Day: September 19, 2021

ಸವಣೂರಿನಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಶುಭಾರಂಭ

ಸವಣೂರು : ಸವಣೂರಿನ ಕಾರ್ತಿಕೇಯ ವಾಣಿಜ್ಯ ಸಂಕೀರ್ಣದಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಸೆ.19ರಂದು ಶುಭಾರಂಭಗೊಂಡಿದೆ‌. ದೇವಕಿ ರಾಜು ಭಂಡಾರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಕೆಡೆಂಜಿ ಮಾತನಾಡಿ,ವಾಣಿಜ್ಯ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿರುವ ಸವಣೂರಿಗೆ ಈ ನೂತನ ಸಂಸ್ಥೆ ಪೂರಕವಾಗಲಿ.ಜನತೆಗೆ ಈ ಸಂಸ್ಥೆಯಿಂದ ಉತ್ತಮ ಸೇವೆ ದೊರಕಲಿ ಎಂದು ಶುಭ ಹಾರೈಸಿದರು. ಕಾರ್ತಿಕೇಯ ಕಾಂಪ್ಲೆಕ್ಸ್ ಮಾಲಕ ನಾರಾಯಣ ಗೌಡ ಮೊದಲಾದವರು ಆಗಮಿಸಿ ಶುಭ ಹಾರೈಸಿದರು. ಈ ಸಂಸ್ಥೆಯಲ್ಲಿ ಹೈಬ್ರೋಸ್ ಹೇರ್ ಕಟ್ಟಿಂಗ್ …

ಸವಣೂರಿನಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಶುಭಾರಂಭ Read More »

ಸೆಕ್ಸ್ ವಿಡಿಯೋ ಜಾಲದಲ್ಲಿ ಸಿಲುಕಿದರೆ ಸದಾನಂದ ಗೌಡರು? ವೈರಲ್ ಆದ ವೀಡಿಯೋ ಸತ್ಯಾಸತ್ಯತೆ ಏನು?

ಕೇಂದ್ರ ಮಾಜಿ ಸಚಿವ,ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ಹೋಲುವ ವ್ಯಕ್ತಿಯ ನಗ್ನ ದೃಶ್ಯಾವಳಿಯ ವಿಡಿಯೋವೊಂದು ವೈರಲ್ ಆಗಿದೆ. ಈ ಹಿಂದೆ ಸದಾನಂದ ಗೌಡರ ವಿಡಿಯೋ ಇದೆ ಎಂದು ಸುದ್ದಿ ಹಬ್ಬುತ್ತಿದ್ದು, ಇದೀಗ ಆ ವಿಡಿಯೋ ಎಂದು ಹೇಳಲಾದ ತುಣುಕೊಂದು ವೈರಲ್ ಆಗಿದೆ.. ವಿಡಿಯೋದಲ್ಲಿ ಅದು ತೋರಿಸಿ ಇದು ತೋರಿಸಿ ಎಂದು ಒತ್ತಾಯಿಸುತ್ತಿರುವುದು ಕಂಡುಬಂದಿದೆ‌. ಈ ವಿಡಿಯೋ ಸುಳ್ಳು ಎಂದು ಸ್ವತಃ ಸದಾನಂದ ಗೌಡರೇ ಸ್ಪಷ್ಟನೆ ನೀಡಿದ್ದರು.ಇದರ ಸತ್ಯಾತ್ಯತೆ ಏನೆಂದು ಇನ್ನಷ್ಟೇ ಬಯಲಾಗಬೇಕಿದೆ. ಇದು ತೋರಿಕೆಗೆ ಹನಿಟ್ರ್ಯಾಪ್‌ನಂತೆ …

ಸೆಕ್ಸ್ ವಿಡಿಯೋ ಜಾಲದಲ್ಲಿ ಸಿಲುಕಿದರೆ ಸದಾನಂದ ಗೌಡರು? ವೈರಲ್ ಆದ ವೀಡಿಯೋ ಸತ್ಯಾಸತ್ಯತೆ ಏನು? Read More »

ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡಿದ ಹಿಂದೂ ಯುವಕ | ಯುವಕನಿಗೆ ಹಲ್ಲೆಗೈದ ಇಬ್ಬರ ಬಂಧನ

ಮಹಿಳೆಗೆ ಡ್ರಾಪ್ ನೀಡಿದ್ದಕ್ಕಾಗಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಈ ರೀತಿಯ ಘಟನೆಗಳನ್ನು ಸಹಿಸಲ್ಲ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಬುರ್ಖಾ ಧರಿಸಿದ್ದ ಮಹಿಳೆಯನ್ನು ಬೈಕ್ ಸವಾರ ಡ್ರಾಪ್ ನೀಡಿದ್ದಕ್ಕಾಗಿ ಬೆಂಗಳೂರಿನ ಡೈರಿ ಸರ್ಕಲ್ ಫ್ಲೈಓವರ್ ಬಳಿ ಬೈಕ್ ಸವಾರನನ್ನು ತಡೆದು ಇಬ್ಬರು ಮನ ಬಂದಂತೆ ಥಳಿಸಿದ್ದರು. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ …

ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡಿದ ಹಿಂದೂ ಯುವಕ | ಯುವಕನಿಗೆ ಹಲ್ಲೆಗೈದ ಇಬ್ಬರ ಬಂಧನ Read More »

ಕೇರಳ ಗಡಿಭಾಗದ ಮದ್ಯದಂಗಡಿಗಳ ನಿರ್ಬಂಧ ತೆರವು

ಮಂಗಳೂರು: ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ನಿರ್ಬಂಧ ತೆರವು ಕಡಿಮೆಯಾಗುತ್ತಿರುವ ಕಾರಣ ಕೇರಳದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಪುತ್ತೂರು, ಮಂಗಳೂರು, ಬಂಟ್ವಾಳ, ಸುಳ್ಯ ತಾಲೂಕು ಪ್ರದೇಶಗಳ 5 ಕಿ.ಮೀ. ವ್ಯಾಪ್ತಿಯಲ್ಲಿನ 19 ಗ್ರಾಮಗಳ ಮದ್ಯದಂಗಡಿಗಳಿಗೆ ವಿಧಿಸಲಾಗಿದ್ದ ನಿರ್ಬ೦ಧವನ್ನು ತೆರವುಗೊಳಿಸಲಾಗಿದ್ದು ಸೆ.21ರಿಂದ ಮುಂದಿನ ಆದೇಶದವರೆಗೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಕೆಲವು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಿ ವ್ಯವಹಾರ ನಡೆಸಲು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಮದ್ಯ ಮಾರಾಟ ಮಳಿಗೆಯಲ್ಲಿನ ನೌಕರರು ಹಾಗೂ ಮದ್ಯ ಖರೀದಿಗೆ …

ಕೇರಳ ಗಡಿಭಾಗದ ಮದ್ಯದಂಗಡಿಗಳ ನಿರ್ಬಂಧ ತೆರವು Read More »

‘ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ನಾವು ಬಿಟ್ಟಿಲ್ಲ, ನೀವು ಯಾವ ಲೆಕ್ಕ ಬೊಮ್ಮಾಯಿ ?’ | ವಿವಾದಾತ್ಮಕ ಹೇಳಿಕೆ ನೀಡಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಬಂಧನ

ಮಂಗಳೂರು: ಮೈಸೂರು ದೇಗುಲ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರನ್ನು ಬಂಧಿಸಲಾಗಿದೆ. ಮಂಗಳೂರಿನಲ್ಲಿ ನಿನ್ನೆ ಮಾಧ್ಯಮ ಗೋಷ್ಠಿಯಲ್ಲಿ ಧರ್ಮೇಂದ್ರ ಆಕ್ರೋಶಭರಿತರಾಗಿ ಮಾತನಾಡಿ ಸ್ಫೋಟಕ ಹೇಳಿಕೆ ನೀಡಿದ್ದರು. “ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ನಾವು ಬಿಟ್ಟಿಲ್ಲ. ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ಹತ್ಯೆ ಮಾಡಲಾಗಿದೆ. ಅಂತಹ ಸಂದರ್ಭದಲ್ಲಿ ನೀವು ಯಾವ ಲೆಕ್ಕ ಬೊಮ್ಮಾಯಿಯವರೇ ? ನಿಮ್ಮ ವಿಚಾರದಲ್ಲಿ ಆ …

‘ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ನಾವು ಬಿಟ್ಟಿಲ್ಲ, ನೀವು ಯಾವ ಲೆಕ್ಕ ಬೊಮ್ಮಾಯಿ ?’ | ವಿವಾದಾತ್ಮಕ ಹೇಳಿಕೆ ನೀಡಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಬಂಧನ Read More »

ಆನ್ಲೈನ್ ಕ್ಲಾಸ್ ತಪ್ಪಿಸಿಕೊಳ್ಳಲು ಹುಡುಗಿಯ ಲೇಟೆಸ್ಟ್ ಐಡಿಯಾ | ತನ್ನದೇ ಗೊಂಬೆ ತಯಾರಿಸಿ ಅದಕ್ಕೆ ಮಾಸ್ಕ್ ತಗುಲಿಸಿ ಕ್ಯಾಮರಾ ಮುಂದಿಟ್ಟು ನಿದ್ದೆ ಹೋದ ಪೋರಿ !

ನವದೆಹಲಿ: ಕೊರೊನಾ ಸಾಂಕ್ರಾಮಿಕ ಕೊರೊನಾ ಕಾರಣದಿಂದ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸ್ಮಾರ್ಟ್‌ಫೋನ್‌ ಮೂಲಕವೇ ಆನ್‌ಲೈನ್‌ ಕ್ಲಾಸ್ ನಡೆಸಲಾಗುತ್ತಿದೆ. ಆನ್‌ಲೈನ್‌ ತರಗತಿಗಳ ಅವಾಂತರಗಳ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಆಗಿಂದೀಗ್ಗೆ ಅನೇಕ ವಿಡಿಯೋ ಮತ್ತು ಫೋಟೋ ಸಹಿತ ವೈರಲ್ ವಿಷಯಗಳು ಚಲಾವಣೆಗೆ ಬರ್ತಾನೇ ಇದೆ. ತುಂಟ ಹುಡುಗ ಹುಡುಗಿಯರಿಗಂತೂ ಕ್ಲಾಸೇ ಬೇಡ. ಕೆಲವರಂತೂ ಆನ್‌ಲೈನ್‌ ತರಗತಿಗಳಿಂದ ತಪ್ಪಿಸಿಕೊಳ್ಳಲು ಚಿತ್ರ-ವಿಚಿತ್ರ ಉಪಾಯಗಳನ್ನು ಹುಡುಕಿ ಕೊನೆಗೆ ಸಿಕ್ಕಬಿದ್ದ ಅನೇಕ ಪ್ರಸಂಗಗಳು ನಡೆದಿವೆ. ಇದೀಗ ಅಂತದ್ದೆ ಮತ್ತೊಂದು ಪ್ರಸಂಗ ಇದೀಗ ಸೋಷಿಯಲ್ ಮೀಡಿಯಾದಲ್ಲಿ …

ಆನ್ಲೈನ್ ಕ್ಲಾಸ್ ತಪ್ಪಿಸಿಕೊಳ್ಳಲು ಹುಡುಗಿಯ ಲೇಟೆಸ್ಟ್ ಐಡಿಯಾ | ತನ್ನದೇ ಗೊಂಬೆ ತಯಾರಿಸಿ ಅದಕ್ಕೆ ಮಾಸ್ಕ್ ತಗುಲಿಸಿ ಕ್ಯಾಮರಾ ಮುಂದಿಟ್ಟು ನಿದ್ದೆ ಹೋದ ಪೋರಿ ! Read More »

ಪ್ರೀತಿಸಿದ ಹುಡುಗನ ಜತೆ ಪರಾರಿಯಾಗಲು ಪೋಷಕರಿಗೆ ವಿಷವುಣಿಸಿದ ಯುವತಿ

ಬಾಯ್ ಫ್ರೆಂಡ್ ಜೊತೆ ಓಡಿ ಹೋಗಲು ಹೊಂಚು ಹಾಕಿದ ಯುವತಿಯೋರ್ವಳು ತನ್ನ ಕುಟುಂಬದವರಿಗೆ ವಿಷವುಣಿಸಿ ಆಪತ್ತಿಗೆ ಸಿಲುಕಿಸಿದ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ. ಎಸ್ಎಸ್‍ಎಲ್‍ಸಿ ವರೆಗೆ ಓದಿರುವ 18 ವರ್ಷ ವಯಸ್ಸಿನ ಖುಷ್ಬು ತಾನು ವಾಸಿಸುತ್ತಿದ್ದ ಏರಿಯಾದ ಹುಡುಗ ಸಚಿನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಕಳೆದ ಎರಡು ವರ್ಷಗಳ ಹಿಂದೆ ಆತನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಳು. ಆಕೆಯ ಮನೆಯವರು ವಾಪಸ್ ಮನೆಗೆ ಕರೆದು ತಂದು ಬುದ್ಧಿವಾದ ಹೇಳಿದ್ದರು. ಹಾಗೂ ಸಚಿನ್ ಜೊತೆ ಸಂಪರ್ಕ ಕಡಿದುಕೊಳ್ಳುವಂತೆ …

ಪ್ರೀತಿಸಿದ ಹುಡುಗನ ಜತೆ ಪರಾರಿಯಾಗಲು ಪೋಷಕರಿಗೆ ವಿಷವುಣಿಸಿದ ಯುವತಿ Read More »

ಬೆಂಗಳೂರು:ನಡುರಾತ್ರಿ ಕ್ಯಾಬ್ ಚಾಲಕನೊಂದಿಗೆ ಜಗಳಕ್ಕಿಳಿದ ಯುವತಿಯರು!!ಕೋಪ ನೆತ್ತಿಗೇರಿದ ಯುವತಿಯರಿಂದ ಬ್ರಾ ಬಿಚ್ಚಿ ಅಂಗಾಂಗ ಪ್ರದರ್ಶನ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೊರ ದೇಶದ ಪ್ರಜೆಗಳಿಂದ ನಡೆಯುತ್ತಿರುವ ಅಟ್ಟಹಾಸ ಇನ್ನೂ ನಿಂತಿಲ್ಲ ಎಂಬುವುದಕ್ಕೆ ನೈಜ ಉದಾಹರಣೆಯೊಂದು ನಡೆದಿದ್ದು,ಪೊಲೀಸರ ಮೇಲಿನ ಹಲ್ಲೆಯ ಬಳಿಕ ಮತ್ತೊಂದು ಪ್ರಕರಣದಲ್ಲೀಗ ಕ್ಯಾಬ್ ಚಾಲಕನೋರ್ವನಿಗೆ ಯುವತಿಯರು ಬ್ರಾ ಬಿಚ್ಚಿ ಎದೆ ಭಾಗವನ್ನು ತೋರಿಸಿ ಅಶ್ಲೀಲವಾಗಿ ನಡೆದುಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಘಟನೆ ವಿವರ: ರಾತ್ರಿ ಕಾಲೇಜು ನಿಮಿತ್ತ ಬೆಂಗಳೂರಿನ ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್‍ ಒಂದರಲ್ಲಿ ಉಗಾಂಡ ಪ್ರಜೆಗಳು ಸೇರಿದ್ದರು. 10 ಗಂಟೆ ಸುಮಾರಿಗೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಓಲಾ ಕೆಲ ಯುವತಿಯರು ಕ್ಯಾಬ್ ಬುಕ್ …

ಬೆಂಗಳೂರು:ನಡುರಾತ್ರಿ ಕ್ಯಾಬ್ ಚಾಲಕನೊಂದಿಗೆ ಜಗಳಕ್ಕಿಳಿದ ಯುವತಿಯರು!!ಕೋಪ ನೆತ್ತಿಗೇರಿದ ಯುವತಿಯರಿಂದ ಬ್ರಾ ಬಿಚ್ಚಿ ಅಂಗಾಂಗ ಪ್ರದರ್ಶನ Read More »

ನೀವೂ ಕೂಡ ನಿಮ್ಮ ಮೊಬೈಲ್ ಪ್ಯಾಟರ್ನ್ ಮರೆತೋಗಿ ಕಷ್ಟ ಪಟ್ಟಿದ್ದೀರೆ…?|ಹಾಗಿದ್ರೆ ಇಲ್ಲಿ ಕೊಟ್ಟಿರೋ ಸುಲಭ ವಿಧಾನದ ಮೂಲಕ ನಿಮ್ಮ ಮೊಬೈಲ್ ಅನ್ ಲಾಕ್ ಮಾಡಿಕೊಳ್ಳಿ!!

ಇವಾಗ ಅಂತೂ ಯಾರ ಕೈಯಲ್ಲಿಯೂ ಮೊಬೈಲ್ ಇದ್ದೇ ಇದೆ. ವಯಸ್ಕರಿಂದ ಹಿಡಿದು ಚಿಕ್ಕ ಮಕ್ಕಳ ಕೈಯಲ್ಲೂ ಮೊಬೈಲ್ ಮಯವಾಗಿದೆ. ಅಂದಹಾಗೆ ಮೊಬೈಲ್ ಸೇಫ್ಟಿಗಾಗಿ ಎಲ್ಲರೂ ಪ್ಯಾಟರ್ನ್ ಅಥವಾ ಪಿನ್ ಹಾಕುದಂತೂ ಖಚಿತ. ಈಗ ನಾವು ಹೇಳೋಕೆ ಹೊರಟಿದ್ದು ಏನಪ್ಪಾ ಅಂದ್ರೆ, ನೀವು ಅದೆಷ್ಟೋ ಸಲ ಮೊಬೈಲ್ ಪ್ಯಾಟರ್ನ್ ಮರೆತೋಗಿ ಹರ ಸಾಹಸ ಪಟ್ಟದ್ದು ಅಂತೂ ಸುಳ್ಳಲ್ಲ ಅಲ್ಲಾ!!?? ಈಗ ನೀವೂ ಇದನ್ನ ಓದೋ ಮೂಲಕ ನಿಮ್ಮ ಈ ಸಮಸ್ಯೆಗೆ ಬ್ರೇಕ್ ಹಾಕೋದಂತೂ ಖಚಿತ. ಹೌದು. ಹಾಗಿದ್ರೆ ನೀವೇ …

ನೀವೂ ಕೂಡ ನಿಮ್ಮ ಮೊಬೈಲ್ ಪ್ಯಾಟರ್ನ್ ಮರೆತೋಗಿ ಕಷ್ಟ ಪಟ್ಟಿದ್ದೀರೆ…?|ಹಾಗಿದ್ರೆ ಇಲ್ಲಿ ಕೊಟ್ಟಿರೋ ಸುಲಭ ವಿಧಾನದ ಮೂಲಕ ನಿಮ್ಮ ಮೊಬೈಲ್ ಅನ್ ಲಾಕ್ ಮಾಡಿಕೊಳ್ಳಿ!! Read More »

ತಾಯಿಯ ಸುಳಿವಿಗಾಗಿ ಕಾದು ಕೂತು ಇನ್ನೆಂದೂ ಅಮ್ಮ ಸಿಗುವುದಿಲ್ಲ ಎಂದುಕೊಂಡಿದ್ದ ಮಗನಿಗೆ ಫುಲ್ ಖುಷ್!!!|ಹನ್ನೆರಡು ವರುಷದ ಬಳಿಕ ನಡೆಯಿತು ತಾಯಿ-ಮಗನ ಸಮ್ಮಿಲನ

ತಾಯಿ-ಮಗುವನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ.ಯಾಕೆಂದರೆ ಆ ಬಂಧನ ಯಾವತ್ತಿಗೂ ಮುರಿದು ಹೋಗುವಂತದ್ದು ಅಲ್ಲ. ಇದೇ ರೀತಿ ಒಬ್ಬ ಮಗ ತನ್ನ ತಾಯಿಯನ್ನು ಕಾಣದೆ ಹನ್ನೆರಡು ವರುಷಗಳೇ ಕಳೆದಿತ್ತು. ಇದೀಗ ಮಗನಿಗೆ ತಾಯಿಯ ಭೇಟಿಯಾಗಿದ್ದು ಅವರಿಬ್ಬರ ಸಂತೋಷ ಇತರರಿಗೆ ಕಣ್ಣಂಚಿನಲಿ ನೀರು ತರಿಸುವಂತಿದೆ. ಹೌದು ಈತನ ತಾಯಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡು 12 ವರ್ಷಗಳ ಹಿಂದೆ ಅಸ್ಸಾಂನ ದುಬ್ರಿಯಿಂದ ಮಂಗಳೂರಿಗೆ ಬಂದಿದ್ದರು. ಇದೀಗ ಮಹಿಳೆ ಕೊನೆಗೂ ಅವರ ಕುಟುಂಬ ಸೇರಿಕೊಂಡಿದ್ದಾರೆ ಎಂದು ವಿಶ್ವಾಸದ ಮನೆ ಅನಾಥಾಶ್ರಾಮಯ ಸಂಸ್ಥಾಪಕ …

ತಾಯಿಯ ಸುಳಿವಿಗಾಗಿ ಕಾದು ಕೂತು ಇನ್ನೆಂದೂ ಅಮ್ಮ ಸಿಗುವುದಿಲ್ಲ ಎಂದುಕೊಂಡಿದ್ದ ಮಗನಿಗೆ ಫುಲ್ ಖುಷ್!!!|ಹನ್ನೆರಡು ವರುಷದ ಬಳಿಕ ನಡೆಯಿತು ತಾಯಿ-ಮಗನ ಸಮ್ಮಿಲನ Read More »

error: Content is protected !!
Scroll to Top