ತ್ರಿಶೂಲದಿಂದ ಇರಿದು ದೇವಸ್ಥಾನದ ಅರ್ಚಕರ ಬರ್ಬರ ಕೊಲೆ | ಕೊಲೆ ಮಾಡಿ ದೇಹವನ್ನು ದೇವಸ್ಥಾನದ ಆವರಣದಲ್ಲೇ ಸುಡಲು…
ತ್ರಿಶೂಲದಿಂದ ಇರಿದು ದೇವಸ್ಥಾನದ ಅರ್ಚಕರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹರಿಯಾಣ ರಾಜ್ಯದ ಪಲ್ವಾಲ್ ಜಿಲ್ಲೆಯಲ್ಲಿ ನಡೆದಿದೆ.ಪಲ್ವಾಲ್ ಜಿಲ್ಲೆಯ ಬಂಚಾರಿ ಗ್ರಾಮದಲ್ಲಿ ಮುಂಜಾನೆ 7 ಗಂಟೆಗೆ ಈ ದುರ್ಘಟನೆ ನಡೆದಿದ್ದು, ಚರಣಗಿರಿ ಮಹಾರಾಜ್ ಮೃತಪಟ್ಟ ಅರ್ಚಕರೆಂದು!-->!-->!-->…