Day: October 10, 2021

ಗರುಡ ಪುರಾಣ ಪ್ರಕಾರ ಈ 5 ಜನರ ಮನೆಗಳಲ್ಲಿ ಅಪ್ಪಿ ತಪ್ಪಿಯೂ ಊಟ ಮಾಡಬೇಡಿ : ಅದು ಪಾಪದಂತೆ ಭಾಸವಾಗುತ್ತದೆ.

ಗರುಡ ಪುರಾಣದಲ್ಲಿ ಕೆಲವು ಜನರ ಮನೆಯಲ್ಲಿ ಆಹಾರವನ್ನು ತಿನ್ನುವುದರಿಂದ ಒಬ್ಬ ವ್ಯಕ್ತಿಯು ಪಾಪದ ಪಾಲುದಾರನಾಗುತ್ತಾನೆ, ಆದ್ದರಿಂದ ಈ ಜನರ ಮನೆಯಲ್ಲಿ ಎಂದಿಗೂ ಆಹಾರವನ್ನು ಸೇವಿಸಬಾರದು ಎಂದು ಹೇಳಲಾಗಿದೆ. ಜೀವನದ ಅಂತಿಮ ಸತ್ಯವೆಂದರೆ ಸಾವು ಮತ್ತು ಅದರ ನಂತರ ಆತ್ಮದ ಪಯಣ, ಜೊತೆಗೆ ಉತ್ತಮ ಜೀವನ ನಡೆಸುವ ವಿಧಾನವನ್ನು ಗರುಡ ಪುರಾಣದಲ್ಲಿ ವಿವರವಾಗಿ ವಿವರಿಸಲಾಗಿದೆ. ಅದಕ್ಕಾಗಿಯೇ ಇದನ್ನು ಮಹಾಪುರಾಣವೆಂದು ಪರಿಗಣಿಸಲಾಗಿದೆ. ವ್ಯಕ್ತಿಯ ಕಾರ್ಯಗಳನ್ನು ಹೇಗೆ ಮಾಡಬೇಕೆಂದು ಗರುಡ ಪುರಾಣ ಹೇಳುತ್ತದೆ. ಯಾವ ಕ್ರಿಯೆಗಳು ನಿಮಗೆ ಪುಣ್ಯವನ್ನು ತರುತ್ತವೆ ಮತ್ತು …

ಗರುಡ ಪುರಾಣ ಪ್ರಕಾರ ಈ 5 ಜನರ ಮನೆಗಳಲ್ಲಿ ಅಪ್ಪಿ ತಪ್ಪಿಯೂ ಊಟ ಮಾಡಬೇಡಿ : ಅದು ಪಾಪದಂತೆ ಭಾಸವಾಗುತ್ತದೆ. Read More »

ಕೇರ್ ಟೇಕರ್ ಮಡಿಲಲ್ಲಿ ಅಳುತ್ತಾ ಪ್ರಾಣಬಿಟ್ಟ ‘ಎನ್ಡಕಾಸಿ’ | ಮಗುವಿನ ಪ್ರೀತಿ ಕಳೆದುಕೊಂಡ ನಾನು ಈಗ ಅನಾಥ ಎಂದು ಗೋಗರೆದ ಕೇರ್ ಟೇಕರ್ | ಮನುಷ್ಯ ಹಾಗೂ ಪ್ರಾಣಿಯ ಸಂಬಂಧ ಎಷ್ಟು ಪವಿತ್ರ ಎಂಬುದನ್ನು ಸಾರಿ ಹೇಳುತ್ತಿದೆ ಈ ಫೋಟೋ

ಮನುಷ್ಯ ಮತ್ತು ಪ್ರಾಣಿಗಳಿಗೆ ಇರುವ ಸಂಬಂಧ ವಿಭಿನ್ನವಾಗಿದ್ದು. ಇತ್ತೀಚಿನ ಯುವ ಪೀಳಿಗೆ ಅಂತೂ ಪ್ರಾಣಿ ಪ್ರಿಯರು. ಕಾಡು ಪ್ರಾಣಿ ಆದರೂ ಅವುಗಳು ಕೂಡ ಮನುಷ್ಯರಂತೆ ಮನಸ್ಸು ಹೊಂದಿರುತ್ತದೆ.ಇದೇ ರೀತಿ ಧರೆಯ ಸೋಜಿಗದ ಪ್ರಾಣಿ ಗೊರಿಲ್ಲಾ ಮನುಷ್ಯರೊಂದಿಗೆ ಬಹುಬೇಗ ಬೆರೆಯುತ್ತದೆ. ಅವು ನೋಡಲು ಭಯಾನಕವಾಗಿದ್ದರೂ ಅವುಗಳ ಮನಸ್ಸು‌ ಮಾತ್ರ ಮಗುವಿನಂತೆ ಕೋಮಲ ಎಂಬುದು ಅನೇಕ ಸಾರಿ ಜಗಜ್ಜಾಹೀರಾಗಿದೆ. 2019 ರಲ್ಲಿ ಅರಣ್ಯ ಅಧಿಕಾರಿಯೊಬ್ಬರಿಗೆ ಸೆಲ್ಫಿ ಪೋಸ್‌ ಕೊಟ್ಟು ಜಗತ್ತಿನಾದ್ಯಂತ ವೈರಲ್ ಆಗಿದ್ದ ಕಾಂಗೊದ ಪರ್ವತ ವಾಸಿ ಗೊರಿಲ್ಲಾ ಕಳೆದ …

ಕೇರ್ ಟೇಕರ್ ಮಡಿಲಲ್ಲಿ ಅಳುತ್ತಾ ಪ್ರಾಣಬಿಟ್ಟ ‘ಎನ್ಡಕಾಸಿ’ | ಮಗುವಿನ ಪ್ರೀತಿ ಕಳೆದುಕೊಂಡ ನಾನು ಈಗ ಅನಾಥ ಎಂದು ಗೋಗರೆದ ಕೇರ್ ಟೇಕರ್ | ಮನುಷ್ಯ ಹಾಗೂ ಪ್ರಾಣಿಯ ಸಂಬಂಧ ಎಷ್ಟು ಪವಿತ್ರ ಎಂಬುದನ್ನು ಸಾರಿ ಹೇಳುತ್ತಿದೆ ಈ ಫೋಟೋ Read More »

ಪುತ್ತೂರು: ಸಂತ ಫಿಲೋಮಿನಾ ಪ್ರೌಢಶಾಲಾ ನಿವೃತ್ತ ಶಿಕ್ಷಕ ಜೋಸೆಫ್ ಡಿ’ಮೆಲ್ಲೋ ಹೃದಯಾಘಾತದಿಂದ ನಿಧನ

ಪುತ್ತೂರು : ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಸುದೀರ್ಘ 37 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿ ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ ಜೋಸೆಫ್ ಡಿ’ಮೆಲ್ಲೋ(60ವ.)ರವರು ಹೃದಯಾಘಾತದಿಂದ ಅ.10 ರಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಪುತ್ತೂರು ತಾಲೂಕಿನ ಪರ್ಲಡ್ಕ ಎಂಬಲ್ಲಿ ಡೆನ್ನಿಸ್ ಡಿ’ಮೆಲ್ಲೋ ಹಾಗೂ ಮೇರಿ ಲೋಬೋ ದಂಪತಿಯ ಏಳು ಮಕ್ಕಳಲ್ಲಿ ಹಿರಿಯವರಾಗಿ ಜನಿಸಿದ ಜೋಸೆಫ್ ಡಿ’ಮೆಲ್ಲೋರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾಯಿದೆ ದೇವುಸ್ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಫಿಲೋಮಿನಾ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು …

ಪುತ್ತೂರು: ಸಂತ ಫಿಲೋಮಿನಾ ಪ್ರೌಢಶಾಲಾ ನಿವೃತ್ತ ಶಿಕ್ಷಕ ಜೋಸೆಫ್ ಡಿ’ಮೆಲ್ಲೋ ಹೃದಯಾಘಾತದಿಂದ ನಿಧನ Read More »


ನಿಮ್ಮ ಬಳಿಯೂ ಎಸ್ ಬಿಐ ಕ್ರೆಡಿಟ್ ಕಾರ್ಡ್ ಇದೆಯೇ?? | ಹಾಗಾದರೆ ನೀವು ಗಳಿಸಬಹುದು 20 ಸಾವಿರ ರೂ. ಮೆಗಾ ಕ್ಯಾಶ್ ಬ್ಯಾಕ್ !!

ಹಬ್ಬಗಳ ಈ ಸಮಯದಲ್ಲಿ ಎಸ್ ಬಿಐ ಹೊಸ ಆಫರ್ ಒಂದನ್ನು ಗ್ರಾಹಕರಿಗೆ ನೀಡುತ್ತಿದ್ದು ಆಫರ್ ನಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆಯೇ ಕಾದಿದೆ. ಇದರ ಲಾಭವನ್ನು ಪಡೆದುಕೊಳ್ಳಬೇಕಾದರೆ ಈ ಆಫರ್ ಬಗ್ಗೆ ತಿಳಿದುಕೊಳ್ಳಿ. ಒಂದು ವೇಳೆ ನೀವು SBI ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. SBI ಕ್ರೆಡಿಟ್ ಕಾರ್ಡ್ ಗ್ರಾಹಕರು ತಮ್ಮ ಕಾರ್ಡಿನಲ್ಲಿ ಗರಿಷ್ಠ 20 ಸಾವಿರ ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಕೊಡುಗೆಯ ಗಡುವು ಡಿಸೆಂಬರ್ 31 ರವರೆಗೆ ಇರಲಿದೆ. ಈ ಆಫರ್‌ನ ವಿವರಗಳನ್ನು …


ನಿಮ್ಮ ಬಳಿಯೂ ಎಸ್ ಬಿಐ ಕ್ರೆಡಿಟ್ ಕಾರ್ಡ್ ಇದೆಯೇ?? | ಹಾಗಾದರೆ ನೀವು ಗಳಿಸಬಹುದು 20 ಸಾವಿರ ರೂ. ಮೆಗಾ ಕ್ಯಾಶ್ ಬ್ಯಾಕ್ !!
Read More »

ಗಾಂಜಾ ದಂಧೆಕೋರರಿಗೆ ಪೊಲೀಸರೇ ಸಾಥ್ | ಹಣ ಪಡೆದು ಆರೋಪಿಗಳನ್ನು ಬಿಟ್ಟು ಬಿಟ್ಟ ಪೊಲೀಸರು

ಪೊಲೀಸರೇ ಗಾಂಜಾ ದಂಧೆಕೋರರೊಂದಿಗೆ ಶಾಮೀಲಾಗಿ ಅವರಿಂದ ಹಣ ಪಡೆದು ವಶಪಡಿಸಿಕೊಂಡ ಗಾಂಜಾವನ್ನು ಮಾರಾಟ ಮಾಡಿ ಸಿಕ್ಕಿಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಸೇರಿದಂತೆ 7 ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಳೆದವಾರ ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು ಗಾಂಜಾ ದಂಧೆಕೋರರ ಮೇಲೆ ದಾಳಿನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಆರೋಪಿಗಳಿಂದ 1 ಕೆಜಿ ಗಾಂಜಾ ವಶಪಡಿಸಿಕೊಡಿದ್ದರು. ಪ್ರಕರಣ ದಾಖಲಿಸದೇ ಅವರಿಂದ ಹಣ ಪಡೆದು ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದರು. ನಂತರ …

ಗಾಂಜಾ ದಂಧೆಕೋರರಿಗೆ ಪೊಲೀಸರೇ ಸಾಥ್ | ಹಣ ಪಡೆದು ಆರೋಪಿಗಳನ್ನು ಬಿಟ್ಟು ಬಿಟ್ಟ ಪೊಲೀಸರು Read More »

ಕೊರೋನ ಲಾಕ್ಡೌನ್ ವೇಳೆ ಚತುರತೆಯಿಂದ ಉಪಾಯ ಮಾಡಿದ ಅತ್ತೆ-ಸೊಸೆ|ಕೇವಲ ಅಡುಗೆ ಮಾಡಿ ಇವರು ಕಂಡುಕೊಂಡ ಲಾಭ ಎಷ್ಟು ಗೊತ್ತಾ!?

ಕೋವಿಡ್-19 ವೈರಸ್ ಹಾವಳಿಯಿಂದಾಗಿ ಎಷ್ಟೋ ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡು ತಮ್ಮ ಹಳ್ಳಿಗಳಿಗೆ ಹೋಗಿ ಇರುವಂತಾಯಿತು. ಅನೇಕರು ವ್ಯವಸಾಯ ಕೈಗೆತ್ತಿಕೊಳ್ಳಲು ಪ್ರಾರಂಭಿಸಿದರು. ನಗರದಲ್ಲಿಯೇ ಉಳಿದುಕೊಂಡ ಜನರು ಮನೆಯಲ್ಲಿಯೇ ತಾವು ಅನೇಕ ಕೆಲಸಗಳನ್ನು ಪ್ರಾರಂಭಿಸಿದರು ಎಂದರೆ ತಪ್ಪಾಗುವುದಿಲ್ಲ. ಅನೇಕ ಜನರು ವಿಭಿನ್ನವಾದ ಕೆಲಸಗಳನ್ನು ಶುರು ಮಾಡಿ ತಮ್ಮ ಹೊಟ್ಟೆಪಾಡಿಗಾಗಿ ಸಂಪಾದನೆ ಕಂಡುಕೊಂಡಿದ್ದಾರೆ. ಒಟ್ಟಿನಲ್ಲಿ ಈ ಲಾಕ್‌ಡೌನ್ ಜನರಿಗೆ ಎಷ್ಟು ತೊಂದರೆ ನೀಡಿದೆಯೋ ಅಷ್ಟೇ ಹೊಸ ಹೊಸ ಕೆಲಸಗಳನ್ನು ಪ್ರಾರಂಭಿಸಲು ಪ್ರೇರೇಪಿಸಿದೆ ಎಂದರೆ ಸುಳ್ಳಲ್ಲ. ಇಲ್ಲಿಯೂ ನಿಮಗೆ ಅಂತಹದೇ ಒಂದು …

ಕೊರೋನ ಲಾಕ್ಡೌನ್ ವೇಳೆ ಚತುರತೆಯಿಂದ ಉಪಾಯ ಮಾಡಿದ ಅತ್ತೆ-ಸೊಸೆ|ಕೇವಲ ಅಡುಗೆ ಮಾಡಿ ಇವರು ಕಂಡುಕೊಂಡ ಲಾಭ ಎಷ್ಟು ಗೊತ್ತಾ!? Read More »

ಯಾವ ಮನುಷ್ಯನಿಗೂ ಕಮ್ಮಿಯಿಲ್ಲದಂತೆ ಬಟ್ಟೆ ಒಗೆಯುತ್ತಿದೆ ಈ ಚಿಂಪಾಂಜಿ !! | ತನ್ನ ಮನೆ ಕೆಲಸಕ್ಕೆ ಜನ ಆಯಿತೆಂದು ನಿಟ್ಟಿಗರಿಂದ ಕಾಮೆಂಟ್

ಚಿಂಪಾಂಜಿ ಮನುಷ್ಯನ ಹಲವಾರು ಗುಣಗಳನ್ನು ಹೊಂದಿದೆ. ಮನುಷ್ಯನಂತೆ ಬುದ್ಧಿಯೂ ಇದಕ್ಕಿದೆ.ತುಂಬ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಚಿಂಪಾಂಜಿ ನಮ್ಮ ದಾಯಾದಿ (ಕಸಿನ್)! ಹಾಗಾಗಿ ಧರೆಯ ಇಡೀ ಪ್ರಾಣಿ ಸಾಮ್ರಾಜ್ಯದಲ್ಲಿ ಚಿಂಪಾಂಜಿಯೇ ಜೈವಿಕವಾಗಿ ನಮ್ಮ ಅತ್ಯಂತ ನಿಕಟ ಸಂಬಂಧಿ. ಎಷ್ಟೆಂದರೆ, ಮನುಷ್ಯರ ಮತ್ತು ಚಿಂಪಾಂಜಿಗಳ ವಂಶವಾಹಿಗಳ (ಜೀನ್ಸ್) ನಡುವೆ ಶೇಕಡ 98ರಷ್ಟು ಸಾಮ್ಯತೆ ಇದೆಯಂತೆ !! ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ವಿಡಿಯೋ. ಈಗ ಇಲ್ಲೊಂದು ಚಿಂಪಾಂಜಿ ಮನುಷ್ಯನಂತೆ ಬಟ್ಟೆ ಒಗೆಯುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ …

ಯಾವ ಮನುಷ್ಯನಿಗೂ ಕಮ್ಮಿಯಿಲ್ಲದಂತೆ ಬಟ್ಟೆ ಒಗೆಯುತ್ತಿದೆ ಈ ಚಿಂಪಾಂಜಿ !! | ತನ್ನ ಮನೆ ಕೆಲಸಕ್ಕೆ ಜನ ಆಯಿತೆಂದು ನಿಟ್ಟಿಗರಿಂದ ಕಾಮೆಂಟ್ Read More »

ಪುತ್ತೂರು : ಲಾರಿ-ಬೈಕ್ ಡಿಕ್ಕಿ | ಬೈಕ್ ಸವಾರ ಯುವ ಉದ್ಯಮಿ ಮೃತ್ಯು

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಬಳಿ ಗೊಬ್ಬರದ ಲಾರಿ ಮತ್ತು ಬೈಕ್ ನಡುವೆ ಅ.10 ರಂದು ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಪುತ್ತೂರು ಬದ್ರಿಯಾ ಮಸೀದಿಗೆ ಹೋಗುವ ದಾರಿಯಲ್ಲಿರುವ ಗೋಲ್ಡನ್ ಬೇಕರಿಯ ಮಾಲೀಕ ಅಝೀಝ್ ಎಂದು ಗುರುತಿಸಲಾಗಿದೆ.

ಕಾಫಿ ತಡವಾಗಿ ನೀಡಿದ್ದಕ್ಕೆ ಕೋಪಗೊಂಡ ಗ್ರಾಹಕಿ ಮಾಡಿದ್ದೇನು ಗೊತ್ತಾ ???| ಆಕೆ ಮಾಡಿದ ಅವಾಂತರದ ವಿಡಿಯೋ ಫುಲ್ ವೈರಲ್

ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ಆರ್ಡರ್ ಕೊಡದಿದ್ದಾಗ,ತಮ್ಮ ತಾಳ್ಮೆ ಕಳೆದುಕೊಂಡು ಕೋಪಗೊಂಡು ಅಂಗಡಿಯವರನ್ನು ಬೈಯ್ಯುವುದು ಸಾಮಾನ್ಯವಾಗಿದೆ. ಇಂತಹ ಒಂದು ಘಟನೆ ಇತ್ತೀಚೆಗೆ ಅಮೆರಿಕದ ಅರ್ಕಾನ್ಸಾಸ್ ನ ಮೆಕ್ ಡೊನಾಲ್ಡ್ಸ್ ಔಟ್ ಲೆಟ್ ನಲ್ಲಿ ಸಂಭವಿಸಿದ್ದು,ತನ್ನ ಕಾಫಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬಳು ತೀರ ಅಸಹನೆಗೊಂಡಿದ್ದಾಳೆ. ಕಾಫಿಗೆ ಐದು ನಿಮಿಷಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸಿಬ್ಬಂದಿ ಹೇಳಿದಾಗ, ಆಕೆ ಕೋಪಗೊಂಡಿದ್ದಾಳೆ. ಅಲ್ಲೇ ಇದ್ದ ಟ್ರೇಗಳು ಮತ್ತು ಟೇಬಲ್ ಮಾರ್ಕರ್ ಗಳನ್ನು ತೆಗೆದುಕೊಂಡು ನೆಲದ ಮೇಲೆ ಬೀಳಿಸಿದ್ದಾಳೆ.ಮಹಿಳೆಯ ಅವಾಂತರಕ್ಕೆ ನೊಂದ ಸಿಬ್ಬಂದಿ ಪೊಲೀಸ್ ದೂರು …

ಕಾಫಿ ತಡವಾಗಿ ನೀಡಿದ್ದಕ್ಕೆ ಕೋಪಗೊಂಡ ಗ್ರಾಹಕಿ ಮಾಡಿದ್ದೇನು ಗೊತ್ತಾ ???| ಆಕೆ ಮಾಡಿದ ಅವಾಂತರದ ವಿಡಿಯೋ ಫುಲ್ ವೈರಲ್ Read More »

ಪತ್ನಿಯ ಚಪ್ಪಲಿಯ ಮೇಲೆ ಕಾಲಿಟ್ಟು ಜಾರಿ ಬಿದ್ದು ಕೈ ಕಾಲು ಮುರಿದುಕೊಂಡ ಪತಿರಾಯ !!| ತನಗಾದ ನಷ್ಟ ಸಹಿಸಲಾಗದೆ ಕೋರ್ಟ್ ಮೆಟ್ಟಿಲೇರಿದ

ಪತ್ನಿಯ ಚಪ್ಪಲಿ ಮೇಲೆ ಕಾಲಿಟ್ಟು ಜಾರಿ ಬಿದ್ದ ಪತಿರಾಯ. ಎಂತೆಂತಹ ವಿಚಿತ್ರ ಘಟನೆಗಳು ನಡೆಯುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂಬಂತಿದೆ ಇವರ ದೃಶ್ಯ.ಹೌದು ಇಲ್ಲಿ ನಡೆದಿರೋದು ಇಷ್ಟೇ. ಆದ್ರೆ ಅದೇ ಘಟನೆ ಎಲ್ಲಿವರೆಗೂ ಮುಂದುವರೆದಿದೆ ನೀವೇ ನೋಡಿ. ತನ್ನ ಮದುವೆಯಾಗುವವಳ ಚಪ್ಪಲಿ ಮೇಲೆ ಕಾಲಿಟ್ಟು ಜಾರಿ ಬಿದ್ದ ನಂತರ ಮೆಟ್ಟಿಲುಗಳ ಕೆಳಗೆ ಬಿದ್ದು ವ್ಯಕ್ತಿ ಗಾಯಗೊಂಡಿದ್ದ.ಈ ಪ್ರಕರಣಕ್ಕೆ ಅನುಗುಣವಾಗಿ ಈಗ ಆಕೆಯ ಮೇಲೆ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದು ಓಹಿಯೋ ನ್ಯಾಯಾಲಯ ತೀರ್ಪು ನೀಡಿದೆ.ಅಪಘಾತದ ಒಂದು ವರ್ಷದ …

ಪತ್ನಿಯ ಚಪ್ಪಲಿಯ ಮೇಲೆ ಕಾಲಿಟ್ಟು ಜಾರಿ ಬಿದ್ದು ಕೈ ಕಾಲು ಮುರಿದುಕೊಂಡ ಪತಿರಾಯ !!| ತನಗಾದ ನಷ್ಟ ಸಹಿಸಲಾಗದೆ ಕೋರ್ಟ್ ಮೆಟ್ಟಿಲೇರಿದ Read More »

error: Content is protected !!
Scroll to Top