Monthly Archives

September 2021

ಅಕ್ಕಿಯನ್ನು ಸರಿಯಾಗಿ ಬೇಯಿಸದೆ ತಿನ್ನುವುದರಿಂದ ಬಹಳ ಅಪಾಯವಿದೆಯಂತೆ !!? ಹಾಗಿದ್ದರೆ ಮುಂದಾಗುವ ಅಪಾಯ ಏನೆಂದು ನೀವೇ…

ನಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ಒಳ್ಳೆಯ ಆಹಾರ ಸೇವಿಸುವುದು ಅನಿವಾರ್ಯ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಸಾಮಾನ್ಯವಾಗಿ ಅನ್ನ ನಮ್ಮ ಮುಖ್ಯ ಆಹಾರವಾಗಿದೆ.ಅದನ್ನು ಹಾಳು ಮಾಡದೆ ಒಳ್ಳೆಯ ರೀತಿಲಿ ಉಪಯೋಗಿಸವುದು ನಮ್ಮ ಆಧ್ಯಾ ಕರ್ತವ್ಯ. ಅನ್ನವನ್ನು ಮಿತವಾಗಿ ಸೇವಿಸಿದರೆ ಅದನ್ನು

ಡಿಸಿಪಿ ಧರ್ಮೇಂದ್ರ ಕುಮಾರ ಮೀನಾ ಕಾಲಿನ ಮೇಲೆ ಹರಿದ ರೈತ ಮುಖಂಡನ ಕಾರು | ನಿನ್ನೆ ಭಾರತ ಬಂದ್ ಸಂದರ್ಭ ನಡೆದ ಅವಘಢ

ಬೆಂಗಳೂರು: ಭಾರತ್ ಬಂದ್ ಭದ್ರತೆಯಲ್ಲಿದ್ದ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ ಮೀನಾ ಅವರ ಕಾಲಿನ ಮೇಲೆ ಕಾರಿನ ಚಕ್ರ ಹರಿಸಲಾಗಿದೆ.ನಿನ್ನೆ ಭಾರತ ಬಂದ್ ಸಂದರ್ಭ ತುಮಕೂರು ರಸ್ತೆ ಕಡೆಯಿಂದ ಬೆಂಗಳೂರು ಪ್ರವೇಶಿಸುವ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಗೊರಗುಂಟೆಪಾಳ್ಯ ಬಳಿ

ಕೊಯಿಲದಲ್ಲಿ ಗೋಶಾಲೆಗೆ 98 ಎಕರೆ ಪ್ರದೇಶ ಗುರುತು | ಅ. 1ರಂದು ಸ್ಥಳ ಪರಿಶೀಲನೆ- ಎಸ್.ಅಂಗಾರ

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ-ರಾಮಕುಂಜ ಗ್ರಾಮದಲ್ಲಿ ಗೋಶಾಲೆ ನಿರ್ಮಾಣಕ್ಕೆ 98 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು ಅ. 1ರಂದು ಸ್ಥಳ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ದ.ಕ.ಉಸ್ತುವಾರಿ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ. ಅವರು ದ.ಕ.

ದತ್ತಪೀಠದ ಪೂಜಾ ಕೈಂಕರ್ಯ | ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ ಕೋರ್ಟ್

ಬೆಂಗಳೂರು, ಸೆ. 27: ದತ್ತಪೀಠದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಮುಜಾವರ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ 2018ರ ಮಾ.19ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನ ಸಮಿತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಹೈಕೋರ್ಟ್ ಮಂಗಳವಾರ ತೀರ್ಪು

ನೈತಿಕ ಪೊಲೀಸ್‌ಗಿರಿ | ಐದು ಮಂದಿ ಪೊಲೀಸರ ವಶಕ್ಕೆ

ಮಂಗಳೂರು: ಪೊಲೀಸ್ ಅಧಿಕಾರಿಯೊಬ್ಬರ ಸಮಕ್ಷಮವೇ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎನ್‌ಐಟಿಕೆ ಸುರತ್ಕಲ್ ಟೋಲ್‌ಗೇಟ್ ಬಳಿ ಆದಿತ್ಯವಾರ ಸಂಜೆ ವೇಳೆಯಲ್ಲಿ ಬೊಲೆರೋ

ಅಫ್ಘಾನಿಸ್ತಾನದಲ್ಲಿ ಮತ್ತೆ ತಾಂಡವವಾಡುತ್ತಿವೆ ತಾಲಿಬಾನಿಗಳ ದಮನಕಾರಿ ಕಾನೂನುಗಳು | ಕೇಶವಿನ್ಯಾಸ ಹಾಗೂ ಗಡ್ಡ ಶೇವಿಂಗ್…

ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾದಾಗಿನಿಂದ ಇಂದಿನವರೆಗೂ ಹಲವಾರು ನಿಯಮಗಳಿಗೆ ನಿಷೇಧ ಹೇರುತ್ತಲೇ ಬಂದಿದೆ. ಹಾಗೆಯೇ ಇದೀಗ ಹೊಸದೊಂದು ನಿಷೇದಾಜ್ಞೆಯನ್ನು ಹೇರಿದೆ.‌ ಅಫ್ಘಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯದಲ್ಲಿ ಕ್ಷೌರಿಕರಿಗೆ ನಿಷೇಧ ಹೇರಿದ್ದು, ಇನ್ನು ಮುಂದೆ ಗಡ್ಡವನ್ನು ಶೇವಿಂಗ್ ಅಥವಾ

ಸಾಮಾನ್ಯವಾಗಿ ಎಲ್ಲಾ ಮದುವೆಗಳಲ್ಲಿ ವಧು ಅತ್ತರೆ ಇಲ್ಲಿ ವರ ಅತ್ತ !!? | ವಧುವನ್ನು ಕರೆದುಕೊಂಡು ಹೋಗುವ ವೇಳೆ ಬಿಕ್ಕಿ…

ಸಾಮಾನ್ಯವಾಗಿ ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣು ಅಳುವುದು ಸಂಪ್ರದಾಯ. ಆದರೆ, ಇಲ್ಲೊಬ್ಬ ವರ ಮದುವೆಯಾಗಿ ತನ್ನ ಮನೆಗೆ ವಧುವನ್ನು ಕರೆದೊಯ್ಯುತ್ತಿದ್ದ ವೇಳೆ ಕಾರಿನಲ್ಲಿ ಅಳುತ್ತಿರುವ ದೃಶ್ಯ ಒಂದು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಆತ ಅಳಲು ಕಾರಣ ಏನು ಎಂಬುದು

ತಾಯಿಯ ಬಗ್ಗೆ ವ್ಯಂಗ್ಯವಾಗಿ ಮಾತಾಡಿದ ವ್ಯಕ್ತಿಯನ್ನು ಮಚ್ಚಿನಿಂದ ಕೊಂದ ಮಗ!!

ಯಾರೇ ಆಗಲಿ ತನಗೆ ಏನು ಹೇಳಿದರು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳರು. ಆದರೆ ಹೆತ್ತ ತಾಯಿ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದರೆ ಯಾರೂ ಸಹಿಸಲ್ಲ.ತಾಯಿಯ ಮೇಲೆ ಎಷ್ಟು ಕೋಪ ಇದ್ದರೂ ಮನಸ್ಸಲ್ಲಿ ಮಾತ್ರ ಆಕೆಗೆ ದೇವತೆಯ ಸ್ಥಾನ ಕೊಟ್ಟು ಪೂಜಿಸುತ್ತಾರೆ.ಇನ್ನು ಅಂತಹ ಮಹಾತಾಯಿಯೊಂದಿಗೆ ಅಕ್ರಮ ಸಂಬಂಧಕ್ಕೆ

ಲವ್ ಜಿಹಾದ್ ಹಾಗೂ ನಾರ್ಕೋಟಿಕ್ ಜಿಹಾದ್ ಮೂಲಕ ಯುವಕರನ್ನು ಹಾಳು ಮಾಡಲಾಗುತ್ತಿದೆ | ಕೇರಳದ ಬಿಶಪ್ ಪಾಲಾ ಜೋಸೆಫ್ ಹೇಳಿಕೆ…

ಕೊಚ್ಚಿನ್: ನಾರ್ಕೊಟಿಕ್ ಜಿಹಾದ್ ಬಗ್ಗೆ ಕೇರಳದಲ್ಲಿನ ಕ್ಯಾಥೋಲಿಕ್ ಬಿಷಪ್ ಜೋಸೆಫ್ ಕಲ್ಲರಂಗತ್ ಅವರ ಹೇಳಿಕೆಗೆ ಮಾಜಿ ಕೇಂದ್ರ ಸಚಿವಕ್ ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿರುವುದು ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಲವ್ ಜಿಹಾದ್ ಹಾಗೂ ನಾರ್ಕೋಟಿಕ್ ಜಿಹಾದ್

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರ ಬಂದರೆ ಮರಳಿ ನಾನೇ ಮುಖ್ಯಮಂತ್ರಿ | ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ,…

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದರೆ ಮರಳಿ ನಾನೇ ಮುಖ್ಯಮಂತ್ರಿಯಾಗಿ ಬಡವರಿಗೆ ಆಸರೆಯಾಗಿ, ಉತ್ತಮ ಆಡಳಿತ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಯಾಗಲು ಬಯಸುತ್ತಿರುವ ಇತರೆ ನಾಯಕರಿಗೆ, ಮುಖ್ಯವಾಗಿ ಡಿಕೆಶಿ