Day: October 2, 2021

ಜಲ ಜೀವನ್ ಮಿಷನ್ ಆ್ಯಪ್‌ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಗಾಂಧಿ ಜಯಂತಿ‌ಯ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಲ ಜೀವನ್ ಮಿಷನ್‌ನ ಅಡಿಯಲ್ಲಿ ಗ್ರಾಮ‌ ಪಂಚಾಯತ್ ಮತ್ತು ಜಲ ಸಮಿತಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಈ ಯೋಜನೆ ಜನರಿಗೆ ನೀರನ್ನು ತಲುಪಿಸುವ ನಿಟ್ಟಿನಲ್ಲಿನ ಚಳುವಳಿ ಮಾತ್ರವಲ್ಲ, ಬಹುದೊಡ್ಡ ಗ್ರಾಮ ಕೇಂದ್ರಿತ ವಿಕೇಂದ್ರೀಕರಣ ಚಳುವಳಿ ಕೂಡ ಆಗಿದೆ” ಎಂದಿದ್ದಾರೆ. ಈ ಸಂದರ್ಭದಲ್ಲಿ ಇ-ಕೈಪಿಡಿ ‘ಜಲಜೀವನ್ ಮಿಷನ್ ಕೇ 2 ವರ್ಷ್’ ಅನ್ನು ಬಿಡುಗಡೆ ಮಾಡಿದರು. ಅಲ್ಲದೇ, ಜಲಜೀವನ್ ಮಿಷನ್ …

ಜಲ ಜೀವನ್ ಮಿಷನ್ ಆ್ಯಪ್‌ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ Read More »

ಆತ ಅಸಾಧಾರಣ ಚಿತ್ರಕಲಾ ಪ್ರತಿಭೆ!! ಆತನ ಕೈಚಳಕದಲ್ಲಿ ಮೂಡಿದ ಚಿತ್ತಾರ ಕಂಡರೆ ಎಂಥವರೂ ಅರೆಕ್ಷಣ ಮೂಕವಿಸ್ಮಿತರಾಗುತ್ತಾರೆ

ಆತ ಕಲಾಕಾರ ತನ್ನ ಅದ್ಭುತ ಕೈಚಳಕದಲ್ಲಿ ಎಂಥವರನ್ನೂ ಮೆಚ್ಚಿಸಬಲ್ಲ ಸಕಲಕಲಾವಲ್ಲಭ.ನಿಮಿಷಾರ್ಧದಲ್ಲೇ ಅತೀ ವೇಗವಾಗಿ ಚಿತ್ರ ಬಿಡಿಸುವ ಆತನ ಚಾಕಚಕ್ಯತೆಗೆ ಅರೆಕ್ಷಣ ನೋಡುಗರೇ ಮೂಕ ವಿಸ್ಮಿತರಾಗುತ್ತಾರೆ.ಮಣ್ಣಿನಲ್ಲಿ ಬಿಡಿಸುವ ಆಕೃತಿಗಳು,ಹಸಿರೆಲೆಗಳಲ್ಲಿ ಬಿಡಿಸುವ ಚಿತ್ರಗಳು,ಗೋಡೆ ಚಿತ್ತಾರಗಳು,ಯಕ್ಷಗಾನ ಜೊತೆಗೆ ಕಲಿಕೆ.ಬಾಲ್ಯದಿಂದಲೇ ಹಲವಾರು ಸನ್ಮಾನ ಪುರಸ್ಕಾರಗಳನ್ನು ಮೂಡಿಗೇರಿಸಿಕೊಂಡ ಆ ಓರ್ವ ಪ್ರತಿಭಾವಂತ ಗ್ರಾಮೀಣ ಪ್ರತಿಭೆಯನ್ನು ನಾವಿಂದು ಪರಿಚಯಿಸುತ್ತಿದ್ದೇವೆ. ಚಿತ್ರಕಲೆ,ವಿದ್ಯೆ,ಹಾಗೂ ಯಕ್ಷಗಾನದಲ್ಲಿ ಮಿಂಚಿದ ಗ್ರಾಮೀಣ ಭಾಗದ ನಮ್ಮೂರ ಪ್ರತಿಭೆ ದೀಕ್ಷಿತ್ ಪಿ ರೈ ನಮ್ಮ ಇಂದಿನ ಅತಿಥಿ.ಎಡಮಂಗಲ ಗ್ರಾಮದ ಪೊಯ್ಯೇತ್ತೂರು ವಿಶ್ವನಾಥ ರೈ -ಶೀಲಾವತಿ ರೈ …

ಆತ ಅಸಾಧಾರಣ ಚಿತ್ರಕಲಾ ಪ್ರತಿಭೆ!! ಆತನ ಕೈಚಳಕದಲ್ಲಿ ಮೂಡಿದ ಚಿತ್ತಾರ ಕಂಡರೆ ಎಂಥವರೂ ಅರೆಕ್ಷಣ ಮೂಕವಿಸ್ಮಿತರಾಗುತ್ತಾರೆ Read More »

ಮುಸ್ಲಿಮ್ ಯುವಕನ ಬರ್ಬರ ಹತ್ಯೆ : ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ

ಮುಸ್ಲಿಮ್ ಯುವಕನನ್ನು ಬರ್ಬರವಾಗಿ ಹತ್ಯೆ ನಡೆಸಿ ಮೃತದೇಹವನ್ನು ರೈಲ್ವೇ ಹಳಿ ಬಳಿ ಎಸೆದಿರುವ ಘಟನೆಯ ಹಿಂದೆ ಶ್ರೀರಾಮ ಸೇನೆಯ ಕೈವಾಡ ಕೇಳಿಬಂದಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ್‌ ಕಟಗಿ ಆಗ್ರಹಿಸಿದ್ದಾರೆ. ಹಿಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಹಿಂದುತ್ವವಾದಿ ಸಂಘಟನೆ ರಾಮ ಸೇನೆಯ ಕಾರ್ಯಕರ್ತರು ಅರ್ಬಾಝ್ ನಿಗೆ ನಿರಂತರ ಕೊಲೆ ಬೆದರಿಕೆ ಹಾಕುತ್ತಿದ್ದರು ಎಂದು ಹೇಳಲಾಗಿದೆ. ರಾಮ ಸೇನೆಯ ಕಾರ್ಯಕರ್ತರು ಸೆಪ್ಟಂಬರ್ 28ರಂದು ಭೇಟಿಯಾಗಲು ಅರ್ಬಾಝ್ ನನ್ನು …

ಮುಸ್ಲಿಮ್ ಯುವಕನ ಬರ್ಬರ ಹತ್ಯೆ : ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ Read More »

ಜಲಪಾತದಲ್ಲಿ ಈಜಲು ಹೋದ ಯುವಕ ನೀರು ಪಾಲು

ಜಲಪಾತದಲ್ಲಿ ಈಜಲು ಹೋದ ಯುವಕನೋರ್ವನ ಮುಖ ಹಾಗೂ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ಮೂಕನ ಮನೆ ಜಲಪಾತದಲ್ಲಿ ನಡೆದಿದೆ. ಬೆಂಗಳೂರು ಮೂಲದ ಕೆ.ಎನ್.ನಿಂಗರಾಜ್ (17) ಮೃತಪಟ್ಟ ದುರ್ದೈವಿಯಾಗಿದ್ದು ಬೆಂಗಳೂರಿನ ರಾಜಾಜಿನಗರದ ಪ್ಯಾರಾ ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿಯೆಂದು ತಿಳಿದು ಬಂದಿದೆ. ಘಟನೆಯ ವಿವರ: ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಸರಾಂತ ಮೂಕನಮನೆ ಜಲಪಾತಕ್ಕೆ ತನ್ನ ಕಾಲೇಜಿನ ಸಹಪಾಠಿಗಳು ಹಾಗೂ ಕಾಲೇಜಿನ ಕೆಲವು ಸಿಬ್ಬಂದಿಗಳ ಜೊತೆಗೆ ಪ್ರವಾಸಕ್ಕೆ ಬಂದಿದ್ದು ತನ್ನ …

ಜಲಪಾತದಲ್ಲಿ ಈಜಲು ಹೋದ ಯುವಕ ನೀರು ಪಾಲು Read More »

ಅಧಿಕಾರಿಗಳಿಂದ ನಿಯಮ ಬಾಹಿರವಾಗಿ ಕೃಷಿ ಭೂಮಿ ಅರಣ್ಯವಾಗಿ ಪರಿವರ್ತನೆ ಆರೋಪ | ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ

ಕಡಬ : ಪರಿಸರ ಸಂರಕ್ಷಣೆ ಹೆಸರಿನಲ್ಲಿ ಜನ ವಾಸಿಸುತ್ತಿರುವ ಹಾಗೂ ಕೃಷಿ ಚಟುವಟಿಕೆ ನಡೆಸುತ್ತಿರುವ ಕೃಷಿ ಭೂಮಿಯನ್ನು ಅಧಿಕಾರಿಗಳು ಅರಣ್ಯವಾಗಿ ಪರಿವರ್ತಿಸಿ ಭಾರತವನ್ನು ಬಡರಾಷ್ಟ್ರವನ್ನಾಗಿ ಮಾಡಲಾಗುತ್ತಿದೆ ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶೀರಾಡಿ ಆರೋಪಿಸಿದರು.ಸುಬ್ರಹ್ಮಣ್ಯದ ವಿವಿಐಪಿ ಕೊಠಡಿಯಲ್ಲಿ ಶುಕ್ರವಾರ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.ಪರಿಸರ ರಕ್ಷಣೆ ಹೆಸರಲ್ಲಿ ಜನರ ಬದುಕನ್ನು ಕಸಿದುಕೊಳ್ಳಲು ಯತ್ನಿಸಲಾಗುತ್ತಿದೆ. ಪ್ರಾಣಿಗಳ ರಕ್ಷಣೆ ಎಂದು ಹೇಳಿ ಕೋವಿ ಪರವನಿಗೆ ರದ್ದು ಮಾಡಲಾಗಿದೆ, ಈಗ ಅದರಲ್ಲೂ ಲಂಚ ಕೇಳಲಾಗುತ್ತಿದೆ. ಪರೋಕ್ಷವಾಗಿ ಕಾಡುಪ್ರಾಣಿಗಳಿಂದ …

ಅಧಿಕಾರಿಗಳಿಂದ ನಿಯಮ ಬಾಹಿರವಾಗಿ ಕೃಷಿ ಭೂಮಿ ಅರಣ್ಯವಾಗಿ ಪರಿವರ್ತನೆ ಆರೋಪ | ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ Read More »

ಮದುವೆಯಾಗಿ ಗಂಡನ ಮನೆಗೆ ಕಾಲಿಡಬೇಕಾದ ವಧು ಮನೆಯ ಮೇಲ್ಛಾವಣಿಯಲ್ಲಿ!!|ಕೋಪಗೊಂಡು ಏಣಿ ಸಹಾಯದಿಂದ ಮೇಲ್ಛಾವಣಿ ಹತ್ತಿ ಕುಳಿತುಕೊಂಡ ವಧುವಿನ ವಿಡಿಯೋ ಫುಲ್ ವೈರಲ್

ಹೆಣ್ಣು ಮದುವೆಯಾಗಿ ಹೋದ ಮೇಲೆ ಅವಳಿಂದ ಗಂಡನ ಮನೆ ಬೆಳಗಬೇಕು ಎಂದು ಪೋಷಕರು ಮನತುಂಬಿ ಹಾರೈಸುತ್ತಾರೆ. ಸುಖವಾಗಿ ನೂರು ಕಾಲ ಬಾಳಲೆಂದು ಬಂಧು-ಬಳಗದವರು ಆಶೀರ್ವಾದ ಮಾಡಿರುತ್ತಾರೆ. ಮದುವೆಯಾದ ನಂತರ ಮೊದಲಬಾರಿಗೆ ತನ್ನ ಗಂಡನ ಮನೆಗೆ ಹೋಗುವ ಸಂಭ್ರಮದಲ್ಲಿ ಹೆಣ್ಣಿರುತ್ತಾಳೆ. ಆದರೆ ಇಲ್ಲೊಬ್ಬಳು ಮದುವೆಯಾಗಿ ಗಂಡನ ಮನೆಗೆ ಬಂದಾಗ ಮಾಡಿದ ರಂಪಾಟ ಅಷ್ಟಿಷ್ಟಲ್ಲ. ಮದುವೆಯ ಬಳಿಕ ಮನೆಯ ಸೊಸೆಯನ್ನು ಆರತಿ ಬೆಳಗಿ ಒಳಗೆ ಕರೆಸಿಕೊಳ್ಳುವುದು ಪದ್ಧತಿ. ಮನೆಯ ನೆರೆ ಹೊರೆಯವರೆಲ್ಲಾ ಬಂದು ಖುಷಿಯಿಂದ ಸೊಸೆಗೆ ಆರತಿ ಬೆಳಗಿ ಮನೆ …

ಮದುವೆಯಾಗಿ ಗಂಡನ ಮನೆಗೆ ಕಾಲಿಡಬೇಕಾದ ವಧು ಮನೆಯ ಮೇಲ್ಛಾವಣಿಯಲ್ಲಿ!!|ಕೋಪಗೊಂಡು ಏಣಿ ಸಹಾಯದಿಂದ ಮೇಲ್ಛಾವಣಿ ಹತ್ತಿ ಕುಳಿತುಕೊಂಡ ವಧುವಿನ ವಿಡಿಯೋ ಫುಲ್ ವೈರಲ್ Read More »

ತೆಂಗಿನ ಮರದ ಗರಿ ಕೀಳುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿಸಿಕೊಂಡ ಯುವಕ!|ನೆರೆ ಮನೆಯವನ ಸಮಯಪ್ರಜ್ಞೆಯಿಂದ ಯುವಕ ಪಾರು

ಬೆಳ್ತಂಗಡಿ: ಮನೆಯ ಅಂಗಳದಲ್ಲಿರುವ ತೆಂಗಿನ ಮರದ ಗರಿಯನ್ನು ಕೀಳುವ ಸಂದರ್ಭ ಯುವಕನೋರ್ವ ವಿದ್ಯುತ್ ತಂತಿಗೆ ತಾಗಿಕೊಂಡು ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದು, ನೆರೆಮನೆಯಲ್ಲಿದ್ದ ಯುವಕನು ನೀಡಿದ ಪ್ರಥಮ ಚಿಕಿತ್ಸೆಯಿಂದಾಗಿ ಪ್ರಾಣಾಣಾಪಾಯದಿಂದ ಪಾರಾದ ಘಟನೆ ಇಂದು ನಡೆದಿದೆ. ಲಾಯಿಲ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ರಿಜ್ವಾನ್ (28.ವ) ಎಂಬವರು ತನ್ನ ಮನೆಯ ಅಂಗಳದಲ್ಲಿರುವ ತೆಂಗಿನಮರದ ಗರಿಯು ವಿದ್ಯುತ್ ತಂತಿಗೆ ತಾಗಿಕೊಂಡತ್ತಿದ್ದುದನ್ನು ಗಮನಿಸಿ, ಬಿದಿರಿನಕೊಕ್ಕೆಯಿಂದ ಅದನ್ನು ತೆಗೆಯಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಅಂಗಳಕ್ಕೆ ಎಸೆಯಲ್ಪಟ್ಟಿದ್ದರು. ಇದನ್ನು ಕಂಡು …

ತೆಂಗಿನ ಮರದ ಗರಿ ಕೀಳುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿಸಿಕೊಂಡ ಯುವಕ!|ನೆರೆ ಮನೆಯವನ ಸಮಯಪ್ರಜ್ಞೆಯಿಂದ ಯುವಕ ಪಾರು Read More »

ಯಾವ ಪ್ರಾಣಿಯನ್ನು ಯಾವ ಸಮಯದಲ್ಲಿ ನೋಡುವುದು ಅದೃಷ್ಟ ಅಥವಾ ದುರದೃಷ್ಟಕರ ಎಂಬುದು ಇಲ್ಲಿದೆ ನೋಡಿ!

ಪ್ರಕೃತಿಯ ನಿಯಮದನುಸಾರ ಅಥವಾ ಪುರಾತನ ಸಂಪ್ರದಾಯದ ಪ್ರಕಾರ ಹಲವು ನಂಬಿಕೆಗಳು ಇಂದಿಗೂ ಜೀವಂತವಾಗಿದೆ.ಜ್ಯೋತಿಷ್ಯದ ಪ್ರಕಾರ, ದೈನಂದಿನ ಜೀವನದಲ್ಲಿ ಸಂಪತ್ತಿನ ಲಾಭಗಳನ್ನು ಸೂಚಿಸುವ ಸಮಯಗಳಿವೆ.ಹೀಗೆ ಕೆಲವೊಮ್ಮೆ ಪ್ರಾಣಿಗಳನ್ನು ಶುಭ ಮತ್ತು ಅಶುಭವೆಂದು ಸೂಚಿಸಲಾಗುತ್ತದೆ. ಪ್ರಾಣಿ ಚಿಹ್ನೆಗಳು ಒಳ್ಳೆಯ ಮತ್ತು ಕೆಟ್ಟ ಸಮಯಗಳ ಬಗ್ಗೆ ಅಥವಾ ಕೆಲಸದ ಯಶಸ್ಸು ಮತ್ತು ವೈಫಲ್ಯದ ಬಗ್ಗೆ ಮುಂಚಿತವಾಗಿ ಮಾಹಿತಿಯನ್ನು ನೀಡುತ್ತವೆ.ಪ್ರಾಣಿಗಳು ಕೊಳಕು ಅಥವಾ ಒಳ್ಳೆಯದಾಗಲಿ ಶಾಸ್ತ್ರಗಳು ವಿಶೇಷ ಸ್ಥಾನವನ್ನು ನೀಡುತ್ತವೆ. ಪ್ರಾಣಿಯನ್ನು ನೋಡುವುದು ಯಾವ ಸ್ಥಾನದಲ್ಲಿ ಶುಭಕರವಾಗಿರುತ್ತದೆ ಮತ್ತು ಯಾವ ಸಂದರ್ಭದಲ್ಲಿ ದುರದೃಷ್ಟಕರ …

ಯಾವ ಪ್ರಾಣಿಯನ್ನು ಯಾವ ಸಮಯದಲ್ಲಿ ನೋಡುವುದು ಅದೃಷ್ಟ ಅಥವಾ ದುರದೃಷ್ಟಕರ ಎಂಬುದು ಇಲ್ಲಿದೆ ನೋಡಿ! Read More »

ಹಾಡಹಗಲೇ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳರು!|ಸ್ಥಳೀಯರಿಂದ ಧರ್ಮದೇಟು ತಿಂದು,ಪೋಲಿಸರ ಕೈವಶ

ಹಾಡಹಗಲೇ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳರು ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಧರ್ಮದೇಟು ತಿಂದ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯಲ್ಲಿ‌ ನಡೆದಿದೆ. ಮನೆಯಲ್ಲಿ ಮಹಿಳೆ ಒಂಟಿಯಾಗಿ ಇರುವುದನ್ನು ಗಮನಿಸಿ ವಕೀಲ ರಾಜಾರಾಂ ಮನೆಗೆ ನುಗ್ಗಿದ್ದಾರೆ.ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಮೂವರು‌ ಮನೆಗಳ್ಳತನಕ್ಕೆ ಯತ್ನಿಸಿದವರಾಗಿದ್ದಾರೆ. ಮಹಿಳೆಯ ಕಿರುಚಾಟ ಕೇಳಿ ಬಂದ ಅಕ್ಕಪಕ್ಕದ ಮನೆಯವರು ಮೂವರನ್ನು ಹಿಡಿದು ಧರ್ಮದೇಟು ನೀಡಿದ್ದೂ ಅಲ್ಲದೇ ಪೊಲೀಸರ ಕೈಗೆ ಒಪ್ಪಿಸಿದ್ದಾರೆ.ಚಿಂತಾಮಣಿ ‌ನಗರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹಣದ ಅವಶ್ಯಕತೆಗೆ ಬಿದ್ದು ತನ್ನನ್ನು ತಾನೇ ಕಿಡ್ನಾಪ್ ಮಾಡಿಕೊಂಡ ಯುವಕ!!|ತಂದೆಯಿಂದ ಹಣ ಪಡೆಯುವ ನಿಟ್ಟಿನಲ್ಲಿ ತನ್ನನ್ನೇ ಅಸ್ತ್ರವಾಗಿಸಿಕೊಂಡ ಮಗ

ಇಂದಿನ ಕಾಲ ಹೇಗೆ ಬದಲಾಗಿದೆ ಎಂದರೆ ದುಡ್ಡೇ ದೊಡ್ಡಪ್ಪ ಎಂಬಂತಾಗಿದೆ.ಹೀಗೆ ಒಬ್ಬ ದುಡ್ಡಿನ ಆಸೆಗೆ ಬಿದ್ದು,ಹೆತ್ತವರಿಂದ ಹಣ ಪಡೆಯಲು ಯುವಕನೊಬ್ಬ ಸ್ವತಃ ತನಗೇ ತಾನೇ ಕಿಡ್ನಾಪ್​ ಮಾಡಿಕೊಂಡಿರುವ ವಿಸ್ಮಯಕಾರಿ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಈ ಯುವಕ ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ತೇಜ್ ಪಾಲ್ ಸಿಂಗ್ ಅವರ ಮಗ ಸುಶಾಂತ್ ಚೌಧರಿ ಎಂದು ತಿಳಿದು ಬಂದಿದೆ.ಸಿಆರ್​ಪಿ ಸೆಕ್ಷನ್ 164ರ ಅಡಿಯಲ್ಲಿ ಆತನ ಹೇಳಿಕೆಯನ್ನು ದಾಖಲಿಸಲು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ದೆಹಲಿ ಪೊಲೀಸರು ಗುರುವಾರ ಹೇಳಿದ್ದಾರೆ. ತೇಜ್ …

ಹಣದ ಅವಶ್ಯಕತೆಗೆ ಬಿದ್ದು ತನ್ನನ್ನು ತಾನೇ ಕಿಡ್ನಾಪ್ ಮಾಡಿಕೊಂಡ ಯುವಕ!!|ತಂದೆಯಿಂದ ಹಣ ಪಡೆಯುವ ನಿಟ್ಟಿನಲ್ಲಿ ತನ್ನನ್ನೇ ಅಸ್ತ್ರವಾಗಿಸಿಕೊಂಡ ಮಗ Read More »

error: Content is protected !!
Scroll to Top