ಕೆಲಸ ಮಾಡಬೇಡಿ | ಒಂದು ವೇಳೆ ಈ ತಪ್ಪು ನಡೆದು ಹೋದರೆ ನೀವು ತೆರಬೇಕಾದೀತು ಭಾರಿ…

ಭಾರತದಲ್ಲಿ ಆಧಾರ್ ಕಾರ್ಡ್ ಒಂದು ಮುಖ್ಯ ದಾಖಲೆಯ ಲಾಗ್ ಇಲ್ಲದೆ ಕಡ್ಡಾಯ ದಾಖಲೆಯೂ ಆಗಿದೆ. ಇದು ಇಲ್ಲದೇ ನೀವು ಯಾವುದೇ ಸರ್ಕಾರಿ ಅಥವಾ ಸರ್ಕಾರೇತರ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಆಧಾರ್ ಕಾರ್ಡ್‌ ನಿಯಮಗಳಲ್ಲಿ ಇದೀಗ ಪ್ರಮುಖವಾದ ಅಪ್‌ಡೇಟ್‌ ಆಗಿದೆ. ಒಂದು ವೇಳೆ ನೀವೇನಾದರೂ ತಪ್ಪಾದ

ಗುತ್ತಿಗಾರು ವರ್ತಕರ ಸಂಘದಿಂದ ಗುತ್ತಿಗಾರು ಕೆನರಾ ಬ್ಯಾಂಕ್ ಅವ್ಯವಸ್ಥೆ ಸರಿಪಡಿಸುವ ಬಗ್ಗೆ ಡೆಪ್ಯೂಟಿ ಜನರಲ್…

ಸುಬ್ರಹ್ಮಣ್ಯ : ಗುತ್ತಿಗಾರು ವರ್ತಕರ ಸಂಘದಿಂದ ಗುತ್ತಿಗಾರು ಕೆನರಾ ಬ್ಯಾಂಕ್ ಅವ್ಯವಸ್ಥೆ ಸರಿ ಪಡಿಸುವ ಬಗ್ಗೆ ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೆನರಾ ಬ್ಯಾಂಕ್ ರೀಜನಲ್ ಆಫೀಸ್ ಮಂಗಳೂರು ಇವರಿಗೆ ಗುತ್ತಿಗಾರು ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರ ಮೂಲಕ ಮನವಿ ನೀಡಿದರು .ಮಾಜಿ ಜಿ.ಪಂ ಸದಸ್ಯ

ಉತ್ತರಪ್ರದೇಶದ ಮುಂದಿನ ವರ್ಷದ ಚುನಾವಣೆಯಲ್ಲಿ ವಿಜಯಭೇರಿ ಬಾರಿಸಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆಯೇ ಬಿಜೆಪಿ !? |…

ನವದೆಹಲಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ಟೈಮ್ಸ್ ನೌ -ಪೋಲ್ ಸ್ಟಾರ್ಟ್ ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂಬುದು ತಿಳಿದು ಬಂದಿದೆ.ಆದರೆ

ಎಡಮಂಗಲ : ದ್ವಿಚಕ್ರ ವಾಹನಕ್ಕೆ ನಾಯಿ ಅಡ್ಡಬಂದು ಅಪಘಾತ ,ಸಹ ಸವಾರ ಸಾವು

ಸುಳ್ಯ : ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮಂಗಲದಲ್ಲಿ ನಾಯಿಯೊಂದು ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಪರಿಣಾಮ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿ ಸಹಸವಾರನಾಗಿದ್ದ ವ್ಯಕ್ಯಿಯೋರ್ವರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಕಡಬ ತಾಲೂಕು ಎಡಮಂಗಲ ಗ್ರಾಮದ ಎಡಮಂಗಲ-ಚಾರ್ವಕ ರಸ್ತೆಯಲ್ಲಿ

ಪ್ಯಾರಾಸೈಲಿಂಗ್ ಮಾಡುವ ವೇಳೆ ತುಂಡಾದ ಹಗ್ಗ !! |ಬಾನೆತ್ತರದಿಂದ ಧೊಪ್ಪೆಂದು ಸಮುದ್ರಕ್ಕೆ ಬಿದ್ದ ದಂಪತಿ|ರಜೆಯ ಮಜಾ…

ಭಾನುವಾರ ಅಂದ ಕೂಡಲೇ ಎಲ್ಲರೂ ಮಜಾ ಮಾಡೋದರಲ್ಲೇ ಮುಳುಗಿ ಇರುತ್ತಾರೆ.ಪಾರ್ಕ್, ಬೀಚ್ ಅಂತ ಕಾಲ ಕಳೆಯುತ್ತಾರೆ. ಇದೇ ತರ ಇಲ್ಲೊಂದು ದಂಪತಿ ತಮ್ಮ ರಜೆಯನ್ನು ಮಜಾ ಮಾಡಲು ಹೋಗಿ ಯಾವ ಪಚೀತಿ ಅನುಭವಿಸಿದ್ದಾರೆ ನೀವೇ ನೋಡಿ. ಹೌದು. ನಮಗೆಲ್ಲರಿಗೂ ಸಮುದ್ರದ ಮೇಲೆ ಪ್ಯಾರಾಸೈಲಿಂಗ್​ ಮಾಡುತ್ತ

ಪ್ಯಾರಿಸ್ ಒಲಿಂಪಿಕ್‌ನಲ್ಲಿ ಉತ್ತಮ ಸಾಧನೆಗಾಗಿ ತರಬೇತಿಗೆ ಕಾರ್ಕಳದ ಅಕ್ಷತಾ ಪೂಜಾರಿ ಆಯ್ಕೆ

ಕಾರ್ಕಳ : ಅಮೃತ ಕ್ರೀಡಾ ದತ್ತು ಯೋಜನೆ ಅಡಿಯಲ್ಲಿ ಪ್ಯಾರೀಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಲು ಪದಕ ವಿಜೇತ ಸಾಮರ್ಥ್ಯವುಳ್ಳ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿತ್ತು. ಮುಂದುವರೆದು, ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಆಗಿರುವ ಕಾರ್ಕಳದ ಕುಮಾರಿ ಅಕ್ಷತಾ