Daily Archives

July 29, 2021

ಸಿನಿ ನಟಿಯರನ್ನು ಬೆತ್ತಲು ಮಾಡಲು ಹೊರಟ ರಾಜ್ ಕುಂದ್ರಾ ನ ಕರಾಳ ಕಾಮ ಲೋಕ ಮತ್ತಷ್ಟು ಬಯಲಿಗೆ | ಮಾಹಿತಿ ನೀಡಿದ ಮಾಡೆಲ್…

ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ವಿತರಣೆ ಆರೋಪದಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಕಾಮ ಕುಂದ್ರಾ ಅವರ ಬಂಧನದ ನಂತರ ಒಂದೊಂದಾಗಿ ಅವರ ಕುರಿತಾದ ಕರಾಳ ಸಂಗತಿಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಹಲವು ಸಿನಿ ತಾರೆಯರನ್ನು ಬೆತ್ತಲೆ ಮಾಡಲು ಹೊರಟ ರಾಜ್ ಕುಂದ್ರಾ

ದರ್ಬೆತಡ್ಕ ಶಾಲಾ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ ಆರೋಪ ಕಂದಾಯ ಇಲಾಖೆಯಿಂದ ಮನೆ ತೆರವು ಪ್ತಕರಣ | ನ್ಯಾಯ ಸಿಗದೇ ಇದ್ದರೆ…

ಪುತ್ತೂರು : ಜುಲೈ 27 ರಂದು ಒಳಮೊಗ್ರು ಗ್ರಾಮದ ದರ್ಬೆತಡ್ಕ ಶಾಲಾ ಬಳಿ ಬಡ ದಲಿತ ಕುಟುಂಬದ ಮೇಲಾದ ದೌರ್ಜನ್ಯವನ್ನು ಪುತ್ತೂರು ಬ್ಲಾಕ್ ಎಸ್ ಸಿ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಕಳೆದ 12 ವರುಷಗಳಿಂದ ಆ ಸ್ಥಳದಲ್ಲಿ ವಾಸವಿದ್ದ ರಘುನಾಥ ಅವರ ಮನೆಯನ್ನು ಮನೆಯಲ್ಲಿ

ಆರಂಬೋಡಿ | ಅನುದಾನ ಮಂಜೂರಾತಿಗೆ ಪಂಚಾಯತ್ ಗೆ ಅಭಿನಂದನೆ ಸಲ್ಲಿಸಿದ ನಾಗರಿಕರು

ಆರಂಬೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರಪಲ್ಕೆ ಎಂಬಲ್ಲಿ 15ನೇ ಹಣಕಾಸಿನ ಯೋಜನೆಯಡಿಯಲ್ಲಿ ಬಾಕ್ಸ್ ಚರಂಡಿಗೆ 2020-21 ನೇ ಸಾಲಿನಲ್ಲಿ 1.97 ಲಕ್ಷ ರೂಪಾಯಿ ಹಾಗೂ 2021-22ನೇ ಸಾಲಿನಲ್ಲಿ 1.70 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಮಂಜೂರುಗೊಳಿಸಿದ ಆರಂಬೋಡಿ ಗ್ರಾಮ ಪಂಚಾಯತ್

ಬೆಳ್ತಂಗಡಿ | ಆಟೋ ರಿಕ್ಷಾಕ್ಕೆ ಗುದ್ದಿ ಹಿಟ್ ಅಂಡ್ ರನ್ ಮಾಡಿದ ಕಂಟೇನರ್ ಲಾರಿ, ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ…

ಬೆಳ್ತಂಗಡಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ಕಂಟೇನರ್ ಗಾಡಿಯೊಂದು ಗುದ್ದಿ ಹೊಡೆದುಕೊಂಡು ಹೋದ ಘಟನೆ ನಡೆದಿದೆ. ಬೆಳ್ತಂಗಡಿಯ ವಾಣಿ ಶಾಲೆಯ ಪಕ್ಕದಲ್ಲಿ ಬಜಾಜ್ ಆಟೋ ಬಂದು ನಿಂತಿತ್ತು. ಅದೃಷ್ಟವಶಾತ್ ಆಟೋಚಾಲಕ ಪಕ್ಕದ ಅಂಗಡಿಗೆ ಆಟೋ ನಿಲ್ಲಿಸಿ ತೆರಳಿದ್ದರು. ಆ ಸಂದರ್ಭ ಅತಿಯಾದ

ಭಾರತೀಯ ಬ್ಯಾಡ್ಮಿಂಟನ್ ತಾರೆ ಬಲಿಷ್ಠ ಬಾಹುಗಳ ಒಡತಿ ಕ್ವಾರ್ಟರ್ ಫೈನಲ್ ಗೆ | ಇನ್ನು ಎರಡೇ ಹೆಜ್ಜೆಗಳ ದೂರದಲ್ಲಿ ಒಂದು…

ಟೋಕಿಯೊ: ಭಾರತೀಯ ಬ್ಯಾಡ್ಮಿಂಟನ್ ತಾರೆ, ಬಲಿಷ್ಠ ಬಾಹುಗಳ ಒಡತಿ ಪಿ.ವಿ.ಸಿಂಧು ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇನ್ನು ಎರಡು ಹೆಜ್ಜೆಗಳ ಅಂತರದಲ್ಲಿ ಭಾರತಕ್ಕೆ ಒಂದು ಪದಕ ಲಭ್ಯವಾಗಲಿದೆ. ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಕ್ ಫೆಲ್ಸ್

ಕರಾವಳಿಯ ಎಸ್.ಅಂಗಾರ,ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್,ರೂಪಾಲಿ ನಾಯ್ಕ ಅವರಿಗೆ ಸಚಿವ ಸ್ಥಾನ ಸಾಧ್ಯತೆ

ಮಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಇನ್ನೇನಿದ್ದರೂ ಸಂಪುಟ ರಚನೆಯ ಕಸರತ್ತು ಆರಂಭವಾಗಲಿದೆ. ಈ ಸಂಪುಟದಲ್ಲಿ ಕರಾವಳಿಯ ನಾಲ್ವರಿಗೆ ಮಂತ್ರಿ ಮಂಡಲದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಕೇಳಿ

ಪೇಟಿಎಂ ನಿಂದ ತಿಂಗಳಿಗೆ 35,000 ರೂ. ಸಂಬಳದ 20,000 ಹೊಸ ನೇಮಕಾತಿ ಸದ್ಯದಲ್ಲೇ | ಆಕಾಂಕ್ಷಿಗಳು ಗಮನಿಸುತ್ತಿರಿ

ನವದೆಹಲಿ: ಇನ್ಸ್ಟಂಟ್ ಮೊಬೈಲ್ ಮನಿ ಟ್ರಾನ್ಸ್ ಫರ್ ದೈತ್ಯ ಪೇಟಿಎಂ ದೇಶದಾದ್ಯಂತ 20,000ಕ್ಕೂ ಹೆಚ್ಚು ಫೀಲ್ಡ್ ಮಾರಾಟ ಪ್ರತಿನಿಧಿಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ. ಪೇಟಿಎಂ ತನ್ನ ಷೇರು ಮಾರುಕಟ್ಟೆ ಪ್ರವೇಶಿಸಲು ಹೊರಟ ಇನೀಷಿಯಲ್ ಪಬ್ಲಿಕ್ ಆಫರಿಂಗ್‌ಗೂ (ಐಪಿಒ) ಮುಂಚೆಯೇ ಈ

ಹಳದಿ ರೋಗದಿಂದ ತತ್ತರಿಸಿದ ಅಡಿಕೆ ಬೆಳೆಗಾರನಿಗೆ ಎಲೆ ಚುಕ್ಕೆ ರೋಗ ಮತ್ತೊಂದು ಶಾಕ್ | ಸಿಪಿಸಿಆರ್‌‌ಐ ವಿಜ್ಞಾನಿಗಳಿಂದ…

ಸುಳ್ಯ: ಹಳದಿ ರೋಗದಿಂದ ಅಡಿಕೆ ಬೆಳೆಗಾರರು ಕಂಗಾಲಾದ ಬೆನ್ನಲ್ಲೇ ಇದೀಗ ಸುಳ್ಯದ ಮರ್ಕಂಜದಲ್ಲಿ ಅಡಿಕೆ ಮರದ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದೆ. ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಕಂಜಿಪಿಲಿ ಯತೀಶ ಎಂಬವರ ತೋಟಕ್ಕೆ ವಿಟ್ಲ ಸಿಪಿಸಿಆರ್ ವಿಜ್ಞಾನಿಗಳಾದ ಡಾ.ಶಿವಾಜಿ ತುಬೆ, ಡಾ.ಭವಿಷ್ಯರವರು

ಕ್ರೀಡಾ ತೀರ್ಥಕ್ಷೇತ್ರ ಒಲಿಂಪಿಕ್ ನ ಮಣ್ಣಿನಲ್ಲಿ ಪಾದ ಊರಿದರೂ ಧನ್ಯ ಎಂದಿರುವಾಗ, ಇಲ್ಲಿಬ್ಬರು ಬೆಳ್ಳಿ ಪದಕ ಗೆದ್ದರೂ,…

ಟೋಕಿಯೋ: ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದೆ. ಕ್ರೀಡಾಕ್ಷೇತ್ರದ ತೀರ್ಥಕ್ಷೇತ್ರ ಒಲಿಂಪಿಕ್ಸಿನಲ್ಲಿ ತನ್ನ ಕಾಲು ಊರಿಸಿ, ಪುಳಕಿತರಾದರೆ ಅಷ್ಟಕ್ಕೇ ಧನ್ಯ ಎಂದುಕೊಂಡಿರುತ್ತಾರೆ ಎಲ್ಲಾ ಕ್ರೀಡಾಪಟುಗಳು. ಅಂತದ್ರಲ್ಲಿ ಚೀನಾದ ಇಬ್ಬರು ಕ್ರೀಡಾಪಟುಗಳು, ತಾವು

ಧರ್ಮಸ್ಥಳ | ಅನಾರೋಗ್ಯದ ಕಾರಣ ಬೇಸತ್ತು ಮಹಿಳೆ ಆತ್ಮಹತ್ಯೆ

ಧರ್ಮಸ್ಥಳ: ಧರ್ಮಸ್ಥಳದ ಜೋಡುಸ್ಥಾನದಲ್ಲಿ ಮಹಿಳೆಯ ಬರೋ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ.ರೇಖಾ ಬಿ.ಎಸ್. ಚನ್ನರಾಯ ಪಟ್ಟಣರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜು.28ರಂದು ನಡೆದಿದೆ. ಜೋಡುಸ್ಥಾನದ ನಾಗೇಶ್ ಭಂಡಾರಿ ಹಾಗೂ ಭವಾನಿ ದಂಪತಿಗಳ ಮಗಳ ಮದುವೆಗೆ